Zepto Gift Card Terms and Conditions
View your Gift Card transaction statement here
This Gift Card, issued by Pine Labs Pvt Ltd and is usable at Zepto issued under the name of “Zepto Gift Card”. This Gift Card Agreement (“Agreement”) is between the purchaser and/or redeemer (“you”) of the Gift Card (“Gift Card”), and Pine Labs Pvt. Ltd. (“Pine Labs” or “Issuer”), a private limited company incorporated under the laws of India and authorized by the Reserve Bank of India (“RBI”) to issue such Gift Cards.
- By purchasing and/or redeeming the Gift Card, you accept the following terms and conditions:
- You must have an active and valid Zepto account to redeem the Gift Card. Gift Cards may be purchased online from authorized distributors using the following payment modes only – credit card, debit card, UPI and internet banking provided by banks in India.
- You will only be able to redeem the Gift Card if you provide/update valid name, surname and mobile number with Zepto.
- The Gift Card cannot be used outside of India. Valid for a period of 12 months from the date of activation. The cardholder may request for revalidation of the expired Gift Card. Upon receipt of such request the Gift Card may be revalidated after due verification and maybe subject to additional terms and conditions.
- The Gift Cards can be redeemed online on website www.zeptonow.com and Zepto mobile application (website and mobile application known as “Zepto Platform”)
- Ensure you have downloaded the version 24.10.3 and above
- Login to Zepto Platform
- Click on My profile / Settings
- Go to Zepto Cash & Gift Card
- Click on “Add Card” option to add the Gift card
- Enter 16 Digit Card Number, 6 Digit PIN and Submit
- For balance inquiry, please visit the payments section in your app.
- Limits may apply to your redemption of or spend using the Gift Card. If you have other payment methods in your Zepto account, value from the Gift Card may be set as your default payment method. If you wish to use another payment method, go to the payment section in the Zepto app and select the payment method before the service is provided.
- The Gift Card cannot be reloaded with additional funds after purchase. Once purchased, the Gift Card cannot be cancelled by the purchaser, nor is the Gift Card refundable, transferable or returnable or redeemable for cash or credit, except where required by law.
- Gift Cards cannot be resold
- Any cancellations shall be at the sole discretion of Zepto/Pine Labs. You cannot purchase other Gift Cards with the Gift Card, nor can you use the Gift Card to make a payment on a credit account.
- The Gift Card balance cannot be transferred to any other instrument. Purchases made with value from the Gift Card are not refundable, except where required by law.
- Issuer assumes no responsibility for the products purchased using the Gift Cards and any liability thereof is expressly disclaimed.
- You are solely responsible for the safety and security of the Gift Card. Issuer / Zepto is not responsible for any acts of omission or commission if Gift Card is lost, stolen or used without permission.
- Once the Gift Card has been sent to you, you are bound to protect the Gift Card PIN or Gift Card number as confidential. IN THE EVENT THAT A GIFT CARD IS NON-FUNCTIONAL, YOUR SOLE REMEDY (AND PINE LABS’ / ZEPTO’s SOLE POTENTIAL LIABILITY) SHALL BE THE REPLACEMENT OF SUCH GIFT CARD.
- Issuer reserves the right to void the Gift Card if the Issuer / Zepto suspects that the Gift Card was obtained or used fraudulently, unlawfully or otherwise in violation of this Agreement. In such cases, the funds shall be credited back to the same source from where these were received.
- Issuer / Zepto may modify any of this Agreement’s terms and conditions at any time.
- Redemption of the Gift Card is also subject to the Terms Of Use governing your Zepto account.
- You agree and understand that Gift Cards are a pre-paid payment instrument subjected to regulations by the RBI under the RBI guidelines.
- Issuer/Zepto may be required to share KYC details of the purchaser/ redeemer of the Gift Card and/or any other information with relation to the purchase of the Gift Cards and/or transaction undertaken using the Gift Card with RBI or such statutory authorities.
- Zepto/ Pine Labs may contact the purchaser/redeemer of the Gift Card for any such information.
- In the event that the beneficiary/know your customer (“KYC”) details as per RBI guidelines are found to be incorrect/insufficient, Issuer retains the right to block/cancel the Gift Card issued.
- If the order value exceeds the Gift Card amount, the balance must be paid by Credit Card/Debit Card/Internet Banking/UPI or other valid payment options.
- If the order value is less than the amount of the Gift Card, the outstanding balance (after deduction of order value) can be used for subsequent transactions subject to validity of the Gift Card.
- The value of each Gift Card shall not exceed INR 10000 (Rupees Ten Thousand only) and the aggregated value of all such Gift Cards per user per month shall not exceed INR 500000 (Rupees Five Lac Only). Purchases exceeding these limits will not be allowed and shall be automatically cancelled.
- If any term of this Agreement is deemed to be invalid, void or for any reason unenforceable, such term shall be deemed severable and will not affect the validity and enforceability of any remaining terms of this Agreement.
- For customer service, please contact or visit support@zeptonow.com.
- Every holder of Gift Cards shall be required to add Gift Card into their Zepto User Account as a pre-requisite to the redemption of the Gift Cards. This will entitle such holder to redeem the value against products and services on the Zepto Platform. Zeptoshall honour and consider requests for blocking of Gift Cards only from users who have registered in accordance with the terms above. Please refer the Customer Grievance policy for dispute resolution, unauthorized transactions and liability related aspects at htps://www.qwikcilver.com/grievance-policy/
- This Agreement shall be exclusively governed by and construed in accordance with the laws of India, excluding its rules on conflicts of laws. To the extent permitted by law, any claim, dispute, or controversy (“Claim”) arising out of or relating in any way to: i) this Agreement; ii) the Gift Card; iii) your acquisition of the Gift Card; iv) your redemption of the Gift Card for use, or attempted use, within the Zepto app; v) the amount of available funds on the Gift Card; or vi) advertisements, promotions or oral or written statements related to the Gift Card; no matter how described, pleaded or styled, shall be subject to the laws of India and the courts in Bangalore shall have exclusive jurisdiction.
