Tata Neu

English
Hindi
Kannada

Tata Neu Gift Card Terms and Conditions

View your Gift Card transaction statement here
Tata Neu Gift Cards (“Gift PPI”) are issued by Pine Labs Private Limited (“Pine Labs”) under the Brand Name of Qwikcilver which is a private limited company incorporated under the laws of India and is authorized by Reserve Bank of India (“RBI”) to issue such Gift Cards. By purchasing or redeeming a Tata Neu Gift Card, you are hereby agreeing to these terms and conditions:

Definitions

  1. “Eligible Participating Merchant(s)/Brand(s)” mean a merchant/brand selling its goods and/or services on Tata Neu App, enabled to accept the Gift PPI as a mode of payment.

  2. “Holder”/ “You” means any person: (i) who purchases the Gift PPI; (ii) who receives a Gift PPI by way of gift, privilege, benefit, bonus, perquisite, incentive or otherwise from a person who has purchased that Gift PPI; and (iii) who is an End User;

  3. “Source account” is the account from which the payment is made towards the purchase of the Gift PPI.

  4. “Closed Loop gift card” or “Product”: Gift cards issued by a participating merchant/brand for facilitating the purchase of goods and services from that merchant only and do not permit cash withdrawal.

  1. Redemption: Gift PPI can only be redeemed online on Tata Neu App. The redemption can be done by using the Gift PPI to purchase Products offered by the eligible Participating Merchant(s).
    The Gift PPI can be used for purchase of single and/or multiple Product(s). The amounts used for purchase of Product(s) shall be deducted from the Gift PPI balance. The outstanding balance (after deduction of the purchase amount) will reflect under Tata Neu Gift Card account. You can access information about your Gift PPI balance and validity, via the Tata Neu app.

  2. Validity: The Gift PPI is valid for 12 months from the date of issuance. Redemption of outstanding balance is subject to the validity of the Gift PPI. You may request for the revalidation of any expired Gift PPI. Such request can be placed by contacting tataneugc@woohoo.in. Revalidation of Gift PPI shall be subject to due verification and applicable terms and conditions.

  3. Limitation:
    • If the purchase value exceeds the Gift PPI balance, the outstanding payment cannot be made by any other payment mode like credit card, debit card or net banking. However, You can use multiple Gift PPIs in a transaction
    • The maximum denomination of a Tata Neu Gift Card cannot exceed INR. 10,000/-. This limit is subject to applicable RBI guidelines, as may be amended from time to time.
    • Pine Labs reserves the rights to determine the maximum number of Gift PPIs that can be issued to a single Holder.
    • The Gift PPI cannot be reloaded, resold, transferred for value or redeemed for cash/credit.
    • Gift PPI can only be used to purchase Closed Loop Gift Cards of Participating Merchants.
    • Any outstanding balance on the Gift PPI cannot be transferred to another Holder’s account.

  4. Refunds: Gift PPI once issued cannot be cancelled. Except as provided hereunder or as per applicable law, amount in your Tata Neu Gift card will not be refunded to you once redeemed under any circumstances.

  5. Fraud: The Holder of Gift PPI is solely responsible for the safety and security of the Gift PPI. Pine Labs and Tata Digital Private Limited are not responsible for any acts of omission or commission if the Gift PPI is lost, stolen or used without permission. The Holder must promptly report any unauthorized transactions to Pine Labs failing which Pine Labs shall not be responsible for any losses.

    Once the Gift PPI has been sent to you, you are bound to protect the Gift PPI PIN/number as confidential. In the event of any misuse of the Gift PPI due to loss of any such confidential details, Pine Labs, and Tata Digital Private Limited shall not be responsible for the same and no refund will be issued.

  6. Dispute and Liability: Tata Digital Private Limited assumes no responsibility for the Products purchased using the Gift PPI and any liability thereof is disclaimed.

    For any Disputes please refer the Customer Grievance policy for dispute resolution, unauthorized transactions and liability related aspects at https://www.qwikcilver.com/grievance-policy/

  7. Governing Law and Jurisdiction: These terms and conditions are governed by and construed in accordance with the laws of India and are subject to the exclusive jurisdiction of the courts at Mumbai.

  8. General Terms:
    • • Pine Labs and Tata Digital Private Ltd. reserve the right to change these Terms and Conditions. We will alert you about any changes by updating the “Last updated” date of these Terms and Conditions and you waive any right to receive specific notice of each such change. It is your responsibility to periodically review these Terms and Conditions to stay informed of updates.
    • • You agree and understand that Gift PPI are a pre-paid payment instrument subjected to regulations by the RBI under the RBI guidelines. Tata Digital Private Limited or Pine Labs may be required to share KYC details of the purchaser/ redeemer of the Gift PPI and/or any other information with relation to the purchase of the Gift PPI and/or transaction undertaken using the Gift PPI with RBI or such statutory authorities. Tata Digital Private Limited or Pine Labs may contact the Holder of the Gift Card for any such information.

