Philips Gift Cards Terms and Conditions
View your Gift Card transaction statement here These terms and conditions (“Terms”) along with the <mobile app’s privacy policy> (“Policy”) constitute a legally binding agreement (“Agreement”) governing the use of this payment microsite between you (hereinafter referred to as “you” or “your” or “user”) and [Philips entity] (hereinafter referred to as “Philips” or “our” or “we” or “us”). We recommend that you spend time reading the Terms and the Policy before accessing the services on this payment microsite. Please reach out to us at support@woohoo.in / 080 6980 6393 if you have any questions regarding the same. This Agreement is a computer-generated electronic record and does not require any physical or digital signatures.- Definitions
- “User” means any individual utilizing the services of the Microsite.
- “Voucher” means the digitally redeemable credits issued post-payment on the Microsite for use within the Mobile App.
- “Microsite” means this third-party payment microsite operated by [Pinelabs entity] for processing payments for issuance of vouchers for use within the Mobile App.
- “Mobile App” means Philips GHS mobile application available for download on mobile devices.
- User Approval
- By using the Microsite, Users expressly agree and consent to be bound by this Agreement.
- Users must be eighteen (18) years of age or above to accept this Agreement.
- Services Offered
- The Microsite provides payment processing services to users, facilitating secure and efficient payments for services offered by Philips on the Mobile App.
- Payment options include but are not limited to credit cards, debit cards, UPI, and digital wallets. The list of accepted payment methods may be updated at Philips’ discretion.
- Upon successful payment, users will receive a voucher that can be used to purchase services within the Mobile App.
- User Responsibilities
- Users are responsible for providing accurate, complete and up-to-date information during the payment process.
- Payment Process
- Accepted payment methods are listed on the Microsite and may be subject to additional verification procedures for security purposes.
- The Microsite employs robust encryption and security measures to safeguard payment transactions and protect user data.
- Voucher Issuance
- Vouchers are automatically issued upon successful payment and are subject to the terms of use of the Mobile App.
- Vouchers will be valid for a period of 12 months from the date of issuance.
- Users may use vouchers within the specified validity period to purchase services available on the Mobile App.
- Vouchers can be redeemed only on the Mobile App.
- Refund and Cancellation
- Refunds or cancellations, if available, are subject to specific conditions outlined in the terms of use of the Mobile App.
- Users may be subject to fees or restrictions associated with refunds or cancellations.
- Liability and Indemnity
- Philips shall not be held liable for any loss, damage, or misuse arising from the use of the Microsite.
- Users agree to indemnify and hold harmless Philips against any claims, liabilities, or losses arising from their use of the Microsite, including but not limited to unauthorized access or misuse of their accounts.
- Termination
- Philips may terminate your access to the microsite if:
- Philips is required to do so by law; or
- Philips reasonably believes that you have misused the Microsite or any of its services or for any other reason in its sole discretion; or
- You breach this Agreement.
- Philips may terminate this Agreement at any time, with or without notice and may disable your access to the microsite and / or bar you from any future use of the Microsite.
- Philips may terminate your access to the microsite if:
- Governing Law
- These Terms are governed by the laws of India. Any dispute arising from or in connection with these Terms shall be resolved exclusively in the courts of Gurgaon, Haryana.
- By purchasing this gift voucher, you consent to sharing your PII (Name, Email ID, Telephone Number, Address if available) with the issuer (Pine Labs), as per the guidelines of PPI. For further information refer to Pine Labs’ Privacy policy here.
- The cardholder may request revalidation of the expired Gift Card. Upon receipt of such a request the Gift Card may be revalidated after due verification and maybe subject to additional terms and conditions.
- Gift Cards cannot be redeemed for Cash or Credit.