- This governing law and jurisdiction provision shall survive: i) the termination of this Agreement; ii) the bankruptcy of any party; or iii) any transfer, sale or assignment of the Gift Card, or any amounts owed on the Gift Card, to any other person or entity. If any portion of this provision is deemed invalid or unenforceable, the remaining portions shall remain in force.
जेप्टो गिफ़्ट कार्ड के नियम और शर्तें
यह गिफ्ट कार्ड, पाइन लैब्स प्राइवेट लिमिटेड द्वारा जारी किया गया है और “जेप्टो गिफ्ट कार्ड” के नाम से जारी किया गया है जिसे जेप्टो में उपयोग किया जा सकता है।
यह गिफ़्ट कार्ड एग्रीमेंट (” एग्रीमेंट “) गिफ़्ट कार्ड (” गिफ़्ट कार्ड “) के क्रेता और/या रिडीमर (” आप “) और पाइन लैब्स प्राइवेट लिमिटेड के बीच है। (” पाइन लैब्स “या” जारीकर्ता “), भारत के कानूनों के तहत निगमित और भारतीय रिज़र्व बैंक (” आरबीआई “) द्वारा ऐसे गिफ्ट कार्ड जारी करने के लिए अधिकृत एक प्राइवेट लिमिटेड कंपनी है।
- गिफ़्ट कार्ड को खरीदकर और/या रिडीम करके, आप निम्नलिखित नियमों और शर्तों को स्वीकार करते हैं:
- गिफ़्ट कार्ड को रिडीम करने के लिए आपके पास चालू और मान्य जेप्टो अकाउंट होना चाहिए। गिफ्ट कार्ड केवल निम्नलिखित भुगतान मोड का उपयोग करके अधिकृत वितरकों से ऑनलाइन खरीदे जा सकते हैं – भारत में बैंकों द्वारा प्रदान किए गए क्रेडिट कार्ड, डेबिट कार्ड और इंटरनेट बैंकिंग।
- आप गिफ़्ट कार्ड को तभी रिडीम कर पाएँगे, जब आप जेप्टो के साथ मान्य नाम, उपनाम और मोबाइल नंबर प्रदान/अपडेट करेंगे।
- गिफ़्ट कार्ड का उपयोग भारत के बाहर नहीं किया जा सकता है। ऐक्टिवेशन की तारीख से 12 महीने की अवधि के लिए मान्य। कार्डधारक, समय सीमा समाप्त हो चुके गिफ्ट कार्ड के पुनर्वैधांकन के लिए अनुरोध कर सकते हैं। ऐसा अनुरोध प्राप्त होने पर उचित सत्यापन के बाद और अतिरिक्त नियमों और शर्तों के अधीन गिफ़्ट कार्ड को फिर से मान्य किया जा सकता है।
- गिफ़्ट कार्ड को वेबसाइट zeptonow.com और जेप्टो मोबाइल एप्लिकेशन (वेबसाइट और मोबाइल एप्लिकेशन जिसे “जेप्टो प्लेटफ़ॉर्म” के रूप में जाना जाता है) पर ऑनलाइन भुनाया जा सकता है
- जेप्टो प्लैटफ़ॉर्म में गिफ़्ट कार्ड रिडीम करने के लिए कृपया इन चरणों का पालन करें।
- सुनिश्चित करें कि आपने 24.10.3 और उससे ऊपर का संस्करण डाउनलोड किया
- जेप्टो प्लैटफ़ॉर्म पर लॉग इन करें
- मेरी प्रोफ़ाइल / सेटिंग पर क्लिक करें
- जेप्टो कैश और गिफ़्ट कार्ड पर जाएँ
- गिफ़्ट कार्ड जोड़ने के लिए “कार्ड जोड़ें” विकल्प पर क्लिक करें
- 16 अंकों का कार्ड नंबर और 6 अंकों का पिन दर्ज करें और सबमिट करें
- बैलेंस की पूछताछ के लिए, कृपया अपने ऐप में भुगतान सेक्शन पर जाएँ।
- गिफ़्ट कार्ड के उपयोग के जरिए रिडीम या खर्च करने पर सीमाएँ लागू हो सकती हैं। अगर आपके पास अपने जेप्टो अकाउंट में भुगतान के अन्य तरीके हैं, तो गिफ़्ट कार्ड का मूल्य आपकी डिफ़ॉल्ट भुगतान विधि के रूप में सेट किया जा सकता है। अगर आप किसी दूसरी भुगतान विधि का इस्तेमाल करना चाहते हैं, तो जेप्टो ऐप में भुगतान सेक्शन पर जाएँ और सेवा प्रदान किए जाने से पहले भुगतान विधि चुनें।
- खरीद के बाद गिफ़्ट कार्ड को फिर से लोड नहीं किया जा सकता है और इसमें अतिरिक्त धनराशि नहीं डाली जा सकती है। गिफ़्ट कार्ड खरीदे जाने के बाद, क्रेता द्वारा इसे रद्द नहीं कर सकता है, और न ही गिफ़्ट कार्ड के बदले में धनवापसी प्राप्त की जा सकती है, इसे लौटाया नहीं जा सकता है, या नकद राशि या ऋण के लिए इसे रिडीम नहीं किया जा सकता है, सिवाय जहां कानून द्वारा यह आवश्यक हो।
- गिफ़्ट कार्ड फिर से नहीं बेचे जा सकते।
