Qwikcilver Terms and Conditions - Service Agreements
The following terms and conditions are applicable to the entity procuring Gift PPIs/PPIs (“Company”/”Customer”) through Pine Labs Private Limited (“Pine Labs”) a company incorporated under the Indian Laws and having its registered office at 207, Gupta Arcade, Plot No. 5, L.S.C Mayur Vihar Phase – 1 Extension, New Delhi-110 091, India & Corporate office Candor Tech Space, Sector 62 Noida, 4h & 5th Floor, Tower 6, Plot No. B2, Sector 62, Noida, Uttar Pradesh – 201309:
- All Gift PPIs shall be valid for a period as per the terms decided and set out by the respective brand owners. “Gift PPI” shall mean PPIs issued in physical or electronic form in accordance with Section 10.1 of the Master Direction on Issuance and Operation of Prepaid Payment Instruments read with the Payment and Settlement Systems Act, 2007 (“RBI Master Directions”). These Cards are not reloadable in nature. “PPIs” means Prepaid Instruments issued under the RBI Master Directions.
- The Gift PPIs can be redeemable on the websites and locations set out in the respective Gift Card terms and conditions.
- The Brand guidelines and other terms and conditions of the Gift Card, if any, of the Gift Card issuing entity, that shall be adhered to. The Brand Guidelines are set out in http://www.pinelabs.com/branding-guidelines.
- The Company shall ensure that the beneficiary of the Gift Card shall be made aware of the respective Gift Card terms and conditions at the time of distribution of a Gift Card to any beneficiary.
- The Company is aware, understands and acknowledges that the Gift PPIs cannot be exchanged for its value in cash, either in full or in part. The Company further acknowledges that the value stored/loaded in a Gift PPI cannot be refunded or cannot be transferred in any manner whatsoever.
- Under no circumstances whatsoever, is the return of Gift PPIs permitted under this Agreement once the same have been generated and delivered to the Company.
- Pine Labs will issue “Bill of Supply” for sale of Gift PPIs as Gift PPIs are not subject to GST as per current tax law. Pine Labs will raise the Tax invoice in case of Taxable services/products billed along with the supply of the Gift PPIs.
- The Company is required to maintain the beneficiary details of all customers who procure such Gift PPIs and all beneficiaries who receive and/or redeem the Gift PPIs/ PPIs for a minimum period of 10 years (first name and last name of the beneficiary, email id and phone number). This information is to be maintained as mandated under the provisions of the Prevention of Money Laundering Act, 2002, the rules notified thereunder and the Reserve Bank of India (RBI) guidelines on Anti Money Laundering and in view of the Policy Guidelines for issuance and operation of Prepaid Payment Instruments in India issued by RBI and other ancillary applicable law. The Company also undertakes to share such beneficiary details whenever requested by Pine Labs/Reserve Bank of India/or any other regulatory authority.
- Governing Law and Jurisdiction: These terms and conditions are governed by and construed in accordance with the laws of India. Company and Pine Labs agree to submit to the exclusive jurisdiction of the courts at Delhi. You agree to indemnify Pine Labs for all claims brought by a third party against it or its affiliates arising out of or in connection with a breach of any of these terms and conditions.
- Limitation of Liability: PINE LABS MAKE ANY WARRANTIES, EXPRESS OR IMPLIED, WITH RESPECT TO GIFT CARDS, INCLUDING WITHOUT LIMITATION, ANY EXPRESS OR IMPLIED WARRANTY OF MERCHANTABILITY OR FITNESS FOR A PARTICULAR PURPOSE. IN THE EVENT A GIFT CARD IS NON-FUNCTIONAL, YOUR SOLE REMEDY WILL BE THE REPLACEMENT OF SUCH GIFT CARD. IF APPLICABLE LAW DOES NOT ALLOW LIMITATIONS ON IMPLIED WARRANTIES OR THE EXCLUSION OR LIMITATION OF CERTAIN DAMAGES, SOME OR ALL OF THE ABOVE DISCLAIMERS, EXCLUSIONS, OR LIMITATIONS MAY NOT APPLY TO YOU, AND YOU MAY HAVE ADDITIONAL RIGHTS.
