Flipkart Health Plus New

English
Hindi
Kannada

Flipkart Health+ Refund Wallet & e-Gift Cards Customer Terms & Conditions

This document is an electronic record in terms of Information Technology Act, 2000 and published in accordance with the provisions of Rule 3) of the Information Technology (Intermediaries guidelines) Rules, 2011 that require publishing the rules and regulations, privacy policy and Terms of Use for access or usage of the platform - Flipkart Health+ (https://healthplus.flipkart.com/) (hereinafter referred to as Platform)

Your use of the Platform and services and tools are governed by the following terms and conditions (Terms and Condition) as applicable, including the applicable policies including the privacy policy and Terms of Use available on the Platform. By mere use of the Platform, You shall be contracting with Flipkart Health Limited (hereinafter referred to as "Platform”),the owner of the Platform. These terms and conditions including the policies constitute your binding obligations, with Flipkart Health+.

For these Terms of Use, wherever the context so requires You or User shall mean any natural or legal person who has agreed to become a buyer on Platform by providing data while registering on the Platform as Registered User. The term Flipkart Health+, We, Us, Our shall mean Flipkart Health+ and its affiliates.

Flipkart Health+ Refund Wallet Terms & Conditions:

  1. You may avail the services of the Flipkart Health+ Wallet upon successful registration and creation of an Account on the Flipkart Health+ App or Website. Flipkart Health+ Wallet is powered by underlying prepaid payment instrument (PPI) Gift Cards issued by Pine Labs Pvt. Ltd under the brand name of “Qwikcilver”. You are bound by the terms and conditions of Flipkart Health+ Gift cards shared at https://healthplus.flipkart.com/

  2. The currency of issue of the Flipkart Health+ Wallet shall be Indian Rupees (INR).

  3. You can reload the Flipkart Health+ Wallet by using only those modes of payment as enabled by Us

  4. (i) Flipkart Health+ Wallet can be topped up by taking refunds for items returned which were paid via Cash on Delivery (COD) option (ii) By topping up Flipkart Health+ Wallet via the purchase of a Gift Card with Online Payment Instruments i.e. Net Banking, Debit Cards, Credit Cards, UPI etc (iii) Adding Flipkart Health+ Gift Cards to Flipkart Health+ Wallet account.

    These payment modes may be revised by Us from time to time at Our sole discretion.

  5. When You opt to load money into Flipkart Health+ Wallet, You will be required to provide certain information like email ID, phone number, address etc ("Payment Details") for the purpose of reloading. These Payment Details may be passed to the Gift Card partner towards Your KYC. You acknowledge and agree that by providing such Payment Details, You authorize Us to reload Your Flipkart Health+ Wallet. The Payment Details You provide must be true, complete, current and accurate. We do not bear any liability for the consequences if You provide false, incomplete or incorrect Payment Details.

  6. You represent and warrant that You are legally and fully entitled to use any debit card, credit card, bank or any other mode that You may use to load funds into Your Flipkart Health+ Wallet. We shall not be held responsible in case You don't have sufficient funds or authorized access to use such payment modes to load Your Flipkart Health+ Wallet.

  7. The limits of Flipkart Health+ Wallet Top-up through each gift card shall not exceed Rs.10,000/-. You shall provide the minimum details as required by Us. The amount outstanding at any point of time in Your Flipkart Health+ Wallet does not exceed Rs 50,000/-

  8. You hereby authorize Us to hold, receive and disburse funds in Your Flipkart Health+ Wallet in accordance with any payment instructions We receive from You.

  9. Flipkart Health+ Wallet may not be applicable to purchase of all the items, including Gift Cards, available on the Flipkart Health+ platform and may be limited only to items sold by specific sellers.

  10. All Transactions shall be subject to the following:
    • A. The amount of the outstanding balance existing in the Flipkart Health+ Wallet at the time of initiating a Transaction, (ii) the RBI Regulations, and/or (iii) any other limits/ conditions as may be prescribed by Us from time to time.
    • B. Flipkart Health+ Wallet shall be available only on the following operating systems: Android, IOS, Flipkart Health+ Websites.
    • C. Transfer of funds from Your Flipkart Health+ Wallet to another users' Flipkart Health+ Wallet shall not be permitted.

  11. our Flipkart Health+ Wallet shall be valid and operational for a period of 1 (one) year from the date of activation/issuance to You, until suspended/ terminated by Flipkart Health+ in accordance with these User Terms, unless the validity of the Flipkart Health+ Wallet is extended by Us at Our discretion.

  12. The maximum permissible period of non-use of the Flipkart Health+ Wallet (Permissible Dormant Period) shall be 1 (one) year either from the date of issuance or from the date of the last use of the Flipkart Health+ Wallet, whichever is later. You agree that any outstanding balance in Your Flipkart Health+ Wallet shall be forfeited at the time of expiry of the Flipkart Health+ Wallet or at the time of suspension/termination of Your Flipkart Health+ Wallet for any reason whatsoever. Information about the forfeiture of Your Flipkart Health+ Wallet balance (due to the impending expiry of Your Flipkart Health+ Wallet) shall be intimated to You at reasonable intervals, during the 45 (forty five) days period prior to the expiry of Your Flipkart Health+ Wallet. The intimation shall be sent to Your registered e-mail address or phone number shared as Payment Details. We shall not be held responsible or liable for any failure of delivery of the intimation to You.

  13. You expressly agree and acknowledge that You shall have no claims against Us for the balance forfeited from Your Flipkart Health+ Wallet.

  14. Any and all claims shall be governed by the laws of India and the courts at Bangalore shall have sole jurisdiction.

  15. Please note that you can only use Flipkart Health+ Wallet to buy products from your registered account on the Flipkart Health+ app or website. Flipkart Health+ Wallet cannot be:
    • a. Used for payment of orders placed on other Flipkart Health+ accounts.
    • b. Transferred to any other Flipkart Health+ User's account, bank account, or wallets, etc.
    • c. Flipkart Health+ may unilaterally terminate Your account on any event as mentioned in the Terms Of Use. Any credits earned through loyalty or referral program, Flipkart Health+ Wallet, and pending refunds if any will be forfeited in such case.

Flipkart Health+ e-Gift Cards Terms & Conditions:

  1. Flipkart Health+ e-Gift Card is issued by Pine Labs. Pvt. Ltd under the brand name of “Qwikcilver”.which is a private limited company incorporated under the laws of India, and is authorized by the Reserve Bank of India ("RBI") to issue such Gift Cards.

  2. This e-Gift Card is redeemable only on Flipkart Health+ marketplace platform.This e-Gift Card shall have a minimum validity period of 1 year.

  3. Every holder of Flipkart Health+ e-Gift Cards shall be required to add the value stored on such Flipkart Health+ e-Gift Card into the Flipkart Health+ account as a prerequisite to the redemption of the Gift Cards. The loading of the Flipkart Health+ e-Gift Card onto the user’s Flipkart Health+ account shall constitute registration of the user for SMS alerts.

  4. Flipkart Health+ shall honor and consider requests for blocking of Flipkart Health+ e-Gift Cards only from users who have registered in accordance with the terms above.

  5. This e-Gift Card cannot be used to purchase other gift cards.

  6. Multiple e-Gift Cards can be clubbed in a single order. You can combine a maximum of 15 e-Gift Cards in a single order at the time of checkout. E -Gift Cards cannot be redeemed for Cash or Credit and cannot be reloaded.

  7. This e-Gift Card can be redeemed online against all sellers listed on https://healthplus.flipkart.com or Flipkart Health+ Mobile App only.

  8. In cases where the order is canceled, the e-Gift Card amount shall be refunded to the source e-Gift Card. The e-Gift Card amount shall not be refunded to the user's cashback account.

  9. The balance amount, if any, of the cost of the item being purchased by the Customer, after the discount has been availed, will have to be paid by the Customer at the time of purchase. If the order value exceeds the e-Gift Card amount, the balance must be paid by Credit Card/Debit Card/UPI/Internet Banking/Cash on Delivery.

  10. Extra GST may apply in addition to the unit sale price on certain products, but the final inclusive price will not exceed the 'M.R.P.'

  11. All taxes, duties, levies or other statutory dues and charges payable in connection with the benefits accruing under the offer shall be borne solely by the Customer.

  12. If the order value is less than the amount of the e-Gift Card, the outstanding balance (after deduction of order value) will reflect under the same e-Gift Card and can be used for subsequent transactions.

  13. For individual retail customers e-Gift Cards can be purchased on https://healthplus.flipkart.com or Flipkart Health+ Mobile App using the following payment modes only - Credit Card, Debit Card, UPI and Net Banking.

  14. Gift Cards can be redeemed by selecting the payment mode as Gift Card.

  15. You are solely responsible for the safety and security of the e-Gift Cards. Flipkart Health+/Pine Labs Pvt. Ltd are not responsible for any acts of omission or commission if Gift Card is lost, stolen or used without permission.

  16. Once the e-Gift Card has been sent to the customer, then the customers are bound to protect the e-Gift Card PIN or e-Gift Card number. In the event of any misuse of e-Gift Card due to loss of any such confidential details due to the fault of the purchaser/customer, Flipkart Health+/ Pine Labs Pvt. Ltd. shall not be held responsible for the same and no refund can be issued against such e-Gift Cards.

  17. Flipkart Health+/Pine Labs Pvt. Ltd. assume no responsibility for the products purchased using the e-Gift Card and any liability thereof is expressly disclaimed. Product warranty shall be regulated by the terms and conditions mentioned on the warranty card of respective products.

  18. e-Gift Card can be revalidated upon request and the extension period remains at Flipkart Health+ discretion.

  19. The cardholder may request for the revalidation of the expired gift card. Upon receipt of such request the gift card may be revalidated after due verification and maybe subject to additional terms and conditions.

  20. Pine Labs Pvt. Ltd./Flipkart Health+ reserves the right to cancel the e-Gift Card if the same have been found to be purchased with fraudulent means and/or the beneficiary/Know Your Customer ("KYC") details as per RBI Guidelines are found to be incorrect/insufficient. In such cases, the funds shall be credited back to the same source from where these were received.

  21. You agree and understand that e-Gift Cards are a Prepaid Payment Instrument (PPI) subjected to regulations by the RBI under the RBI guidelines, Flipkart Health+/ Pine Labs Pvt. Ltd may be required to share KYC details of the purchaser/ redeemer of the Gift Card and/or any other information with relation to the purchase of the Gift Cards and/or transaction undertaken using the Gift Card with RBI or such statutory authorities. Flipkart Health+/ Pine Labs Pvt. Ltd. may contact the purchaser/redeemer of the GC for any such information.

