ITC Hotels Gift Card Terms and Conditions
View your Gift Card transaction statement here- ITC Hotels Gift Card is issued by Pine Labs Private Limited.
- To register and activate your ITC Hotels Gift Card, please send a SMS from your mobile phone as follows: ACT<space>16-Digit Card Number<space>6 Digit Pin<space>FirstName<space>LastName to 99639 00600. The sending of the said message to the designated mobile number and receipt of due acknowledgement thereto, shall constitute registration of the User. Customer can also, register by logging in to the self-serve application https://bit.ly/3LKH5pi
- Requests for blocking of Gift Cards only from users who have registered in accordance with the terms of Gift Card mentioned below shall be considered.
- The Gift Card may be redeemed at participating Hotels by providing the 16-digit card number and the OTP at the time of redemption. The Gift Card must be activated to avail redemption
- Gift Card may be used only at participating ITC’s Hotels Group in India.
- All Gift Cards issued shall have a validity period of 1 (one) year from the date of issuance of cards.
- Cash-out or funds transfer shall not be permitted for this Gift Card. However, the funds may be transferred ‘back to source account’ (account from where Gift Card was loaded) after receiving consent of the Gift Card holder.
- This Gift Card is cash equivalent. Pine Labs, ITC or their affiliates are not responsible if this Gift Card is lost, stolen or used without permission.
- In case the customer approaches Pine Labs for refund of any amount, at any time after the expiry date of the Gift Card, then the same shall be paid to the customer in their bank.
- Reloading is not applicable in case of this Gift Card.
- Any dispute shall be referred to Pine Labs and the decision of Pine Labs shall be final.
- Subject to the foregoing, these terms and conditions shall be subject to the jurisdiction of courts at Gurugram, India.
- Pine Labs & ITC reserve the entitlement to amend these terms and conditions from time to time. Any change in these terms and conditions can be viewed on the website https://itchotels.woohoo.in/.
- No fees or charges apply to Gift Cards.
- The cardholder may request for the revalidation of the expired gift card. Upon receipt of such request the gift card may be revalidated after due verification and maybe subject to additional terms and conditions.lease refer the Customer Grievance policy for dispute resolution, unauthorized transactions and liability related aspects at https://www.Pine Labs.com/grievance-policy/
- The card is valid for spends towards stays (room and incidental charges), food & beverages, home deliveries and takeaways, spa services (for resident guests only), Fabelle boutiques, Sleeep Boutique and applicable taxes at any of the participating hotels.
- The card is not valid for spends towards settling banquet charges, paid-outs like car transfers, spends at retail or any third-party service establishment at participating hotels, or any expenses of personal nature for which a pay-out is raised such as buying medicines, repairs of personal items etc.
- The cards cannot be used to settle stays booked on/through
- Corporate rates
- Group rates
- Online Travel Agents (OTAs)
- Any discounted or contracted room rates
- The card shall not be valid for withdrawal of cash or currency exchange.
- Multiple transactions can be performed on gift card until the value of the card is exhausted.
- Should the purchase value exceed the card value, the differential amount of such purchase shall have to be paid at the point of sale either in cash or through an accepted credit or debit card, at the time of making such purchase. International Cards won’t be accepted for making payments.
- Club ITC Green Points shall not be awarded for transaction settled using Gift Cards. However, for transactions settled with a combination of Gift Card and any other eligible payment mode the Club ITC Green Points may be awarded for the differential amount being settled through the alternate payment mode.
- Handling refunds: Refunds in case of failed / returned / rejected / cancelled transactions shall be provided to the respective Gift Card within 14 working days, to the extent that payment was made initially by debit to the Gift Card. B. Refunds in case of failed / returned / rejected / cancelled transactions using any other payment instrument shall be credited back to the payment source.
- The Gift Card can be purchased for a minimum value of ₹1,000 and maximum value of ₹10,000 per transaction.
- The Gift Card will be delivered to the recipient’s email address as entered in the form on the same day unless the delivery is scheduled for a particular day.
- For any queries, balance check and date of expiry please visit https://itchotels.woohoo.in/CheckBalance and input the Card Number in the ‘Check Balance’ section.
- In case of theft, kindly report the same to Pine Labs Helpdesk@qwikcilver.com. Upon verification of the identity of the guest, the card shall be blocked and a fresh card shall be reissued. The card is a cash equivalent bearer card. Pine Labs, ITC and their affiliates shall not be responsible for lost or stolen cards and any misuse thereof. A reissued card shall have the balance validity of the original issued card, subject to any transactions that may have been made through the said Gift Card.
- Redemption of the card by its bearer shall be valid discharge of Pine Labs and ITC’s liabilities in respect of the card.
- The card is subject to applicable laws. The card holder shall comply with all applicable laws promulgated by any statutory/judicial/competent authority from time to time in this regard.
- By purchasing this gift voucher, you consent to sharing your PII (Name, Email ID, Telephone Number if available) with the issuer (PineLabs), as per the guidelines of PPI.
- For queries, email at service@itchotels.in or reach us at: The Direct Marketing Cell, ITC Limited-Hotels Division, ITC Green Centre, 10, Institutional Area, Sector 32, Gurgaon-122001.