- कोई भी रद्दीकरण जेप्टो/पाइन लैब्स के पूर्ण विवेकाधीन होगा। आप गिफ़्ट कार्ड के साथ अन्य गिफ़्ट कार्ड नहीं खरीद सकते हैं, न ही आप क्रेडिट अकाउंट पर भुगतान करने के लिए गिफ़्ट कार्ड का उपयोग कर सकते हैं।
- गिफ़्ट कार्ड बैलेंस को किसी अन्य इंस्ट्रुमेंट में अंतरित नहीं किया जा सकता है। गिफ़्ट कार्ड से मूल्य के साथ की गई खरीदारी रिफ़ंड योग्य नहीं है, सिवाय इसके कि यह कानून द्वारा आवश्यक हो।
- पाइन लैब्स गिफ्ट कार्ड का उपयोग करके खरीदे गए उत्पादों के लिए कोई ज़िम्मेदारी नहीं लेता है और इस संबंध में कोई भी देयता स्पष्ट रूप से अस्वीकृत करता है।
- गिफ़्ट कार्ड की सुरक्षा और संरक्षा की पूरी जिम्मेदारी आप पर है। यदि गिफ़्ट कार्ड खो जाता है, चोरी हो जाता है या अनुमति के बिना उपयोग किया जाता है, तो जारीकर्ता/जेप्टो किसी भी भूल-चूक के लिए जिम्मेदार नहीं है।
- गिफ्ट कार्ड आपको भेज दिये जाने के बाद, आपके द्वारा इसके पिन या कार्ड नंबर को गोपनीय रूप से संरक्षित किया जाना आवश्यक है। अगर कोई गिफ़्ट कार्ड काम नहीं करता है, तो आपका एकमात्र उपाय (और पाइन लैब्स/जेप्टो की एकमात्र संभावित देयता) ऐसे गिफ़्ट कार्ड का प्रतिस्थापन होगा।
- यदि जारीकर्ता / ज़ेप्टो को संदेह होता है कि गिफ़्ट कार्ड इस समझौते का उल्लंघन करते हुए धोखाधड़ी, गैरकानूनी या अन्यथा प्राप्त या उपयोग किया गया था, तो जारीकर्ता गिफ़्ट कार्ड को रद्द करने का अधिकार सुरक्षित रखता है। ऐसे मामलों में, निधियों को उसी स्रोत में वापस जमा कर दिया जाएगा जहां से ये प्राप्त हुई थीं।
- जारीकर्ता / जेप्टो इस अनुबंध के किसी भी नियम और शर्तों को किसी भी समय संशोधित कर सकता है।
- गिफ़्ट कार्ड का रिडेम्पशन आपके जेप्टो अकाउंट को संचालित करने वाले उपयोग की शर्तों के अधीन भी है।
- आप सहमत हैं और समझते हैं कि गिफ्ट कार्ड आरबीआई के दिशानिर्देशों के तहत नियमों के अधीन एक प्री – पेड भुगतान साधन हैं।
- जारीकर्ता/जेप्टो को गिफ़्ट कार्ड के खरीदार/रिडीम करने वाले के केवाईसी विवरण और/या गिफ्ट कार्ड की खरीद और/या उसके उपयोग से किये गये लेनदेन से संबंधित जानकारी आरबीआई या ऐसे वैधानिक अधिकारियों के साथ कोई अन्य जानकारी साझा करनी पड़ सकती है।
- जेप्टो/पाइन लैब्स इस तरह की किसी भी जानकारी के लिए गिफ्ट कार्ड के खरीदार/रिडीमर से संपर्क कर सकते हैं।
- यदि आरबीआई के दिशानिर्देशों के अनुसार लाभार्थी/अपने ग्राहक (” केवाईसी “) का विवरण गलत/अपर्याप्त पाया जाता है, तो जारीकर्ता जारी किए गए गिफ्ट कार्ड को ब्लॉक/रद्द करने का अधिकार रखता है।
- यदि ऑर्डर की कीमत गिफ्ट कार्ड राशि से अधिक है, तो शेष राशि का भुगतान क्रेडिट कार्ड/डेबिट कार्ड/इंटरनेट बैंकिंग/यूपीआई या अन्य मान्य भुगतान विकल्पों द्वारा करना होगा।
- यदि ऑर्डर का मूल्य गिफ़्ट कार्ड की राशि से कम है, तो बकाया राशि (ऑर्डर के मूल्य में कटौती के बाद) का उपयोग बाद के लेन – देन के लिए किया जा सकता है, जो गिफ़्ट कार्ड की वैधता के अधीन है
- प्रत्येक गिफ्ट कार्ड का मूल्य 10000 रुपये (केवल दस हजार रुपये) से अधिक नहीं होगा और प्रति उपयोगकर्ता ऐसे सभी गिफ्ट कार्ड का कुल मूल्य 500000 रुपये (केवल पाँच लाख रुपये) से अधिक नहीं होगा। इन सीमाओं से अधिक की खरीदारी की अनुमति नहीं दी जाएगी और स्वतः रद्द हो जाएगी।
- यदि इस समझौते के किसी भी शब्द को अमान्य, गलत या किसी भी कारण से लागू करने योग्य नहीं माना जाता है, तो इस तरह के शब्द को अलग करने योग्य माना जाएगा और इस समझौते की किसी भी शेष शर्तों की वैधता और प्रवर्तनीयता को प्रभावित नहीं करेगा।
- ग्राहक सेवा के लिए, कृपया संपर्क करें या support@zeptonow.com पर जाएँ।