टाटा न्यू गिफ़्ट कार्ड नियम और शर्तें

अपना गिफ्ट कार्ड ट्रान्जैक्शन स्टेटमेंट यहाँ देखिए
टाटा न्यू गिफ्ट कार्ड्स (“गिफ्ट पीपीआई”) को पाइन लैब्स प्राइवेट लिमिटेड (“पाइन लैब्स”) द्वारा क्विकसिल्वर ब्रांड के नाम से जारी किया जाता है।क्विकसिल्वर, भारत के कानूनों के अंतर्गत निगमित प्राइवेट लिमिटेड कंपनी है, और यह इस तरह के गिफ्ट कार्ड जारी करने के लिए भारतीय रिजर्व बैंक ("आरबीआई") द्वारा अधिकृत है। टाटा न्यू गिफ़्ट कार्ड खरीदकर या रिडीम करके, आप इन नियमों और शर्तों से अपनी सहमति प्रकट करते हैं:

परिभाषाएँ
  1. “योग्य प्रतिभागी मर्चेंट/ब्रांड” का मतलब ऐसे मर्चेंट/ब्रांड से है जो टाटा न्यू ऐप पर अपने सामान और/या सेवाएं बेच रहे हैं और गिफ्ट पीपीआई को भुगतान के एक मोड के रूप में स्वीकार करने में सक्षम हैं।

  2. "धारक"/"आप" का अर्थ ऐसे किसी भी व्यक्ति से है: (i) जो गिफ्ट पीपीआई खरीदता है; (ii) जो उपहार, विशेषाधिकार, लाभ, बोनस, अनुलाभ, प्रोत्साहन के रूप में या अन्यथा किसी ऐसे व्यक्ति से प्राप्त करता है जिसने उस गिफ्ट पीपीआई को खरीदा है; और (iii) जो अंतिम उपयोगकर्ता है;

  3. “स्रोत खाता” वह खाता है जिससे गिफ्ट पीपीआई की खरीद के लिए भुगतान किया जाता है।

  4. “क्लोज्ड लूप गिफ्ट कार्ड” या “उत्पाद ”: किसी प्रतिभागी मर्चेंट/ब्रांड द्वारा जारी किए गए गिफ्ट कार्ड्स जो केवल उसी मर्चेंट से सुविधाजनक तरीके से वस्तुओं एवं सेवाओं की खरीद के लिए होते हैं और इन पर नकद निकासी की अनुमति नहीं होती है।

  1. रिडेम्पशन: गिफ्ट पीपीआई को केवल टाटा न्यू ऐप पर ही ऑनलाइन रिडीम किया जा सकता है। योग्य प्रतिभागी मर्चेंट (मर्चेंट्स) द्वारा उपलब्ध कराए जाने वाले उत्पादों को खरीदने के लिए गिफ्ट पीपीआई का उपयोग करके रिडेम्पशन किया जा सकता है।
    गिफ्ट पीपीआई का उपयोग एक और/या एकाधिक उत्पाद (उत्पादों) की खरीद के लिए किया जा सकता है। उत्पाद (उत्पादों) की खरीद के लिए उपयोग की जाने वाली राशि गिफ्ट पीपीआई शेष राशि में से घट जाएगी। बकाया शेष राशि (खरीद राशि की कटौती के बाद) टाटा न्यू गिफ्ट कार्ड खाते में दिखाई देगी। आप टाटा न्यू ऐप के माध्यम से अपने गिफ्ट पीपीआई की शेष राशि और वैधता के बारे में जानकारी प्राप्त कर सकते हैं।

  2. वैधता: गिफ्ट पीपीआई इसे जारी किए जाने की तारीख से 12 महीने तक की अवधि के लिए वैध है। बकाया शेष राशि का मोचन (रिडेम्पशन) गिफ्ट पीपीआई की वैधता के अधीन है। आप किसी भी ऐसे गिफ्ट पीपीआई के दोबारा वैधांकन के लिए अनुरोध कर सकते हैं जिसकी वैधता अवधि समाप्त हो चुकी है। इस तरह का अनुरोध tataneugc@woohoo.in पर संपर्क करके किया जा सकता है। गिफ्ट पीपीआई का पुनर्वैधांकन उचित सत्यापन और लागू नियमों एवं शर्तों के अधीन होगा।