आईटीसी होटल्स गिफ्ट कार्ड
अपना गिफ्ट कार्ड ट्रान्जैक्शन स्टेटमेंट यहाँ देखिए
- आईटीसी होटल्स गिफ़्ट कार्ड पाइन लैब्स प्राइवेट लिमिटेड द्वारा जारी किया जाता है।
- अपने आईटीसी होटल गिफ़्ट कार्ड को पंजीकृत और चालू करने के लिए, कृपया अपने मोबाइल फोन से 99639 00600 पर इस प्रकार एसएमएस भेजें: ACT<space>16 – अंक का कार्ड नंबर<space>6 अंक का पिन<space>पहला नाम<space>उपनाम। उपर्युक्त संदेश को निर्धारित मोबाइल नंबर पर भेजा जाना और उसकी पावती प्राप्त होना उपयोगकर्ता का पंजीकरण माना जायेगा। ग्राहक सेल्फ-सर्व एप्लिकेशन https://bit.ly/3LKH5pi पर लॉग इन करके भी पंजीकरण कर सकते हैं
- गिफ़्ट कार्ड के संबंध में नीचे दी गई शर्तों के अनुसार पंजीकरण करने वाले उपयोगकर्ताओं से प्राप्त गिफ्ट कार्ड को अवरुद्ध करने के अनुरोधों पर ही विचार किया जाएगा।
- गिफ़्ट कार्ड को रिडीम करने के समय 16 अंकों का कार्ड नंबर और ओटीपी देकर भागीदार होटलों में रिडीम किया जा सकता है। रिडीम किए जाने के लिए गिफ़्ट कार्ड ऐक्टिवेट होना चाहिए
- गिफ्ट कार्ड का उपयोग केवल आईटीसी के भारत के भागीदार होटल समूह में ही किया जा सकता है।
- जारी किए गए सभी गिफ्ट कार्ड की वैधता अवधि कार्ड जारी करने की तारीख से 1 (एक) वर्ष की होगी।
- इस गिफ़्ट कार्ड के लिए कैश – आउट या फ़ंड ट्रांसफ़र की अनुमति नहीं होगी। हालांकि, गिफ्ट कार्ड धारक की सहमति प्राप्त होने के बाद फंड को ‘बैक टू सोर्स अकाउंट’ (वह खाता जहां से गिफ्ट कार्ड लोड किया गया था) में स्थानांतरित किया जा सकता है।
- यह गिफ़्ट कार्ड नकद पैसे की तरह ही है। अगर यह गिफ़्ट कार्ड खो जाता है, चोरी हो जाता है या बिना अनुमति के इस्तेमाल कर लिया जाता है, तो पाइन लैब्स, आईटीसी या उनके सहयोगी ज़िम्मेदार नहीं होंगे।
- यदि ग्राहक गिफ्ट कार्ड की समाप्ति तिथि के बाद किसी भी समय किसी भी राशि के रिफंड के लिए पाइन लैब्स से संपर्क करता है, तो उसका भुगतान ग्राहक को उनके बैंक में किया जाएगा।
- इस गिफ़्ट कार्ड के मामले में रीलोडिंग लागू नहीं है।
- किसी भी विवाद को पाइन लैब्स को भेजा जाएगा और पाइन लैब्स का निर्णय अंतिम होगा।
- उपरोक्त बातों के अधीन, ये नियम और शर्तें गुरुग्राम, भारत की अदालतों के अधिकार क्षेत्र के अधीन होंगी।
- समय – समय पर इन नियमों और शर्तों में संशोधन करने का अधिकार पाइन लैब्स और आईटीसी के पास सुरक्षित है। इन नियमों और शर्तों में कोई भी बदलाव वेबसाइट https://itchotels.woohoo.in/ पर देखा जा सकता है।
- गिफ़्ट कार्ड पर कोई शुल्क या प्रभार लागू नहीं होता।
- कार्डधारक, समय सीमा समाप्त हो चुके ई-गिफ्ट कार्ड के पुनर्वैधांकन के लिए अनुरोध कर सकते हैं। ऐसा अनुरोध प्राप्त होने पर गिफ़्ट कार्ड को उचित सत्यापन के बाद और अतिरिक्त नियमों और शर्तों के अधीन फिर से मान्य किया जा सकता है। कृपया विवाद समाधान, अनधिकृत लेनदेन और देयता संबंधी पहलुओं के लिए https://www.Pine Labs.com/grievance-policy/ पर ग्राहक शिकायत नीति देखें
- यह कार्ड ठहरने की जगहों (कमरे और आकस्मिक शुल्क), भोजन और पेय पदार्थ, होम डिलीवरी और टेकअवे, स्पा सेवाओं (केवल निवासी मेहमानों के लिए), फेबेल बुटीक, स्लीप बुटीक से जुड़े खर्चों और भाग लेने वाले किसी भी होटल में लागू करों के लिए खर्च करने के लिए मान्य है।
- यह कार्ड बैंक्वेट चार्ज, पेड – आउट जैसे कि कार ट्रांसफ़र, रिटेल या भाग लेने वाले होटलों में किसी तीसरे पक्ष की सेवा प्रतिष्ठान पर खर्च, या व्यक्तिगत प्रकृति के किसी भी खर्च – जिसके लिए भुगतान किया जाता है जैसे कि दवाएं खरीदना, व्यक्तिगत वस्तुओं की मरम्मत आदि – के लिए खर्च करने के लिए मान्य नहीं है।
- इन कार्ड्स का उपयोग
- कॉर्पोरेट दरों
- सामूहिक दरों
- ऑनलाइन ट्रैवल एजेंट (ओटीए)
- किसी भी रियायती या अनुबंधित कमरे की दरों पर/के जरिए बुक किए गए स्टे के भुगतान के लिए नहीं किया जा सकता है
- यह कार्ड नकद निकासी या मुद्रा विनिमय के लिए मान्य नहीं होगा।
- गिफ़्ट कार्ड पर तब तक कई लेन – देन किए जा सकते हैं, जब तक कि कार्ड का मूल्य समाप्त नहीं हो जाता।