- Dispute Resolution: Please refer the Customer Grievance policy for dispute resolution, unauthorized transactions, and liability related aspects at https://www.qwikcilver.com/grievance-policy/ and Phone No. +91 80 6980 6393
फिलिप्स गिफ्ट कार्ड
अपना गिफ्ट कार्ड ट्रान्जैक्शन स्टेटमेंट यहाँ देखिए
ये नियम व शर्तें (“शर्तें”) और इनके साथ-साथ <मोबाइल ऐप्प की गोपनीयता नीति> (“नीति”) कानूनी रूप से बाध्यकारी अनुबंध (“अनुबंध”) का निर्माण करती है, जो आपके (यहाँ से आगे “आप” या “आपका” या “उपयोगकर्ता” के रूप में उल्लेखित) और [फिलिप्स एंटिटी] (यहाँ से आगे “फिलिप्स” या “हमारा/हमारे” या “हम” या “हमें” के रूप में उल्लेखित) के बीच इस भुगतान माइक्रोसाइट के उपयोग पर लागू होती है।
हमारा सुझाव है कि आप इस भुगतान माइक्रोसाइट पर सेवाओं को एक्सेस करने से पहले इससे संबंधित शर्तों और नीति को पढ़ लें। यदि आपके मन में इसके बारे में कोई प्रश्न हैं, तो कृपया हमसे support@woohoo.in/ 080 6980 6393 पर संपर्क करें।
यह अनुबंध कंप्यूटर – जनित इलेक्ट्रॉनिक रिकॉर्ड है और इसके लिए किसी भी भौतिक या डिजिटल हस्ताक्षर की आवश्यकता नहीं है।
- परिभाषाएँ
- “उपयोगकर्ता” का अर्थ है माइक्रोसाइट की सेवाओं का उपयोग करने वाला कोई भी व्यक्ति।
- “वाउचर” का अर्थ है मोबाइल ऐप्प के भीतर उपयोग के लिए माइक्रोसाइट पर भुगतान के बाद जारी किए गए डिजिटल रूप से भुनाए जाने योग्य क्रेडिट।
- “माइक्रोसाइट” का अर्थ है मोबाइल ऐप्प के भीतर उपयोग के लिए वाउचर जारी करने के लिए भुगतान संसाधित करने के लिए पाइनलैब्स प्राइवेट लिमिटेड द्वारा संचालित यह तृतीय – पक्ष भुगतान माइक्रोसाइट।
- “मोबाइल ऐप्प” का अर्थ है मोबाइल उपकरणों पर डाउनलोड के लिए उपलब्ध फिलिप्स जीएचएस मोबाइल एप्लिकेशन।
- उपयोगकर्ता अनुमोदन
- माइक्रोसाइट का उपयोग करके, उपयोगकर्ता स्पष्ट रूप से इस समझौते से बाध्य होने के लिए सहमत हैं और अपनी सहमति देते हैं।
- इस अनुबंध को स्वीकार करने के लिए उपयोगकर्ता की उम्र अठारह (18) साल या इससे ज़्यादा होनी चाहिए।
- प्रस्तावित सेवाएँ
- यह माइक्रोसाइट उपयोगकर्ताओं को भुगतान प्रसंस्करण सेवाएं प्रदान करता है, जिससे मोबाइल ऐप्प पर फिलिप्स द्वारा प्रदान की जाने वाली सेवाओं के लिए सुरक्षित और कुशल भुगतान की सुविधा मिलती है।