- The Company shall indemnify, defend and hold harmless Pine Labs from and against any and all third-party liability, losses, costs and expenses (including reasonable attorney’s fees) relating to or arising out of the breach of these terms and conditions, the negligence or wilful misconduct by the Company, or its employees or agents. Pine Labs reserves the right to change these Gift PPI/PPI terms and conditions from time to time in its discretion and without prior notice to you. All terms and conditions are applicable to the extent permitted by law.
- For any further queries or clarifications, you can contact us as mergersupport@pinelabs.com or call us at (+91 80) 66778899 on Mon to Sat between 9AM to 6PM.
गिफ्ट कार्ड से जुड़े सामान्य नियम और शर्तें
निम्नलिखित नियम और शर्तें पाइन लैब्स प्राइवेट लिमिटेड (“पाइन लैब्स”) के माध्यम से गिफ्ट पीपीआई/पीपीआई (“कंपनी”/”ग्राहक”) प्राप्त करने वाली इकाई पर लागू होती हैं। पाइन लैब्स, भारतीय कानून के तहत निगमित कंपनी है और इसका पंजीकृत कार्यालय 207, गुप्ता आर्केड, प्लॉट नंबर 5, एल.एस.सी. मयूर विहार फेज -1 एक्सटेंशन, नई दिल्ली -110 091, भारत और कॉर्पोरेट कार्यालय कैंडर टेक स्पेस, सेक्टर 62 नोएडा, चौथी और पांचवीं मंजिल, टॉवर 6, प्लॉट नं बी2, सेक्टर 62, नोएडा, उत्तर प्रदेश – 201309 में स्थित है:- सभी गिफ्ट पीपीआई संबंधित ब्रांड के ओनर द्वारा तय की गई शर्तों के अनुसार एक अवधि के लिए वैध होंगे। “गिफ्ट पीपीआई” का आशय, भुगतान और निपटान प्रणाली अधिनियम, 2007 (“आरबीआई मास्टर निर्देश”) के साथ पठित प्रीपेड भुगतान उपकरणों के निर्गमन एवं संचालन संबंधी मुख्य दिशानिर्देश के अनुच्छेद 10.1 के अनुसार फिजिकल या इलेक्ट्रॉनिक रूप में जारी किए गए पीपीआई से होगा। इन कार्ड्स को दोबारा लोड नहीं किया जा सकता है। पीपीआई का मतलब आरबीआई मास्टर डायरेक्शन के तहत जारी प्रीपेड उपकरणों से है।
- गिफ्ट पीपीआई को संबंधित गिफ्ट कार्ड के दिए गए नियमों और शर्तों में निर्धारित वेबसाइटों और स्थानों पर भुनाया जा सकता है।
- गिफ्ट कार्ड जारी करने वाली इकाई के ब्रांड दिशानिर्देश और अन्य नियम व शर्तें, यदि कोई हो, तो उनका पालन किया जाएगा। ब्रांड दिशानिर्देश http://www.pinelabs.com/branding-guidelines पर दिए गए हैं।
- कंपनी यह सुनिश्चित करेगी कि गिफ्ट कार्ड के किसी भी लाभार्थी को गिफ्ट कार्ड वितरित किए जाने के समय उस गिफ्ट कार्ड से जुड़े नियमों और शर्तों से अवगत कराया जाए।
