Eatsure Gift Card Terms & Conditions

English
Hindi
Kannada

EATSURE GIFT CARDS

View your Gift Card transaction statement here
  1. The EatSure Gift Card is issued by Pine Labs Private Limited (Pine Labs), a private limited company incorporated under the laws of India, and is authorized by the Reserve Bank of India (RBI) to issue such Gift Cards. These gift cards are issued under the Brand Name of Qwikcilver
  2. Every holder of Gift Cards shall be required to add the value stored on such Gift Card into the EatSure User Account
  3. You agree and understand that the EatSure Gift Card is a pre-paid payment Instrument subjected to regulations by RBI under the RBI guidelines. Rebel Marketplace India Private Limited / Pine Labs may be required to share KYC details of the purchaser/ redeemer of the EatSure Gift Card and/or any other information with relation to the purchase of the EatSure Gift Card and/or transaction undertaken using the EatSure Gift Card with RBI or such statutory authorities. Rebel Marketplace India Private Limited / Pine Labs may contact the purchaser/redeemer of the EatSure Gift Card for any such information.
  4. In the event the beneficiary/Know Your Customer (KYC;) details as per RBI Guidelines are found to be incorrect/insufficient, Rebel Marketplace India Private Limited /Pine Labs retain the right to cancel the Gift Card so issued
  5. Rebel Marketplace India Private Limited shall honour and consider requests for blocking of Gift Cards only from users who have registered in accordance with the terms
  6. The EatSure Gift Card can be purchased by debit cards and credit cards issued by Indian Banks. No Gift Card may be purchased by cash or by prepaid wallets.
  7. The EatSure Gift Card cannot be used to purchase another EatSure Gift Card
  8. No cash withdrawal is permissible against the EatSure Gift Card
  9. Rebel Marketplace India Private Limited / Pine Labs Private Limited reserves the right to cancel the EatSure Gift Card if the same have been found to be purchased with fraudulent means. In such cases, the funds shall be credited back to the same source from where these were received.
  10. In case the order is cancelled within the timeframe as mentioned in the Cancellation Policy, wherein the Customer has redeemed the EatSure Gift Card, in such scenario the Customers’ EatSure Gift Card shall be credited with the amount equivalent to the redemption amount.
  11. The cardholder may request for the revalidation of the expired Gift Card. Upon receipt of such request, the EatSure Gift Card may be revalidated after due verification and maybe subject to additional terms and conditions
  12. The EatSure Gift Card is redeemable only on the EatSure iOS/android app
  13. To redeem, user must enter the 16-digit Gift Card number and the mpin on the payment/check out page
  14. If the value of the service exceeds the value of the Gift Card, the difference must be paid by the user through other available payment modes
  15. The EatSure Gift Card can be redeemed multiple times until value of the Gift Card is exhausted
  16. User cannot club more than 1 Gift Card in one order
  17. No fees or charges apply to the purchase Gift Cards
  18. Delivery charges and taxes as applicable
  19. This Gift Card does not allow any top up or reload
  20. The EatSure Gift Card is valid for a period of 12 months from the date of issue
  21. The user is solely responsible for the safety and security of the Gift card. EatSure and/or Pine Labs are not responsible for any acts of omission or commission if Gift Card is lost, stolen or used without permission
  22. No duplicate card shall be issued
  23. EatSure shall not be held liable or responsible for any unauthorized and/or fraudulent purchase/s made using this Gift Card.
  24. The Gift card is non-returnable & non-refundable, and cannot be exchanged for cash in part or full
  25. Gift Cards are normally sent instantly via email/SMS. However, in case of system issues, the delivery may take up to 24 hours.