- भुगतान विकल्पों में क्रेडिट कार्ड, डेबिट कार्ड, यूपीआई और डिजिटल वॉलेट व अन्य शामिल हैं। स्वीकृत भुगतान विधियों की सूची फिलिप्स के विवेक पर अपडेट की जा सकती है।
- सफलतापूर्वक भुगतान हो जाने पर, उपयोगकर्ता को वाउचर मिलेगा, जिसका इस्तेमाल मोबाइल ऐप्प के अंदर सेवाओं को खरीदने के लिए किया जा सकता है।
- उपयोगकर्ता की ज़िम्मेदारियाँ
- भुगतान प्रक्रिया के दौरान सटीक, संपूर्ण और अद्यतन जानकारी देने की ज़िम्मेदारी उपयोगकर्ता की है।
- भुगतान की प्रक्रिया
- स्वीकृत भुगतान विधियाँ माइक्रोसाइट पर सूचीबद्ध हैं और सुरक्षा उद्देश्यों के लिए अतिरिक्त सत्यापन प्रक्रियाओं का पालन करना पड़ सकता है।
- माइक्रोसाइट द्वारा भुगतान लेनदेन की सुरक्षा और उपयोगकर्ता डेटा की सुरक्षा के लिए मजबूत एन्क्रिप्शन और सुरक्षा उपायों का उपयोग किया गया है।
- वाउचर जारी करना
- सफलतापूर्वक भुगतान होने के बाद वाउचर अपने आप जारी हो जाते हैं और मोबाइल ऐप्प के इस्तेमाल की शर्तों के अधीन होते हैं।
- वाउचर जारी होने की तारीख से 12 महीने की अवधि के लिए मान्य होंगे।
- उपयोगकर्ता मोबाइल ऐप्प पर उपलब्ध सेवाओं को खरीदने के लिए निर्दिष्ट वैधता अवधि के भीतर वाउचर का उपयोग कर सकते हैं।
- वाउचर सिर्फ़ मोबाइल ऐप्प पर रिडीम किए जा सकते हैं।
- धनवापसी और रद्दीकरण
- उपलब्ध धनवापसी या रद्दीकरण की सुविधा मोबाइल ऐप्प के इस्तेमाल की शर्तों में बताई गई खास शर्तों के अधीन है।
- उपयोगकर्ता पर धनवापसी या रद्दीकरण से जुड़े शुल्क या प्रतिबंध लागू हो सकते हैं।
- देयता और क्षतिपूर्ति
- फिलिप्स को माइक्रोसाइट के उपयोग से होने वाले किसी भी नुकसान, क्षति या दुरुपयोग के लिए उत्तरदायी नहीं ठहराया जाएगा।
- उपयोगकर्ता माइक्रोसाइट के उपयोग से उत्पन्न होने वाले किसी भी दावे, देनदारियों या नुकसान के खिलाफ फिलिप्स को क्षतिपूर्ति करने और हानिरहित रखने के लिए सहमत हैं, जो उनके खातों तक अनधिकृत पहुंच या उनके दुरुपयोग तक सीमित नहीं है।
- समाप्ति (टर्मिनेशन)
- फिलिप्स माइक्रोसाइट तक आपकी पहुंच को रोक सकता है यदि:
- फिलिप्स के लिए कानून द्वारा ऐसा करना आवश्यक हुआ; या
- फिलिप्स को यथोचित रूप से यह विश्वास हो जाये कि आपने माइक्रोसाइट या इसकी किसी भी सेवा का दुरुपयोग किया है या किसी अन्य कारण से इसके विवेक से यह बात समझ आ जाये; या