- यदि खरीद मूल्य कार्ड मूल्य से अधिक है, तो इस तरह की खरीद की अंतर राशि का भुगतान बिक्री के समय नकद या स्वीकृत क्रेडिट या डेबिट कार्ड के माध्यम से किया जाएगा। भुगतान करने के लिए अंतरराष्ट्रीय कार्ड स्वीकार नहीं किए जाएँगे।
- गिफ्ट कार्ड का उपयोग करके किए गए लेन – देन के लिए क्लब आईटीसी ग्रीन पॉइंट नहीं दिए जाएंगे। हालांकि, गिफ्ट कार्ड और किसी अन्य योग्य भुगतान माध्यम को साथ मिलाकर किए गए लेनदेन हेतु उतनी राशि के लिए क्लब आईटीसी ग्रीन पॉइंट्स अर्जित किया जा सकता है, जिस अंतर राशि का भुगतान वैकल्पिक भुगतान के माध्यम से किया गया है।
- रिफंड का प्रबंधन: A. विफल / लौटाए गए/अस्वीकृत / रद्द किए गए लेनदेन के मामले में रिफंड संबंधित गिफ्ट कार्ड को 14 कार्य दिवसों के भीतर प्रदान कर दिया जाएगा और यह गिफ़्ट कार्ड से कटौती की गई राशि पर लागू होगा। किसी अन्य भुगतान उपकरण का उपयोग करते हुए विफल / लौटाए गए/अस्वीकृत / रद्द किए गए लेनदेन के मामले में रिफंड को भुगतान स्रोत पर वापस जमा कर दिया जाएगा।
- गिफ्ट कार्ड को न्यूनतम ₹1,000 से लेकर अधिकतम ₹10,000 प्रति लेनदेन के मूल्य के लिए खरीदा जा सकता है।
- गिफ़्ट कार्ड प्राप्तकर्ता के ईमेल पते पर उसी दिन वितरित कर दिया जाएगा जो दिन फ़ॉर्म में दर्ज किया गया है; हालांकि डिलीवरी के लिए कोई विशेष दिन शेड्यूल किए जाने की स्थिति में इसे उस निर्धारित दिन को डिलीवर किया जाएगा।
- किसी भी सवाल, बैलेंस की जाँच और समय – सीमा खत्म होने की तारीख के लिए कृपया https://itchotels.woohoo.in/CheckBalance पर जाएँ और ‘बैलेंस की जाँच करें‘ सेक्शन में कार्ड नंबर डालें।
- चोरी के मामले में, कृपया Helpdesk@qwikcilver.com पर पाइन लैब्स को इसकी रिपोर्ट करें। अतिथि की पहचान की पुष्टि होने पर, कार्ड को ब्लॉक कर दिया जाएगा और एक नया कार्ड फिर से जारी किया जाएगा। यह कार्ड नकद राशि के समतुल्य है। खोए हुए या चोरी हुए कार्ड और उसके किसी भी दुरुपयोग के लिए पाइन लैब्स, आईटीसी और उनके सहयोगी ज़िम्मेदार नहीं होंगे। पुन: जारी किए गए कार्ड में जारी किए गए ओरिजनल कार्ड की शेष वैधता होगी, जो उक्त गिफ्ट कार्ड के माध्यम से किए गए किसी भी लेनदेन के अधीन होगी।
- कार्ड धारक द्वारा कार्ड का रिडेम्पशन कार्ड के संबंध में पाइन लैब्स और आईटीसी की देनदारियों का वैध निर्वहन होगा।
- यह कार्ड लागू कानूनों के अधीन है। कार्ड धारक इस संबंध में समय – समय पर किसी भी वैधानिक/न्यायिक/सक्षम प्राधिकारी द्वारा प्रख्यापित सभी लागू कानूनों का पालन करेगा।
- इस गिफ़्ट वाउचर को खरीदकर, आप पीपीआई के दिशानिर्देशों के अनुसार, जारीकर्ता (पाइनलैब्स) के साथ अपनी पीआईआई (नाम, ईमेल आईडी, टेलीफ़ोन नंबर अगर उपलब्ध हो) साझा करने की सहमति देते हैं।
- प्रश्नों के लिए, service@itchotels.in पर ईमेल करें या अग्रलिखित पते पर हमसे संपर्क करें: डायरेक्ट मार्केटिंग सेल, आईटीसी लिमिटेड – होटल डिवीजन, आईटीसी ग्रीन सेंटर, 10, इंस्टीट्यूशनल एरिया, सेक्टर 32, गुड़गांव -122001।
भागीदार होटलों की सूची: दिल्ली/ एनसीआर – आईटीसी मौर्य, आईटीसी ग्रैंड भारत, शेरेटन नई दिल्ली | मुंबई – आईटीसी ग्रैंड सेंट्रल, आईटीसी मराठा | हैदराबाद – आईटीसी काकतिया, आईटीसी कोहेनूर | कोलकाता – आईटीसी रॉयल बंगाल, आईटीसी सोनार | बेंगलुरु – आईटीसी गार्डनिया, आईटीसी विंडसर, वेलकमहोटल बेंगलुरु | आगरा – आईटीसी मुगल | जयपुर – आईटीसी राजपूताना | गोवा – आईटीसी ग्रांड गोवा | अहमदाबाद– आईटीसी नर्मदा | कोयम्बटूर – वेलकमहोटल कोयम्बटूर | वडोदरा – वेलकमहोटल वडोदरा | अमृतसर – वेलकमहोटल अमृतसर | अहमदाबाद – फॉर्च्यून पार्क अहमदाबाद | पोर्ट ब्लेयर – वेलकमहोटल बे आइलैंड | गुंटूर– वेलकमहोटल गुंटूर | वेलकमहोटल भुवनेश्वर | चेन्नई – आईटीसी ग्रांड चोल, वेलकमहोटल चेन्नई (कैथेड्रल रोड)
ಐಟಿಸಿ ಹೋಟೆಲ್ಸ್ ಗಿಫ್ಟ್ ಕಾರ್ಡ್
ಕ್ವಿಕ್‌ಸಿಲ್ವರ್ ಸಂಪರ್ಕ ಮಾಹಿತಿ: ವೆಬ್‌ಸೈಟ್ ವಿಳಾಸ:
- ಐಟಿಸಿ ಹೊಟೇಲ್ ಗಿಫ್ಟ್ ಕಾರ್ಡ್ ಅನ್ನು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನೀಡಿದೆ.