  22. Flipkart Health+ along with its sellers reserves the right to change the terms and conditions of the e-Gift Card, including extending, withdrawing or discontinuing the same without notice, at its sole discretion.

  23. All orders would be subject to availability at the time of purchase and will be governed by the standard terms and conditions on Flipkart Health+.com. In case of return of the purchased item, please refer to the "Return Policy" on our website or call Flipkart Health+ Customer Care.

  24. For dispute and liability, please refer the customer grievance policy for dispute resolution, unauthorized transactions and liability related aspects at https://www.qwikcilver.com/grievance-policy/
फ्लिपकार्ट हेल्थ+ रिफंड वॉलेट और ई - गिफ्ट कार्ड ग्राहक नियम और शर्तें

  • यह दस्तावेज़ सूचना प्रौद्योगिकी अधिनियम, 2000 के संदर्भ में एक इलेक्ट्रॉनिक रिकॉर्ड है और सूचना प्रौद्योगिकी (मध्यस्थ दिशानिर्देश) नियम, 2011 के नियम (3) के प्रावधानों के अनुसार प्रकाशित किया गया है, जिसके लिए प्लेटफ़ॉर्म - फ्लिपकार्ट हेल्थ+ (https://healthplus.flipkart.com/) (इसके बाद प्लेटफ़ॉर्म के रूप में संदर्भित) तक पहुंचने या उपयोग के लिए नियमों और विनियमों, गोपनीयता नीति एवं उपयोग की शर्तों को प्रकाशित करने की आवश्यकता है। प्लेटफ़ॉर्म और सेवाओं एवं उपकरणों का आपके द्वारा किया जाने वाला उपयोग निम्नलिखित नियमों और शर्तों (नियम और शर्तों) द्वारा नियंत्रित है, जिसमें प्लेटफ़ॉर्म पर उपलब्ध गोपनीयता नीति और उपयोग की शर्तों सहित लागू नीतियां भी शामिल हैं। प्लेटफ़ॉर्म के उपयोग मात्र को, आपका प्लेटफ़ॉर्म के ओनर, फ्लिपकार्ट हेल्थ लिमिटेड (इसके बाद "प्लेटफ़ॉर्म" के रूप में संदर्भित) के साथ अनुबंध माना जाएगा। फ्लिपकार्ट हेल्थ+ का उपयोग करते समय नीतियों सहित ये नियम और शर्तें आप पर बाध्यकारी रूप से लागू होती हैं।

  • उपयोग की इन शर्तों के लिए, जहां भी संदर्भ के अनुसार आवश्यक हो 'आप' या 'उपयोगकर्ता' का मतलब स्वाभाविक या कानूनी रूप से ऐसे किसी भी व्यक्ति से है जो पंजीकृत उपयोगकर्ता के रूप में प्लेटफ़ॉर्म पर पंजीकरण करते समय डेटा प्रदान करके प्लेटफ़ॉर्म पर खरीदार बनने के लिए सहमत हुआ है। फ्लिपकार्ट हेल्थ+, हम, हमें, हमारा का आशय फ्लिपकार्ट हेल्थ+ और इसके सहयोगी से होगा।

  • फ्लिपकार्ट हेल्थ+ रिफंड वॉलेट नियम और शर्तें:

    1. आप फ्लिपकार्ट हेल्थ+ ऐप या वेबसाइट पर सफलतापूर्वक पंजीकरण और खाता बनाने के बाद फ्लिपकार्ट हेल्थ+ वॉलेट की सेवाओं का लाभ उठा सकते हैं। फ्लिपकार्ट हेल्थ+ वॉलेट, “क्विकसिल्वर” ब्रांड के नाम से पाइन लैब्स प्राइवेट लिमिटेड द्वारा जारी अंतर्निहित प्रीपेड भुगतान उपकरण (पीपीआई) गिफ्ट कार्ड द्वारा संचालित है। आपको https://healthplus.flipkart.com/ पर दिए गए फ्लिपकार्ट हेल्थ+ गिफ्ट कार्ड के नियम और शर्तों का अनिवार्य रूप से पालन करना होगा

    2. फ्लिपकार्ट हेल्थ+ वॉलेट को भारतीय रुपए (INR) मुद्रा में जारी किया जाएगा।

    3. आप हमारे द्वारा सक्षम किए गए भुगतान के तरीकों का उपयोग करके ही फ्लिपकार्ट हेल्थ+ वॉलेट को फिर से लोड कर सकते

    4. (i) फ्लिपकार्ट हेल्थ+ वॉलेट को उन लौटाई गई वस्तुओं की धनवापसी के द्वारा टॉप अप कर सकते हैं जिनके लिए कैश ऑन डिलीवरी (सीओडी) विकल्प के जरिए भुगतान किए गए थे
      (ii) ऑनलाइन भुगतान उपकरण यानी नेट बैंकिंग, डेबिट कार्ड, क्रेडिट कार्ड, यूपीआई आदि से गिफ्ट कार्ड खरीद कर फ्लिपकार्ट हेल्थ+ वॉलेट को टॉप अप कर सकते हैं
      (iii) फ्लिपकार्ट हेल्थ+ गिफ्ट कार्ड को फ्लिपकार्ट हेल्थ+ वॉलेट खाते में जोड़ कर टॉप अप कर सकते हैं।
      इन भुगतान विधियों को हमारे विवेकानुसार समय-समय पर हमारे द्वारा संशोधित किया जा सकता है।

    5. जब आप फ्लिपकार्ट हेल्थ+ वॉलेट में पैसा लोड करने का विकल्प चुनते हैं, तो आपको दोबारा लोड करने के लिए ईमेल आईडी, फोन नंबर, पता आदि ("भुगतान विवरण") जैसी कुछ जानकारी प्रदान करनी होगी। ये भुगतान विवरण आपके केवाईसी के लिए गिफ़्ट कार्ड पार्टनर को दिए जा सकते हैं। आप इस बात पर अपनी स्वीकृति और सहमति देते हैं कि इस तरह की भुगतान संबंधी जानकारी प्रदान करके, आप अपने फ्लिपकार्ट हेल्थ+ वॉलेट को रिलोड करने के लिए हमें अधिकृत करते हैं। आपके द्वारा उपलब्ध करवाई जाने वाली भुगतान संबंधी जानकारी सही, पूरी, नवीनतम और सटीक होनी चाहिए। यदि आप भुगतान संबंधी झूठी, अधूरी या गलत जानकारी प्रदान करते हैं, तो हम उससे होने वाले किसी भी परिणाम के लिए किसी तरह से जिम्मेदार नहीं होंगे।

    6. आप गारंटी देते हैं कि आपके फ्लिपकार्ट हेल्थ+ वॉलेट में फंड लोड करने के लिए आपके द्वारा उपयोग किए जा सकने वाले किसी भी तरीके जैसे डेबिट कार्ड, क्रेडिट कार्ड, बैंक या अन्य का इस्तेमाल करने के लिए आप कानूनी रूप से और पूरी तरह से अधिकारी हैं। आपके फ्लिपकार्ट हेल्थ+ वॉलेट को लोड करने के लिए आपके पास पर्याप्त फंड न होने या इस तरह के भुगतान के तरीकों के इस्तेमाल की अनुमति नहीं होने की स्थिति में, हम जिम्मेदार नहीं होंगे।

    7. 6. प्रत्येक गिफ्ट कार्ड के जरिए फ्लिपकार्ट हेल्थ+ वॉलेट टॉप-अप की सीमाएं 10,000/- रु. से अधिक नहीं होंगी। आप हमें आवश्यक न्यूनतम विवरण प्रदान करेंगे। आपके फ्लिपकार्ट हेल्थ+ वॉलेट में किसी भी समय बकाया राशि 50,000 रुपये से अधिक नहीं होनी चाहिए।

    8. आप एतद द्वारा हमें आपके द्वारा प्राप्त किसी भी भुगतान संबंधी दिशानिर्देश के अनुसार आपके फ्लिपकार्ट हेल्थ+ वॉलेट में फंड रोकने, प्राप्त करने और वितरित करने के लिए अधिकृत करते हैं।

    9. 8. फ्लिपकार्ट हेल्थ+ वॉलेट, फ्लिपकार्ट हेल्थ+ प्लेटफॉर्म पर उपलब्ध गिफ्ट कार्ड सहित सभी वस्तुओं की खरीद पर लागू नहीं हो सकता है और यह केवल विशिष्ट विक्रेताओं द्वारा बेची जाने वाली वस्तुओं तक ही सीमित हो सकता है।

    10. सभी लेनदेन निम्नलिखित के अधीन होंगे:

    11. A. लेन-देन शुरू करने के समय फ्लिपकार्ट हेल्थ+ वॉलेट में मौजूद बकाया शेष राशि, (ii) आरबीआई विनियम, और/या (iii) समय - समय पर हमारे द्वारा निर्धारित की जा सकने वाली कोई अन्य सीमा/शर्तें।
      B. फ्लिपकार्ट हेल्थ+ वॉलेट केवल निम्नलिखित ऑपरेटिंग सिस्टम पर उपलब्ध होगा: एंड्रॉयड, आईओएस, फ्लिपकार्ट हेल्थ+ वेबसाइट्स।
      C. आपके फ्लिपकार्ट हेल्थ+ वॉलेट से किसी अन्य उपयोगकर्ता के फ्लिपकार्ट हेल्थ+ वॉलेट में धन के अंतरण की अनुमति नहीं होगी।

    12. आपका फ्लिपकार्ट हेल्थ+ वॉलेट एक्टिवेशन/आपको जारी किए जाने की तारीख से 1 (एक) वर्ष की अवधि, इन उपयोगकर्ता शर्तों के अनुसार फ्लिपकार्ट हेल्थ+ द्वारा निलंबित/समाप्त किए जाने तक वैध होगा, जब तक कि फ्लिपकार्ट हेल्थ+ वॉलेट की वैधता हमारे विवेकानुसार हमारे द्वारा बढ़ाई नहीं जाती है।