  3. सीमा:
    • यदि खरीद मूल्य गिफ्ट पीपीआई में उपलब्ध राशि से अधिक है, तो शेष राशि का भुगतान क्रेडिट कार्ड, डेबिट कार्ड या नेट बैंकिंग जैसे किसी अन्य भुगतान तरीके से नहीं किया जा सकता है। हालांकि, आप एक ट्रांजेक्शन में कई गिफ्ट पीपीआई का उपयोग कर सकते हैं
    • टाटा न्यू गिफ्ट कार्ड का अधिकतम मूल्य 10,000/- रु. से अधिक नहीं हो सकता है। यह सीमा आरबीआई के लागू दिशानिर्देशों और समय-समय पर इसमें किए गए संशोधनों के अधीन है।
    • पाइन लैब्स के पास एक धारक (सिंगल होल्डर) को जारी किए जा सकने वाले गिफ्ट पीपीआई की अधिकतम संख्या निर्धारित करने का अधिकार सुरक्षित है।
    • गिफ्ट पीपीआई को फिर से लोड नहीं किया जा सकता और इसका पुनर्विक्रय, मूल्य के लिए अंतरण या नकद/ऋण के लिए इसे भुनाया नहीं जा सकता है।
    • गिफ्ट पीपीआई का उपयोग केवल प्रतिभागी मर्चेंट्स के क्लोज्ड लूप गिफ्ट कार्ड खरीदने के लिए किया जा सकता है।
    • गिफ्ट पीपीआई पर कोई भी बकाया राशि किसी अन्य धारक के खाते में अंतरित नहीं की जा सकती है।

  4. धनवापसी (रिफंड): जारी किए जा चुके गिफ्ट पीपीआई को रद्द नहीं किया जा सकता है। नीचे दिए गए प्रावधान को छोड़कर या लागू कानून के अनुसार, आपके टाटा न्यू गिफ्ट कार्ड को किसी भी परिस्थिति में एक बार रिडीम कर दिए जाने के बाद उसमें मौजूद राशि आपको वापस नहीं की जाएगी।

  5. धोखाधड़ी: गिफ्ट पीपीआई का धारक पूरी तरह से गिफ्ट पीपीआई की सुरक्षा और संरक्षा के लिए जिम्मेदार है। यदि गिफ्ट पीपीआई खो जाता है, चोरी हो जाता है या बिना अनुमति के उपयोग कर लिया जाता है तो पाइन लैब्स और टाटा डिजिटल प्राइवेट लिमिटेड किसी भी प्रकार की भूल-चूक के लिए जिम्मेदार नहीं होंगे। किसी भी अनधिकृत लेनदेन की स्थिति में धारक को तुरंत पाइन लैब्स को इस बारे में सूचित करना चाहिए और ऐसा न कर पाने पर, किसी भी तरह से हुए नुकसान के लिए पाइन लैब्स जिम्मेदार नहीं होगा।
    गिफ्ट पीपीआई को भेज दिये जाने के बाद, आपके द्वारा गिफ्ट पीपीआई के पिन या नंबर को गोपनीय रूप से संरक्षित किया जाना आवश्यक है। इस तरह के किसी भी गोपनीय विवरण के खो जाने के चलते गिफ्ट पीपीआई के किसी भी दुरुपयोग की स्थिति में, पाइन लैब्स, और टाटा डिजिटल प्राइवेट लिमिटेड इसके लिए जिम्मेदार नहीं होंगे और इस स्थिति में कोई धनवापसी नहीं होगी।

  6. विवाद और देयता: टाटा डिजिटल प्राइवेट लिमिटेड, गिफ्ट पीपीआई का उपयोग करके खरीदे गए उत्पादों की कोई जिम्मेदारी नहीं लेता है और उससे संबंधित किसी भी देयता को अस्वीकार करता है।
    कृपया विवाद समाधान, अनधिकृत लेनदेन और देयता संबंधी पहलुओं के लिए https://www.qwikcilver.com/grievance-policy/ पर ग्राहक शिकायत नीति देखें।

  7. नियंत्रक कानून और अधिकार क्षेत्र: ये नियम और शर्तें भारत के कानूनों के अनुसार नियंत्रित और आशयित हैं और ये मुंबई की अदालतों के विशेष क्षेत्राधिकार के अधीन हैं।