- ನಿಮ್ಮ ಐಟಿಸಿ ಹೋಟೆಲ್ ಗಿಫ್ಟ್ ಕಾರ್ಡ್ ಅನ್ನು ನೋಂದಾಯಿಸಲು ಮತ್ತು ಸಕ್ರಿಯಗೊಳಿಸಲು, ದಯವಿಟ್ಟು ನಿಮ್ಮ ಮೊಬೈಲ್ ಫೋನ್‌ನಿಂದ ಈ ಕೆಳಗಿನಂತೆ ಒಂದು SMS ಕಳುಹಿಸಿ: ACT<space>16-ಅಂಕಿಯ ಕಾರ್ಡ್ ಸಂಖ್ಯೆ<space>6 ಅಂಕಿಯ ಪಿನ್ <space>ಮೊದಲ ಹೆಸರು<space> ಕೊನೆಯ ಹೆಸರು, ಇದನ್ನು 99639 00600 ಗೆ SMS ಮಾಡಿ. ಈ SMS ಅನ್ನು ಗೊತ್ತುಪಡಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಿ, ಅದು ಸ್ವೀಕೃತಿಯಾಗಿರುವುದಕ್ಕೆ ಮರಳಿ ಸಂದೇಶ ಬಂದರೆ ಅದು ಬಳಕೆದಾರರ ನೋಂದಣಿಯನ್ನು ದೃಢೀಕರಿಸುತ್ತದೆ. ಗ್ರಾಹಕರು ಸ್ವಯಂ ಸೇವಾ ಅಪ್ಲಿಕೇಶನ್ https://bit.ly/3LKH5pi ಗೆ ಲಾಗ್ ಇನ್ ಆಗುವ ಮೂಲಕ ಕೂಡಾ ನೋಂದಾಯಿಸಿಕೊಳ್ಳಬಹುದು
- ಗಿಫ್ಟ್ ಕಾರ್ಡ್‌ಗಳನ್ನು ನಿರ್ಬಂಧಿಸುವಂತೆ ಮಾಡಿದ ಮನವಿಗಳನ್ನು, ಕೆಳಗೆ ತಿಳಿಸಲಾದ ಗಿಫ್ಟ್ ಕಾರ್ಡ್‌ನ ನಿಯಮಗಳಿಗೆ ಅನುಸಾರವಾಗಿ ನೋಂದಾಯಿಸಿಕೊಂಡ ಬಳಕೆದಾರರಿಂದ ಮಾತ್ರ ಪರಿಗಣಿಸಲಾಗುತ್ತದೆ.
- ಭಾಗವಹಿಸುವ ಹೋಟೆಲ್‌ಗಳಲ್ಲಿ 16-ಅಂಕಿಯ ಕಾರ್ಡ್ ಸಂಖ್ಯೆ ಮತ್ತು OTP ಅನ್ನು ನೀಡುವ ಮೂಲಕ ಗಿಫ್ಟ್ ಕಾರ್ಡ್ ಅನ್ನು ಬಳಸಿಕೊಳ್ಳಬಹುದು. ಈ ರೀತಿಯಾಗಿ ಬಳಸಿಕೊಳ್ಳಲು ಗಿಫ್ಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಬೇಕು
- ಈ ಗಿಫ್ಟ್ ಕಾರ್ಡ್ ಅನ್ನು ಭಾರತದಲ್ಲಿ ಭಾಗವಹಿಸುವ ಐಟಿಸಿ ಹೋಟೆಲ್‌ಗಳ ಸಮೂಹದಲ್ಲಿ ಮಾತ್ರ ಬಳಸಬಹುದು.
- ನೀಡಲಾದ ಎಲ್ಲಾ ಗಿಫ್ಟ್ ಕಾರ್ಡ್‌ಗಳು ಕಾರ್ಡ್‌ಗಳನ್ನು ವಿತರಿಸಿದ ದಿನಾಂಕದಿಂದ 1 (ಒಂದು) ವರ್ಷದ ಅವಧಿಯವರೆಗೆ ಮಾನ್ಯವಾಗಿರುತ್ತದೆ.
- ಈ ಗಿಫ್ಟ್ ಕಾರ್ಡ್‌ಗೆ ಕ್ಯಾಶ್-ಔಟ್ ಅಥವಾ ಹಣ ವರ್ಗಾವಣೆಯನ್ನು ಅನುಮತಿಸಲಾಗುವುದಿಲ್ಲ. ಆದಾಗ್ಯೂ, ಗಿಫ್ಟ್ ಕಾರ್ಡ್ ಹೊಂದಿರುವವರ ಒಪ್ಪಿಗೆಯನ್ನು ಪಡೆದ ನಂತರ ಹಣವನ್ನು ಮರಳಿ ‘ಮೂಲ ಖಾತೆಗೆ’ (ಗಿಫ್ಟ್ ಕಾರ್ಡ್ ಅನ್ನು ಲೋಡ್ ಮಾಡಿದ ಖಾತೆಗೆ) ವರ್ಗಾಯಿಸಬಹುದು.