    13. फ्लिपकार्ट हेल्थ+ वॉलेट के अप्रयोग की अधिकतम अनुमत्त अवधि (अनुमत निष्क्रिय अवधि) या तो इसे जारी किए जाने की तारीख से 1 (एक) वर्ष या फ्लिपकार्ट हेल्थ+ वॉलेट के अंतिम उपयोग से 1 (एक) वर्ष के लिए होगी, जो भी बाद में हो। आप इस बात पर अपनी सहमति देते हैं कि आपके फ्लिपकार्ट हेल्थ+ वॉलेट में कोई भी बकाया राशि फ्लिपकार्ट हेल्थ+ की वैधता अवधि समाप्त होने पर या किसी भी अन्य कारण से आपके फ्लिपकार्ट हेल्थ+ वॉलेट खाते के निलंबन/समाप्ति के बाद जब्त कर ली जाएगी। आपके फ्लिपकार्ट हेल्थ+ वॉलेट बैलेंस की जब्ती संबंधी जानकारी (आपके फ्लिपकार्ट हेल्थ+ वॉलेट की आसन्न समाप्ति के कारण) को आपके फ्लिपकार्ट हेल्थ+ वॉलेट की समाप्ति से पहले 45 (पैंतालीस) दिनों की अवधि के दौरान उचित अंतराल पर आपको दे दी जाएगी। संबंधित सूचना आपके पंजीकृत ई-मेल पते या भुगतान विवरण के रूप में साझा किए गए फोन नंबर पर भेजी जाएगी। आपको भेजी जाने वाली इस सूचना के भेजने में होने वाली किसी भी विफलता के लिए हमें जिम्मेदार नहीं माना जाएगा।

    14. आप इस बात से स्पष्ट रूप से सहमत हैं और यह स्वीकार करते हैं कि आपके फ्लिपकार्ट हेल्थ+ वॉलेट से जब्त की गई धनराशि के लिए हमारे ऊपर कोई दावा नहीं किया जाएगा।

    15. कोई भी और सभी दावे भारत के कानूनों द्वारा नियंत्रित होंगे और विवादों के संबंध में सुनवाई केवल बेंगलुरू स्थित न्यायालयों के अधिकार क्षेत्र में होगा।

    16. कृपया ध्यान दें कि आप फ्लिपकार्ट हेल्थ+ वॉलेट का उपयोग केवल फ्लिपकार्ट हेल्थ+ ऐप या वेबसाइट पर अपने पंजीकृत खाते से उत्पाद खरीदने के लिए ही कर सकते हैं। फ्लिपकार्ट हेल्थ+ वॉलेट:
      • a. अन्य फ्लिपकार्ट हेल्थ+ खातों पर दिए गए ऑर्डर के भुगतान के लिए उपयोग नहीं किया जा सकता है।
      • b. किसी भी अन्य फ्लिपकार्ट हेल्थ+ उपयोगकर्ता के खाते, बैंक खाते, या वॉलेट आदि में स्थानांतरित नहीं किया जा सकता है।
      • c. फ्लिपकार्ट हेल्थ+, उपयोग की शर्तों में दी गई किसी भी घटना के चलते आपके खाते को एकतरफा रूप से समाप्त कर सकता है। ऐसी स्थिति में लॉयल्टी या रेफरल प्रोग्राम्स के जरिए अर्जित क्रेडिट्स, फ्लिपकार्ट हेल्थ+ वॉलेट, और लंबित धनवापसी जब्त हो जाएगी।

    फ्लिपकार्ट हेल्थ+ ई-गिफ्ट कार्ड नियम और शर्तें:

    1. फ्लिपकार्ट हेल्थ+ ई-गिफ्ट कार्ड, पाइन लैब्स प्राइवेट लिमिटेड द्वारा "क्विकसिल्वर" ब्रांड के नाम से जारी किया गया है..."क्विकसिल्वर" भारत के कानूनों के अंतर्गत निगमित प्राइवेट लिमिटेड कंपनी है, और यह इस तरह के गिफ्ट कार्ड जारी करने के लिए भारतीय रिजर्व बैंक ("आरबीआई") द्वारा अधिकृत है।

    2. यह ई-गिफ्ट कार्ड केवल फ्लिपकार्ट हेल्थ+ मार्केटप्लेस प्लेटफॉर्म पर ही भुनाया जा सकता है। इस ई-गिफ्ट कार्ड की न्यूनतम वैधता अवधि 1 वर्ष होगी।

    3. फ्लिपकार्ट हेल्थ+ ई-गिफ्ट कार्ड के प्रत्येक धारक को गिफ्ट कार्ड के मोचन के लिए शर्त के रूप में इस तरह के फ्लिपकार्ट हेल्थ+ ई-गिफ्ट कार्ड में संग्रहीत मूल्य को फ्लिपकार्ट हेल्थ+ खाते में जोड़ना होगा। उपयोगकर्ता के फ्लिपकार्ट हेल्थ+ खाते में फ्लिपकार्ट हेल्थ+ ई-गिफ्ट कार्ड की लोडिंग का अर्थ होगा कि उपयोगकर्ता ने एसएमएस अलर्ट के लिए पंजीकरण कर लिया है।

    4. फ्लिपकार्ट हेल्थ+ केवल उन उपयोगकर्ताओं के फ्लिपकार्ट हेल्थ+ ई-गिफ्ट कार्ड्स को ब्लॉक करने के अनुरोधों पर विचार करेगा और कार्रवाई करेगा जिन्होंने उपरोक्त शर्तों के अनुसार पंजीकरण किया है।

    5. इस ई-गिफ्ट कार्ड का उपयोग अन्य गिफ़्ट कार्ड्स खरीदने के लिए नहीं किया जा सकता है।

    6. कई ई-गिफ्ट कार्ड्स को एक ही ऑर्डर में क्लब किया जा सकता है। आप चेक आउट के समय एक ही ऑर्डर में अधिकतम 15 ई-गिफ़्ट कार्ड जोड़ सकते हैं। ई-गिफ्ट कार्ड को नकद या क्रेडिट के लिए रिडीम नहीं किया जा सकता है और इसे पुनः लोड नहीं किया जा सकता है।

    7. इस ई - गिफ्ट कार्ड को केवल https://healthplus.flipkart.com या फ्लिपकार्ट हेल्थ+ मोबाइल ऐप पर सूचीबद्ध सभी विक्रेताओं के लिए ऑनलाइन भुनाया जा सकता है।

    8. ऐसे मामलों में जहां ऑर्डर रद्द हो जाता है, ई-गिफ्ट कार्ड की राशि उसी स्रोत ई-गिफ्ट कार्ड में वापस कर दी जाएगी। ई-गिफ्ट कार्ड की राशि उपयोगकर्ता के कैशबैक खाते में वापस नहीं की जाएगी।

    9. छूट का लाभ उठाने के बाद, ग्राहक द्वारा खरीदी जा रही वस्तु की लागत की शेष राशि, यदि कोई हो, का भुगतान ग्राहक को खरीदारी के समय करना होगा। यदि ऑर्डर की कीमत ई-गिफ्ट कार्ड राशि से अधिक है, तो शेष राशि का भुगतान क्रेडिट कार्ड/डेबिट कार्ड/यूपीआई/इंटरनेट बैंकिंग/कैश ऑन डिलिवरी द्वारा करना होगा।

    10. कुछ उत्पादों पर यूनिट बिक्री मूल्य के अलावा अतिरिक्त जीएसटी लागू हो सकता है, लेकिन अंतिम समावेशी मूल्य 'एम.आर.पी.' से अधिक नहीं होगा

    11. सभी कर, शुल्क, प्रभार या अन्य वैधानिक बकाया और ऑफर के तहत अर्जित लाभ के संबंध में देय शुल्क पूरी तरह से ग्राहक द्वारा वहन किया जाएगा।

    12. यदि ऑर्डर की कीमत ई-गिफ्ट कार्ड की राशि से कम है, तो बकाया शेष (ऑर्डर मूल्य की कटौती के बाद) उसी ई-गिफ़्ट कार्ड में दिखाई देगा और इसका उपयोग बाद के लेनदेन के लिए किया जा सकता है।

    13. व्यक्तिगत खुदरा ग्राहक केवल अग्रलिखित भुगतान विधियों - क्रेडिट कार्ड, डेबिट कार्ड, यूपीआई और नेट बैंकिंग का उपयोग करके https://healthplus.flipkart.com या फ्लिपकार्ट हेल्थ+ मोबाइल ऐप पर ई-गिफ्ट कार्ड खरीद सकते हैं।

    14. गिफ़्ट कार्ड को गिफ़्ट कार्ड के रूप में भुगतान मोड का चयन करके रिडीम किया जा सकता है।

    15. ई-गिफ्ट कार्ड की सुरक्षा और संरक्षा की पूरी जिम्मेदारी आपकी है। यदि गिफ़्ट कार्ड खो जाता है, चोरी हो जाता है या अनुमति के बिना उपयोग कर लिया जाता है, तो फ्लिपकार्ट हेल्थ+/पाइन लैब्स प्राइवेट लिमिटेड किसी भी भूल-चूक के लिए जिम्मेदार नहीं हैं।

    16. ई-गिफ्ट कार्ड को ग्राहक के पास भेज दिये जाने के बाद, ग्राहक को ई-गिफ्ट कार्ड के पिन या ई-गिफ्ट कार्ड नंबर को गोपनीय रूप से सुरक्षित रखना होगा। खरीदार/ग्राहक की गलती के कारण इस तरह के किसी भी गोपनीय विवरण के प्रकट होने के कारण ई-गिफ्ट कार्ड के किसी भी दुरुपयोग की स्थिति में, फ्लिपकार्ट हेल्थ+/ पाइन लैब्स प्राइवेट लिमिटेड इसके लिए जिम्मेदार नहीं होगा और इस तरह के ई-गिफ्ट कार्ड के लिए कोई धनवापसी नहीं की जायेगी।

    17. फ्लिपकार्ट हेल्थ+/पाइन लैब्स प्राइवेट लिमिटेड, ई-गिफ्ट कार्ड का उपयोग करके खरीदे गए उत्पादों के लिए कोई ज़िम्मेदारी नहीं लेता है और इस संबंध में कोई भी देनदारी स्पष्ट रूप से अस्वीकार की जाती है। उत्पाद की वारंटी संबंधित उत्पादों के वारंटी कार्ड पर उल्लिखित नियम और शर्तों द्वारा विनियमित होगी।

    18. अनुरोध किए जाने पर ई-गिफ्ट कार्ड को फिर से वैध किया जा सकता है और वैधता की अवधि का विस्तार फ्लिपकार्ट हेल्थ+ के विवेकाधिकार पर है।