- कंपनी अवगत है, समझती है और स्वीकार करती है कि गिफ्ट पीपीआई को पूर्ण या आंशिक रूप से इसके नकद मूल्य के लिए आदान – प्रदान नहीं किया जा सकता है। कंपनी यह भी स्वीकार करती है कि गिफ्ट पीपीआई में संग्रहीत/लोड किए गए मूल्य को वापस नहीं किया जा सकता है या किसी भी तरह से स्थानांतरित नहीं किया जा सकता है।
- किसी भी परिस्थिति में, इस समझौते के तहत गिफ्ट पीपीआई जेनरेट किए जाने और उसे डिलीवर कर दिए जाने के बाद उसकी वापसी की अनुमति नहीं है।
- पाइन लैब्स गिफ्ट पीपीआई की बिक्री के लिए “बिल ऑफ सप्लाई” जारी करेगी क्योंकि गिफ्ट पीपीआई वर्तमान कर कानून के अनुसार जीएसटी के अधीन नहीं हैं। पाइन लैब्स गिफ्ट पीपीआई की आपूर्ति के साथ बिल किए गए कर योग्य सेवाओं/उत्पादों के मामले में कर चालान करेगी।
- कंपनी के लिए ऐसे सभी ग्राहकों के लाभार्थियों के विवरणों को बनाए रखना आवश्यक है जो इस तरह के गिफ्ट पीपीआई को खरीदते हैं और वो सभी लाभार्थी जो 10 साल की न्यूनतम अवधि के लिए गिफ्ट पीपीआई/पीपीआई प्राप्त करते हैं और/या रिडीम करते हैं (लाभार्थी का पहला नाम और अंतिम नाम, ईमेल आईडी और फोन नंबर)। यह जानकारी धनशोधन निरोधक अधिनियम, 2002 के प्रावधानों, इसके तहत अधिसूचित नियमों और धन शोधन निरोधक पर भारतीय रिजर्व बैंक (आरबीआई) के दिशानिर्देशों एवं भारतीय रिजर्व बैंक द्वारा जारी किए गए भारत में प्रीपेड भुगतान लिखतों के जारी करने और संचालन के लिए नीतिगत दिशानिर्देशों और अन्य सहायक लागू कानून के अनुसार बनाए रखी जानी चाहिए। कंपनी पाइन लैब्स/भारतीय रिजर्व बैंक/या किसी अन्य नियामक प्राधिकरण द्वारा अनुरोध किए जाने पर ऐसे लाभार्थी विवरण साझा करने का भी वचन देती है।
- लागू कानून और अधिकार-क्षेत्र: ये नियम और शर्तें भारत के कानूनों के अनुसार नियंत्रित हैं और उन्हीं के अनुरूप इन्हें माना जाएगा। कंपनी और पाइन लैब्स में से प्रत्येक दिल्ली स्थित न्यायालयों के विशेष क्षेत्राधिकार की अधीनता से सहमत हैं। आप इन नियमों और शर्तों में से किसी के भी उल्लंघन की स्थिति में या उस संबंध में किसी तीसरे पक्ष द्वारा पाइन लैब्स के खिलाफ किए जाने वाले सभी दावों की भरपाई करने के लिए सहमत हैं।