  26. In case of any disputes, EatSure reserves the right to identify the authenticity of the Gift Card
  27. EatSure reserves the right to amend the terms & conditions at its discretion without prior notice
  28. For any enquiries, email at goodness@eatsure.com
  29. Please refer the Customer Grievance policy for dispute resolution, unauthorized transactions and liability related aspects at https://www.qwikcilver.com/grievance-policy/
  30. All disputes with relation to the Gift Card shall be subject to the exclusive jurisdiction of the competent courts located at Bangalore
  31. Gift Cards are Issued by Pine Labs under the Brand Name of Qwikcilver
अपना गिफ्ट कार्ड ट्रान्जैक्शन स्टेटमेंट यहाँ देखिए
ईटश्योर गिफ्ट कार्ड भारत के कानूनों के तहत निगमित प्राइवेट लिमिटेड कंपनी, पाइन लैब्स प्राइवेट लिमिटेड (पाइन लैब्स) द्वारा जारी किया जाता है, और यह भारतीय रिजर्व बैंक (आरबीआई) द्वारा ऐसे गिफ्ट कार्ड जारी करने के लिए अधिकृत है। ये गिफ़्ट कार्ड क्विकसिल्वर के ब्रांड नाम के तहत जारी किए गए हैं
  • गिफ़्ट कार्ड्स के प्रत्येक धारक को ऐसे गिफ़्ट कार्ड में संग्रहीत मूल्य को ईटश्योर उपयोगकर्ता खाते में जोड़ना होगा
  • आप सहमत हैं और समझते हैं कि ईटश्योर गिफ्ट कार्ड एक प्री-पेड भुगतान इंस्ट्रुमेंट है जो आरबीआई के दिशानिर्देशों के तहत आरबीआई के नियमों के अधीन है। रिबेल मार्केटप्लेस इंडिया प्राइवेट लिमिटेड / पाइन लैब्स को ईटश्योर गिफ्ट कार्ड के खरीदार/रिडीमर के केवाईसी विवरण और/या ईटश्योर गिफ्ट कार्ड की खरीद और/या ईटश्योर गिफ्ट का उपयोग करके किए गए लेनदेन के संबंध में कोई अन्य जानकारी आरबीआई या ऐसे वैधानिक प्राधिकरणों के साथ साझा करने की आवश्यकता हो सकती है। रिबेल मार्केटप्लेस इंडिया प्राइवेट लिमिटेड/पाइन लैब्स ऐसी किसी भी जानकारी के लिए ईटश्योर गिफ्ट कार्ड के क्रेता/रिडीमर से संपर्क कर सकते हैं।
  • यदि लाभार्थी/अपने ग्राहक को जानें (केवाईसी;) भारतीय रिजर्व बैंक के दिशानिर्देशों के अनुसार विवरण गलत/अपर्याप्त पाए जाते हैं, तो रिबेल मार्केटप्लेस इंडिया प्राइवेट लिमिटेड/पाइन लैब्स इस प्रकार जारी किए गए गिफ्ट कार्ड को रद्द करने का अधिकार रखते हैं
  • रिबेल मार्केटप्लेस इंडिया प्राइवेट लिमिटेड केवल उन उपयोगकर्ताओं के गिफ्ट कार्ड्स को ब्लॉक करने के अनुरोधों का सम्मान करेगा और उन पर विचार करेगा, जिन्होंने शर्तों के अनुसार पंजीकरण किया है
  • ईटश्योर गिफ्ट कार्ड को भारतीय बैंकों द्वारा जारी डेबिट कार्ड और क्रेडिट कार्ड से खरीदा जा सकता है। कोई गिफ्ट कार्ड नकद या प्रीपेड वॉलेट से नहीं खरीदा जा सकता है।