    19. कार्डधारक, समय सीमा समाप्त हो चुके ई-गिफ्ट कार्ड के पुनर्वैधांकन के लिए अनुरोध कर सकते हैं। ऐसा अनुरोध प्राप्त होने पर गिफ़्ट कार्ड को उचित सत्यापन के बाद और अतिरिक्त नियमों और शर्तों के अधीन फिर से मान्य किया जा सकता है।

    20. यदि ई-गिफ़्ट कार्ड को धोखाधड़ी से खरीदा गया पाया जाता है और/ या लाभार्थी/अपने ग्राहक को जानें ("केवाईसी") संबंधी विवरण आरबीआई के दिशानिर्देशों के अनुसार गलत/अपर्याप्त पाया जाता है, तो पाइन लैब्स प्राइवेट लिमिटेड/फ्लिपकार्ट हेल्थ+ के पास ई-गिफ्ट कार्ड को रद्द करने का अधिकार सुरक्षित है। ऐसे मामलों में, निधियों को उसी स्रोत में वापस जमा किया जाएगा जहां से ये प्राप्त हुई थीं।

    21. आप सहमत हैं और समझते हैं कि ई-गिफ्ट कार्ड एक प्री-पेड पेमेंट इंस्ट्रुमेंट (पीपीआई) है जो आरबीआई के दिशानिर्देशों के अनुसार आरबीआई के विनियमों के अधीन है, फ्लिपकार्ट हेल्थ+/पाइन लैब्स प्राइवेट लिमिटेड को गिफ्ट कार्ड के खरीदार/रिडीमर के केवाईसी विवरण और/या गिफ्ट कार्ड की खरीद और/या गिफ्ट कार्ड का उपयोग करके किए गए लेनदेन के संबंध में कोई अन्य जानकारी आरबीआई या ऐसे वैधानिक अधिकारियों के साथ साझा करना पड़ सकता है। फ्लिपकार्ट हेल्थ+/ पाइन लैब्स प्राइवेट लिमिटेड इस तरह की किसी भी जानकारी के लिए गिफ्ट कार्ड के के क्रेता/भुनाने वाले से संपर्क कर सकते हैं।

    22. अपने विक्रेताओं के साथ फ्लिपकार्ट हेल्थ+ को अपने विवेकानुसार बिना किसी पूर्व सूचना के ई-गिफ्ट कार्ड के नियमों और शर्तों को बदलने का अधिकार प्राप्त है, जिसमें इसे विस्तारित करना, वापस लेना या बंद करना शामिल है।

    23. सभी ऑर्डर खरीद के समय उपलब्धता के अधीन होंगे और ये Flipkart Health+.com पर दिए मानक नियमों और शर्तों से नियंत्रित होंगे। खरीदे गए आइटम की वापसी के मामले में, कृपया हमारी वेबसाइट पर "रिटर्न पॉलिसी" देखें या फ्लिपकार्ट हेल्थ+ कस्टमर केयर पर कॉल करें।

    24. कृपया विवाद समाधान, अनधिकृत लेनदेन और देयता संबंधी पहलुओं के लिए https://www.qwikcilver.com/grievance-policy/ पर ग्राहक शिकायत नीति देखें


    ಗ್ರಾಹಕರಿಗೆ ಫ್ಲಿಪ್‍ಕಾರ್ಟ್ ಹೆಲ್ತ್ + ಮರುಪಾವತಿ ವಾಲೆಟ್ ಮತ್ತು ಇ-ಗಿಫ್ಟ್ ಕಾರ್ಡ್‍ಗಳ ನಿಯಮಗಳು ಮತ್ತು ಷರತ್ತುಗಳು

  • ಈ ಡಾಕ್ಯುಮೆಂಟ್ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ನಿಯಮಗಳಂತೆ ರೂಪಿಸಿದ ಒಂದು ಎಲೆಕ್ಟ್ರಾನಿಕ್ ದಾಖಲೆಯಾಗಿದೆ ಮತ್ತು ಇದನ್ನು ಫ್ಲಿಪ್ಕಾರ್ಟ್ ಹೆಲ್ತ್ + (https://healthplus.flipkart.com/) (ಇನ್ನು ಮುಂದೆ ಪ್ಲಾಟ್ಫಾರ್ಮ್ ಎಂದು ಉಲ್ಲೇಖಿಸಲಾಗುತ್ತದೆ) ಪ್ಲಾಟ್ಫಾರ್ಮ್ನ ಪ್ರವೇಶ ಅಥವಾ ಬಳಕೆಗಾಗಿ ನಿಯಮಗಳು ಮತ್ತು ನಿಬಂಧನೆಗಳು, ಗೌಪ್ಯತಾ ನೀತಿ ಮತ್ತು ಬಳಕೆಯ ನಿಯಮಗಳನ್ನು ಪ್ರಕಟಿಸುವ ಅಗತ್ಯವಿರುವ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳ ಮಾರ್ಗಸೂಚಿಗಳು) ನಿಯಮಗಳು, 2011 ರ ನಿಯಮ 3 ರ ನಿಬಂಧನೆಗಳಿಗೆ ಅನುಸಾರವಾಗಿ ಪ್ರಕಟಿಸಲಾಗಿದೆ.

  • ಪ್ಲಾಟ್ಫಾರ್ಮ್ ಮತ್ತು ಸೇವೆಗಳು ಮತ್ತು ಪರಿಕರಗಳ ನಿಮ್ಮ ಬಳಕೆಯನ್ನು, ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ಗೌಪ್ಯತಾ ನೀತಿ ಮತ್ತು ಬಳಕೆಯ ನಿಯಮಗಳೂ ಸೇರಿದಂತೆ ಅನ್ವಯವಾಗುವ ನೀತಿಗಳನ್ನೂ ಒಳಗೊಂಡು ಈ ಕೆಳಗಿನ ನಿಯಮಗಳು ಮತ್ತು ಷರತ್ತುಗಳಿಂದ (ನಿಯಮಗಳು ಮತ್ತು ಷರತ್ತುಗಳು) ನಿಯಂತ್ರಿಸಲಾಗುತ್ತದೆ. ಕೇವಲ ಪ್ಲಾಟ್ಫಾರ್ಮ್ನ ಬಳಕೆಯ ಮೂಲಕ, ನೀವು ಪ್ಲಾಟ್ಫಾರ್ಮ್ನ ಮಾಲೀಕರಾದ ಫ್ಲಿಪ್ಕಾರ್ಟ್ ಹೆಲ್ತ್ ಲಿಮಿಟೆಡ್ನೊಂದಿಗೆ (ಇನ್ನು ಮುಂದೆ "ಪ್ಲಾಟ್ಫಾರ್ಮ್" ಎಂದು ಉಲ್ಲೇಖಿಸಲಾಗುತ್ತದೆ) ಒಪ್ಪಂದ ಮಾಡಿಕೊಳ್ಳುತ್ತೀರಿ. ಈ ನಿಯಮಗಳು ಮತ್ತು ಷರತ್ತುಗಳು, ನೀತಿಗಳನ್ನೂ ಒಳಗೊಂಡಂತೆ ಫ್ಲಿಪ್ಕಾರ್ಟ್ ಹೆಲ್ತ್+ ಜೊತೆಗೆ ನಿಮ್ಮ ಬಾಧ್ಯತೆಗಳನ್ನು ರೂಪಿಸುತ್ತವೆ.

  • ಈ ಬಳಕೆಯ ನಿಯಮಗಳಿಗಾಗಿ, ಸಂದರ್ಭಕ್ಕೆ ಅಗತ್ಯವಿರುವಲ್ಲಿ ನೀವು ಅಥವಾ ಬಳಕೆದಾರರು ಎಂದರೆ ನೋಂದಾಯಿತ ಬಳಕೆದಾರರಾಗಿ ಪ್ಲಾಟ್ಫಾರ್ಮ್ನಲ್ಲಿ ನೋಂದಾಯಿಸುವಾಗ ಡೇಟಾವನ್ನು ಒದಗಿಸುವ ಮೂಲಕ ಪ್ಲ್ಯಾಟ್ಫಾರ್ಮ್ನಲ್ಲಿ ಖರೀದಿದಾರರಾಗಲು ಒಪ್ಪಿಕೊಂಡಿರುವ ಯಾವುದೇ ಸಾಮಾನ್ಯ ಅಥವಾ ಕಾನೂನುಬದ್ಧ ವ್ಯಕ್ತಿ ಎಂದರ್ಥ. ಫ್ಲಿಪ್ಕಾರ್ಟ್ ಹೆಲ್ತ್+, ನಾವು, ನಮ್ಮ, ನಮ್ಮಿಂದ ಎಂದರೆ ಫ್ಲಿಪ್ಕಾರ್ಟ್ ಹೆಲ್ತ್+ ಮತ್ತು ಅದರ ಅಂಗಸಂಸ್ಥೆಗಳು ಎಂದರ್ಥ.

  • ಫ್ಲಿಪ್‍ಕಾರ್ಟ್ ಹೆಲ್ತ್ + ಮರುಪಾವತಿ ವಾಲೆಟ್ ನಿಯಮಗಳು ಮತ್ತು ಷರತ್ತುಗಳು:

    1. ಫ್ಲಿಪ್ಕಾರ್ಟ್ ಹೆಲ್ತ್ + ಅಪ್ಲಿಕೇಶನ್ ಅಥವಾ ವೆಬ್ಸೈಟ್ನಲ್ಲಿ ಯಶಸ್ವಿಯಾಗಿ ನೋಂದಾಯಿಸಿಕೊಂಡ ನಂತರ ಮತ್ತು ಖಾತೆಯನ್ನು ರಚಿಸಿದ ನಂತರ ನೀವು ಫ್ಲಿಪ್ಕಾರ್ಟ್ ಹೆಲ್ತ್ + ವಾಲೆಟ್ ನ ಸೇವೆಗಳನ್ನು ಪಡೆಯಬಹುದು. ಫ್ಲಿಪ್ಕಾರ್ಟ್ ಹೆಲ್ತ್ + ವಾಲೆಟ್, ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು “ಕ್ವಿಕ್ಸಿಲ್ವರ್” ಬ್ರ್ಯಾಂಡ್ ಹೆಸರಿನಲ್ಲಿ ನೀಡಿದ ಪ್ರಿಪೇಯ್ಡ್ ಪಾವತಿ ಉಪಕರಣ (PPI) ಗಿಫ್ಟ್ ಕಾರ್ಡ್ಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ. ನೀವು https://healthplus.flipkart.com/ ನಲ್ಲಿ ಹಂಚಿಕೊಂಡಿರುವ ಫ್ಲಿಪ್ಕಾರ್ಟ್ ಹೆಲ್ತ್+ ಗಿಫ್ಟ್ ಕಾರ್ಡ್ಗಳ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರುವಿರಿ.