  8. सामान्य नियम:
    • पाइन लैब्स और टाटा डिजिटल प्राइवेट लिमिटेड इन नियमों और शर्तों को बदलने का अधिकार सुरक्षित रखते हैं। हम इन नियमों और शर्तों की "अंतिम अद्यतन" तिथि को अपडेट करके किसी भी परिवर्तन के बारे में आपको सूचित करेंगे और आपके पास ऐसे किसी भी परिवर्तन की सूचना विशिष्ट रूप से प्राप्त करने का कोई अधिकार नहीं होगा। अपडेट के बारे में सूचित रहने के लिए समय - समय पर इन नियमों और शर्तों का अवलोकन करना आपकी ज़िम्मेदारी है।
    • आप इस बात से सहमत हैं और समझते हैं कि गिफ्ट पीपीआई, आरबीआई के दिशानिर्देशों के तहत नियमों के अधीन जारी किए गए प्री-पेड पेमेंट इंस्ट्रुमेंट हैं। टाटा डिजिटल प्राइवेट लिमिटेड या पाइन लैब्स को गिफ्ट पीपीआई के खरीदार/रिडीम करने वाले के केवाईसी विवरण और/या गिफ्ट पीपीआई की खरीद और/या उसके उपयोग से किये गये लेनदेन से संबंधित जानकारी के साथ कोई भी अन्य जानकारी आरबीआई या ऐसे वैधानिक अधिकारियों के साथ साझा करना पड़ सकता है। टाटा डिजिटल प्राइवेट लिमिटेड या पाइन लैब्स इस तरह की किसी भी जानकारी के लिए गिफ्ट कार्ड धारक से संपर्क कर सकते हैं।

ಟಾಟಾ ನ್ಯೂ ಗಿಫ್ಟ್ ಕಾರ್ಡ್ ನಿಯಮಗಳು ಮತ್ತು ಷರತ್ತುಗಳು

ಕ್ವಿಕ್‌ಸಿಲ್ವರ್ ಸಂಪರ್ಕ ಮಾಹಿತಿ: ವೆಬ್‌ಸೈಟ್ ವಿಳಾಸ:
ಟಾಟಾ ನ್ಯೂ ಗಿಫ್ಟ್ ಕಾರ್ಡ್‌ಗಳನ್ನು ("ಗಿಫ್ಟ್ ಪಿಪಿಐ") ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ("ಪೈನ್ ಲ್ಯಾಬ್ಸ್") ಕ್ವಿಕ್‌ಸಿಲ್ವರ್ ಎಂಬ ಬ್ರಾಂಡ್ ಹೆಸರಿನಲ್ಲಿ ನೀಡುತ್ತದೆ, ಇದು ಭಾರತದ ಕಾನೂನುಗಳ ಅಡಿಯಲ್ಲಿ ರೂಪುಗೊಂಡ ಒಂದು ಖಾಸಗಿ ಲಿಮಿಟೆಡ್ ಕಂಪನಿಯಾಗಿದೆ ಮತ್ತು ಅಂತಹ ಗಿಫ್ಟ್ ಕಾರ್ಡ್‌ಗಳನ್ನು ವಿತರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (" RBI”)ದಿಂದ ಅಧಿಕಾರ ಹೊಂದಿದೆ. ಟಾಟಾ ನ್ಯೂ ಗಿಫ್ಟ್ ಕಾರ್ಡ್ ಅನ್ನು ಖರೀದಿಸುವ ಅಥವಾ ಬಳಸಿಕೊಳ್ಳುವ ಮೂಲಕ, ನೀವು ಈ ನಿಯಮಗಳು ಮತ್ತು ಷರತ್ತುಗಳಿಗೆ ಸಮ್ಮತಿಸುತ್ತಿರುವಿರಿ:

ವ್ಯಾಖ್ಯಾನಗಳು
  1. “ಭಾಗವಹಿಸುವ ಅರ್ಹ ವ್ಯಾಪಾರಿ(ಗಳು)/ಬ್ರಾಂಡ್(ಗಳು)” ಎಂದರೆ ತನ್ನ ಸರಕುಗಳು ಮತ್ತು/ಅಥವಾ ಸೇವೆಗಳನ್ನು ಟಾಟಾ ನ್ಯೂ ಅಪ್ಲಿಕೇಶನ್‌ನಲ್ಲಿ ಮಾರಾಟ ಮಾಡುವ, ಮತ್ತು ಗಿಫ್ಟ್ ಪಿಪಿಐ ಯನ್ನು ಪಾವತಿಯ ವಿಧಾನವಾಗಿ ಸ್ವೀಕರಿಸಲು ಸಕ್ರಿಯಗೊಳಿಸಲಾದ ಒಬ್ಬ ವ್ಯಾಪಾರಿ/ ಒಂದು ಬ್ರಾಂಡ್ ಎಂದರ್ಥ.

  2. ""ಹೋಲ್ಡರ್"/ "ನೀವು" ಎಂದರೆ ಈ ಯಾವುದೇ ವ್ಯಕ್ತಿ: (i) ಗಿಫ್ಟ್ ಪಿಪಿಐ ಯನ್ನು ಖರೀದಿಸುವವರು; (ii) ಗಿಫ್ಟ್ ಪಿಪಿಐ ಅನ್ನು ಖರೀದಿಸಿದ ವ್ಯಕ್ತಿಯಿಂದ ಉಡುಗೊರೆಯಾಗಿ, ಸವಲತ್ತು, ಲಾಭ, ಬೋನಸ್, ಇನಾಮು/ಮೇಲು ಸಂಪಾದನೆ, ಪ್ರೋತ್ಸಾಹ ರೂಪದಲ್ಲಿ ಅಥವಾ ಇತರ ರೀತಿಯಲ್ಲಿ ಗಿಫ್ಟ್ ಪಿಪಿಐ ಅನ್ನು ಯಾರು ಪಡೆಯುತ್ತಾರೋ ಅವರು; ಮತ್ತು (iii) ಅಂತಿಮ ಬಳಕೆದಾರರು;