  • ईटश्योर गिफ्ट कार्ड का इस्तेमाल किसी अन्य ईटश्योर गिफ्ट कार्ड को खरीदने के लिए नहीं किया जा सकता है
  • ईटश्योर गिफ्ट कार्ड से नकद निकासी की अनुमति नहीं है
  • यदि गिफ़्ट कार्ड को धोखाधड़ी से खरीदा गया पाया गया, तो रिबेल मार्केटप्लेस इंडिया प्राइवेट लिमिटेड / पाइन लैब्स प्राइवेट लिमिटेड के पास ईटश्योर गिफ्ट कार्ड को रद्द करने का अधिकार सुरक्षित है। ऐसे मामलों में, निधियों को उसी स्रोत में वापस जमा किया जाएगा जहां से ये प्राप्त हुए थे।
  • यदि रद्दीकरण नीति में उल्लिखित समय सीमा के भीतर ऑर्डर रद्द कर दिया जाता है, जिसमें ग्राहक ने ईटश्योर गिफ्ट कार्ड को रिडीम किया है, तो ऐसी स्थिति में ग्राहकों के ईटश्योर गिफ्ट कार्ड में मोचन राशि के बराबर राशि जमा की जाएगी।
  • कार्डधारक समाप्त हो चुके गिफ्ट कार्ड के पुनर्वैधीकरण के लिए अनुरोध कर सकता है। ऐसा अनुरोध प्राप्त होने पर गिफ़्ट कार्ड को उचित सत्यापन के बाद और अतिरिक्त नियमों और शर्तों के अधीन फिर से मान्य किया जा सकता है
  • ईटश्योर गिफ्ट कार्ड केवल ईटश्योर आईओएस/एंड्रॉइड ऐप पर भुनाया जा सकता है
  • रिडीम करने के लिए, उपयोगकर्ता को भुगतान/चेक आउट पेज पर 16 अंकों का गिफ्ट कार्ड नंबर और एमपिन दर्ज करना होगा
  • यदि सेवा का मूल्य गिफ्ट कार्ड के मूल्य से अधिक है, तो अंतर का भुगतान उपयोगकर्ता द्वारा अन्य उपलब्ध भुगतान विधियों के माध्यम से किया जाना चाहिए
  • ईटश्योर गिफ्ट कार्ड को कई बार रिडीम किया जा सकता है जब तक कि गिफ्ट कार्ड का मूल्य समाप्त न हो जाए
  • उपयोगकर्ता एक ऑर्डर में 1 से अधिक गिफ्ट कार्ड को क्लब नहीं कर सकता
  • गिफ्ट कार्ड खरीदने पर कोई शुल्क या प्रभार लागू नहीं होता है
  • वितरण शुल्क और कर जैसा कि लागू हो
  • इस गिफ्ट कार्ड का टॉप अप या रीलोड नहीं किया जा सकता है
  • ईटश्योर गिफ्ट कार्ड जारी होने की तारीख से 12 महीने की अवधि के लिए वैध है
  • गिफ़्ट कार्ड की सुरक्षा और संरक्षा के लिए उपयोगकर्ता पूरी तरह से जिम्मेदार है। यदि गिफ़्ट कार्ड खो जाता है, चोरी हो जाता है या अनुमति के बिना उपयोग किया जाता है, तो ईटश्योर और/या पाइन लैब्स किसी भी भूल-चूक के लिए जिम्मेदार नहीं हैं
  • कोई डुप्लीकेट कार्ड जारी नहीं किया जाएगा
  • इस गिफ्ट कार्ड का उपयोग करके की गई किसी भी अनधिकृत और/या कपटपूर्ण खरीदारी के लिए ईटश्योर को जिम्मेदार या जिम्मेदार नहीं ठहराया जाएगा। गिफ़्ट कार्ड वापस नहीं किया जा सकता है और इसकी धनवापसी नहीं हो सकती है, और नकद के लिए आंशिक या पूर्ण रूप से आदान-प्रदान नहीं किया जा सकता है गिफ़्ट कार्ड आमतौर पर ईमेल/एसएमएस के माध्यम से तुरंत भेजे जाते हैं। हालाँकि, सिस्टम की समस्याओं के मामले में, डिलीवरी में 24 घंटे तक का समय लग सकता है।