    2. ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ನ ಕರೆನ್ಸಿ ಭಾರತೀಯ ರೂಪಾಯಿಗಳು (INR) ಆಗಿರುತ್ತದೆ.

    3. ನಾವು ಸಕ್ರಿಯಗೊಳಿಸಿರುವ ಪಾವತಿ ವಿಧಾನಗಳನ್ನು ಮಾತ್ರ ಬಳಸಿಕೊಂಡು ನೀವು ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ಅನ್ನು ಮರುಲೋಡ್ ಮಾಡಬಹುದು.

    4. ((i) ಕ್ಯಾಶ್ ಆನ್ ಡೆಲಿವರಿ (COD) ಆಯ್ಕೆಯ ಮೂಲಕ ಪಾವತಿಸಿದ್ದು ನಂತರ ವಾಪಸಾದ ಐಟಂಗಳಿಗೆ ಮರುಪಾವತಿಯನ್ನು ತೆಗೆದುಕೊಳ್ಳುವ ಮೂಲಕ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ಅನ್ನು ಟಾಪ್ ಅಪ್ ಮಾಡಬಹುದು
      (ii) ಆನ್ಲೈನ್ ಪಾವತಿ ಸಾಧನಗಳೊಂದಿಗೆ ಅಂದರೆ ನೆಟ್ ಬ್ಯಾಂಕಿಂಗ್ , ಡೆಬಿಟ್ ಕಾರ್ಡ್ಗಳು, ಕ್ರೆಡಿಟ್ ಕಾರ್ಡ್ಗಳು, UPI ಇತ್ಯಾದಿಗಳಿಂದ ಗಿಫ್ಟ್ ಕಾರ್ಡ್ ಖರೀದಿಸುವ ಮೂಲಕ ಫ್ಲಿಪ್ಕಾರ್ಟ್ ಹೆಲ್ತ್ + ವಾಲೆಟ್ ಅನ್ನು ಟಾಪ್ ಅಪ್ ಮಾಡಬಹುದು
      (iii) ಫ್ಲಿಪ್ಕಾರ್ಟ್ ಹೆಲ್ತ್ + ಗಿಫ್ಟ್ ಕಾರ್ಡ್ಗಳನ್ನು ಫ್ಲಿಪ್ಕಾರ್ಟ್ ಹೆಲ್ತ್ + ವಾಲೆಟ್ ಖಾತೆಗೆ ಸೇರಿಸಬಹುದು. ಈ ಪಾವತಿ ವಿಧಾನಗಳನ್ನು ನಮ್ಮ ಸ್ವಂತ ವಿವೇಚನೆಯಿಂದ ಕಾಲಕಾಲಕ್ಕೆ ನಾವು ಪರಿಷ್ಕರಿಸಬಹುದು.

    5. ನೀವು ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ಗೆ ಹಣವನ್ನು ಲೋಡ್ ಮಾಡಲು ಆಯ್ಕೆಮಾಡಿದಾಗ, ಮರುಲೋಡ್ ಮಾಡುವ ಉದ್ದೇಶಕ್ಕಾಗಿ ನೀವು ಇಮೇಲ್ ಐಡಿ, ಫೋನ್ ಸಂಖ್ಯೆ, ವಿಳಾಸ ಮುಂತಾದ ("ಪಾವತಿ ವಿವರಗಳು") ಕೆಲವು ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಈ ಪಾವತಿ ವಿವರಗಳನ್ನು ನಿಮ್ಮ KYC ಗಾಗಿ ಗಿಫ್ಟ್ ಕಾರ್ಡ್ ಪಾಲುದಾರರಿಗೆ ರವಾನಿಸಬಹುದು. ಅಂತಹ ಪಾವತಿ ವಿವರಗಳನ್ನು ಒದಗಿಸುವ ಮೂಲಕ, ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ಅನ್ನು ಮರುಲೋಡ್ ಮಾಡಲು ನೀವು ನಮಗೆ ಅಧಿಕಾರ ನೀಡುತ್ತೀರಿ ಎಂದು ನೀವು ಅಂಗೀಕರಿಸಿದ್ದೀರಿ ಮತ್ತು ಒಪ್ಪುತ್ತೀರಿ. ನೀವು ಒದಗಿಸುವ ಪಾವತಿ ವಿವರಗಳು ನಿಜ, ಸಂಪೂರ್ಣ, ಪ್ರಸ್ತುತ ಮತ್ತು ನಿಖರವಾಗಿರಬೇಕು. ನೀವು ತಪ್ಪು, ಅಪೂರ್ಣ ಅಥವಾ ತಪ್ಪಾದ ಪಾವತಿ ವಿವರಗಳನ್ನು ಒದಗಿಸಿದರೆ ಅದರಿಂದ ಉಂಟಾಗಬಹುದಾದ ಪರಿಣಾಮಗಳಿಗೆ ನಾವು ಯಾವುದೇ ರೀತಿಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದಿಲ್ಲ.

    6. ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್ + ವಾಲೆಟ್ ಗೆ ಹಣವನ್ನು ಲೋಡ್ ಮಾಡಲು ನೀವು ಬಳಸಬಹುದಾದ ಯಾವುದೇ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಅಥವಾ ಯಾವುದೇ ಮೋಡ್ ಅನ್ನು ಬಳಸಲು ನೀವು ಕಾನೂನುಬದ್ಧವಾಗಿ ಮತ್ತು ಸಂಪೂರ್ಣವಾಗಿ ಅರ್ಹರಾಗಿದ್ದೀರಿ ಎಂದು ನೀವು ಪ್ರತಿನಿಧಿಸುತ್ತೀರಿ ಮತ್ತು ಖಾತರಿಪಡಿಸುತ್ತೀರಿ. ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್ + ವಾಲೆಟ್ ಅನ್ನು ಲೋಡ್ ಮಾಡಲು ಅಂತಹ ಪಾವತಿ ವಿಧಾನಗಳನ್ನು ಬಳಸಲು ನೀವು ಸಾಕಷ್ಟು ಹಣವನ್ನು ಹೊಂದಿಲ್ಲದಿದ್ದರೆ ಅಥವಾ ಅಧಿಕೃತ ಪ್ರವೇಶವನ್ನು ಹೊಂದಿಲ್ಲದಿದ್ದರೆ ಅದಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ.

    7. ಪ್ರತಿ ಗಿಫ್ಟ್ ಕಾರ್ಡ್ ಮೂಲಕ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ಟಾಪ್-ಅಪ್ನ ಮಿತಿಗಳು ರೂ. 10,000/- ಮೀರಬಾರದು. ನಮಗೆ ಅಗತ್ಯವಿರುವ ಕನಿಷ್ಠ ವಿವರಗಳನ್ನು ನೀವು ಒದಗಿಸಬೇಕು. ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ನಲ್ಲಿ ಯಾವುದೇ ಸಮಯದಲ್ಲಿ ಬಾಕಿಯಿರುವ ಮೊತ್ತವು ರೂ. 50,000/- ಅನ್ನು ಮೀರುವುದಿಲ್ಲ.

    8. ನಾವು ನಿಮ್ಮಿಂದ ಸ್ವೀಕರಿಸುವ ಯಾವುದೇ ಪಾವತಿ ಸೂಚನೆಗಳಿಗೆ ಅನುಗುಣವಾಗಿ ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ನಲ್ಲಿ ಹಣವನ್ನು ಹಿಡಿದಿಟ್ಟುಕೊಳ್ಳಲು, ಸ್ವೀಕರಿಸಲು ಮತ್ತು ವಿತರಿಸಲು ನೀವು ಈ ಮೂಲಕ ನಮಗೆ ಅಧಿಕಾರ ನೀಡುತ್ತೀರಿ.

    9. ಗಿಫ್ಟ್ ಕಾರ್ಡ್ಗಳೂ ಸೇರಿದಂತೆ ಫ್ಲಿಪ್ಕಾರ್ಟ್ ಹೆಲ್ತ್+ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ಎಲ್ಲಾ ಐಟಂಗಳ ಖರೀದಿಗೆ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ಅನ್ವಯಿಸದಿರಬಹುದು ಮತ್ತು ನಿರ್ದಿಷ್ಟ ಮಾರಾಟಗಾರರು ಮಾರಾಟ ಮಾಡುವ ಐಟಂಗಳಿಗೆ ಮಾತ್ರ ಸೀಮಿತವಾಗಿರಬಹುದು.

    10. ಎಲ್ಲಾ ವಹಿವಾಟುಗಳು ಈ ಕೆಳಗಿನವುಗಳಿಗೆ ಒಳಪಟ್ಟಿರುತ್ತವೆ:

    11. ಎ. ವಹಿವಾಟನ್ನು ಪ್ರಾರಂಭಿಸುವ ಸಮಯದಲ್ಲಿ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ನಲ್ಲಿ ಇರುವ ಬಾಕಿ ಮೊತ್ತ, (ii) ಆರ್ಬಿಐ ನಿಯಮಗಳು ಮತ್ತು/ಅಥವಾ (iii) ಕಾಲಕಾಲಕ್ಕೆ ನಾವು ಸೂಚಿಸಬಹುದಾದ ಯಾವುದೇ ಇತರ ಮಿತಿಗಳು/ ಷರತ್ತುಗಳು .
      ಬಿ. ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ಈ ಕೆಳಗಿನ ಆಪರೇಟಿಂಗ್ ಸಿಸ್ಟಮ್ಗಳಲ್ಲಿ ಮಾತ್ರ ಲಭ್ಯವಿರುತ್ತದೆ: ಆಂಡ್ರಾಯ್ಡ್, IOS, ಫ್ಲಿಪ್ಕಾರ್ಟ್ ಹೆಲ್ತ್+ ವೆಬ್ಸೈಟ್ಗಳು.
      ಸಿ. ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್ + ವಾಲೆಟ್ ನಿಂದ ಇನ್ನೊಬ್ಬ ಬಳಕೆದಾರರ ಫ್ಲಿಪ್ಕಾರ್ಟ್ ಹೆಲ್ತ್ + ವಾಲೆಟ್ ಗೆ ಹಣ ವರ್ಗಾವಣೆಯನ್ನು ಅನುಮತಿಸಲಾಗುವುದಿಲ್ಲ.
    12. ಈ ಬಳಕೆದಾರರ ನಿಯಮಗಳಿಗೆ ಅನುಸಾರವಾಗಿ ಫ್ಲಿಪ್ಕಾರ್ಟ್ ಹೆಲ್ತ್+ ಅಮಾನತುಗೊಳಿಸದ ಹೊರತು/ರದ್ದುಗೊಳಿಸದ ಹೊರತು, ಹಾಗೂ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ನ ಸಿಂಧುತ್ವವನ್ನು ನಮ್ಮ ವಿವೇಚನೆಯಿಂದ ನಾವು ವಿಸ್ತರಿಸದ ಹೊರತು, ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ನಿಮಗೆ ಸಕ್ರಿಯಗೊಳಿಸುವ/ನೀಡುವ ದಿನಾಂಕದಿಂದ 1 (ಒಂದು) ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ.