- ಈ ಗಿಫ್ಟ್ ಕಾರ್ಡ್ ನಗದು ಸಮಾನವಾಗಿರುತ್ತದೆ. ಈ ಗಿಫ್ಟ್ ಕಾರ್ಡ್ ಕಳೆದುಹೋದರೆ, ಕಳವಾದರೆ ಅಥವಾ ಅನುಮತಿಯಿಲ್ಲದೆ ಬಳಸಿದರೆ ಅದಕ್ಕೆ ಪೈನ್ ಲ್ಯಾಬ್ಸ್, ಐಟಿಸಿ ಅಥವಾ ಅದರ ಅಂಗಸಂಸ್ಥೆಗಳು ಜವಾಬ್ದಾರರಾಗಿರುವುದಿಲ್ಲ.
- ಗಿಫ್ಟ್ ಕಾರ್ಡ್‌ನ ಅವಧಿ ಮುಕ್ತಾಯಗೊಂಡ ದಿನಾಂಕದ ನಂತರ ಗ್ರಾಹಕರು ಯಾವುದೇ ಸಮಯದಲ್ಲಿ ಯಾವುದೇ ಮೊತ್ತದ ಮರುಪಾವತಿಗಾಗಿ ಪೈನ್ ಲ್ಯಾಬ್ಸ್ ಅನ್ನು ಸಂಪರ್ಕಿಸಿದರೆ, ಆಗ ಅದನ್ನು ಗ್ರಾಹಕರಿಗೆ ಅವರ ಬ್ಯಾಂಕಿಗೆ ಪಾವತಿಸಲಾಗುತ್ತದೆ.
- ಈ ಗಿಫ್ಟ್ ಕಾರ್ಡ್‌ಗೆ ಪುನಃ ಲೋಡ್ ಮಾಡಲು ಆಗುವುದಿಲ್ಲ.
- ಯಾವುದೇ ವಿವಾದವನ್ನು ಪೈನ್ ಲ್ಯಾಬ್ಸ್ ಗೆ ಉಲ್ಲೇಖಿಸಲಾಗುತ್ತದೆ ಮತ್ತು ಈ ವಿಷಯದಲ್ಲಿ ಪೈನ್ ಲ್ಯಾಬ್ಸ್ ನ ನಿರ್ಧಾರವು ಅಂತಿಮವಾಗಿರುತ್ತದೆ.
- ಮೇಲಿನವುಗಳನ್ನೂ ಒಳಗೊಂಡು, ಈ ನಿಯಮಗಳು ಮತ್ತು ಷರತ್ತುಗಳು ಭಾರತದ ಗುರುಗ್ರಾಮ್‌ನಲ್ಲಿರುವ ನ್ಯಾಯಾಲಯಗಳ ನ್ಯಾಯವ್ಯಾಪ್ತಿಗೆ ಒಳಪಟ್ಟಿರುತ್ತವೆ.
- ಕಾಲಕಾಲಕ್ಕೆ ಈ ನಿಯಮಗಳು ಮತ್ತು ಷರತ್ತುಗಳನ್ನು ತಿದ್ದುಪಡಿ ಮಾಡುವ ಹಕ್ಕನ್ನು ಪೈನ್ ಲ್ಯಾಬ್ಸ್ ಮತ್ತು ಐಟಿಸಿ ಕಾಯ್ದಿರಿಸುತ್ತವೆ. ಈ ನಿಯಮಗಳು ಮತ್ತು ಷರತ್ತುಗಳಲ್ಲಿನ ಯಾವುದೇ ಬದಲಾವಣೆಯನ್ನು https://itchotels.woohoo.in/ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.
- ಗಿಫ್ಟ್ ಕಾರ್ಡ್‌ಗಳಿಗೆ ಯಾವುದೇ ಶುಲ್ಕಗಳು ಅಥವಾ ದರಗಳು ಅನ್ವಯಿಸುವುದಿಲ್ಲ.
- ಅವಧಿ ಮೀರಿದ ಗಿಫ್ಟ್ ಕಾರ್ಡ್ ಅನ್ನು ಮರುಮಾನ್ಯ ಮಾಡುವಂತೆ ಕಾರ್ಡ್‌ದಾರರು ವಿನಂತಿಸಬಹುದು. ಅಂತಹ ಮನವಿಯನ್ನು ಸ್ವೀಕರಿಸಿದ ನಂತರ ಗಿಫ್ಟ್ ಕಾರ್ಡ್ ಅನ್ನು ಸರಿಯಾಗಿ ಪರಿಶೀಲಿಸಿದ ನಂತರ ಮರುಮೌಲ್ಯೀಕರಿಸಬಹುದು ಮತ್ತು ಅದು ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರಬಹುದು. ವಿವಾದ ಪರಿಹಾರ, ಅನಧಿಕೃತ ವಹಿವಾಟುಗಳು ಮತ್ತು ಬಾಧ್ಯತೆ ಸಂಬಂಧಿತ ಅಂಶಗಳಿಗಾಗಿ ದಯವಿಟ್ಟು ಗ್ರಾಹಕರ ಕುಂದುಕೊರತೆ ಪರಿಹಾರ ನೀತಿಯನ್ನು https://www.Pine Labs.com/grievance-policy/ ನಲ್ಲಿ ನೋಡಬಹುದು.
- ಭಾಗವಹಿಸುವ ಯಾವುದೇ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು (ಕೊಠಡಿ ಶುಲ್ಕ ಮತ್ತು ಪ್ರಾಸಂಗಿಕ ಶುಲ್ಕಗಳು), ಆಹಾರ ಮತ್ತು ಪಾನೀಯಗಳು, ಹೋಮ್ ಡೆಲಿವರಿಗಳು ಮತ್ತು ಟೇಕ್‌ಅವೇಗಳು, ಸ್ಪಾ ಸೇವೆಗಳು (ನಿವಾಸಿ ಅತಿಥಿಗಳಿಗೆ ಮಾತ್ರ), ಫ್ಯಾಬೆಲ್ಲೆ ಬೂಟಿಕ್‌ಗಳು, ಸ್ಲೀಪ್ ಬೊಟಿಕ್ ಮತ್ತು ಅನ್ವಯಿಸುವ ತೆರಿಗೆಗಳಿಗೆ ಈ ಕಾರ್ಡ್ ಮಾನ್ಯವಾಗಿರುತ್ತದೆ.