  • किसी भी विवाद की स्थिति में, ईटश्योर के पास गिफ्ट कार्ड की प्रामाणिकता की पहचान करने का अधिकार सुरक्षित है
  • ईटश्योर बिना किसी पूर्व सूचना के अपने विवेक से नियम और शर्तों में संशोधन करने का अधिकार सुरक्षित रखता है
  • किसी भी पूछताछ के लिए, ईमेल करें goodness@eatsure.com
  • कृपया विवाद समाधान, अनधिकृत लेनदेन और देयता संबंधी पहलुओं के लिए https://www.Qwikcilver.com/grievance-policy/ पर ग्राहक शिकायत नीति देखें
  • गिफ्ट कार्ड के संबंध में सभी विवाद बैंगलोर में स्थित सक्षम न्यायालयों के अनन्य क्षेत्राधिकार के अधीन होंगे
  • पाइन लैब्स द्वारा क्विकसिल्वर के ब्रांड नाम के तहत गिफ्ट कार्ड जारी किए जाते हैं
    ಕ್ವಿಕ್‌ಸಿಲ್ವರ್ ಸಂಪರ್ಕ ಮಾಹಿತಿ: ವೆಬ್‌ಸೈಟ್ ವಿಳಾಸ:
    1. ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಅನ್ನು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ (ಪೈನ್ ಲ್ಯಾಬ್ಸ್) ನಿಂದ ನೀಡಲಾಗುತ್ತದೆ, ಇದು ಭಾರತದ ಕಾನೂನುಗಳ ಅಡಿಯಲ್ಲಿ ಸಂಘಟಿತವಾದ ಒಂದು ಖಾಸಗಿ ಲಿಮಿಟೆಡ್ ಕಂಪನಿಯಾಗಿದೆ ಮತ್ತು ಅಂತಹ ಗಿಫ್ಟ್ ಕಾರ್ಡ್‌ಗಳನ್ನು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ ) ನಿಂದ ಅಧಿಕಾರ ಹೊಂದಿದೆ. ಈ ಗಿಫ್ಟ್ ಕಾರ್ಡ್‌ಗಳನ್ನು ಕ್ವಿಕ್‌ಸಿಲ್ವರ್‌ ಬ್ರಾಂಡ್ ಹೆಸರಿನಲ್ಲಿ ನೀಡಲಾಗುತ್ತದೆ
    2. ಗಿಫ್ಟ್ ಕಾರ್ಡ್‌ಗಳ ಪ್ರತಿಯೊಬ್ಬ ಹೋಲ್ಡರ್ ಅಂತಹ ಗಿಫ್ಟ್ ಕಾರ್ಡ್‌ನಲ್ಲಿ ಸಂಗ್ರಹವಾಗಿರುವ ಮೌಲ್ಯವನ್ನು ಈಟ್‌ಶ್ಯೂರ್ ಬಳಕೆದಾರ ಖಾತೆಗೆ ಸೇರಿಸುವ ಅಗತ್ಯವಿದೆ
    3. ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಆರ್‌ಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಆರ್‌ಬಿಐ ನಿಂದ ನಿಯಮಗಳಿಗೆ ಒಳಪಟ್ಟಿರುವ ಪೂರ್ವ-ಪಾವತಿಸಿದ ಒಂದು ಪಾವತಿ ಸಾಧನವಾಗಿದೆ ಎಂದು ನೀವು ಒಪ್ಪುತ್ತೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ. ರೆಬೆಲ್ ಮಾರ್ಕೆಟ್‌ಪ್ಲೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ / ಪೈನ್ ಲ್ಯಾಬ್ಸ್, ಈಟ್‌ಶ್ಯೂರ್ ಗಿಫ್ಟ್ ಕಾರ್ಡ್‌ನ ಖರೀದಿದಾರರ/ಬಳಕೆದಾರರ ಕೆವೈಸಿ ವಿವರಗಳನ್ನು ಮತ್ತು/ಅಥವಾ ಈಟ್‌ಶ್ಯೂರ್ ಗಿಫ್ಟ್ ಕಾರ್ಡ್‌ನ ಖರೀದಿಗೆ ಮತ್ತು/ಅಥವಾ ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಬಳಸಿ ಕೈಗೊಂಡ ವಹಿವಾಟಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಆರ್‌ಬಿಐ ಅಥವಾ ಅಂತಹ ಶಾಸನಬದ್ಧ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕಾಗಬಹುದು. ಅಂತಹ ಯಾವುದೇ ಮಾಹಿತಿಗಾಗಿ ರೆಬೆಲ್ ಮಾರ್ಕೆಟ್‌ಪ್ಲೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ / ಪೈನ್ ಲ್ಯಾಬ್ಸ್ ಈಟ್‌ಶ್ಯೂರ್ ಗಿಫ್ಟ್ ಕಾರ್ಡ್‌ನ ಖರೀದಿದಾರ/ಬಳಕೆದಾರರನ್ನು (ರಿಡೀಮರ್) ಸಂಪರ್ಕಿಸಬಹುದು.