- गिफ्ट कार्ड के प्रत्येक धारक को गिफ्ट कार्ड के मोचन की पूर्व – आवश्यकता के रूप में अपने जेप्टो उपयोगकर्ता खाते में गिफ्ट कार्ड जोड़ना होगा। यह ऐसे धारक को जेप्टो प्लैटफ़ॉर्म पर उत्पादों और सेवाओं के मुकाबले मूल्य को रिडीम करने का अधिकार देगा। जेप्टो केवल उन उपयोगकर्ताओं के गिफ्ट कार्ड्स को ब्लॉक करने के अनुरोधों का सम्मान और विचार करेगा जिन्होंने उपरोक्त शर्तों के अनुसार पंजीकरण किया है कृपया विवाद समाधान, अनधिकृत लेनदेन और देयता संबंधी पहलुओं के लिए htps://www.qwikcilver.com/grievance-policy/ पर ग्राहक शिकायत नीति देखें
- यह अनुबंध विशेष रूप से भारत के कानूनों के अनुसार नियंत्रित और समझा जाएगा, जिसमें कानूनों के टकराव पर इसके नियम शामिल नहीं होंगे। कानून द्वारा अनुमत सीमा तक, किसी भी तरह से उत्पन्न होने वाला कोई भी दावा, विवाद या तकरार (” दावा “): i) यह समझौता; ii) गिफ्ट कार्ड; iii) गिफ्ट कार्ड का आपका अधिग्रहण; iv) जेप्टो ऐप के भीतर उपयोग के लिए गिफ्ट कार्ड का आपका मोचन, या उपयोग का प्रयास; v) गिफ्ट कार्ड पर उपलब्ध धन की राशि; या vi) गिफ्ट कार्ड से संबंधित विज्ञापन, प्रचार या मौखिक या लिखित बयान; कोई फर्क नहीं पड़ता कि कैसे वर्णित, निवेदन या स्टाइल किया गया है, भारत के कानूनों के अधीन होगा और बैंगलोर की अदालतों का विशेष अधिकार क्षेत्र होगा।
- यह शासी कानून और अधिकार क्षेत्र का प्रावधान बना रहेगा: i) इस समझौते की समाप्ति; ii) किसी भी पार्टी का दिवालियापन; या iii) गिफ़्ट कार्ड का कोई भी स्थानांतरण, बिक्री या असाइनमेंट, या गिफ़्ट कार्ड पर बकाया कोई भी राशि, किसी अन्य व्यक्ति या इकाई को। यदि इस प्रावधान का कोई भी हिस्सा अमान्य या अप्रवर्तनीय माना जाता है, तो शेष भाग लागू रहेंगे।
ಜೆಪ್ಟೋ ಗಿಫ್ಟ್ ಕಾರ್ಡ್ ನಿಯಮಗಳು ಮತ್ತು ಷರತ್ತುಗಳು
ಈ ಗಿಫ್ಟ್ ಕಾರ್ಡ್, ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ ಮತ್ತು “ಜೆಪ್ಟೋ ಗಿಫ್ಟ್ ಕಾರ್ಡ್” ಹೆಸರಿನಲ್ಲಿ ನೀಡಲಾಗಿದ್ದು ಇದನ್ನು ಜೆಪ್ಟೋ ನಲ್ಲಿ ಬಳಸಬಹುದಾಗಿದೆ. ಈ ಗಿಫ್ಟ್ ಕಾರ್ಡ್ ಒಪ್ಪಂದವು (“ಒಪ್ಪಂದ”) ಗಿಫ್ಟ್ ಕಾರ್ಡ್ (“ಗಿಫ್ಟ್ ಕಾರ್ಡ್”) ಖರೀದಿದಾರ ಮತ್ತು/ಅಥವಾ ರಿಡೀಮರ್ (“ನೀವು”) ಮತ್ತು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ (“ಪೈನ್ ಲ್ಯಾಬ್ಸ್” ಅಥವಾ “ವಿತರಕರು”) ನಡುವೆ ಮಾಡಿಕೊಳ್ಳುವ ಒಂದು ಒಪ್ಪಂದವಾಗಿದೆ. ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಭಾರತದ ಕಾನೂನುಗಳ ಅಡಿಯಲ್ಲಿ ಸಂಘಟಿತವಾದ ಒಂದು ಖಾಸಗಿ ಲಿಮಿಟೆಡ್ ಕಂಪನಿಯಾಗಿದೆ ಮತ್ತು ಅಂತಹ ಗಿಫ್ಟ್ ಕಾರ್ಡ್ಗಳನ್ನು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (“ಆರ್ಬಿಐ“) ಮೂಲಕ ಅಧಿಕಾರ ಹೊಂದಿದೆ.
- ಗಿಫ್ಟ್ ಕಾರ್ಡ್ ಅನ್ನು ಖರೀದಿಸುವ ಮತ್ತು/ಅಥವಾ ರಿಡೀಮ್ ಮಾಡುವ ಮೂಲಕ, ನೀವು ಈ ಕೆಳಗಿನ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುತ್ತೀರಿ:
- ಗಿಫ್ಟ್ ಕಾರ್ಡ್ ಅನ್ನು ಬಳಸಿಕೊಳ್ಳಲು ನೀವು ಸಕ್ರಿಯ ಮತ್ತು ಮಾನ್ಯವಾದ ಜೆಪ್ಟೋ ಖಾತೆಯನ್ನು ಹೊಂದಿರಬೇಕು. ಭಾರತದಲ್ಲಿನ ಬ್ಯಾಂಕ್ಗಳು ಒದಗಿಸಿದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಪಾವತಿ ವಿಧಾನಗಳನ್ನು ಬಳಸಿಕೊಂಡು ಮಾತ್ರ ಅಧಿಕೃತ ವಿತರಕರಿಂದ ಗಿಫ್ಟ್ ಕಾರ್ಡ್ಗಳನ್ನು ಆನ್ಲೈನ್ನಲ್ಲಿ ಖರೀದಿಸಬಹುದು.
- ನೀವು ಜೆಪ್ಟೋ ಜೊತೆಗೆ ಮಾನ್ಯವಾದ ಹೆಸರು, ಉಪನಾಮ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಿದರೆ/ಅಪ್ಡೇಟ್ ಮಾಡಿದರೆ ಮಾತ್ರ ನೀವು ಗಿಫ್ಟ್ ಕಾರ್ಡ್ ಅನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
- ಗಿಫ್ಟ್ ಕಾರ್ಡ್ ಅನ್ನು ಭಾರತದ ಹೊರಗೆ ಬಳಸಲಾಗುವುದಿಲ್ಲ ಮತ್ತು ಸಕ್ರಿಯಗೊಳಿಸಿದ ದಿನಾಂಕದಿಂದ 12 ತಿಂಗಳ ಅವಧಿಯವರೆಗೆ ಮಾನ್ಯವಾಗಿರುತ್ತದೆ. ಕಾರ್ಡ್ದಾರರು ಅವಧಿ ಮೀರಿದ ಗಿಫ್ಟ್ ಕಾರ್ಡ್ನ ಮರುಮೌಲ್ಯಮಾಪನಕ್ಕಾಗಿ ವಿನಂತಿಸಬಹುದು. ಅಂತಹ ವಿನಂತಿಯನ್ನು ಸ್ವೀಕರಿಸಿದ ನಂತರ ಗಿಫ್ಟ್ ಕಾರ್ಡ್ ಅನ್ನು ಸರಿಯಾಗಿ ಪರಿಶೀಲಿಸಿ ಮರುಮೌಲ್ಯೀಕರಿಸಬಹುದು ಮತ್ತು ಅದು ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರಬಹುದು.