  3. “ಮೂಲ ಖಾತೆ" ಎಂದರೆ ಗಿಫ್ಟ್ ಪಿಪಿಐ ಖರೀದಿಗಾಗಿ ಪಾವತಿ ಮಾಡಲಾದ ಖಾತೆ.

  4. “ಕ್ಲೋಸ್ಡ್ ಲೂಪ್ ಗಿಫ್ಟ್ ಕಾರ್ಡ್” ಅಥವಾ “ಉತ್ಪನ್ನ”: ಎಂದರೆ ಭಾಗವಹಿಸುವ ವ್ಯಾಪಾರಿ/ಬ್ರಾಂಡ್‌ನಿಂದ ನೀಡಲಾದ ಗಿಫ್ಟ್ ಕಾರ್ಡ್‌ಗಳು, ಅವುಗಳನ್ನು ಆ ವ್ಯಾಪಾರಿಯಿಂದ ಮಾತ್ರ ಸರಕು ಮತ್ತು ಸೇವೆಗಳನ್ನು ಖರೀದಿಸಲು ಅನುಕೂಲವಾಗುವಂತೆ ನೀಡಲಾಗುತ್ತದೆ ಮತ್ತು ಅದು ನಗದು ಹಿಂಪಡೆಯುವಿಕೆಯನ್ನು ಅನುಮತಿಸುವುದಿಲ್ಲ.

  1. ರಿಡೆಂಪ್ಷನ್/ಬಳಕೆ: ಗಿಫ್ಟ್ ಪಿಪಿಐ ಯನ್ನು ಆನ್‌ಲೈನ್‌ನಲ್ಲಿ ಮಾತ್ರ ಟಾಟಾ ನ್ಯೂ ಅಪ್ಲಿಕೇಶನ್‌ನಲ್ಲಿ ರಿಡೀಮ್ ಮಾಡಬಹುದು. ಭಾಗವಹಿಸುವ ಅರ್ಹ ವ್ಯಾಪಾರಿ(ಗಳು) ನೀಡುವ ಉತ್ಪನ್ನಗಳನ್ನು ಖರೀದಿಸಲು ಗಿಫ್ಟ್ ಪಿಪಿಐ ಯನ್ನು ಬಳಸಿಕೊಳ್ಳಬಹುದು.
    ಗಿಫ್ಟ್ ಪಿಪಿಐ ಯನ್ನು ಯಾವುದಾದರೂ ಒಂದು ಮತ್ತು/ಅಥವಾ ಹಲವು ಉತ್ಪನ್ನ(ಗಳ) ಖರೀದಿಗೆ ಬಳಸಬಹುದು. ಉತ್ಪನ್ನ(ಗಳ) ಖರೀದಿಗೆ ಬಳಸಿದ ಮೊತ್ತವನ್ನು ಗಿಫ್ಟ್ ಪಿಪಿಐ ಬ್ಯಾಲೆನ್ಸ್ ನಿಂದ ಕಡಿತಗೊಳಿಸಲಾಗುತ್ತದೆ. ಬಾಕಿ ಉಳಿದಿರುವ ಮೊತ್ತ (ಖರೀದಿ ಮೊತ್ತದ ಕಡಿತದ ನಂತರ) ಟಾಟಾ ನ್ಯೂ ಗಿಫ್ಟ್ ಕಾರ್ಡ್ ಖಾತೆಯಲ್ಲಿ ಕಂಡು ಬರುತ್ತದೆ. ಟಾಟಾ ನ್ಯೂ ಅಪ್ಲಿಕೇಶನ್ ಮೂಲಕ ನಿಮ್ಮ ಗಿಫ್ಟ್ ಪಿಪಿಐ ಬ್ಯಾಲೆನ್ಸ್ ಮತ್ತು ಸಿಂಧುತ್ವದ ಬಗ್ಗೆ ಮಾಹಿತಿಯನ್ನು ನೀವು ಪಡೆಯಬಹುದು.