    4. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಫಲಾನುಭವಿ/ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ;) ವಿವರಗಳು ತಪ್ಪಾಗಿದೆ/ಸಾಕಷ್ಟಿಲ್ಲ ಎಂದು ಕಂಡುಬಂದರೆ, ರೆಬೆಲ್ ಮಾರ್ಕೆಟ್‌ಪ್ಲೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ / ಪೈನ್ ಲ್ಯಾಬ್ಸ್ ಹೀಗೆ ನೀಡಿದ ಗಿಫ್ಟ್ ಕಾರ್ಡ್ ಅನ್ನು ರದ್ದುಗೊಳಿಸುವ ಹಕ್ಕನ್ನು ಉಳಿಸಿಕೊಳ್ಳುತ್ತದೆ
    5. ರೆಬೆಲ್ ಮಾರ್ಕೆಟ್‌ಪ್ಲೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಯಮಗಳಿಗೆ ಅನುಸಾರವಾಗಿ ನೋಂದಾಯಿಸಿದ ಬಳಕೆದಾರರಿಂದ ಮಾತ್ರ ಗಿಫ್ಟ್ ಕಾರ್ಡ್‌ಗಳನ್ನು ನಿರ್ಬಂಧಿಸುವ ವಿನಂತಿಗಳನ್ನು ಮಾನ್ಯ ಮಾಡುತ್ತದೆ ಮತ್ತು ಪರಿಗಣಿಸುತ್ತದೆ
    6. ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಅನ್ನು ಭಾರತೀಯ ಬ್ಯಾಂಕ್‌ಗಳು ನೀಡಿದ ಡೆಬಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಬಹುದು. ಯಾವುದೇ ಗಿಫ್ಟ್ ಕಾರ್ಡ್ ಅನ್ನು ನಗದು ಅಥವಾ ಪ್ರಿಪೇಯ್ಡ್ ವ್ಯಾಲೆಟ್‌ಗಳ ಮೂಲಕ ಖರೀದಿಸಲಾಗುವುದಿಲ್ಲ.
    7. ಮತ್ತೊಂದು ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಅನ್ನು ಖರೀದಿಸಲು ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಅನ್ನು ಬಳಸಲಾಗುವುದಿಲ್ಲ
    8. ಈಟ್‌ಶ್ಯೂರ್ ಗಿಫ್ಟ್ ಕಾರ್ಡ್‌ನ ಮೂಲಕ ಯಾವುದೇ ನಗದು ಹಿಂಪಡೆಯುವಿಕೆಯನ್ನು ಅನುಮತಿಸಲಾಗುವುದಿಲ್ಲ
    9. ರೆಬೆಲ್ ಮಾರ್ಕೆಟ್‌ಪ್ಲೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ / ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಅನ್ನು ಮೋಸದ ರೀತಿಯಲ್ಲಿ ಖರೀದಿಸಿರುವುದು ಕಂಡುಬಂದಲ್ಲಿ ಅದನ್ನು ರದ್ದುಗೊಳಿಸುವ ಹಕ್ಕನ್ನು ಕಾಯ್ದಿರಿಸಿದೆ. ಅಂತಹ ಸಂದರ್ಭಗಳಲ್ಲಿ, ಹಣವನ್ನು ಸ್ವೀಕರಿಸಿದ ಅದೇ ಮೂಲಕ್ಕೆ ಹಣವನ್ನು ಹಿಂತಿರುಗಿಸಲಾಗುತ್ತದೆ.
    10. ಗ್ರಾಹಕರು ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಅನ್ನು ರಿಡೀಮ್ ಮಾಡಿಕೊಂಡಿರುವ ರದ್ದತಿ ನೀತಿಯಲ್ಲಿ ನಮೂದಿಸಲಾದ ಸಮಯದ ಚೌಕಟ್ಟಿನೊಳಗೆ ಆದೇಶವನ್ನು ರದ್ದುಗೊಳಿಸಿದರೆ, ಅಂತಹ ಸನ್ನಿವೇಶದಲ್ಲಿ ಗ್ರಾಹಕರ ಈಟ್‌ಶ್ಯೂರ್ ಗಿಫ್ಟ್ ಕಾರ್ಡ್‌ಗೆ ಬಳಕೆ ಮಾಡಿದ (ರಿಡೆಂಪ್ಶನ್ ) ಮೊತ್ತಕ್ಕೆ ಸಮನಾದ ಮೊತ್ತವನ್ನು ಕ್ರೆಡಿಟ್ ಮಾಡಲಾಗುತ್ತದೆ.