- ಗಿಫ್ಟ್ ಕಾರ್ಡ್ಗಳನ್ನು ಆನ್ಲೈನ್ನಲ್ಲಿ zeptonow.com ಮತ್ತು Zeptomobile ಅಪ್ಲಿಕೇಶನ್ (“ZeptoPlatform” ಎಂದು ಕರೆಯಲ್ಪಡುವ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್) ನಲ್ಲಿ ಬಳಸಿಕೊಳ್ಳಬಹುದು.
- ಜೆಪ್ಟೋ ಪ್ಲಾಟ್ಫಾರ್ಮ್ನಲ್ಲಿ ಗಿಫ್ಟ್ ಕಾರ್ಡ್ ಅನ್ನು ಬಳಸಿಕೊಳ್ಳಲು ದಯವಿಟ್ಟು ಈ ಹಂತಗಳನ್ನು ಅನುಸರಿಸಿ.
- ಜೆಪ್ಟೋ ಪ್ಲಾಟ್ಫಾರ್ಮ್ಗೆ ಲಾಗಿನ್ ಮಾಡಿ
- ಮೈ ಪ್ರೊಫೈಲ್ / ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ
- ಜೆಪ್ಟೋ ಕ್ಯಾಶ್ ಮತ್ತು ಗಿಫ್ಟ್ ಕಾರ್ಡ್ಗೆ ಹೋಗಿ
- ಗಿಫ್ಟ್ ಕಾರ್ಡ್ ಅನ್ನು ಸೇರಿಸಲು “ಕಾರ್ಡ್ ಸೇರಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- 16 ಅಂಕೆಗಳ ಕಾರ್ಡ್ ಸಂಖ್ಯೆ ಮತ್ತು 6 ಅಂಕಿಗಳ ಪಿನ್ ಅನ್ನು ನಮೂದಿಸಿ ಮತ್ತು ಸಲ್ಲಿಸಿ
- ಬ್ಯಾಲೆನ್ಸ್ ಎಷ್ಟಿದೆಯೆಂದು ತಿಳಿದುಕೊಳ್ಳಲು, ದಯವಿಟ್ಟು ನಿಮ್ಮ ಅಪ್ಲಿಕೇಶನ್ನಲ್ಲಿ ಪಾವತಿಗಳ ವಿಭಾಗಕ್ಕೆ ಭೇಟಿ ನೀಡಿ.
- ಗಿಫ್ಟ್ ಕಾರ್ಡ್ ಅನ್ನು ಬಳಸಿಕೊಳ್ಳಲು ಅಥವಾ ಖರ್ಚು ಮಾಡಲು ಮಿತಿಗಳು ಅನ್ವಯಿಸಬಹುದು. ನಿಮ್ಮ ಜೆಪ್ಟೋ ಖಾತೆಯಲ್ಲಿ ನೀವು ಇತರ ಪಾವತಿ ವಿಧಾನಗಳನ್ನು ಹೊಂದಿದ್ದರೆ, ಗಿಫ್ಟ್ ಕಾರ್ಡ್ನಿಂದ ಮೌಲ್ಯವನ್ನು ನಿಮ್ಮ ಡೀಫಾಲ್ಟ್ ಪಾವತಿ ವಿಧಾನವಾಗಿ ಹೊಂದಿಸಬಹುದು. ನೀವು ಇನ್ನೊಂದು ಪಾವತಿ ವಿಧಾನವನ್ನು ಬಳಸಲು ಬಯಸಿದರೆ, ಜೆಪ್ಟೋ ಅಪ್ಲಿಕೇಶನ್ನಲ್ಲಿ ಪಾವತಿ ವಿಭಾಗಕ್ಕೆ ಹೋಗಿ ಮತ್ತು ಸೇವೆಯನ್ನು ಒದಗಿಸುವ ಮೊದಲು ಪಾವತಿ ವಿಧಾನವನ್ನು ಆಯ್ಕೆಮಾಡಿ.
- ಗಿಫ್ಟ್ ಕಾರ್ಡ್ ಅನ್ನು ಖರೀದಿಸಿದ ನಂತರ ಹೆಚ್ಚುವರಿ ಹಣದೊಂದಿಗೆ ಮರುಲೋಡ್ ಮಾಡಲಾಗುವುದಿಲ್ಲ. ಒಮ್ಮೆ ಖರೀದಿಸಿದ ನಂತರ, ಗಿಫ್ಟ್ ಕಾರ್ಡ್ ಅನ್ನು ಖರೀದಿದಾರರು ರದ್ದುಗೊಳಿಸಲಾಗುವುದಿಲ್ಲ ಅಥವಾ ಕಾನೂನಿನ ಪ್ರಕಾರ ಅಗತ್ಯವಿರುವುದನ್ನು ಹೊರತುಪಡಿಸಿ, ಗಿಫ್ಟ್ ಕಾರ್ಡ್ ಅನ್ನು ಮರುಪಾವತಿಸಲಾಗುವುದಿಲ್ಲ, ವರ್ಗಾಯಿಸಲಾಗುವುದಿಲ್ಲ ಅಥವಾ ಹಿಂತಿರುಗಿಸಲು ಆಗುವುದಿಲ್ಲ ಅಥವಾ ನಗದು ಅಥವಾ ಕ್ರೆಡಿಟ್ಗಾಗಿ ರಿಡೀಮ್ ಮಾಡಲಾಗುವುದಿಲ್ಲ.
- ಗಿಫ್ಟ್ ಕಾರ್ಡ್ಗಳನ್ನು ಮರುಮಾರಾಟ ಮಾಡಲಾಗುವುದಿಲ್ಲ.
- ಯಾವುದೇ ರದ್ದುಗೊಳಿಸುವಿಕೆಗಳು ಜೆಪ್ಟೋ /ಪೈನ್ ಲ್ಯಾಬ್ಸ್ ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತವೆ. ನೀವು ಗಿಫ್ಟ್ ಕಾರ್ಡ್ ನಿಂದ ಇತರ ಗಿಫ್ಟ್ ಕಾರ್ಡ್ಗಳನ್ನು ಖರೀದಿಸಲು ಸಾಧ್ಯವಿಲ್ಲ ಅಥವಾ ಕ್ರೆಡಿಟ್ ಖಾತೆಯಲ್ಲಿ ಪಾವತಿ ಮಾಡಲು ಗಿಫ್ಟ್ ಕಾರ್ಡ್ ಅನ್ನು ನೀವು ಬಳಸಲಾಗುವುದಿಲ್ಲ.