- ಭಾಗವಹಿಸುವ ಹೋಟೆಲ್‌ಗಳಲ್ಲಿ ಔತಣಕೂಟದ ಶುಲ್ಕಗಳು, ಕಾರ್ ವರ್ಗಾವಣೆಗಳಂತಹ ಪಾವತಿಗಳು, ರಿಟೇಲ್ ಅಥವಾ ಯಾವುದೇ ಥರ್ಡ್ ಪಾರ್ಟಿ ಸೇವಾ ಸಂಸ್ಥೆಗೆ ಖರ್ಚು ಮಾಡಲು ಅಥವಾ ವೈಯಕ್ತಿಕ ಖರ್ಚುಗಳಾದ ಔಷಧಿಗಳ ಖರೀದಿ, ವೈಯಕ್ತಿಕ ವಸ್ತುಗಳ ರಿಪೇರಿ ಇತ್ಯಾದಿ ಯಾವುದೇ ವೆಚ್ಚಗಳಿಗೆ ಈ ಕಾರ್ಡ್ ಮಾನ್ಯವಾಗಿಲ್ಲ..
- ಈ ಕೆಳಗಿನ ರೀತಿಯಲ್ಲಿ /ಈ ಮೂಲಕ ಕಾಯ್ದಿರಿಸಿದ ಸ್ಟೇ ಗಳನ್ನು ಸೆಟಲ್ ಮಾಡಲು ಕಾರ್ಡ್‌ಗಳನ್ನು ಬಳಸಲಾಗುವುದಿಲ್ಲ
ಎ. ಕಾರ್ಪೊರೇಟ್ ದರಗಳು
ಬಿ. ಗುಂಪು ದರಗಳು
ಸಿ. ಆನ್‌ಲೈನ್ ಟ್ರಾವೆಲ್ ಏಜೆಂಟ್‌ಗಳು (OTAs)
ಡಿ. ಯಾವುದೇ ರಿಯಾಯಿತಿ ಅಥವಾ ಒಪ್ಪಂದದ ಕೊಠಡಿ ದರಗಳು.
- ನಗದು ಹಿಂಪಡೆಯಲು ಅಥವಾ ಕರೆನ್ಸಿ ವಿನಿಮಯವನ್ನು ಕಾರ್ಡ್ ಮಾನ್ಯವಾಗಿರುವುದಿಲ್ಲ.
- ಕಾರ್ಡ್‌ನ ಮೌಲ್ಯವು ಖಾಲಿಯಾಗುವವರೆಗೆ ಗಿಫ್ಟ್ ಕಾರ್ಡ್‌ನಲ್ಲಿ ಹಲವು ವಹಿವಾಟುಗಳನ್ನು ಮಾಡಬಹುದು.
- ಖರೀದಿಯ ಮೌಲ್ಯವು ಕಾರ್ಡ್ ಮೌಲ್ಯವನ್ನು ಮೀರಿದರೆ, ಆಗ ಹೆಚ್ಚುವರಿ ಮೊತ್ತವನ್ನು ಸ್ಥಳದಲ್ಲಿಯೇ ಹಣ ಕೊಟ್ಟು ಪಾವತಿಸಬೇಕು ಅಥವಾ ಅಂಗೀಕೃತ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು. ಪಾವತಿಸಲು ಅಂತರರಾಷ್ಟ್ರೀಯ ಕಾರ್ಡ್‌ಗಳನ್ನು ಸ್ವೀಕರಿಸಲಾಗುವುದಿಲ್ಲ.
- ಗಿಫ್ಟ್ ಕಾರ್ಡ್‌ಗಳನ್ನು ಬಳಸಿಕೊಂಡು ಸೆಟಲ್ ಮಾಡಿದ ವಹಿವಾಟಿಗೆ ಕ್ಲಬ್ ಐಟಿಸಿ ಗ್ರೀನ್ ಪಾಯಿಂಟ್‌ಗಳನ್ನು ನೀಡಲಾಗುವುದಿಲ್ಲ. ಆದಾಗ್ಯೂ, ಗಿಫ್ಟ್ ಕಾರ್ಡ್ ಮತ್ತು ಯಾವುದೇ ಇತರ ಅರ್ಹ ಪಾವತಿ ವಿಧಾನದ ಸಂಯೋಜನೆಯೊಂದಿಗೆ ಇತ್ಯರ್ಥಪಡಿಸಿದ ವಹಿವಾಟುಗಳಿಗೆ ಕ್ಲಬ್ ಐಟಿಸಿ ಗ್ರೀನ್ ಪಾಯಿಂಟ್‌ಗಳನ್ನು ಪರ್ಯಾಯ ಪಾವತಿ ವಿಧಾನದ ಮೂಲಕ ಇತ್ಯರ್ಥಪಡಿಸುವ ವ್ಯತ್ಯಾಸದ ಮೊತ್ತಕ್ಕೆ ನೀಡಬಹುದು.