- देयता की सीमा: पाइनलैब्स गिफ़्ट कार्ड के संबंध में कोई भी प्रत्यक्ष या अप्रत्यक्ष रूप से गारंटी नहीं देते हैं, जैसे किसी विशेष उद्देश्य के लिए मर्चेंटेबिलिटी या फिटनेस को लेकर कोई स्पष्ट या अस्पष्ट गारंटी, आदि। यदि कोई गिफ्ट कार्ड काम नहीं करता है, तो आपके लिए इसका एक ही उपाय है कि आपको इस तरह के गिफ्ट कार्ड की जगह दूसरा गिफ्ट कार्ड लेना होगा। यदि लागू कानून किसी नुकसान से संबंधित निहित वारंटी या अपवर्जन या सीमा की अनुमति नहीं देता है, तो कुछ या उपरोक्त सभी अस्वीकरण, अपवर्जन, या सीमाएं आप पर लागू नहीं हो सकती हैं, और आपके पास अतिरिक्त अधिकार हो सकते हैं।
- कंपनी इन नियमों और शर्तों के उल्लंघन, कंपनी, या उसके कर्मचारियों या एजेंटों द्वारा लापरवाही या जानबूझकर कदाचार से संबंधित किसी भी और सभी तृतीय – पक्ष देयता, नुकसान, लागत और खर्च (उचित वकील की फीस सहित) से हानिरहित पाइन लैब्स को क्षतिपूर्ति, बचाव और धारण करेगी। पाइन लैब्स अपने विवेक से और आपको बिना किसी पूर्व सूचना दिए समय-समय पर इन गिफ्ट पीपीआई/पीपीआई नियमों व शर्तों को बदलने का अधिकार सुरक्षित रखता है। सभी नियम और शर्तें कानून द्वारा अनुमत सीमा तक लागू होती हैं।
- किसी भी अन्य प्रश्न या स्पष्टीकरण के लिए, आप हमसे mergersupport@pinelabs.com के रूप में संपर्क कर सकते हैं या हमें (+91 80) 66778899 पर सोमवार को सुबह 9 बजे से शाम 6 बजे के बीच कॉल कर सकते हैं।
ಗಿಫ್ಟ್ ಕಾರ್ಡ್ ನ ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳು
ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ (“ಪೈನ್ ಲ್ಯಾಬ್ಸ್”) ಭಾರತೀಯ ಕಾನೂನುಗಳ ಅಡಿಯಲ್ಲಿ ಸ್ಥಾಪಿತವಾಗಿರುವ ಒಂದು ಕಂಪನಿಯಾಗಿದ್ದು ಅದರ ನೋಂದಾಯಿತ ಕಚೇರಿಯ ವಿಳಾಸ 207, ಗುಪ್ತಾ ಆರ್ಕೇಡ್, ಪ್ಲಾಟ್ ಸಂಖ್ಯೆ. 5, L.S.C ಮಯೂರ್ ವಿಹಾರ್ ಹಂತ – 1 ನೇ ಎಕ್ಟೆನ್ಷನ್, ನವದೆಹಲಿ-110 091, ಭಾರತ ಮತ್ತು ಅದರ ಕಾರ್ಪೊರೇಟ್ ಕಚೇರಿಯ ವಿಳಾಸ ಕ್ಯಾಂಡರ್ ಟೆಕ್ ಸ್ಪೇಸ್, ಸೆಕ್ಟರ್ 62 ನೋಯ್ಡಾ, 4 ಮತ್ತು 5 ನೇ ಮಹಡಿ, ಟವರ್ 6, ಪ್ಲಾಟ್ ನಂ. B2, ಸೆಕ್ಟರ್ 62, ನೋಯ್ಡಾ, ಉತ್ತರ ಪ್ರದೇಶ – 201309 ಆಗಿದ್ದು ಈ ಕಂಪನಿಯ ಮೂಲಕ ಗಿಫ್ಟ್ ಪಿಪಿಐಗಳು/ಪಿಪಿಐಗಳನ್ನು (“ಕಂಪನಿ”/”ಗ್ರಾಹಕ”) ಖರೀದಿಸುವ ಸಂಸ್ಥೆಗೆ ಈ ಕೆಳಗಿನ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.:
- ಎಲ್ಲಾ ಗಿಫ್ಟ್ ಪಿಪಿಐಗಳು ಆಯಾ ಬ್ರ್ಯಾಂಡ್ ಮಾಲೀಕರು ನಿರ್ಧರಿಸಿದ ಮತ್ತು ನಿಗದಿಪಡಿಸಿದ ನಿಯಮಗಳ ಪ್ರಕಾರದ ಅವಧಿಯವರೆಗೆ ಮಾನ್ಯವಾಗಿರುತ್ತವೆ. “ಗಿಫ್ಟ್ ಪಿಪಿಐ” ಎಂದರೆ ಪೇಮೆಂಟ್ ಮತ್ತು ಸೆಟಲ್ಮೆಂಟ್ ಸಿಸ್ಟಮ್ಸ್ ಆಕ್ಟ್, 2007 (“RBI ಮಾಸ್ಟರ್ ಡೈರೆಕ್ಷನ್ಸ್”) ನೊಂದಿಗೆ ಓದಲಾದ ಪ್ರಿಪೇಯ್ಡ್ ಪಾವತಿ ಉಪಕರಣಗಳ ವಿತರಣೆ ಮತ್ತು ಕಾರ್ಯಾಚರಣೆಯ ಮಾಸ್ಟರ್ ಡೈರೆಕ್ಷನ್ ಸೆಕ್ಷನ್ 10.1 ರ ಪ್ರಕಾರ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ನೀಡಲಾದ ಪಿಪಿಐ ಗಳು ಎಂದರ್ಥ. ಈ ಕಾರ್ಡ್ಗಳನ್ನು ಮರುಲೋಡ್ ಮಾಡಲಾಗುವುದಿಲ್ಲ. “ಪಿಪಿಐ ಗಳು” ಎಂದರೆ RBI ಮಾಸ್ಟರ್ ನಿರ್ದೇಶನಗಳ ಅಡಿಯಲ್ಲಿ ನೀಡಲಾದ ಪ್ರಿಪೇಯ್ಡ್ ಉಪಕರಣಗಳು.