- ಗಿಫ್ಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಬೇರೆ ಯಾವುದೇ ಪಾವತಿ ಸಾಧನಕ್ಕೆ ವರ್ಗಾಯಿಸಲಾಗುವುದಿಲ್ಲ. ಗಿಫ್ಟ್ ಕಾರ್ಡ್ ನ ಮೌಲ್ಯದಿಂದ ಮಾಡಿದ ಖರೀದಿಗಳನ್ನು ಕಾನೂನಿನ ಪ್ರಕಾರ ಅವಶ್ಯಕವಾಗಿರುವುದನ್ನು ಹೊರತುಪಡಿಸಿ, ಮರುಪಾವತಿಸಲಾಗುವುದಿಲ್ಲ.
- ಗಿಫ್ಟ್ ಕಾರ್ಡ್ಗಳನ್ನು ಬಳಸಿಕೊಂಡು ಖರೀದಿಸಿದ ಉತ್ಪನ್ನಗಳಿಗೆ ಕಾರ್ಡ್ ನ ವಿತರಕರು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅದರ ಯಾವುದೇ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಲಾಗುತ್ತದೆ.
- ಗಿಫ್ಟ್ ಕಾರ್ಡ್ನ ಸುರಕ್ಷತೆ ಮತ್ತು ಭದ್ರತೆಗೆ ನೀವು ಮಾತ್ರ ಜವಾಬ್ದಾರರಾಗಿರುತ್ತೀರಿ. ಗಿಫ್ಟ್ ಕಾರ್ಡ್ ಕಳೆದುಹೋದರೆ, ಕಳವಾದರೆ ಅಥವಾ ಅನುಮತಿಯಿಲ್ಲದೆ ಬಳಸಿದರೆ ಅಂತಹ ಯಾವುದೇ ಲೋಪ ಅಥವಾ ನ್ಯೂನತೆಗಳಿಗೆ ಕಾರ್ಡ್ ನ ವಿತರಕರು / ಜೆಪ್ಟೋ ಜವಾಬ್ದಾರರಾಗಿರುವುದಿಲ್ಲ.
- ಗಿಫ್ಟ್ ಕಾರ್ಡ್ ಅನ್ನು ನಿಮಗೆ ಕಳುಹಿಸಿದ ಮೇಲೆ, ಗಿಫ್ಟ್ ಕಾರ್ಡ್ ಪಿನ್ ಅಥವಾ ಗಿಫ್ಟ್ ಕಾರ್ಡ್ ಸಂಖ್ಯೆಯನ್ನು ಗೌಪ್ಯವಾಗಿ ರಕ್ಷಿಸಲು ನೀವು ಬದ್ಧರಾಗಿರುತ್ತೀರಿ. ಗಿಫ್ಟ್ ಕಾರ್ಡ್ ಕಾರ್ಯನಿರ್ವಹಿಸದ ಸಂದರ್ಭದಲ್ಲಿ, ನಿಮಗೆ ದೊರಕುವ ಏಕೈಕ ಪರಿಹಾರವೆಂದರೆ ಅಂತಹ ಗಿಫ್ಟ್ ಕಾರ್ಡ್ ಅನ್ನು ಬದಲಿಸುವುದು (ಮತ್ತು ಇದು ಪೈನ್ ಲ್ಯಾಬ್ಸ್ / ಜೆಪ್ಟೋದ ಏಕೈಕ ಸಂಭಾವ್ಯ ಹೊಣೆಗಾರಿಕೆಯಾಗಿದೆ).
- ಗಿಫ್ಟ್ ಕಾರ್ಡ್ ಅನ್ನು ವಂಚನೆಯಿಂದ, ಕಾನೂನುಬಾಹಿರವಾಗಿ ಪಡೆದುಕೊಳ್ಳಲಾಗಿದೆ ಅಥವಾ ಈ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ವಿತರಕರು / ಜೆಪ್ಟೋ ಸಂದೇಹಿಸಿದರೆ ಗಿಫ್ಟ್ ಕಾರ್ಡ್ ಅನ್ನು ರದ್ದುಗೊಳಿಸುವ ಹಕ್ಕನ್ನು ವಿತರಕರು ಕಾಯ್ದಿರಿಸಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಹಣವನ್ನು ಸ್ವೀಕರಿಸಿದ ಅದೇ ಮೂಲಕ್ಕೆ ಹಣವನ್ನು ಹಿಂತಿರುಗಿಸಲಾಗುತ್ತದೆ.
- ವಿತರಕರು / ಜೆಪ್ಟೋ ಈ ಒಪ್ಪಂದದ ಯಾವುದೇ ನಿಯಮಗಳು ಮತ್ತು ಷರತ್ತುಗಳನ್ನು ಯಾವುದೇ ಸಮಯದಲ್ಲಿ ಮಾರ್ಪಡಿಸಬಹುದು.
- ಗಿಫ್ಟ್ ಕಾರ್ಡ್ ಅನ್ನು ಬಳಸಿಕೊಳ್ಳುವುದು ನಿಮ್ಮ ಜೆಪ್ಟೋ ಖಾತೆಯನ್ನು ನಿಯಂತ್ರಿಸುವ ಬಳಕೆಯ ನಿಯಮಗಳಿಗೆ ಒಳಪಟ್ಟಿರುತ್ತದೆ.
- ಗಿಫ್ಟ್ ಕಾರ್ಡ್ಗಳು ಆರ್ಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಆರ್ಬಿಐ ನಿಯಮಗಳಿಗೆ ಒಳಪಟ್ಟಿರುವ ಪೂರ್ವ-ಪಾವತಿಸಿದ ಪಾವತಿ ಸಾಧನವಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ.