- इसे विश्वास हो जाए कि आपने इस अनुबंध का उल्लंघन किया है।
- फ़िलिप्स किसी भी समय, सूचना देकर या बिना किसी सूचना के इस अनुबंध को समाप्त कर सकता है और माइक्रोसाइट तक आपकी पहुंच को अक्षम कर सकता है और / या आपको माइक्रोसाइट के भविष्य के किसी भी उपयोग से रोक सकता है।
- फिलिप्स माइक्रोसाइट तक आपकी पहुंच को रोक सकता है यदि:
- लागू कानून
- ये शर्तें भारत के कानून अनुरूप लागू हैं। इन शर्तों से या उनके संबंध में उत्पन्न होने वाले किसी भी विवाद को विशेष रूप से गुड़गांव, हरियाणा की अदालतों में हल किया जाएगा।
- इस गिफ़्ट वाउचर को खरीदकर, आप पीपीआई के दिशानिर्देशों के अनुसार, जारीकर्ता (पाइनलैब्स) के साथ अपनी पीआईआई (नाम, ईमेल आईडी, टेलीफ़ोन नंबर अगर उपलब्ध हो) साझा करने की सहमति देते हैं।
- कार्डधारक, समय सीमा समाप्त हो चुके गिफ्ट कार्ड के पुनर्वैधांकन के लिए अनुरोध कर सकते हैं। ऐसा अनुरोध प्राप्त होने पर उचित सत्यापन के बाद और अतिरिक्त नियमों और शर्तों के अधीन गिफ़्ट कार्ड को फिर से मान्य किया जा सकता है।
- विवाद समाधान: विवाद समाधान, अनधिकृत लेनदेन और देयता संबंधी पहलुओं के लिए https://www.qwikcilver.com/grievance-policy/ और फोन नंबर +91 80 69 806 393 पर ग्राहक शिकायत नीति देखें
ಫಿಲಿಪ್ಸ್ ಗಿಫ್ಟ್ ಕಾರ್ಡ್ಗಳು
ಕ್ವಿಕ್ಸಿಲ್ವರ್ ಸಂಪರ್ಕ ಮಾಹಿತಿ: ವೆಬ್ಸೈಟ್ ವಿಳಾಸ:
ಈ ನಿಯಮಗಳು ಮತ್ತು ಷರತ್ತುಗಳು (“ನಿಯಮಗಳು”) <ಮೊಬೈಲ್ ಅಪ್ಲಿಕೇಶನ್ನ ಗೌಪ್ಯತೆ ನೀತಿ> (“ನೀತಿ”)ಯ ಜೊತೆಗೆ, ಈ ಪಾವತಿ ಮೈಕ್ರೋಸೈಟ್ನ ಬಳಕೆಯನ್ನು ನಿಮ್ಮ (ಇನ್ನು ಮುಂದೆ “ನೀವು” ಅಥವಾ “ನಿಮ್ಮ” ಅಥವಾ “ಬಳಕೆದಾರ” ಎಂದು ಉಲ್ಲೇಖಿಸಲಾಗುತ್ತದೆ) ಮತ್ತು [ಫಿಲಿಪ್ಸ್ ಸಂಸ್ಥೆ ]ಯ (ಇನ್ನು ಮುಂದೆ “ಫಿಲಿಪ್ಸ್” ಅಥವಾ “ನಮ್ಮ” ಅಥವಾ “ನಾವು” ಅಥವಾ “ನಮಗೆ” ಎಂದು ಉಲ್ಲೇಖಿಸಲಾಗುತ್ತದೆ)ನಡುವೆ ನಿಯಂತ್ರಿಸುವ ಒಂದು ಕಾನೂನುಬದ್ಧ ಒಪ್ಪಂದವನ್ನು (“ಒಪ್ಪಂದ”) ರೂಪಿಸುತ್ತದೆ.
ಈ ಪಾವತಿ ಮೈಕ್ರೋಸೈಟ್ನಲ್ಲಿ ಸೇವೆಗಳನ್ನು ಪಡೆಯಲು ಮುಂದಾಗುವ ಮುನ್ನ ನೀವು ನಿಯಮಗಳು ಮತ್ತು ನೀತಿಯನ್ನು ಚೆನ್ನಾಗಿ ಓದಿ ತಿಳಿದುಕೊಳ್ಳುವಂತೆ ನಾವು ಶಿಫಾರಸು ಮಾಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಯಾವುದೇ ಪ್ರಶ್ನೆಗಳಿಗೆ ದಯವಿಟ್ಟು support@woohoo.in / 080 6980 6393 ನಲ್ಲಿ ನಮ್ಮನ್ನು ಸಂಪರ್ಕಿಸಿ.
ಈ ಒಪ್ಪಂದವು ಕಂಪ್ಯೂಟರ್-ರಚಿತ ಒಂದು ಎಲೆಕ್ಟ್ರಾನಿಕ್ ದಾಖಲೆಯಾಗಿದೆ ಮತ್ತು ಇದಕ್ಕೆ ಒಬ್ಬರ ಸಹಿ ಅಥವಾ ಡಿಜಿಟಲ್ ಸಹಿಗಳ ಅಗತ್ಯವಿರುವುದಿಲ್ಲ.
- ವ್ಯಾಖ್ಯಾನಗಳು
1.1. “ಬಳಕೆದಾರ” ಎಂದರೆ ಮೈಕ್ರೋಸೈಟ್ನ ಸೇವೆಗಳನ್ನು ಬಳಸಿಕೊಳ್ಳುವ ಯಾವುದೇ ವ್ಯಕ್ತಿ.