- ಮರುಪಾವತಿಗಳನ್ನು ನಿರ್ವಹಿಸುವುದು: ಎ. ವಿಫಲವಾದ / ಹಿಂತಿರುಗಿಸಿದ / ತಿರಸ್ಕರಿಸಿದ / ರದ್ದುಗೊಳಿಸಿದ ವಹಿವಾಟುಗಳ ಸಂದರ್ಭದಲ್ಲಿ 14 ಕೆಲಸದ ದಿನಗಳಲ್ಲಿ ಆ ಮೊತ್ತವನ್ನು ಆಯಾ ಗಿಫ್ಟ್ ಕಾರ್ಡ್‌ಗೆ ಮರುಪಾವತಿಸಲಾಗುತ್ತದೆ, ಹಾಗೂ ಇದು ಗಿಫ್ಟ್ ಕಾರ್ಡ್‌ಗೆ ಆರಂಭದಲ್ಲಿ ಡೆಬಿಟ್ ಮಾಡಿದ ಮೊತ್ತಕ್ಕೆ ಸಮನಾಗಿರುತ್ತದೆ. ಬಿ. ಯಾವುದೇ ಇತರ ಪಾವತಿ ಸಾಧನವನ್ನು ಬಳಸಿಕೊಂಡು ವಿಫಲವಾದ / ಹಿಂತಿರುಗಿಸಿದ / ತಿರಸ್ಕರಿಸಿದ / ರದ್ದುಗೊಳಿಸಿದ ವಹಿವಾಟುಗಳ ಸಂದರ್ಭದಲ್ಲಿ ಮರುಪಾವತಿಗಳನ್ನು ಪಾವತಿ ಮೂಲಕ್ಕೆ ಜಮಾ ಮಾಡಲಾಗುತ್ತದೆ.
- ಗಿಫ್ಟ್ ಕಾರ್ಡ್ ಅನ್ನು ಪ್ರತಿ ವಹಿವಾಟಿಗೆ ಕನಿಷ್ಠ ಮೌಲ್ಯ ರೂ. 1,000 ಮತ್ತು ಗರಿಷ್ಠ ಮೌಲ್ಯ ರೂ. 10,000ಕ್ಕೆ ಖರೀದಿಸಬಹುದು.
- ಒಂದು ನಿರ್ದಿಷ್ಟ ದಿನಕ್ಕೆ ವಿತರಣೆಯನ್ನು ನಿಗದಿಪಡಿಸದ ಹೊರತು, ಫಾರ್ಮ್‌ನಲ್ಲಿ ನಮೂದಿಸಿದಂತೆ ಅದೇ ದಿನದಲ್ಲಿ ಗಿಫ್ಟ್ ಕಾರ್ಡ್ ಅನ್ನು ಸ್ವೀಕರಿಸುವವರ ಇಮೇಲ್ ವಿಳಾಸಕ್ಕೆ ತಲುಪಿಸಲಾಗುತ್ತದೆ.
- ಯಾವುದೇ ಪ್ರಶ್ನೆಗಳಿಗೆ, ಕಾರ್ಡ್ ನಲ್ಲಿರುವ ಬ್ಯಾಲೆನ್ಸ್ ಚೆಕ್ ಮಾಡಲು ಮತ್ತು ಅವಧಿ ಮುಗಿಯುವ ದಿನಾಂಕವನ್ನು ತಿಳಿಯಲು https://itchotels.woohoo.in/CheckBalance ಗೆ ದಯವಿಟ್ಟು ಭೇಟಿ ಮಾಡಿ ಮತ್ತು ‘ಚೆಕ್ ಬ್ಯಾಲೆನ್ಸ್’ ವಿಭಾಗದಲ್ಲಿ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- ಕಾರ್ಡ್ ಕಳವಾದ ಸಂದರ್ಭದಲ್ಲಿ, ದಯವಿಟ್ಟು ಪೈನ್ ಲ್ಯಾಬ್ಸ್ ನ Helpdesk@qwikcilver.com ಗೆ ತಿಳಿಸಿ. ಅತಿಥಿಯ ಗುರುತಿನ ಪರಿಶೀಲನೆಯ ನಂತರ, ಕಾರ್ಡ್ ಅನ್ನು ನಿರ್ಬಂಧಿಸಲಾಗುತ್ತದೆ ಮತ್ತು ಹೊಸ ಕಾರ್ಡ್ ಅನ್ನು ನೀಡಲಾಗುತ್ತದೆ. ಕಾರ್ಡ್ ನಗದಿಗೆ ಸಮಾನವಾದ ಬೇರರ್ ಕಾರ್ಡ್ ಆಗಿದೆ. ಕಳೆದುಹೋದ ಅಥವಾ ಕಳುವಾದ ಕಾರ್ಡ್‌ಗಳು ಮತ್ತು ಅದರ ನಂತರದ ಯಾವುದೇ ದುರುಪಯೋಗಕ್ಕೆ ಪೈನ್ ಲ್ಯಾಬ್ಸ್, ಐಟಿಸಿ ಮತ್ತು ಅದರ ಅಂಗಸಂಸ್ಥೆಗಳು ಜವಾಬ್ದಾರರಾಗಿರುವುದಿಲ್ಲ. ಮರುವಿತರಿಸಿದ ಕಾರ್ಡ್, ಗಿಫ್ಟ್ ಕಾರ್ಡ್ ಮೂಲಕ ಮಾಡಿರಬಹುದಾದ ಯಾವುದೇ ವಹಿವಾಟುಗಳಿಗೆ ಒಳಪಟ್ಟು, ನೀಡಲಾದ ಮೂಲ ಕಾರ್ಡ್‌ನ ಬ್ಯಾಲೆನ್ಸ್ ಗೆ ಮಾನ್ಯತೆಯನ್ನು ಹೊಂದಿರುತ್ತದೆ.
- ಕಾರ್ಡ್ ಹೊಂದಿರುವವರು ಅದನ್ನು ಉಪಯೋಗಿಸಿಕೊಂಡಲ್ಲಿ ಕಾರ್ಡ್‌ಗೆ ಸಂಬಂಧಿಸಿದಂತೆ ಪೈನ್ ಲ್ಯಾಬ್ಸ್ ಮತ್ತು ಐಟಿಸಿ ಯ ಬಾಧ್ಯತೆಗಳನ್ನು ಮಾನ್ಯ ಮಾಡಿದಂತೆ ಆಗಿರುತ್ತದೆ.