  2. ಸಿಂಧುತ್ವ: ಗಿಫ್ಟ್ ಪಿಪಿಐ ವಿತರಣೆಯ ದಿನಾಂಕದಿಂದ 12 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಬಾಕಿ ಉಳಿದಿರುವ ಮೊತ್ತದ ಬಳಕೆಯು ಗಿಫ್ಟ್ ಪಿಪಿಐ ಯ ಮಾನ್ಯತೆಗೆ ಒಳಪಟ್ಟಿರುತ್ತದೆ. ಯಾವುದೇ ಅವಧಿ ಮೀರಿದ ಗಿಫ್ಟ್ ಪಿಪಿಐ ಯ ಮರುಮಾನ್ಯತೆಗಾಗಿ ನೀವು ವಿನಂತಿಸಬಹುದು. ಅಂತಹ ವಿನಂತಿಯನ್ನು tataneugc@woohoo.in ನಲ್ಲಿ ಸಲ್ಲಿಸಬಹುದು. ಗಿಫ್ಟ್ ಪಿಪಿಐ ಯನ್ನು ಮರುಮೌಲ್ಯೀಕರಿಸುವುದು ಸರಿಯಾದ ಪರಿಶೀಲನೆ ಮತ್ತು ಅನ್ವಯವಾಗುವ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

  3. ಮಿತಿ:
    • ಖರೀದಿ ಮೌಲ್ಯವು ಗಿಫ್ಟ್ ಪಿಪಿಐ ಯ ಬ್ಯಾಲೆನ್ಸ್ ಅನ್ನು ಮೀರಿದರೆ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್‌ನಂತಹ ಯಾವುದೇ ಪಾವತಿ ವಿಧಾನದಿಂದ ಬಾಕಿ ಪಾವತಿಯನ್ನು ಮಾಡಲಾಗುವುದಿಲ್ಲ. ಆದರೆ, ನೀವು ವಹಿವಾಟಿನಲ್ಲಿ ಹಲವು ಗಿಫ್ಟ್ ಪಿಪಿಐ ಗಳನ್ನು ಬಳಸಬಹುದು
    • ಟಾಟಾ ನ್ಯೂ ಗಿಫ್ಟ್ ಕಾರ್ಡ್‌ನ ಗರಿಷ್ಠ ಮೌಲ್ಯವು ರೂ.10,000/- ಮೀರುವಂತಿಲ್ಲ. ಈ ಮಿತಿಯು ಅನ್ವಯವಾಗುವ RBI ಮಾರ್ಗಸೂಚಿಗಳಿಗೆ, ಹಾಗೂ ಕಾಲಕಾಲಕ್ಕೆ ಆಗಬಹುದಾದ ತಿದ್ದುಪಡಿಗೆ ಒಳಪಟ್ಟಿರುತ್ತದೆ.
    • ಪೈನ್ ಲ್ಯಾಬ್ಸ್ ಒಬ್ಬ ಹೋಲ್ಡರ್‌ಗೆ ನೀಡಬಹುದಾದ ಗರಿಷ್ಠ ಸಂಖ್ಯೆಯ ಗಿಫ್ಟ್ ಪಿಪಿಐಗಳನ್ನು ನಿರ್ಧರಿಸುವ ಹಕ್ಕುಗಳನ್ನು ಕಾಯ್ದಿರಿಸುತ್ತದೆ.
    • ಗಿಫ್ಟ್ ಪಿಪಿಐ ಅನ್ನು ಮರುಲೋಡ್ ಮಾಡಲು, ಮರುಮಾರಾಟ ಮಾಡಲು, ಮೌಲ್ಯಕ್ಕೆ ವರ್ಗಾಯಿಸಲು ಅಥವಾ ನಗದು/ಕ್ರೆಡಿಟ್‌ಗಾಗಿ ರಿಡೀಮ್ ಮಾಡಲು ಸಾಧ್ಯವಿಲ್ಲ.
    • ಗಿಫ್ಟ್ ಪಿಪಿಐ ಯನ್ನು ಭಾಗವಹಿಸುವ ವ್ಯಾಪಾರಿಗಳ ಕ್ಲೋಸ್ಡ್ ಲೂಪ್ ಗಿಫ್ಟ್ ಕಾರ್ಡ್‌ಗಳನ್ನು ಖರೀದಿಸಲು ಮಾತ್ರ ಬಳಸಬಹುದು.
    • ಗಿಫ್ಟ್ ಪಿಪಿಐ ನಲ್ಲಿ ಯಾವುದೇ ಬಾಕಿ ಉಳಿದಿರುವ ಹಣವನ್ನು ಇನ್ನೊಬ್ಬ ಹೋಲ್ಡರ್ ಖಾತೆಗೆ ವರ್ಗಾಯಿಸಲಾಗುವುದಿಲ್ಲ.