1.2. “ವೋಚರ್” ಎಂದರೆ ಪಾವತಿಸಿದ ನಂತರ ಮೊಬೈಲ್ ಅಪ್ಲಿಕೇಶನ್ನಲ್ಲಿ ಬಳಸಲು ಮೈಕ್ರೋಸೈಟ್ನಲ್ಲಿ ನೀಡಿದ, ಡಿಜಿಟಲ್ ಮೂಲಕ ರಿಡೀಮ್ ಮಾಡಬಹುದಾದ ಕ್ರೆಡಿಟ್ಗಳು.
1.3. “ಮೈಕ್ರೋಸೈಟ್” ಎಂದರೆ ಮೊಬೈಲ್ ಅಪ್ಲಿಕೇಶನ್ನಲ್ಲಿ ಬಳಸುವುದಕ್ಕಾಗಿ ವೋಚರ್ಗಳನ್ನು ನೀಡಲು ಪಾವತಿಗಳನ್ನು ಪ್ರಕ್ರಿಯೆಗೊಳಿಸುವ ಸಲುವಾಗಿ ಪೈನ್ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಈ ಥರ್ಡ್ ಪಾರ್ಟಿಪೇಮೆಂಟ್ ಮೈಕ್ರೋಸೈಟ್.
1.4 “ಮೊಬೈಲ್ ಅಪ್ಲಿಕೇಶನ್” ಎಂದರೆ ಮೊಬೈಲ್ ಸಾಧನಗಳಲ್ಲಿ ಡೌನ್ಲೋಡ್ ಮಾಡಲು ಲಭ್ಯವಿರುವ ಫಿಲಿಪ್ಸ್ GHS ಮೊಬೈಲ್ ಅಪ್ಲಿಕೇಶನ್.
- ಬಳಕೆದಾರರ ಅನುಮೋದನೆ
2.1. ಮೈಕ್ರೊಸೈಟ್ ಬಳಸುವ ಮೂಲಕ, ಬಳಕೆದಾರರು ಈ ಒಪ್ಪಂದಕ್ಕೆ ಬದ್ಧರಾಗಿರಲು ಸ್ಪಷ್ಟವಾಗಿ ಒಪ್ಪುತ್ತಾರೆ ಮತ್ತು ಒಪ್ಪಿಗೆ ನೀಡುತ್ತಾರೆ.
2.2 ಈ ಒಪ್ಪಂದವನ್ನು ಒಪ್ಪಿಕೊಳ್ಳಲು ಬಳಕೆದಾರರು ಹದಿನೆಂಟು (18) ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
- ಒದಗಿಸಲಾಗುವ ಸೇವೆಗಳು
3.1. ಬಳಕೆದಾರರಿಗೆ ಪಾವತಿಯನ್ನು ಪ್ರಕ್ರಿಯೆಗೊಳಿಸುವ ಸೇವೆಗಳನ್ನು ಮೈಕ್ರೋಸೈಟ್ ಒದಗಿಸುತ್ತದೆ, ಇದು ಮೊಬೈಲ್ ಅಪ್ಲಿಕೇಶನ್ನಲ್ಲಿ ಫಿಲಿಪ್ಸ್ ನೀಡುವ ಸೇವೆಗಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಪಾವತಿಸುವುದನ್ನು ಸುಗಮಗೊಳಿಸುತ್ತದೆ.
3.2. ಪಾವತಿಸಲು ಇರುವ ಆಯ್ಕೆಗಳಲ್ಲಿ ಕ್ರೆಡಿಟ್ ಕಾರ್ಡ್ಗಳು, ಡೆಬಿಟ್ ಕಾರ್ಡ್ಗಳು, UPI ಮತ್ತು ಡಿಜಿಟಲ್ ವ್ಯಾಲೆಟ್ಗಳು ಸೇರಿವೆ, ಆದರೆ ಆಯ್ಕೆಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಪಾವತಿಯನ್ನು ಸ್ವೀಕರಿಸುವ ವಿಧಾನಗಳ ಪಟ್ಟಿಯನ್ನು ಫಿಲಿಪ್ಸ್ ಅದರ ವಿವೇಚನೆಯಿಂದ ನವೀಕರಿಸಬಹುದು.