    13. ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ಅನ್ನು ಬಳಸದಿರುವ ಗರಿಷ್ಠ ಅನುಮತಿಸುವ ಅವಧಿಯು (ಅನುಮತಿಸಬಹುದಾದ ನಿಷ್ಕ್ರಿಯ ಅವಧಿ) 1 (ಒಂದು) ವರ್ಷವಾಗಿದ್ದು, ಈ ಅವಧಿಯನ್ನು ವಾಲೆಟ್ ಅನ್ನು ವಿತರಿಸಿದ ದಿನಾಂಕದಿಂದ ಅಥವಾ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ನ ಕೊನೆಯ ಬಳಕೆಯ ದಿನಾಂಕದಿಂದ, ಯಾವುದು ನಂತರ ಬರುತ್ತದೋ ಆ ದಿನಾಂಕದಿಂದ ಲೆಕ್ಕ ಹಾಕಲಾಗುತ್ತದೆ. ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ನಲ್ಲಿನ ಯಾವುದೇ ಬಾಕಿ ಉಳಿದಿರುವ ಬ್ಯಾಲೆನ್ಸ್ ಅನ್ನು ಫ್ಲಿಪ್ಕಾರ್ಟ್ ಹೆಲ್ತ್+ ವ್ಯಾಲೆಟ್ನ ಅವಧಿ ಮುಗಿಯುವ ಸಮಯದಲ್ಲಿ ಅಥವಾ ಯಾವುದೇ ಕಾರಣಕ್ಕಾಗಿ ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ಅನ್ನು ಅಮಾನತುಗೊಳಿಸುವ/ಮುಕ್ತಾಯಗೊಳಿಸುವ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನೀವು ಒಪ್ಪುತ್ತೀರಿ. ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ಬ್ಯಾಲೆನ್ಸ್ (ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ನ ಸನ್ನಿಹಿತ ಮುಕ್ತಾಯದ ಕಾರಣ) ಮುಟ್ಟುಗೋಲು ಹಾಕಿಕೊಳ್ಳುವ ಮಾಹಿತಿಯನ್ನು ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ನ ಅವಧಿ ಮುಗಿಯುವ ಮುನ್ನ 45 (ನಲವತ್ತೈದು) ದಿನಗಳ ಅವಧಿಯಲ್ಲಿ ಸಮಂಜಸವಾದ ಮಧ್ಯಂತರಗಳಲ್ಲಿ ನಿಮಗೆ ತಿಳಿಸಲಾಗುತ್ತದೆ. ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಅಥವಾ ಪಾವತಿ ವಿವರಗಳಾಗಿ ಹಂಚಿಕೊಳ್ಳಲಾದ ಫೋನ್ ಸಂಖ್ಯೆಗೆ ಸೂಚನೆಯನ್ನು ಕಳುಹಿಸಲಾಗುತ್ತದೆ. ನಿಮಗೆ ಸೂಚನೆಯನ್ನು ತಲುಪಿಸುವ ಯಾವುದೇ ವೈಫಲ್ಯಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ ಅಥವಾ ಹೊಣೆಗಾರರಾಗಿರುವುದಿಲ್ಲ.

    14. ನಿಮ್ಮ ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ನಿಂದ ಮುಟ್ಟುಗೋಲು ಹಾಕಿಕೊಂಡ ಬಾಕಿಗಾಗಿ ನೀವು ನಮ್ಮ ವಿರುದ್ಧ ಯಾವುದೇ ಕ್ಲೈಮ್ಗಳನ್ನು ಹೊಂದಿರುವುದಿಲ್ಲ ಎಂದು ನೀವು ಸ್ಪಷ್ಟವಾಗಿ ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ.

    15. ಯಾವುದೇ ಮತ್ತು ಎಲ್ಲಾ ಕ್ಲೈಮ್ಗಳು ಭಾರತದ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ ಮತ್ತು ಒಟ್ಟಾರೆಯಾಗಿ ಬೆಂಗಳೂರಿನ ನ್ಯಾಯಾಲಯಗಳ ನ್ಯಾಯವ್ಯಾಪ್ತಿಗೆ ಬರುತ್ತವೆ.

    16. ಫ್ಲಿಪ್ಕಾರ್ಟ್ ಹೆಲ್ತ್ + ಅಪ್ಲಿಕೇಶನ್ ಅಥವಾ ವೆಬ್ಸೈಟ್ನಲ್ಲಿನ ನಿಮ್ಮ ನೋಂದಾಯಿತ ಖಾತೆಯಿಂದ ಉತ್ಪನ್ನಗಳನ್ನು ಖರೀದಿಸಲು ನೀವು ಫ್ಲಿಪ್ಕಾರ್ಟ್ ಹೆಲ್ತ್ + ವಾಲೆಟ್ ಅನ್ನು ಮಾತ್ರ ಬಳಸಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಫ್ಲಿಪ್ಕಾರ್ಟ್ ಹೆಲ್ತ್ + ವಾಲೆಟ್ ಅನ್ನು ಇವುಗಳಿಗೆ ಬಳಸುವಂತಿಲ್ಲ:
      • ಎ. ಇತರ ಫ್ಲಿಪ್ಕಾರ್ಟ್ ಹೆಲ್ತ್ + ಖಾತೆಗಳ ಮುಖಾಂತರ ಮಾಡಲಾದ ಆರ್ಡರ್ಗಳ ಪಾವತಿಗಾಗಿ ಬಳಸುವಂತಿಲ್ಲ.
      • ಬಿ. ಯಾವುದೇ ಇತರ ಫ್ಲಿಪ್ಕಾರ್ಟ್ ಹೆಲ್ತ್+ ಬಳಕೆದಾರರ ಖಾತೆ, ಬ್ಯಾಂಕ್ ಖಾತೆ ಅಥವಾ ವ್ಯಾಲೆಟ್ಗಳು ಇತ್ಯಾದಿಗಳಿಗೆ ವರ್ಗಾಯಿಸುವಂತಿಲ್ಲ.
      • ಸಿ. ಬಳಕೆಯ ನಿಯಮಗಳಲ್ಲಿ ಉಲ್ಲೇಖಿಸಿದಂತೆ ಯಾವುದೇ ಈವೆಂಟ್ನಲ್ಲಿ ಫ್ಲಿಪ್ಕಾರ್ಟ್ ಹೆಲ್ತ್ + ನಿಮ್ಮ ಖಾತೆಯನ್ನು ಏಕಪಕ್ಷೀಯವಾಗಿ ಕೊನೆಗೊಳಿಸಬಹುದು. ಅಂತಹ ಸಂದರ್ಭದಲ್ಲಿ ಲಾಯಲ್ಟಿ ಅಥವಾ ರೆಫರಲ್ ಪ್ರೋಗ್ರಾಂ, ಫ್ಲಿಪ್ಕಾರ್ಟ್ ಹೆಲ್ತ್+ ವಾಲೆಟ್ ಮೂಲಕ ಗಳಿಸಿದ ಯಾವುದೇ ಕ್ರೆಡಿಟ್ಗಳು ಮತ್ತು ಬಾಕಿಯಿರುವ ಮರುಪಾವತಿಗಳನ್ನು ಮುಟ್ಟುಗೋಲು ಹಾಕಲಾಗುತ್ತದೆ.

    ಫ್ಲಿಪ್ಕಾರ್ಟ್ ಹೆಲ್ತ್ + ಇ-ಗಿಫ್ಟ್ ಕಾರ್ಡ್ಗಳ ನಿಯಮಗಳು ಮತ್ತು ಷರತ್ತುಗಳು:

    1. ಫ್ಲಿಪ್ಕಾರ್ಟ್ ಹೆಲ್ತ್+ ಇ-ಗಿಫ್ಟ್ ಕಾರ್ಡ್ ಅನ್ನು ಪೈನ್ ಲ್ಯಾಬ್ಸ್ ಪ್ರೈ.ಲಿಮಿಟೆಡ್ "ಕ್ವಿಕ್ಸಿಲ್ವರ್" ಬ್ರ್ಯಾಂಡ್ ಹೆಸರಿನಲ್ಲಿ ನೀಡುತ್ತದೆ. ಇದು ಭಾರತದ ಕಾನೂನುಗಳ ಅಡಿಯಲ್ಲಿ ಸಂಘಟಿತವಾದ ಒಂದು ಖಾಸಗಿ ಲಿಮಿಟೆಡ್ ಕಂಪನಿಯಾಗಿದೆ ಮತ್ತು ಅಂತಹ ಗಿಫ್ಟ್ ಕಾರ್ಡ್ಗಳನ್ನು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ("RBI") ನಿಂದ ಅಧಿಕಾರ ಹೊಂದಿದೆ.

    2. ಈ ಇ-ಗಿಫ್ಟ್ ಕಾರ್ಡ್ ಅನ್ನು ಫ್ಲಿಪ್ಕಾರ್ಟ್ ಹೆಲ್ತ್+ ಮಾರುಕಟ್ಟೆ ಪ್ಲಾಟ್ಫಾರ್ಮ್ನಲ್ಲಿ ಮಾತ್ರ ಬಳಸಿಕೊಳ್ಳಬಹುದಾಗಿದೆ. ಈ ಇ-ಗಿಫ್ಟ್ ಕಾರ್ಡ್ ಕನಿಷ್ಠ 1 ವರ್ಷದ ಅವಧಿಯನ್ನು ಹೊಂದಿರುತ್ತದೆ.