    11. ಕಾರ್ಡ್‌ದಾರರು ಅವಧಿ ಮೀರಿದ ಗಿಫ್ಟ್ ಕಾರ್ಡ್‌ನ ಮರು ಮಾನ್ಯತೆಗಾಗಿ ವಿನಂತಿಸಬಹುದು. ಅಂತಹ ವಿನಂತಿಯನ್ನು ಸ್ವೀಕರಿಸಿದ ನಂತರ, ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಅನ್ನು ಸರಿಯಾದ ಪರಿಶೀಲನೆಯ ನಂತರ ಮರುಮೌಲ್ಯೀಕರಿಸಬಹುದು ಮತ್ತು ಅದು ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರಬಹುದು
    12. ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಅನ್ನು ಈಟ್‌ಶ್ಯೂರ್ ಐಓಎಸ್ / ಅಪ್ಲಿಕೇಶನ್‌ನಲ್ಲಿ ಮಾತ್ರ ರಿಡೀಮ್ ಮಾಡಬಹುದು
    13. ರಿಡೀಮ್ ಮಾಡಲು, ಬಳಕೆದಾರರು 16-ಅಂಕಿಯ ಗಿಫ್ಟ್ ಕಾರ್ಡ್ ಸಂಖ್ಯೆ ಮತ್ತು ಪಾವತಿ/ಚೆಕ್ ಔಟ್ ಪುಟದಲ್ಲಿ ಎಂಪಿನ್ ಅನ್ನು ನಮೂದಿಸಬೇಕು
    14. ಸೇವೆಯ ಮೌಲ್ಯವು ಗಿಫ್ಟ್ ಕಾರ್ಡ್‌ನ ಮೌಲ್ಯವನ್ನು ಮೀರಿದರೆ, ವ್ಯತ್ಯಾಸವನ್ನು ಲಭ್ಯವಿರುವ ಇತರ ಪಾವತಿ ವಿಧಾನಗಳ ಮೂಲಕ ಬಳಕೆದಾರರು ಪಾವತಿಸಬೇಕು
    15. ಗಿಫ್ಟ್ ಕಾರ್ಡ್‌ನ ಮೌಲ್ಯವು ಖಾಲಿಯಾಗುವವರೆಗೆ ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ಅನ್ನು ಹಲವು ಬಾರಿ ಬಳಕೆ ಮಾಡಬಹುದು
    16. ಬಳಕೆದಾರರು ಒಂದು ಆರ್ಡರ್ ನಲ್ಲಿ 1 ಗಿಫ್ಟ್ ಕಾರ್ಡ್‌ಗಿಂತ ಹೆಚ್ಚಿನದನ್ನು ಕ್ಲಬ್ ಮಾಡಲು ಸಾಧ್ಯವಿಲ್ಲ
    17. ಗಿಫ್ಟ್ ಕಾರ್ಡ್‌ ಖರೀದಿಸಲು ಯಾವುದೇ ಶುಲ್ಕಗಳು ಅಥವಾ ವೆಚ್ಚಗಳು ಅನ್ವಯಿಸುವುದಿಲ್ಲ
    18. ವಿತರಣಾ ಶುಲ್ಕಗಳು ಮತ್ತು ತೆರಿಗೆಗಳು ಅನ್ವಯಿಸುತ್ತವೆ
    19. ಈ ಗಿಫ್ಟ್ ಕಾರ್ಡ್ ಯಾವುದೇ ಟಾಪ್ ಅಪ್ ಅಥವಾ ರೀಲೋಡ್ ಅನ್ನು ಅನುಮತಿಸುವುದಿಲ್ಲ
    20. ಈಟ್‌ಶ್ಯೂರ್ ಗಿಫ್ಟ್ ಕಾರ್ಡ್ ವಿತರಿಸಿದ ದಿನಾಂಕದಿಂದ 12 ತಿಂಗಳ ಅವಧಿಗೆ ಮಾನ್ಯವಾಗಿರುತ್ತದೆ
    21. ಗಿಫ್ಟ್ ಕಾರ್ಡ್‌ನ ಸುರಕ್ಷತೆ ಮತ್ತು ಭದ್ರತೆಗೆ ಬಳಕೆದಾರರು ಮಾತ್ರವೇ ಜವಾಬ್ದಾರರಾಗಿರುತ್ತಾರೆ. ಗಿಫ್ಟ್ ಕಾರ್ಡ್ ಕಳೆದುಹೋದರೆ, ಕಳವಾಗಿದ್ದರೆ ಅಥವಾ ಅನುಮತಿಯಿಲ್ಲದೆ ಬಳಸಿದರೆ ಯಾವುದೇ ಲೋಪ ಅಥವಾ ಕೈಗೊಂಡ ಕ್ರಿಯೆಗಳಿಗೆ ಈಟ್‌ಶ್ಯೂರ್ ಮತ್ತು/ಅಥವಾ ಪೈನ್ ಲ್ಯಾಬ್ಸ್ ಜವಾಬ್ದಾರರಾಗಿರುವುದಿಲ್ಲ
    22. ಯಾವುದೇ ನಕಲಿ ಕಾರ್ಡ್ ನೀಡಲಾಗುವುದಿಲ್ಲ
    23. ಈ ಗಿಫ್ಟ್ ಕಾರ್ಡ್ ಬಳಸಿ ಮಾಡಿದ ಯಾವುದೇ ಅನಧಿಕೃತ ಮತ್ತು/ಅಥವಾ ಮೋಸದ ಖರೀದಿ/ಗಳಿಗೆ ಈಟ್‌ಶ್ಯೂರ್ ಬಾಧ್ಯರಾಗಿರುವುದಿಲ್ಲ ಅಥವಾ ಜವಾಬ್ದಾರರಾಗಿರುವುದಿಲ್ಲ.