3.3. ಪಾವತಿ ಯಶಸ್ವಿಯಾದ ನಂತರ, ಬಳಕೆದಾರರು ಒಂದು ವೋಚರ್ ಅನ್ನು ಪಡೆಯುತ್ತಾರೆ, ಇದನ್ನು ಮೊಬೈಲ್ ಅಪ್ಲಿಕೇಶನ್ನಲ್ಲಿ ಸೇವೆಗಳನ್ನು ಖರೀದಿಸಲು ಬಳಸಬಹುದಾಗಿದೆ.
- ಬಳಕೆದಾರರ ಜವಾಬ್ದಾರಿಗಳು
4.1. ಪಾವತಿಸುವ ಪ್ರಕ್ರಿಯೆಯಲ್ಲಿ ನಿಖರವಾದ, ಸಂಪೂರ್ಣ ಮತ್ತು ಇತ್ತೀಚಿನ ಮಾಹಿತಿಯನ್ನು ಒದಗಿಸಲು ಬಳಕೆದಾರರು ಜವಾಬ್ದಾರರಾಗಿರುತ್ತಾರೆ.
- ಪಾವತಿ ಪ್ರಕ್ರಿಯೆ
5.1. ಒಪ್ಪಿಕೊಂಡಿರುವ ಪಾವತಿ ವಿಧಾನಗಳನ್ನು ಮೈಕ್ರೋಸೈಟ್ನಲ್ಲಿ ಪಟ್ಟಿಮಾಡಲಾಗಿದೆ ಮತ್ತು ಭದ್ರತಾ ಉದ್ದೇಶಗಳಿಗಾಗಿ ಇದು ಹೆಚ್ಚುವರಿಯಾಗಿ ಪರಿಶೀಲಿಸುವ ಕಾರ್ಯವಿಧಾನಗಳಿಗೆ ಒಳಪಟ್ಟಿರಬಹುದು.
5.2 ಪಾವತಿ ವಹಿವಾಟುಗಳನ್ನು ಮತ್ತು ಬಳಕೆದಾರರ ಡೇಟಾವನ್ನು ರಕ್ಷಿಸಲು ಮೈಕ್ರೋಸೈಟ್ ದೃಢವಾದ ಎನ್ಕ್ರಿಪ್ಶನ್ ಮತ್ತು ಭದ್ರತಾ ಕ್ರಮಗಳನ್ನು ಬಳಸಿಕೊಳ್ಳುತ್ತದೆ.
- ವೋಚರ್ ವಿತರಣೆ
6.1. ಪಾವತಿಯು ಯಶಸ್ವಿಯಾದ ನಂತರ ವೋಚರ್ಗಳನ್ನು ಸ್ವಯಂಚಾಲಿತವಾಗಿ ನೀಡಲಾಗುತ್ತದೆ ಮತ್ತು ಇದು ಮೊಬೈಲ್ ಅಪ್ಲಿಕೇಶನ್ನ ಬಳಕೆಯ ನಿಯಮಗಳಿಗೆ ಒಳಪಟ್ಟಿರುತ್ತದೆ.
6.2 ವೋಚರ್ಗಳು ವಿತರಿಸಿದ ದಿನಾಂಕದಿಂದ 12 ತಿಂಗಳ ಅವಧಿಗೆ ಮಾನ್ಯವಾಗಿರುತ್ತವೆ.
6.3. ಮೊಬೈಲ್ ಅಪ್ಲಿಕೇಶನ್ನಲ್ಲಿ ಲಭ್ಯವಿರುವ ಸೇವೆಗಳನ್ನು ಖರೀದಿಸಲು ಬಳಕೆದಾರರು ನಿರ್ದಿಷ್ಟ ಅವಧಿಯೊಳಗೆ ವೋಚರ್ಗಳನ್ನು ಬಳಸಬಹುದು.
6.4 ವೋಚರ್ಗಳನ್ನು ಮೊಬೈಲ್ ಅಪ್ಲಿಕೇಶನ್ನಲ್ಲಿ ಮಾತ್ರ ರಿಡೀಮ್ ಮಾಡಿಕೊಳ್ಳಬಹುದು.