  4. ಮರುಪಾವತಿಗಳು: ಒಮ್ಮೆ ನೀಡಿದ ಗಿಫ್ಟ್ ಪಿಪಿಐ ಯನ್ನು ರದ್ದುಗೊಳಿಸಲಾಗುವುದಿಲ್ಲ. ಇಲ್ಲಿ ಒದಗಿಸಿದ ಅಥವಾ ಅನ್ವಯವಾಗುವ ಕಾನೂನಿನ ಪ್ರಕಾರ ಹೊರತುಪಡಿಸಿ, ನಿಮ್ಮ ಟಾಟಾ ನ್ಯೂ ಗಿಫ್ಟ್ ಕಾರ್ಡ್‌ನಲ್ಲಿರುವ ಮೊತ್ತವನ್ನು ಯಾವುದೇ ಸಂದರ್ಭಗಳಲ್ಲಿ ರಿಡೀಮ್ ಮಾಡಿದ ನಂತರ ನಿಮಗೆ ಮರುಪಾವತಿ ಮಾಡಲಾಗುವುದಿಲ್ಲ.

  5. ವಂಚನೆ: ಗಿಫ್ಟ್ ಪಿಪಿಐನ ಸುರಕ್ಷತೆ ಮತ್ತು ಭದ್ರತೆಗೆ ಗಿಫ್ಟ್ ಪಿಪಿಐ ಹೊಂದಿರುವವರು ಮಾತ್ರ ಜವಾಬ್ದಾರರಾಗಿರುತ್ತಾರೆ. ಗಿಫ್ಟ್ ಪಿಪಿಐ ಕಳೆದುಹೋದರೆ, ಕಳವಾಗಿದ್ದರೆ ಅಥವಾ ಅನುಮತಿಯಿಲ್ಲದೆ ಬಳಸಿದರೆ ಅದರಿಂದಾಗಿ ಉಂಟಾಗುವ ಯಾವುದೇ ಲೋಪ ಅಥವಾ ನಷ್ಟಕ್ಕೆ ಪೈನ್ ಲ್ಯಾಬ್ಸ್ ಮತ್ತು ಟಾಟಾ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಅನಧಿಕೃತ ವಹಿವಾಟುಗಳನ್ನು ಕಾರ್ಡ್ ಹೋಲ್ಡರ್ ತಕ್ಷಣವೇ ಪೈನ್ ಲ್ಯಾಬ್ಸ್ ಗೆ ವರದಿ ಮಾಡಬೇಕು, ಹಾಗೆ ಮಾಡದಿದ್ದಲ್ಲಿ ಉಂಟಾಗಬಹುದಾದ ಯಾವುದೇ ನಷ್ಟಗಳಿಗೆ ಪೈನ್ ಲ್ಯಾಬ್ಸ್ ಜವಾಬ್ದಾರರಾಗಿರುವುದಿಲ್ಲ.
    ಗಿಫ್ಟ್ ಪಿಪಿಐ ಅನ್ನು ನಿಮಗೆ ಕಳುಹಿಸಿದ ನಂತರ, ನೀವು ಗಿಫ್ಟ್ ಪಿಪಿಐ ಪಿನ್/ಸಂಖ್ಯೆಯನ್ನು ಗೌಪ್ಯವಾಗಿ ರಕ್ಷಿಸಲು ಬದ್ಧರಾಗಿರುತ್ತೀರಿ. ಅಂತಹ ಯಾವುದೇ ಗೌಪ್ಯ ವಿವರಗಳ ನಷ್ಟದಿಂದಾಗಿ ಗಿಫ್ಟ್ ಪಿಪಿಐ ಯ ಯಾವುದೇ ದುರ್ಬಳಕೆಯಾದ ಸಂದರ್ಭದಲ್ಲಿ, ಪೈನ್ ಲ್ಯಾಬ್ಸ್ ಮತ್ತು ಟಾಟಾ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ ಅದಕ್ಕೆ ಜವಾಬ್ದಾರರಾಗಿರುವುದಿಲ್ಲ ಮತ್ತು ಯಾವುದೇ ಮರುಪಾವತಿಯನ್ನು ನೀಡಲಾಗುವುದಿಲ್ಲ.

  6. ವಿವಾದ ಮತ್ತು ಹೊಣೆಗಾರಿಕೆ: ಟಾಟಾ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ ಗಿಫ್ಟ್ ಪಿಪಿಐ ಬಳಸಿ ಖರೀದಿಸಿದ ಉತ್ಪನ್ನಗಳಿಗೆ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅದರ ಯಾವುದೇ ಹೊಣೆಗಾರಿಕೆಯನ್ನು ನಿರಾಕರಿಸಲಾಗುತ್ತದೆ.
    ಯಾವುದೇ ವಿವಾದಗಳಿಗೆ ದಯವಿಟ್ಟು ವಿವಾದ ಪರಿಹಾರ, ಅನಧಿಕೃತ ವಹಿವಾಟುಗಳು ಮತ್ತು ಹೊಣೆಗಾರಿಕೆ ಸಂಬಂಧಿತ ಅಂಶಗಳಿಗಾಗಿ https://www.qwikcilver.com/grievance-policy/ ನಲ್ಲಿ ಗ್ರಾಹಕರ ಕುಂದುಕೊರತೆ ನೀತಿಯನ್ನು ನೋಡಿ.