- ಗಿಫ್ಟ್ ಪಿಪಿಐಗಳನ್ನು ಆಯಾ ಗಿಫ್ಟ್ ಕಾರ್ಡ್ ನಿಯಮಗಳು ಮತ್ತು ಷರತ್ತುಗಳಲ್ಲಿ ನಿಗದಿಪಡಿಸಿದ ವೆಬ್ಸೈಟ್ಗಳು ಮತ್ತು ಲೊಕೇಶನ್ ಗಳಲ್ಲಿ ರಿಡೀಮ್ ಮಾಡಿಕೊಳ್ಳಬಹುದು.
- ಗಿಫ್ಟ್ ಕಾರ್ಡ್ ನೀಡುವ ಸಂಸ್ಥೆಯ ಬ್ರ್ಯಾಂಡ್ ಮಾರ್ಗಸೂಚಿಗಳು ಮತ್ತು ಗಿಫ್ಟ್ ಕಾರ್ಡ್ನ ಇತರ ನಿಯಮಗಳು ಮತ್ತು ಷರತ್ತುಗಳು, ಯಾವುದಾದರೂ ಇದ್ದರೆ, ಅದಕ್ಕೆ ಬದ್ಧವಾಗಿರಬೇಕು. ಬ್ರ್ಯಾಂಡ್ ಮಾರ್ಗಸೂಚಿಗಳನ್ನು http://www.pinelabs.com/branding-guidelines ನಲ್ಲಿ ನೀಡಲಾಗಿದೆ.
- ಯಾವುದೇ ಫಲಾನುಭವಿಗೆ ಗಿಫ್ಟ್ ಕಾರ್ಡ್ ಅನ್ನು ವಿತರಿಸುವ ಸಮಯದಲ್ಲಿ ಗಿಫ್ಟ್ ಕಾರ್ಡ್ನ ಫಲಾನುಭವಿಗೆ ಆಯಾ ಗಿಫ್ಟ್ ಕಾರ್ಡ್ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ತಿಳಿದಿದೆ ಎಂದು ಕಂಪನಿಯು ಖಚಿತಪಡಿಸಬೇಕು.
- ಗಿಫ್ಟ್ ಪಿಪಿಐಗಳನ್ನು ಪೂರ್ಣವಾಗಿ ಅಥವಾ ಭಾಗಶಃ ನಗದು ರೂಪದಲ್ಲಿ ಅದರ ಮೌಲ್ಯಕ್ಕೆ ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ ಎಂದು ಕಂಪನಿಯು ಅರಿತುಕೊಂಡಿದೆ, ಅರ್ಥಮಾಡಿಕೊಳ್ಳುತ್ತದೆ ಮತ್ತು ಅಂಗೀಕರಿಸುತ್ತದೆ. ಗಿಫ್ಟ್ ಪಿಪಿಐನಲ್ಲಿ ತುಂಬಲಾದ/ಲೋಡ್ ಮಾಡಲಾದ ಮೌಲ್ಯವನ್ನು ಮರುಪಾವತಿ ಮಾಡಲಾಗುವುದಿಲ್ಲ ಅಥವಾ ಯಾವುದೇ ರೀತಿಯಲ್ಲಿ ವರ್ಗಾಯಿಸಲಾಗುವುದಿಲ್ಲ ಎಂದು ಕಂಪನಿಯು ಒಪ್ಪಿಕೊಳ್ಳುತ್ತದೆ.