    24. ಗಿಫ್ಟ್ ಕಾರ್ಡ್ ಅನ್ನು ಹಿಂತಿರುಗಿಸಲಾಗುವುದಿಲ್ಲ ಮತ್ತು ಮರುಪಾವತಿ ಮಾಡಲಾಗುವುದಿಲ್ಲ ಮತ್ತು ನಗದು ಮೊತ್ತಕ್ಕೆ ಭಾಗಶಃ ಅಥವಾ ಪೂರ್ಣವಾಗಿ ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ
    25. ಗಿಫ್ಟ್ ಕಾರ್ಡ್‌ಗಳನ್ನು ಸಾಮಾನ್ಯವಾಗಿ ಇಮೇಲ್/SMS ಮೂಲಕ ತಕ್ಷಣವೇ ಕಳುಹಿಸಲಾಗುತ್ತದೆ. ಆದಾಗ್ಯೂ, ಸಿಸ್ಟಮ್ ಸಮಸ್ಯೆಗಳ ಸಂದರ್ಭದಲ್ಲಿ, ವಿತರಣೆಯು 24 ಗಂಟೆಗಳವರೆಗೆ ತೆಗೆದುಕೊಳ್ಳಬಹುದು.
    26. ಯಾವುದೇ ವಿವಾದಗಳ ಸಂದರ್ಭದಲ್ಲಿ, ಗಿಫ್ಟ್ ಕಾರ್ಡ್‌ನ ಅಧಿಕೃತತೆಯನ್ನು ಗುರುತಿಸುವ ಹಕ್ಕನ್ನು ಈಟ್‌ಶ್ಯೂರ್ ಕಾಯ್ದಿರಿಸುತ್ತದೆ
    27. ಈಟ್‌ಶ್ಯೂರ್ ತನ್ನ ವಿವೇಚನೆಯಿಂದ ನಿಯಮಗಳು ಮತ್ತು ಷರತ್ತುಗಳನ್ನು ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ
    28. ಯಾವುದೇ ವಿಚಾರಣೆಗಳಿಗಾಗಿ, goodness@eatsure.com ಗೆ ಇಮೇಲ್ ಮಾಡಿ
    29. ವಿವಾದ ಪರಿಹಾರ, ಅನಧಿಕೃತ ವಹಿವಾಟುಗಳು ಮತ್ತು ಹೊಣೆಗಾರಿಕೆ ಸಂಬಂಧಿತ ಅಂಶಗಳಿಗಾಗಿ ದಯವಿಟ್ಟು ಗ್ರಾಹಕರ ದೂರು ಪರಿಹಾರ ನೀತಿಯನ್ನು https://www.qwikcilver.com/grievance-policy/ ನಲ್ಲಿ ನೋಡಿ
    30. ಗಿಫ್ಟ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ವಿವಾದಗಳು ಬೆಂಗಳೂರಿನಲ್ಲಿ ನೆಲೆಗೊಂಡಿರುವ ಸಕ್ಷಮ ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿಗೆ ಒಳಪಟ್ಟಿರುತ್ತವೆ
    31. ಗಿಫ್ಟ್ ಕಾರ್ಡ್‌ಗಳನ್ನು ಕ್ವಿಕ್‌ಸಿಲ್ವರ್ ಬ್ರಾಂಡ್ ಹೆಸರಿನಲ್ಲಿ ಪೈನ್ ಲ್ಯಾಬ್ಸ್ ನೀಡುತ್ತದೆ