- ಮರುಪಾವತಿ ಮತ್ತು ರದ್ದತಿ
7.1. ಮರುಪಾವತಿಗಳು ಅಥವಾ ರದ್ದತಿಗಳು ಲಭ್ಯವಿದ್ದರೆ, ಅದು ಮೊಬೈಲ್ ಅಪ್ಲಿಕೇಶನ್ನ ಬಳಕೆಯ ನಿಯಮಗಳಲ್ಲಿ ವಿವರಿಸಿರುವ ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟಿರುತ್ತದೆ.
7.2 ಮರುಪಾವತಿ ಅಥವಾ ರದ್ದತಿಗೆ ಸಂಬಂಧಿಸಿದ ಶುಲ್ಕಗಳು ಅಥವಾ ನಿರ್ಬಂಧಗಳಿಗೆ ಬಳಕೆದಾರರು ಒಳಪಟ್ಟಿರಬಹುದು.
- ಬಾಧ್ಯತೆ ಮತ್ತು ನಷ್ಟ ಪರಿಹಾರ
8.1 ಮೈಕ್ರೋಸೈಟ್ ಬಳಕೆಯಿಂದ ಉಂಟಾಗುವ ಯಾವುದೇ ನಷ್ಟ, ಹಾನಿ ಅಥವಾ ದುರುಪಯೋಗಕ್ಕೆ ಫಿಲಿಪ್ಸ್ ಜವಾಬ್ದಾರರಾಗಿರುವುದಿಲ್ಲ.
8.2 ಬಳಕೆದಾರರು ತಮ್ಮ ಖಾತೆಗಳ ಅನಧಿಕೃತ ಪ್ರವೇಶ ಅಥವಾ ದುರುಪಯೋಗವನ್ನು ಒಳಗೊಂಡಂತೆ ಆದರೆ ಅಷ್ಟಕ್ಕೇ ಸೀಮಿತವಾಗಿರದೆ, ಮೈಕ್ರೊಸೈಟ್ನ ಬಳಕೆಯಿಂದ ಉಂಟಾಗುವ ಯಾವುದೇ ಕ್ಲೈಮ್ಗಳು, ಹೊಣೆಗಾರಿಕೆಗಳು ಅಥವಾ ನಷ್ಟಗಳ ವಿರುದ್ಧ ಫಿಲಿಪ್ಸ್ ಗೆ ಹಾನಿಯಾಗದಂತೆ ನೋಡಿಕೊಳ್ಳಲು ಮತ್ತು ನಷ್ಟ ಪರಿಹಾರ ನೀಡಲು ಒಪ್ಪುತ್ತಾರೆ.
- ಮುಕ್ತಾಯಗೊಳಿಸುವುದು
9.1 ಈ ಕೆಳಗಿನ ಸನ್ನಿವೇಶಗಳಲ್ಲಿ ಫಿಲಿಪ್ಸ್ ಮೈಕ್ರೋಸೈಟ್ಗೆ ನಿಮ್ಮ ಪ್ರವೇಶವನ್ನು ಕೊನೆಗೊಳಿಸಬಹುದು:
9.1.1. ಕಾನೂನಿನ ಪ್ರಕಾರ ಫಿಲಿಪ್ಸ್ ಹಾಗೆ ಮಾಡಬೇಕಾಗಿ ಬಂದಾಗ; ಅಥವಾ
9.1.2. ನೀವು ಮೈಕ್ರೋಸೈಟ್ ಅಥವಾ ಅದರ ಯಾವುದೇ ಸೇವೆಗಳನ್ನು ದುರುಪಯೋಗಪಡಿಸಿಕೊಂಡಿದ್ದೀರಿ ಎಂದು ಫಿಲಿಪ್ಸ್ ಗೆ ಮನವರಿಕೆಯಾದಾಗ ಅಥವಾ ಅದರ ಸ್ವಂತ ವಿವೇಚನೆಯಿಂದ ಯಾವುದೇ ಕಾರಣಕ್ಕಾಗಿ; ಅಥವಾ
9.1.3. ನೀವು ಈ ಒಪ್ಪಂದವನ್ನು ಉಲ್ಲಂಘಿಸಿದಾಗ.