- ಈ ಒಪ್ಪಂದದ ಅಡಿಯಲ್ಲಿ ಗಿಫ್ಟ್ ಪಿಪಿಐಗಳನ್ನು ಒಮ್ಮೆ ತಯಾರಿಸಿ ಕಂಪನಿಗೆ ತಲುಪಿಸಿದ ನಂತರ ಯಾವುದೇ ಸಂದರ್ಭದಲ್ಲೂ ಹಿಂತಿರುಗಿಸಲು ಅನುಮತಿಸಲಾಗುವುದಿಲ್ಲ.
- ಪ್ರಸ್ತುತ ತೆರಿಗೆ ಕಾನೂನಿನ ಪ್ರಕಾರ ಗಿಫ್ಟ್ ಪಿಪಿಐಗಳು ಜಿಎಸ್ಟಿಗೆ ಒಳಪಡುವುದಿಲ್ಲವಾದ್ದರಿಂದ ಪೈನ್ ಲ್ಯಾಬ್ಸ್ ಗಿಫ್ಟ್ ಪಿಪಿಐಗಳ ಮಾರಾಟಕ್ಕಾಗಿ “ಬಿಲ್ ಆಫ್ ಸಪ್ಲೈ” ಅನ್ನು ನೀಡುತ್ತದೆ. ಗಿಫ್ಟ್ ಪಿಪಿಐಗಳ ಪೂರೈಕೆಯೊಂದಿಗೆ ತೆರಿಗೆ ವಿಧಿಸಬಹುದಾದ ಸೇವೆಗಳು/ಉತ್ಪನ್ನಗಳು ಬಿಲ್ ಮಾಡಿದ ಸಂದರ್ಭದಲ್ಲಿ ಪೈನ್ ಲ್ಯಾಬ್ಸ್ ಟ್ಯಾಕ್ಸ್ ಇನ್ವಾಯ್ಸ್ ಅನ್ನು ನೀಡುತ್ತದೆ.
- ಅಂತಹ ಗಿಫ್ಟ್ ಪಿಪಿಐಗಳನ್ನು ಪಡೆಯುವ ಎಲ್ಲಾ ಗ್ರಾಹಕರ ವಿವರಗಳನ್ನು ಮತ್ತು ಗಿಫ್ಟ್ ಪಿಪಿಐಗಳು/ಪಿಪಿಐಗಳನ್ನು ಸ್ವೀಕರಿಸುವ ಮತ್ತು/ಅಥವಾ ರಿಡೀಮ್ ಮಾಡುವ ಎಲ್ಲಾ ಫಲಾನುಭವಿಗಳ ವಿವರಗಳನ್ನು (ಫಲಾನುಭವಿಗಳ ಮೊದಲ ಹೆಸರು ಮತ್ತು ಕೊನೆಯ ಹೆಸರು, ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆ) ಕಂಪನಿಯು ಕನಿಷ್ಠ 10 ವರ್ಷಗಳ ಅವಧಿಗೆ ಇಟ್ಟುಕೊಳ್ಳುವ ಅಗತ್ಯವಿದೆ. ಈ ಮಾಹಿತಿಯನ್ನು ಆಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ತಡೆಗಟ್ಟುವಿಕೆ, 2002 ರ ಕಾಯಿದೆಯ ನಿಬಂಧನೆಗಳು, ಹಾಗೂ ಅದರ ಅಡಿಯಲ್ಲಿ ಸೂಚಿಸಲಾದ ನಿಯಮಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟಿಸಿದ ಆಕ್ರಮ ಹಣ ವರ್ಗಾವಣೆ ತಡೆ ಮಾರ್ಗಸೂಚಿಗಳು ಮತ್ತು ಭಾರತದಲ್ಲಿ ಪ್ರಿಪೇಯ್ಡ್ ಪಾವತಿ ಸಾಧನಗಳ ವಿತರಣೆ ಮತ್ತು ಕಾರ್ಯನಿರ್ವಹಣೆಗಾಗಿ ಆರ್ಬಿಐ ಮತ್ತು ಇತರ ಪೂರಕ ಅನ್ವಯವಾಗುವ ಕಾನೂನು ನೀಡಿದ ಪಾಲಿಸಿ ಮಾರ್ಗಸೂಚಿಗಳ ಪ್ರಕಾರದಂತೆ ಕಡ್ಡಾಯವಾಗಿ ನಿರ್ವಹಿಸಬೇಕು. ಅಂತಹ ಫಲಾನುಭವಿಗಳ ವಿವರಗಳನ್ನು ಪೈನ್ ಲ್ಯಾಬ್ಸ್/ಭಾರತೀಯ ರಿಸರ್ವ್ ಬ್ಯಾಂಕ್/ಅಥವಾ ಯಾವುದೇ ಇತರ ನಿಯಂತ್ರಕ ಪ್ರಾಧಿಕಾರದಿಂದ ವಿನಂತಿಸಿದಾಗ ಕಂಪನಿಯು ಅದನ್ನು ಹಂಚಿಕೊಳ್ಳಲು ಒಪ್ಪಿಕೊಳ್ಳಬೇಕು.
- ಆಡಳಿತ ಕಾನೂನು ಮತ್ತು ನ್ಯಾಯವ್ಯಾಪ್ತಿ: ಈ ನಿಯಮಗಳು ಮತ್ತು ಷರತ್ತುಗಳನ್ನು ಭಾರತದ ಕಾನೂನುಗಳಿಗೆ ಅನುಸಾರವಾಗಿ ನಿರ್ವಹಿಸಲಾಗುತ್ತದೆ ಮತ್ತು ಅರ್ಥೈಸಲಾಗುತ್ತದೆ. ಮನವಿಗಳನ್ನು ಕಂಪನಿ ಮತ್ತು ಪೈನ್ ಲ್ಯಾಬ್ಸ್ ದೆಹಲಿಯ ನ್ಯಾಯಾಲಯಗಳ ವಿಶೇಷ ಅಧಿಕಾರ ವ್ಯಾಪ್ತಿಗೆ ಸಲ್ಲಿಸಲು ಒಪ್ಪುತ್ತವೆ. ಈ ಯಾವುದೇ ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಯಿಂದ ಪೈನ್ ಲ್ಯಾಬ್ಸ್ ಅಥವಾ ಅದರ ಅಂಗಸಂಸ್ಥೆಗಳ ವಿರುದ್ಧ ಥರ್ಡ್ ಪಾರ್ಟಿ ಸಲ್ಲಿಸುವ ಎಲ್ಲಾ ಕ್ಲೈಮ್ಗಳಿಗೆ ಪರಿಹಾರ ನೀಡಲು ನೀವು ಒಪ್ಪುತ್ತೀರಿ.