- ಗಿಫ್ಟ್ ಕಾರ್ಡ್ನ ಖರೀದಿದಾರ/ರಿಡೀಮರ್ನ KYC ವಿವರಗಳು ಮತ್ತು/ಅಥವಾ ಗಿಫ್ಟ್ ಕಾರ್ಡ್ಗಳ ಖರೀದಿ ಮತ್ತು/ಅಥವಾ ಗಿಫ್ಟ್ ಕಾರ್ಡ್ ಬಳಸಿ ಕೈಗೊಂಡ ವಹಿವಾಟಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು RBI ಅಥವಾ ಅಂತಹ ಶಾಸನಬದ್ಧ ಅಧಿಕಾರಿಗಳೊಂದಿಗೆ ವಿತರಕರು/ಜೆಪ್ಟೋ ಹಂಚಿಕೊಳ್ಳಬೇಕಾಗಿ ಬರಬಹುದು.
- ಅಂತಹ ಯಾವುದೇ ಮಾಹಿತಿಗಾಗಿ ಜೆಪ್ಟೋ /ಪೈನ್ ಲ್ಯಾಬ್ಸ್ ಗಿಫ್ಟ್ ಕಾರ್ಡ್ನ ಖರೀದಿದಾರ/ರಿಡೀಮರ್ ಅನ್ನು ಸಂಪರ್ಕಿಸಬಹುದು.
- RBI ಮಾರ್ಗಸೂಚಿಗಳ ಪ್ರಕಾರ ಫಲಾನುಭವಿ/ ಗ್ರಾಹಕರ ಕುರಿತ ವಿವರಗಳು(“KYC”) ತಪ್ಪಾಗಿದೆ/ಸಾಕಷ್ಟಿಲ್ಲವೆಂದು ಕಂಡುಬಂದಲ್ಲಿ, ನೀಡಿದ ಗಿಫ್ಟ್ ಕಾರ್ಡ್ ಅನ್ನು ನಿರ್ಬಂಧಿಸುವ/ರದ್ದು ಮಾಡುವ ಹಕ್ಕನ್ನು ವಿತರಕರು ಹೊಂದಿರುತ್ತಾರೆ.
- ಆರ್ಡರ್ ಮೌಲ್ಯವು ಗಿಫ್ಟ್ ಕಾರ್ಡ್ ನ ಮೊತ್ತವನ್ನು ಮೀರಿದರೆ, ಬಾಕಿ ಹಣವನ್ನು ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್/UPI ಅಥವಾ ಇತರ ಮಾನ್ಯ ಪಾವತಿ ಆಯ್ಕೆಗಳ ಮೂಲಕ ಪಾವತಿಸಬೇಕು.
- ಆರ್ಡರ್ ಮೌಲ್ಯವು ಗಿಫ್ಟ್ ಕಾರ್ಡ್ನ ಮೊತ್ತಕ್ಕಿಂತ ಕಡಿಮೆಯಿದ್ದರೆ, ಬಾಕಿ ಉಳಿದಿರುವ ಮೊತ್ತವನ್ನು (ಆರ್ಡರ್ ಮೌಲ್ಯದ ಕಡಿತದ ನಂತರ) ಗಿಫ್ಟ್ ಕಾರ್ಡ್ನ ಸಿಂಧುತ್ವಕ್ಕೆ ಒಳಪಟ್ಟು ನಂತರದ ವಹಿವಾಟುಗಳಿಗೆ ಬಳಸಬಹುದು
- ಪ್ರತಿ ಗಿಫ್ಟ್ ಕಾರ್ಡ್ನ ಮೌಲ್ಯವು ರೂ. 10000 (ಹತ್ತು ಸಾವಿರ ರೂಪಾಯಿಗಳು ಮಾತ್ರ) ಮೀರಬಾರದು ಮತ್ತು ಪ್ರತಿ ಬಳಕೆದಾರರಿಗೆ ಅಂತಹ ಎಲ್ಲಾ ಗಿಫ್ಟ್ ಕಾರ್ಡ್ಗಳ ಒಟ್ಟು ಮೌಲ್ಯವು ರೂ. 500000 (ಐದು ಲಕ್ಷ ರೂಪಾಯಿಗಳು ಮಾತ್ರ) ಮೀರಬಾರದು. ಈ ಮಿತಿಗಳನ್ನು ಮೀರಿದ ಖರೀದಿಗಳನ್ನು ಅನುಮತಿಸಲಾಗುವುದಿಲ್ಲ ಮತ್ತು ವಹಿವಾಟನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ.
- ಈ ಒಪ್ಪಂದದ ಯಾವುದೇ ಷರತ್ತು ಅಮಾನ್ಯವಾಗಿದೆ, ಅನೂರ್ಜಿತವಾಗಿದೆ ಅಥವಾ ಯಾವುದೇ ಕಾರಣಕ್ಕಾಗಿ ಜಾರಿಗೊಳಿಸಲಾಗುವುದಿಲ್ಲ ಎಂದು ಪರಿಗಣಿಸಿದರೆ, ಅಂತಹ ಷರತ್ತನ್ನು ತ್ಯಜಿಸಲಾಗಿದೆಯೆಂದು ಪರಿಗಣಿಸಲಾಗುತ್ತದೆ ಮತ್ತು ಅದು ಈ ಒಪ್ಪಂದದ ಯಾವುದೇ ಉಳಿದ ನಿಯಮಗಳ ಸಿಂಧುತ್ವ ಮತ್ತು ಜಾರಿಗೊಳಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ.
- ಗ್ರಾಹಕ ಸೇವೆಗಾಗಿ, ದಯವಿಟ್ಟು ಸಂಪರ್ಕಿಸಿ ಅಥವಾ support@zeptonow.com ಗೆ ಭೇಟಿ ನೀಡಿ.
- ಗಿಫ್ಟ್ ಕಾರ್ಡ್ಗಳನ್ನು ಬಳಸಿಕೊಳ್ಳಬೇಕಾದರೆ ಅದಕ್ಕೂ ಮೊದಲು ಗಿಫ್ಟ್ ಕಾರ್ಡ್ಗಳನ್ನು ಹೊಂದಿರುವ ಪ್ರತಿಯೊಬ್ಬರು ಗಿಫ್ಟ್ ಕಾರ್ಡ್ ಅನ್ನು ತಮ್ಮ ಜೆಪ್ಟೋ ಬಳಕೆದಾರ ಖಾತೆಗೆ ಸೇರಿಸಬೇಕಾಗುತ್ತದೆ. ಜೆಪ್ಟೋ ಫ್ಲಾಟ್ಫಾರ್ಮ್ ನಲ್ಲಿ ಸರಕುಗಳು ಮತ್ತು ಸೇವೆಗಳಿಗೆ ತಕ್ಕ ಮೌಲ್ಯವನ್ನು ಬಳಸಿಕೊಳ್ಳಲು ಇದು ಅಂತಹ ಹೋಲ್ಡರ್ಗೆ ಅರ್ಹತೆಯನ್ನು ನೀಡುತ್ತದೆ. ಮೇಲಿನ ನಿಯಮಗಳಿಗೆ ಅನುಸಾರವಾಗಿ ನೋಂದಾಯಿಸಿದ ಬಳಕೆದಾರರಿಂದ ಮಾತ್ರ ಗಿಫ್ಟ್ ಕಾರ್ಡ್ಗಳನ್ನು ನಿರ್ಬಂಧಿಸುವ ವಿನಂತಿಗಳನ್ನು ಜೆಪ್ಟೋ ಮಾನ್ಯ ಮಾಡುತ್ತದೆ ಮತ್ತು ಪರಿಗಣಿಸುತ್ತದೆ. ವಿವಾದ ಪರಿಹಾರ, ಅನಧಿಕೃತ ವಹಿವಾಟುಗಳು ಮತ್ತು ಹೊಣೆಗಾರಿಕೆ ಸಂಬಂಧಿತ ಅಂಶಗಳಿಗಾಗಿ ದಯವಿಟ್ಟು ಗ್ರಾಹಕರ ಕುಂದುಕೊರತೆ ನೀತಿಯನ್ನು htps://www.qwikcilver.com/grievance-policy/ ನಲ್ಲಿ ನೋಡಿ.
- ಈ ಒಪ್ಪಂದವು ಕಾನೂನುಗಳ ನಡುವಿನ ಸಂಘರ್ಷಗಳ ಕುರಿತಂತೆ ಇರುವ ನಿಯಮಗಳನ್ನು ಹೊರತುಪಡಿಸಿ, ಭಾರತದ ಕಾನೂನುಗಳಿಗೆ ಅನುಸಾರವಾಗಿ ನಿಯಂತ್ರಿಸಲ್ಪಡುತ್ತದೆ ಮತ್ತು ಅರ್ಥೈಸಲ್ಪಡುತ್ತದೆ. ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ: i) ಈ ಒಪ್ಪಂದ; ii) ಗಿಫ್ಟ್ ಕಾರ್ಡ್; iii) ಗಿಫ್ಟ್ ಕಾರ್ಡ್ ನ ಸ್ವೀಕೃತಿ; iv) ಜೆಪ್ಟೋ ಅಪ್ಲಿಕೇಶನ್ನಲ್ಲಿ ಬಳಕೆಗಾಗಿ ಅಥವಾ ಬಳಸಲು ಪ್ರಯತ್ನಿಸುವುದಕ್ಕಾಗಿ ಗಿಫ್ಟ್ ಕಾರ್ಡ್ ಅನ್ನು ಉಪಯೋಗಿಸಿಕೊಂಡಿರುವುದು; v) ಗಿಫ್ಟ್ ಕಾರ್ಡ್ನಲ್ಲಿ ಲಭ್ಯವಿರುವ ಹಣದ ಮೊತ್ತ; ಅಥವಾ vi) ಗಿಫ್ಟ್ ಕಾರ್ಡ್ಗೆ ಸಂಬಂಧಿಸಿದ ಜಾಹೀರಾತುಗಳು, ಪ್ರಚಾರಗಳು ಅಥವಾ ಮೌಖಿಕ ಅಥವಾ ಲಿಖಿತ ಹೇಳಿಕೆಗಳು, ಮುಂತಾದುವುಗಳಿಂದ ಉದ್ಭವಿಸುವ ಅಥವಾ ಇವುಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿದ ಯಾವುದೇ ಕ್ಲೈಮ್, ವ್ಯಾಜ್ಯ ಅಥವಾ ವಾದವಿವಾದ (“ಹಕ್ಕು”) ಎಷ್ಟೇ ವಿವರಿಸಿದರೂ, ಮನವಿ ಮಾಡಿದರೂ ಅಥವಾ ಯಾವುದೇ ರೀತಿಯಲ್ಲಿ ಮಂಡಿಸಿದ್ದರೂ, ಅದು ಭಾರತದ ಕಾನೂನುಗಳಿಗೆ ಮತ್ತು ಬೆಂಗಳೂರಿನ ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿಗೆ ಒಳಪಟ್ಟಿರುತ್ತದೆ.
- ಈ ಆಡಳಿತ ಕಾನೂನು ಮತ್ತು ನ್ಯಾಯವ್ಯಾಪ್ತಿಯ ನಿಬಂಧನೆಯು ಇವುಗಳ ನಂತರವೂ ಜಾರಿಯಲ್ಲಿರುತ್ತದೆ: i) ಈ ಒಪ್ಪಂದದ ಮುಕ್ತಾಯ; ii) ಯಾವುದೇ ಪಕ್ಷದ ದಿವಾಳಿತನ; ಅಥವಾ iii) ಗಿಫ್ಟ್ ಕಾರ್ಡ್ನ ಯಾವುದೇ ವರ್ಗಾವಣೆ, ಮಾರಾಟ ಅಥವಾ ನಿಯೋಜನೆ, ಅಥವಾ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಗಿಫ್ಟ್ ಕಾರ್ಡ್ನಲ್ಲಿ ಬಾಕಿ ಇರುವ ಯಾವುದೇ ಮೊತ್ತಗಳು. ಈ ನಿಬಂಧನೆಯ ಯಾವುದೇ ಭಾಗವನ್ನು ಅಮಾನ್ಯ ಅಥವಾ ಜಾರಿಗೊಳಿಸಲಾಗದು ಎಂದು ಪರಿಗಣಿಸಿದರೆ, ನಿಬಂಧನೆಯ ಉಳಿದ ಭಾಗಗಳು ಜಾರಿಯಲ್ಲಿರುತ್ತವೆ.