- ಕಾರ್ಡ್ ಅನ್ವಯವಾಗುವ ಕಾನೂನುಗಳಿಗೆ ಒಳಪಟ್ಟಿರುತ್ತದೆ. ಕಾರ್ಡ್ ಹೊಂದಿರುವವರು ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಯಾವುದೇ ಶಾಸನಬದ್ಧ/ನ್ಯಾಯಾಂಗ/ಸಕ್ಷಮ ಪ್ರಾಧಿಕಾರದಿಂದ ಘೋಷಿಸಲಾದ ಎಲ್ಲಾ ಅನ್ವಯವಾಗುವ ಕಾನೂನುಗಳನ್ನು ಅನುಸರಿಸಬೇಕು.
- ಈ ಗಿಫ್ಟ್ ಕಾರ್ಡ್ ಅನ್ನು ಖರೀದಿಸುವ ಮೂಲಕ, PPI ನ ಮಾರ್ಗಸೂಚಿಗಳ ಪ್ರಕಾರ, ವಿತರಕರೊಂದಿಗೆ (ಪೈನ್ ಲ್ಯಾಬ್ಸ್) ನಿಮ್ಮ PII (ಹೆಸರು, ಇಮೇಲ್ ಐಡಿ, ದೂರವಾಣಿ ಸಂಖ್ಯೆ ಲಭ್ಯವಿದ್ದರೆ) ಹಂಚಿಕೊಳ್ಳಲು ನೀವು ಸಮ್ಮತಿಸುತ್ತೀರಿ.
- ಯಾವುದೇ ಪ್ರಶ್ನೆಗಳಿದ್ದರೆ, service@itchotels.in ಗೆ ಇಮೇಲ್ ಮಾಡಿ ಅಥವಾ ನಮ್ಮನ್ನು ಇಲ್ಲಿ ಸಂಪರ್ಕಿಸಿ: ದಿ ಡೈರೆಕ್ಟ್ ಮಾರ್ಕೆಟಿಂಗ್ ಸೆಲ್, ಐಟಿಸಿ ಲಿಮಿಟೆಡ್-ಹೋಟೆಲ್ ವಿಭಾಗ, ಐಟಿಸಿ ಗ್ರೀನ್ ಸೆಂಟರ್, 10, ಇನ್ಸ್ಟಿಟ್ಯೂಷನಲ್ ಏರಿಯಾ, ಸೆಕ್ಟರ್ 32, ಗುರ್ಗಾಂವ್-122001.
ಭಾಗವಹಿಸುವ ಹೋಟೆಲ್‌ಗಳ ಪಟ್ಟಿ: ದೆಹಲಿ/ NCR – ಐಟಿಸಿ ಮೌರ್ಯ, ಐಟಿಸಿ ಗ್ರ್ಯಾಂಡ್ ಭಾರತ್, ಶೆರಾಟನ್ ನವದೆಹಲಿ | ಮುಂಬೈ – ಐಟಿಸಿ ಗ್ರ್ಯಾಂಡ್ ಸೆಂಟ್ರಲ್, ಐಟಿಸಿ ಮರಾಠ | ಹೈದರಾಬಾದ್ – ಐಟಿಸಿ ಕಾಕತೀಯ, ಐಟಿಸಿ ಕೊಹೆನೂರ್ | ಕೋಲ್ಕತ್ತಾ – ಐಟಿಸಿ ರಾಯಲ್ ಬೆಂಗಾಲ್, ಐಟಿಸಿ ಸೋನಾರ್ | ಬೆಂಗಳೂರು – ಐಟಿಸಿ ಗಾರ್ಡೇನಿಯಾ, ಐಟಿಸಿ ವಿಂಡ್ಸರ್, ವೆಲ್ಕಮ್ಹೋಟೆಲ್ ಬೆಂಗಳೂರು | ಆಗ್ರಾ – ಐಟಿಸಿ ಮೊಘಲ್ | ಜೈಪುರ – ಐಟಿಸಿ ರಜಪೂತಾನ | ಗೋವಾ – ಐಟಿಸಿ ಗ್ರಾಂಡ್ ಗೋವಾ | ಅಹಮದಾಬಾದ್- ಐಟಿಸಿ ನರ್ಮದಾ | ಕೊಯಮತ್ತೂರು – ವೆಲ್ಕಮ್ಹೋಟೆಲ್ ಕೊಯಮತ್ತೂರು | ವಡೋದರಾ – ವೆಲ್ಕಮ್ಹೋಟೆಲ್ ವಡೋದರಾ | ಅಮೃತಸರ – ವೆಲ್ಕಮ್ಹೋಟೆಲ್ ಅಮೃತಸರ | ಅಹಮದಾಬಾದ್ – ಫಾರ್ಚೂನ್ ಪಾರ್ಕ್ ಅಹಮದಾಬಾದ್ | ಪೋರ್ಟ್ ಬ್ಲೇರ್ – ವೆಲ್ಕಮ್ಹೋಟೆಲ್ ಬೇ ಐಲ್ಯಾಂಡ್ | ಗುಂಟೂರು- ವೆಲ್ಕಮ್ಹೋಟೆಲ್ ಗುಂಟೂರು | ಭುವನೇಶ್ವರ್- ವೆಲ್ಕಮ್ಹೋಟೆಲ್ ಭುವನೇಶ್ವರ್ | ಚೆನ್ನೈ – ಐಟಿಸಿ ಗ್ರ್ಯಾಂಡ್ ಚೋಲಾ, ವೆಲ್ಕಮ್ಹೋಟೆಲ್ ಚೆನ್ನೈ (ಕ್ಯಾಥೆಡ್ರಲ್ ರಸ್ತೆ)