9.2 ಫಿಲಿಪ್ಸ್ ಈ ಒಪ್ಪಂದವನ್ನು ಯಾವುದೇ ಸಮಯದಲ್ಲಿ ಸೂಚನೆ ನೀಡಿ ಅಥವಾ ಸೂಚನೆ ನೀಡದೆಯೇ ಕೊನೆಗೊಳಿಸಬಹುದು ಮತ್ತು ಮೈಕ್ರೋಸೈಟ್ಗೆ ನಿಮ್ಮ ಪ್ರವೇಶವನ್ನು ನಿಷ್ಕ್ರಿಯಗೊಳಿಸಬಹುದು ಮತ್ತು / ಅಥವಾ ಭವಿಷ್ಯದಲ್ಲಿ ಮೈಕ್ರೋಸೈಟ್ ಅನ್ನು ಬಳಸದಂತೆ ನಿಮ್ಮನ್ನು ನಿರ್ಬಂಧಿಸಬಹುದು.
- ನಿಯಂತ್ರಿಸುವ ಕಾನೂನು
10.1 ಈ ನಿಯಮಗಳು ಭಾರತದ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ. ಈ ನಿಯಮಗಳಿಂದ ಅಥವಾ ಅದಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಯಾವುದೇ ವಿವಾದವನ್ನು ಹರಿಯಾಣದ ಗುರ್ಗಾಂವ್ನ ನ್ಯಾಯಾಲಯಗಳಲ್ಲಿ ಪ್ರತ್ಯೇಕವಾಗಿ ಪರಿಹರಿಸಲಾಗುತ್ತದೆ.
- ಈ ಗಿಫ್ಟ್ ವೋಚರ್ ಅನ್ನು ಖರೀದಿಸುವ ಮೂಲಕ, PPI ನ ಮಾರ್ಗಸೂಚಿಗಳ ಪ್ರಕಾರ ನಿಮ್ಮ PII ಅನ್ನು (ಹೆಸರು, ಇಮೇಲ್ ಐಡಿ, ದೂರವಾಣಿ ಸಂಖ್ಯೆ, ಲಭ್ಯವಿದ್ದರೆ) ವಿತರಕರೊಂದಿಗೆ (ಪೈನ್ ಲ್ಯಾಬ್ಸ್) ಹಂಚಿಕೊಳ್ಳಲು ನೀವು ಸಮ್ಮತಿಸುತ್ತೀರಿ.
- ಕಾರ್ಡ್ದಾರರು ಅವಧಿ ಮೀರಿದ ಗಿಫ್ಟ್ ಕಾರ್ಡ್ನ ಮರುಮೌಲ್ಯಮಾಪನಕ್ಕೆ ವಿನಂತಿಸಬಹುದು. ಅಂತಹ ವಿನಂತಿಯನ್ನು ಸ್ವೀಕರಿಸಿದ ನಂತರ ಗಿಫ್ಟ್ ಕಾರ್ಡ್ ಅನ್ನು ಸರಿಯಾಗಿ ಪರಿಶೀಲಿಸಿದ ಮೇಲೆ ಮರುಮೌಲ್ಯೀಕರಿಸಬಹುದು ಮತ್ತು ಅದು ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರಬಹುದು.
- ವಿವಾದ ಪರಿಹಾರ: ವಿವಾದ ಪರಿಹಾರ, ಅನಧಿಕೃತ ವಹಿವಾಟುಗಳು ಮತ್ತು ಹೊಣೆಗಾರಿಕೆ ಸಂಬಂಧಿತ ಅಂಶಗಳಿಗಾಗಿ ದಯವಿಟ್ಟು ಗ್ರಾಹಕರ ಕುಂದುಕೊರತೆ ನೀತಿಯನ್ನು https://www.qwikcilver.com/grievance-policy/ ನಲ್ಲಿ ನೋಡಿ ಮತ್ತು ನಮ್ಮನ್ನು ದೂರವಾಣಿ ಸಂಖ್ಯೆ +91 80 69 806 393 ಮೂಲಕ ಸಂಪರ್ಕಿಸಬಹುದು.