    3. ಗಿಫ್ಟ್ ಕಾರ್ಡ್ಗಳನ್ನು ಬಳಸಿಕೊಳ್ಳಬೇಕಾದರೆ ಫ್ಲಿಪ್ಕಾರ್ಟ್ ಹೆಲ್ತ್+ ಇ-ಗಿಫ್ಟ್ ಕಾರ್ಡ್ಗಳನ್ನು ಹೊಂದಿರುವ ಪ್ರತಿಯೊಬ್ಬರೂ ಫ್ಲಿಪ್ಕಾರ್ಟ್ ಹೆಲ್ತ್+ ಇ-ಗಿಫ್ಟ್ ಕಾರ್ಡ್ನಲ್ಲಿ ಸಂಗ್ರಹವಾಗಿರುವ ಮೌಲ್ಯವನ್ನು ಫ್ಲಿಪ್ಕಾರ್ಟ್ ಹೆಲ್ತ್+ ಖಾತೆಗೆ ಪೂರ್ವಾಪೇಕ್ಷಿತವಾಗಿ ಸೇರಿಸಬೇಕಾಗುತ್ತದೆ. ಫ್ಲಿಪ್ಕಾರ್ಟ್ ಹೆಲ್ತ್+ ಇ-ಗಿಫ್ಟ್ ಕಾರ್ಡ್ ಅನ್ನು ಬಳಕೆದಾರರ ಫ್ಲಿಪ್ಕಾರ್ಟ್ ಹೆಲ್ತ್+ ಖಾತೆಗೆ ಲೋಡ್ ಮಾಡುವುದರಿಂದ ಅದು ಎಸ್ಎಂಎಸ್ ಎಚ್ಚರಿಕೆಗಳಿಗಾಗಿ ಬಳಕೆದಾರರು ನೋಂದಣಿ ಮಾಡಿಕೊಂಡಂತಾಗುತ್ತದೆ.

    4. ಮೇಲಿನ ನಿಯಮಗಳಿಗೆ ಅನುಸಾರವಾಗಿ ನೋಂದಾಯಿಸಿದ ಬಳಕೆದಾರರಿಂದ ಮಾತ್ರ ಫ್ಲಿಪ್ಕಾರ್ಟ್ ಹೆಲ್ತ್+ ಇ-ಗಿಫ್ಟ್ ಕಾರ್ಡ್ಗಳನ್ನು ನಿರ್ಬಂಧಿಸುವ ವಿನಂತಿಗಳನ್ನು ಫ್ಲಿಪ್ಕಾರ್ಟ್ ಹೆಲ್ತ್+ ಮಾನ್ಯ ಮಾಡುತ್ತದೆ ಮತ್ತು ಪರಿಗಣಿಸುತ್ತದೆ.

    5. ಈ ಇ-ಗಿಫ್ಟ್ ಕಾರ್ಡ್ ಅನ್ನು ಇತರ ಗಿಫ್ಟ್ ಕಾರ್ಡ್ಗಳನ್ನು ಖರೀದಿಸಲು ಬಳಸಲಾಗುವುದಿಲ್ಲ.

    6. ಹಲವು ಇ-ಗಿಫ್ಟ್ ಕಾರ್ಡ್ಗಳನ್ನು ಒಂದೇ ಆರ್ಡರ್ ಗೆ ಕ್ಲಬ್ ಮಾಡಬಹುದು. ಚೆಕ್ಔಟ್ ಸಮಯದಲ್ಲಿ ನೀವು ಗರಿಷ್ಠ 15 ಇ-ಗಿಫ್ಟ್ ಕಾರ್ಡ್ಗಳನ್ನು ಒಂದೇ ಆರ್ಡರ್ನಲ್ಲಿ ಸಂಯೋಜಿಸಬಹುದು. ಇ-ಗಿಫ್ಟ್ ಕಾರ್ಡ್ಗಳನ್ನು ನಗದು ಅಥವಾ ಕ್ರೆಡಿಟ್ಗಾಗಿ ಬಳಸಿಕೊಳ್ಳಲಾಗುವುದಿಲ್ಲ ಮತ್ತು ಮರುಲೋಡ್ ಮಾಡಲಾಗುವುದಿಲ್ಲ.

    7. ಈ ಇ-ಗಿಫ್ಟ್ ಕಾರ್ಡ್ ಅನ್ನು https://healthplus.flipkart.com ಅಥವಾ ಫ್ಲಿಪ್ಕಾರ್ಟ್ ಹೆಲ್ತ್+ ಮೊಬೈಲ್ ಅಪ್ಲಿಕೇಶನ್ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಮಾರಾಟಗಾರರೊಂದಿಗೆ ಮಾತ್ರವೇ ಆನ್ಲೈನ್ನಲ್ಲಿ ರಿಡೀಮ್ ಮಾಡಬಹುದು.

    8. ಆರ್ಡರ್ ಅನ್ನು ರದ್ದುಗೊಳಿಸಿದ ಸಂದರ್ಭಗಳಲ್ಲಿ, ಇ-ಗಿಫ್ಟ್ ಕಾರ್ಡ್ ಮೊತ್ತವನ್ನು ಮೂಲ ಇ-ಗಿಫ್ಟ್ ಕಾರ್ಡ್ಗೆ ಮರುಪಾವತಿಸಲಾಗುತ್ತದೆ. ಇ-ಗಿಫ್ಟ್ ಕಾರ್ಡ್ ಮೊತ್ತವನ್ನು ಬಳಕೆದಾರರ ಕ್ಯಾಶ್ಬ್ಯಾಕ್ ಖಾತೆಗೆ ಮರುಪಾವತಿಸಲಾಗುವುದಿಲ್ಲ.

    9. ರಿಯಾಯಿತಿಯನ್ನು ಪಡೆದ ನಂತರ ಗ್ರಾಹಕರು ಖರೀದಿಸಿದ ವಸ್ತುವಿನ ಬೆಲೆಯ ಬಾಕಿ ಮೊತ್ತವೇನಾದರೂ ಇದ್ದರೆ, ಅದನ್ನು ಖರೀದಿಯ ಸಮಯದಲ್ಲಿ ಗ್ರಾಹಕರು ಪಾವತಿಸಬೇಕಾಗುತ್ತದೆ. ಆರ್ಡರ್ ಮೌಲ್ಯವು ಇ-ಗಿಫ್ಟ್ ಕಾರ್ಡ್ ನ ಮೊತ್ತವನ್ನು ಮೀರಿದರೆ, ಬಾಕಿಯನ್ನು ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ಯುಪಿಐ/ಇಂಟರ್ನೆಟ್ ಬ್ಯಾಂಕಿಂಗ್/ ಡೆಲಿವರಿ ಸಮಯದಲ್ಲಿ ನಗದು ಮೂಲಕ ಪಾವತಿಸಬೇಕು.

    10. ಕೆಲವು ಉತ್ಪನ್ನಗಳ ಯೂನಿಟ್ ಮಾರಾಟದ ಬೆಲೆಗೆ ಹೆಚ್ಚುವರಿಯಾಗಿ GST ಅನ್ವಯಿಸಬಹುದು, ಆದರೆ ಎಲ್ಲವನ್ನೂ ಒಳಗೊಂಡ ಅಂತಿಮ ಬೆಲೆಯು 'M.R.P.' ಅನ್ನು ಮೀರುವುದಿಲ್ಲ

    11. ಎಲ್ಲಾ ತೆರಿಗೆಗಳು, ಕರಗಳು, ಸುಂಕಗಳು ಅಥವಾ ಇತರ ಶಾಸನಬದ್ಧ ಬಾಕಿಗಳು ಮತ್ತು ಆಫರ್ನ ಅಡಿಯಲ್ಲಿ ಒದಗಬಹುದಾದ ಲಾಭಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಶುಲ್ಕಗಳನ್ನು ಗ್ರಾಹಕರೇ ಭರಿಸಬೇಕು.

    12. ಆರ್ಡರ್ ಮೌಲ್ಯವು ಇ-ಗಿಫ್ಟ್ ಕಾರ್ಡ್ನ ಮೊತ್ತಕ್ಕಿಂತ ಕಡಿಮೆಯಿದ್ದರೆ, ಬಾಕಿ ಉಳಿದಿರುವ ಮೊತ್ತವು (ಆರ್ಡರ್ ಮೌಲ್ಯದ ಕಡಿತದ ನಂತರ) ಅದೇ ಇ-ಗಿಫ್ಟ್ ಕಾರ್ಡ್ ನಲ್ಲಿ ಕಂಡು ಬರುತ್ತದೆ ಮತ್ತು ಅದನ್ನು ನಂತರದ ವಹಿವಾಟುಗಳಿಗೆ ಬಳಸಬಹುದು.

    13. ವೈಯಕ್ತಿಕವಾಗಿ ರಿಟೇಲ್ ಗ್ರಾಹಕರು ಇ-ಗಿಫ್ಟ್ ಕಾರ್ಡ್ಗಳನ್ನು https://healthplus.flipkart.com ಅಥವಾ ಫ್ಲಿಪ್ಕಾರ್ಟ್ ಹೆಲ್ತ್+ ಮೊಬೈಲ್ ಅಪ್ಲಿಕೇಶನ್ನಲ್ಲಿ - ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, UPI ಮತ್ತು ನೆಟ್ ಬ್ಯಾಂಕಿಂಗ್ ಪಾವತಿ ವಿಧಾನಗಳನ್ನು ಬಳಸಿ ಮಾತ್ರ ಖರೀದಿಸಬಹುದು.

    14. ಪಾವತಿ ಮೋಡ್ ಅನ್ನು ಗಿಫ್ಟ್ ಕಾರ್ಡ್ ಆಗಿ ಆಯ್ಕೆ ಮಾಡುವ ಮೂಲಕ ಗಿಫ್ಟ್ ಕಾರ್ಡ್ಗಳನ್ನು ರಿಡೀಮ್ ಮಾಡಬಹುದು.