- ಹೊಣೆಗಾರಿಕೆಯ ಮಿತಿ: ಗಿಫ್ಟ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ, ಯಾವುದೇ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ, ಯಾವುದೇ ವ್ಯಕ್ತಪಡಿಸಿದ ಅಥವಾ ಸೂಚ್ಯವಾದ ವಾರಂಟಿಯನ್ನೂ ಒಳಗೊಂಡಂತೆ, ಯಾವುದೇ ಮಿತಿಯಿಲ್ಲದಿರುವುದನ್ನೂ ಒಳಗೊಂಡು, ಪೈನ್ ಲ್ಯಾಬ್ಸ್ ಯಾವುದೇ ವಾರಂಟಿಗಳನ್ನು ಮಾಡುತ್ತದೆ. ಒಂದು ವೇಳೆ ಗಿಫ್ಟ್ ಕಾರ್ಡ್ ಕಾರ್ಯನಿರ್ವಹಿಸದಿದ್ದಲ್ಲಿ, ನಿಮ್ಮ ಏಕೈಕ ಪರಿಹಾರವು ಅಂತಹ ಗಿಫ್ಟ್ ಕಾರ್ಡ್ ಅನ್ನು ಬದಲಿಸುವುದಾಗಿದೆ. ಅನ್ವಯಿಸುವ ಕಾನೂನು ಸೂಚಿತ ವಾರಂಟಿಗಳ ಮೇಲಿನ ಮಿತಿಗಳನ್ನು ಅಥವಾ ಕೆಲವು ಹಾನಿಗಳ ಹೊರಗಿಡುವಿಕೆ ಅಥವಾ ಅವುಗಳ ಮಿತಿಗಳನ್ನು, ಮೇಲಿನ ಕೆಲವು ಅಥವಾ ಎಲ್ಲಾ ಹಕ್ಕು ನಿರಾಕರಣೆಗಳು, ವಿನಾಯಿತಿಗಳು, ಮಿತಿಗಳನ್ನು ಅನುಮತಿಸದಿದ್ದರೆ, ಅಥವಾ ಮಿತಿಗಳು ನಿಮಗೆ ಅನ್ವಯಿಸದಿದ್ದರೆ, ನಿಮಗೆ ಹೆಚ್ಚುವರಿ ಹಕ್ಕುಗಳು ಇರಬಹುದು.
- ಈ ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅಥವಾ ಕಂಪನಿ, ಅಥವಾ ಅದರ ಉದ್ಯೋಗಿಗಳು ಅಥವಾ ಏಜೆಂಟ್ಗಳಿಂದ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ದುರ್ನಡತೆಯಿಂದ ಉಂಟಾಗುವ ಥರ್ಡ್ ಪಾರ್ಟಿಯ ಯಾವುದೇ ಮತ್ತು ಎಲ್ಲಾ ಹೊಣೆಗಾರಿಕೆ, ನಷ್ಟಗಳು, ವೆಚ್ಚಗಳು ಮತ್ತು (ಸಮಂಜಸವಾದ ವಕೀಲರ ಶುಲ್ಕಗಳೂ ಸೇರಿದಂತೆ) ಖರ್ಚುಗಳನ್ನು ಕಂಪನಿಯು ನೋಡಿಕೊಳ್ಳುತ್ತದೆ ಮತ್ತು ನಷ್ಟ ಪರಿಹಾರ ಒದಗಿಸುತ್ತದೆ ಹಾಗೂ ಪೈನ್ ಲ್ಯಾಬ್ಸ್ ಪರವಾಗಿ ನಿಲ್ಲುತ್ತದೆ ಮತ್ತು ಅದಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ, ಈ ಗಿಫ್ಟ್ ಪಿಪಿಐ/ಪಿಪಿಐ ನಿಯಮಗಳು ಮತ್ತು ಷರತ್ತುಗಳನ್ನು ಕಾಲಕಾಲಕ್ಕೆ ತನ್ನ ವಿವೇಚನೆಯಿಂದ ಮತ್ತು ನಿಮಗೆ ಪೂರ್ವ ಸೂಚನೆ ಇಲ್ಲದೆ ಬದಲಾಯಿಸುವ ಹಕ್ಕನ್ನು ಪೈನ್ ಲ್ಯಾಬ್ಸ್ ಕಾಯ್ದಿರಿಸಿಕೊಂಡಿದೆ. ಎಲ್ಲಾ ನಿಯಮಗಳು ಮತ್ತು ಷರತ್ತುಗಳು ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ ಅನ್ವಯಿಸುತ್ತವೆ.
- ಯಾವುದೇ ಹೆಚ್ಚಿನ ಪ್ರಶ್ನೆಗಳು ಅಥವಾ ಸ್ಪಷ್ಟೀಕರಣಗಳಿಗಾಗಿ, ನೀವು ನಮ್ಮನ್ನು mergersupport@pinelabs.com ಇಲ್ಲಿ ಸಂಪರ್ಕಿಸಬಹುದು ಅಥವಾ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ನಡುವೆ (+91 80) 66778899 ಗೆ ಕರೆ ಮಾಡಬಹುದು.