  7. ಆಡಳಿತ ಕಾನೂನು ಮತ್ತು ನ್ಯಾಯವ್ಯಾಪ್ತಿ: ಈ ನಿಯಮಗಳು ಮತ್ತು ಷರತ್ತುಗಳನ್ನು ಭಾರತದ ಕಾನೂನುಗಳಿಗೆ ಅನುಸಾರವಾಗಿ ನಿರ್ವಹಿಸಲಾಗುತ್ತದೆ ಮತ್ತು ಅರ್ಥೈಸಲಾಗುತ್ತದೆ ಮತ್ತು ಅದು ಮುಂಬೈನಲ್ಲಿನ ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿಗೆ ಒಳಪಟ್ಟಿರುತ್ತದೆ.

  8. ಸಾಮಾನ್ಯ ನಿಯಮಗಳು:
    • ಈ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುವ ಹಕ್ಕನ್ನು ಪೈನ್ ಲ್ಯಾಬ್ಸ್ ಮತ್ತು ಟಾಟಾ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ ಕಾಯ್ದಿರಿಸಿದೆ. ಈ ನಿಯಮಗಳು ಮತ್ತು ಷರತ್ತುಗಳ "ಕೊನೆಯದಾಗಿ ನವೀಕರಿಸಿದ" ದಿನಾಂಕವನ್ನು ನವೀಕರಿಸುವ ಮೂಲಕ ನಾವು ಯಾವುದೇ ಬದಲಾವಣೆಗಳ ಬಗ್ಗೆ ನಿಮಗೆ ಎಚ್ಚರಿಕೆ ನೀಡುತ್ತೇವೆ ಮತ್ತು ಅಂತಹ ಪ್ರತಿಯೊಂದೂ ಬದಲಾವಣೆಗೆ ನಿರ್ದಿಷ್ಟ ಸೂಚನೆಯನ್ನು ಸ್ವೀಕರಿಸಲು ನಿಮ್ಮ ಯಾವುದೇ ಹಕ್ಕನ್ನು ನೀವು ಬಿಟ್ಟುಬಿಡುತ್ತೀರಿ. ನವೀಕರಣಗಳ ಕುರಿತು ತಿಳಿದುಕೊಳ್ಳಲು ಈ ನಿಯಮಗಳು ಮತ್ತು ಷರತ್ತುಗಳನ್ನು ಕಾಲಕಾಲಕ್ಕೆ ಪರಿಶೀಲಿಸುವುದು ನಿಮ್ಮ ಜವಾಬ್ದಾರಿಯಾಗಿದೆ.
    • ಗಿಫ್ಟ್ ಪಿಪಿಐ ಎನ್ನುವುದು ಆರ್‌ಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಆರ್‌ಬಿಐ ನಿಯಮಗಳಿಗೆ ಒಳಪಟ್ಟಿರುವ ಒಂದು ಪೂರ್ವ-ಪಾವತಿಸಿದ ಪಾವತಿ ಸಾಧನವಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ. ಟಾಟಾ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ ಅಥವಾ ಪೈನ್ ಲ್ಯಾಬ್ಸ್ ಕಂಪೆನಿಯು ಗಿಫ್ಟ್ ಪಿಪಿಐ ಖರೀದಿದಾರ/ರಿಡೀಮರ್ ಮತ್ತು/ಅಥವಾ ಗಿಫ್ಟ್ ಪಿಪಿಐ ಖರೀದಿಗೆ ಸಂಬಂಧಿಸಿದಂತೆ ಮತ್ತು/ಅಥವಾ ಗಿಫ್ಟ್ ಪಿಪಿಐ ಬಳಸಿ ಕೈಗೊಂಡ ವಹಿವಾಟಿಗೆ ಸಂಬಂಧಿಸಿದಂತೆ ಆರ್‌ಬಿಐ ಜೊತೆಗೆ ಅಥವಾ ಅಂತಹ ಶಾಸನಬದ್ಧ ಅಧಿಕಾರಿಗಳೊಂದಿಗೆ ಕೆವೈಸಿ ವಿವರಗಳನ್ನು ಹಂಚಿಕೊಳ್ಳಬೇಕಾಗಬಹುದು. ಅಂತಹ ಯಾವುದೇ ಮಾಹಿತಿಗಾಗಿ ಟಾಟಾ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ ಅಥವಾ ಪೈನ್ ಲ್ಯಾಬ್ಸ್ ಗಿಫ್ಟ್ ಕಾರ್ಡ್ ಹೊಂದಿರುವವರನ್ನು ಸಂಪರ್ಕಿಸಬಹುದು.