    15. ಇ-ಗಿಫ್ಟ್ ಕಾರ್ಡ್ಗಳ ಸುರಕ್ಷತೆ ಮತ್ತು ಭದ್ರತೆಗೆ ನೀವು ಮಾತ್ರ ಜವಾಬ್ದಾರರಾಗಿರುತ್ತೀರಿ. ಗಿಫ್ಟ್ ಕಾರ್ಡ್ ಕಳೆದುಹೋದರೆ, ಕಳವಾದರೆ ಅಥವಾ ಅನುಮತಿಯಿಲ್ಲದೆ ಬಳಸಿದರೆ ಆ ಮೂಲಕ ಉಂಟಾಗಬಹುದಾದ ಯಾವುದೇ ಲೋಪ ಅಥವಾ ಪರಿಹಾರಗಳಿಗೆ ಫ್ಲಿಪ್ಕಾರ್ಟ್ ಹೆಲ್ತ್+ / ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಜವಾಬ್ದಾರರಾದಗಿರುವುದಿಲ್ಲ.

    16. ಇ-ಗಿಫ್ಟ್ ಕಾರ್ಡ್ ಅನ್ನು ಗ್ರಾಹಕರಿಗೆ ಕಳುಹಿಸಿದ ನಂತರ, ಗ್ರಾಹಕರು ಇ-ಗಿಫ್ಟ್ ಕಾರ್ಡ್ ಪಿನ್ ಅಥವಾ ಇ-ಗಿಫ್ಟ್ ಕಾರ್ಡ್ ಸಂಖ್ಯೆಯನ್ನು ರಕ್ಷಿಸಲು ಬದ್ಧರಾಗಿರುತ್ತಾರೆ. ಖರೀದಿದಾರರ/ಗ್ರಾಹಕರ ತಪ್ಪಿನಿಂದಾಗಿ ಅಂತಹ ಯಾವುದೇ ಗೌಪ್ಯ ವಿವರಗಳ ನಷ್ಟದಿಂದಾಗಿ ಇ-ಗಿಫ್ಟ್ ಕಾರ್ಡ್ನ ಯಾವುದೇ ದುರ್ಬಳಕೆಯಾದ ಸಂದರ್ಭದಲ್ಲಿ, ಅದಕ್ಕೆ ಫ್ಲಿಪ್ಕಾರ್ಟ್ ಹೆಲ್ತ್+ / ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಜವಾಬ್ದಾರರಾಗಿರುವುದಿಲ್ಲ ಮತ್ತು ಅಂತಹ ಇ-ಗಿಫ್ಟ್ ಕಾರ್ಡ್ಗಳಿಗೆ ಯಾವುದೇ ಮರುಪಾವತಿ ಮಾಡಲಾಗುವುದಿಲ್ಲ.

    17. ಇ-ಗಿಫ್ಟ್ ಕಾರ್ಡ್ ಬಳಸಿ ಖರೀದಿಸಿದ ಉತ್ಪನ್ನಗಳಿಗೆ ಫ್ಲಿಪ್ಕಾರ್ಟ್ ಹೆಲ್ತ್+ / ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅದರ ಯಾವುದೇ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಉತ್ಪನ್ನದ ವಾರಂಟಿಯನ್ನು ಆಯಾ ಉತ್ಪನ್ನಗಳ ವಾರಂಟಿ ಕಾರ್ಡ್ನಲ್ಲಿ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲಾಗುತ್ತದೆ.

    18. ಇ-ಗಿಫ್ಟ್ ಕಾರ್ಡ್ ಅನ್ನು ವಿನಂತಿಯ ಮೇರೆಗೆ ಮರುಮಾನ್ಯ ಮಾಡಬಹುದು ಮತ್ತು ವಿಸ್ತರಣೆಯ ಅವಧಿಯು ಫ್ಲಿಪ್ಕಾರ್ಟ್ ಹೆಲ್ತ್ + ವಿವೇಚನೆಗೆ ಒಳಪಟ್ಟಿರುತ್ತದೆ.

    19. ಅವಧಿ ಮೀರಿದ ಗಿಫ್ಟ್ ಕಾರ್ಡ್ನ ಮರುಮಾನ್ಯತೆಗಾಗಿ ಕಾರ್ಡ್ದಾರರು ವಿನಂತಿಸಬಹುದು. ಅಂತಹ ವಿನಂತಿಯನ್ನು ಸ್ವೀಕರಿಸಿದ ನಂತರ ಗಿಫ್ಟ್ ಕಾರ್ಡ್ ಅನ್ನು ಸರಿಯಾದ ಪರಿಶೀಲಿಸಿದ ನಂತರ ಮರುಮೌಲ್ಯೀಕರಿಸಬಹುದು ಮತ್ತು ಅದು ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರಬಹುದು.

    20. ಇ-ಗಿಫ್ಟ್ ಕಾರ್ಡ್ ಅನ್ನು ಮೋಸದ ರೀತಿಯಲ್ಲಿ ಖರೀದಿಸಿರುವುದು ಕಂಡುಬಂದಲ್ಲಿ ಮತ್ತು/ಅಥವಾ ಫಲಾನುಭವಿ/ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ ("KYC") ವಿವರಗಳು RBI ಮಾರ್ಗಸೂಚಿಗಳ ಪ್ರಕಾರ ತಪ್ಪು/ಸಾಕಷ್ಟಿಲ್ಲ ಎಂದು ಕಂಡು ಬಂದರೆ ಇ-ಗಿಫ್ಟ್ ಕಾರ್ಡ್ ಅನ್ನು ರದ್ದುಗೊಳಿಸುವ ಹಕ್ಕನ್ನು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ /ಫ್ಲಿಪ್ಕಾರ್ಟ್ ಹೆಲ್ತ್+ ಕಾಯ್ದಿರಿಸಿದೆ. ಅಂತಹ ಸಂದರ್ಭಗಳಲ್ಲಿ, ಹಣವನ್ನು ಸ್ವೀಕರಿಸಿದ ಅದೇ ಮೂಲಕ್ಕೆ ಹಣವನ್ನು ಹಿಂತಿರುಗಿಸಲಾಗುತ್ತದೆ.

    21. ಇ-ಗಿಫ್ಟ್ ಕಾರ್ಡ್ಗಳು RBI ಮಾರ್ಗಸೂಚಿಗಳ ಅಡಿಯಲ್ಲಿ RBI ನಿಂದ ನಿಯಮಗಳಿಗೆ ಒಳಪಟ್ಟಿರುವ ಪ್ರಿಪೇಯ್ಡ್ ಪಾವತಿ ಸಾಧನ (PPI) ಎಂದು, ಹಾಗೂ ಗಿಫ್ಟ್ ಕಾರ್ಡ್ನ ಖರೀದಿದಾರ/ರಿಡೀಮರ್ನ KYC ವಿವರಗಳನ್ನು ಮತ್ತು/ಅಥವಾ ಗಿಫ್ಟ್ ಕಾರ್ಡ್ಗಳ ಖರೀದಿ ಮತ್ತು/ಅಥವಾ ಗಿಫ್ಟ್ ಕಾರ್ಡ್ ಬಳಸಿ ಕೈಗೊಂಡ ವಹಿವಾಟಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು RBI ಅಥವಾ ಅಂತಹ ಶಾಸನಬದ್ಧ ಅಧಿಕಾರಿಗಳೊಂದಿಗೆ ಫ್ಲಿಪ್ಕಾರ್ಟ್ ಹೆಲ್ತ್+ / ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಹಂಚಿಕೊಳ್ಳಬೇಕಾಗಬಹುದು ಎಂಬುದನ್ನು ನೀವು ಒಪ್ಪುತ್ತೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ. ಅಂತಹ ಯಾವುದೇ ಮಾಹಿತಿಗಾಗಿ ಫ್ಲಿಪ್ಕಾರ್ಟ್ ಹೆಲ್ತ್+ / ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ GC ಯ ಖರೀದಿದಾರ/ರಿಡೀಮರ್ ಅನ್ನು ಸಂಪರ್ಕಿಸಬಹುದು.

    22. ಇ-ಗಿಫ್ಟ್ ಕಾರ್ಡ್ ನ ನಿಯಮಗಳು ಮತ್ತು ಷರತ್ತುಗಳನ್ನು ಫ್ಲಿಪ್ಕಾರ್ಟ್ ಹೆಲ್ತ್+ ತನ್ನ ಸ್ವಂತ ವಿವೇಚನೆಯಿಂದ ಸೂಚನೆ ಇಲ್ಲದೆ ವಿಸ್ತರಿಸುವುದು, ಹಿಂಪಡೆಯುವುದು ಅಥವಾ ಸ್ಥಗಿತಗೊಳಿಸುವುದೂ ಸೇರಿದಂತೆ ಮಾರಾಟಗಾರರೊಂದಿಗೆ ಅವುಗಳನ್ನು ಬದಲಾಯಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.

    23. ಎಲ್ಲಾ ಆರ್ಡರ್ಗಳು ಖರೀದಿಯ ಸಮಯದಲ್ಲಿ ಲಭ್ಯತೆಗೆ ಒಳಪಟ್ಟಿರುತ್ತವೆ ಮತ್ತು Flipkart Health+.com ನಲ್ಲಿ ಪ್ರಮಾಣಿತ ನಿಯಮಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲ್ಪಡುತ್ತವೆ. ಖರೀದಿಸಿದ ವಸ್ತುವನ್ನು ಹಿಂತಿರುಗಿಸುವ ಸಂದರ್ಭದಲ್ಲಿ, ದಯವಿಟ್ಟು ನಮ್ಮ ವೆಬ್ಸೈಟ್ನಲ್ಲಿ "ರಿಟರ್ನ್ ಪಾಲಿಸಿ" ಅನ್ನು ಉಲ್ಲೇಖಿಸಿ ಅಥವಾ Flipkart Health+ Customer Care ಗೆ ಕರೆ ಮಾಡಿ.

    24. ವಿವಾದ ಮತ್ತು ಹೊಣೆಗಾರಿಕೆಗಾಗಿ, ದಯವಿಟ್ಟು ವಿವಾದ ಪರಿಹಾರ, ಅನಧಿಕೃತ ವಹಿವಾಟುಗಳು ಮತ್ತು ಹೊಣೆಗಾರಿಕೆ ಸಂಬಂಧಿತ ಅಂಶಗಳಿಗಾಗಿ https://www.qwikcilver.com/grievance-policy/ ನಲ್ಲಿ ಗ್ರಾಹಕರ ಕುಂದುಕೊರತೆ ಪರಿಹಾರ ನೀತಿಯನ್ನು ನೋಡಿ