Uber Gift Card Terms and Conditions
View your Gift Card transaction statement here This Gift Card, issued by Pine Labs Pvt Ltd and is usable at Uber. The Gift cards are issued under the brand name of “Qwikcilver”. This Gift Card Agreement (“Agreement”) is between the purchaser and/or redeemer (“you”) of the Gift Card (“Gift Card”), and Pine Labs Pvt. Ltd. (“Pine Labs” or “Issuer”), a private limited company incorporated under the laws of India and authorized by the Reserve Bank of India (“RBI”) to issue such Gift Cards. By purchasing and/or redeeming the Gift Card, you accept the following terms and conditions: You must have an active and valid Uber account to redeem the Gift Card. Gift Cards may be purchased online from authorized distributors using the following payment modes only – credit card, debit card and internet banking provided by banks in India. The Gift Card cannot be used outside of India. Valid for a period of 12 months from the date of activation and shall expire if not availed within the validity period. Please follow these steps to redeem the Gift Card in the Uber app:- Go to the payment section in the Uber app;
- Tap the menu icon and select “Payment”;
- Tap “Add Payment Method” and select “Gift Card”; and
- Enter your gift code (no spaces).
- The cardholder may request for the revalidation of the expired Gift Card. Upon receipt of such request the Gift Card may be revalidated after due verification and maybe subject to additional terms and conditions.
GOVERNING LAW AND JURISDICTION
This Agreement shall be exclusively governed by and construed in accordance with the laws of India, excluding its rules on conflicts of laws. To the extent permitted by law, any claim, dispute, or controversy (“Claim”) arising out of or relating in any way to: i) this Agreement; ii) the Gift Card; iii) your acquisition of the Gift Card; iv) your redemption of the Gift Card for use, or attempted use, within the Uber app; v) the amount of available funds on the Gift Card; or vi) advertisements, promotions or oral or written statements related to the Gift Card; no matter how described, pleaded or styled, shall be subject to the laws of India and the courts in Delhi / Bangalore shall have exclusive jurisdiction. This governing law and jurisdiction provision shall survive: i) the termination of this Agreement; ii) the bankruptcy of any party; or iii) any transfer, sale or assignment of the Gift Card, or any amounts owed on the Gift Card, to any other person or entity. If any portion of this provision is deemed invalid or unenforceable, the remaining portions shall remain in force.HOW TO ADD UBER GIFT CARDS to the Uber APP
Gift Cards apply Uber credits to an Uber account. To redeem a Gift Card:- Make sure you have the latest version of the Uber app
- Tap the menu icon and select “Payment”
- Tap “Add Payment Method” and select “Gift Card”
- Enter your gift code (no spaces)
HOW TO USE UBER GIFT CARDS
Gift Card credits will apply to your next trip or order by default, but you can select a different payment method before you make your request:- Enter your destination
- Tap the payment method info at the bottom of the next screen
- If you have more than one profile, tap “Change payment method”
- Toggle “Uber Credits” to turn them off (credits will be turned off only for that ride)
GOVERNING LAW AND JURISDICTION
This Agreement shall be exclusively governed by and construed in accordance with the laws of India, excluding its rules on conflicts of laws. To the extent permitted by law, any claim, dispute, or controversy (“Claim”) arising out of or relating in any way to: i) this Agreement; ii) the Gift Card; iii) your acquisition of the Gift Card; iv) your redemption of the Gift Card for use, or attempted use, within the Uber app; v) the amount of available funds on the Gift Card; or vi) advertisements, promotions or oral or written statements related to the Gift Card; no matter how described, pleaded or styled, shall be subject to the laws of India and the courts in Delhi / Bangalore shall have exclusive jurisdiction. This governing law and jurisdiction provision shall survive: i) the termination of this Agreement; ii) the bankruptcy of any party; or iii) any transfer, sale or assignment of the Gift Card, or any amounts owed on the Gift Card, to any other person or entity. If any portion of this provision is deemed invalid or unenforceable, the remaining portions shall remain in force.HOW TO ADD UBER GIFT CARDS to the Uber APP
Gift cards apply Uber credits to an Uber account. To redeem a gift card: 1. Make sure you have the latest version of the Uber app 2. Tap the menu icon and select “Payment” 3. Tap “Add Payment Method” and select “Gift Card” 4. Enter your gift code (no spaces) Once a gift card is added to an Uber account, it can’t be transferred. You can’t reload a gift card, but you can add as many gift cards as you like with each up to a maximum of Rs 10,000.HOW TO USE UBER GIFT CARDS
Gift card credits will apply to your next trip or order by default, but you can select a different payment method before you make your request: 1. Enter your destination 2. Tap the payment method info at the bottom of the next screen 3. If you have more than one profile, tap “Change payment method” 4. Toggle “Uber Credits” to turn them off (credits will be turned off only for that ride) If your credits aren’t completely used up, the remaining balance can be applied to your next ride or order. An authorization may be made on that payment method, but it will be voided once the gift card is charged. No fees or charges apply to Gift Cards Uber Qwikcilver Solutions Private Limited (Qwikcilver) has filed an application with regulatory authorities to consolidate into its parent Pine Labs Private Limited (Pine Labs). On receipt of the approval, the business will get consolidated into a single entity, i.e. Pine Labs and Pine Labs will thereafter honour all valid prepaid gift cards and undertake any other card issuer obligations previously being undertaken by Qwikcilver. There will be no change to your Uber Gift Card, issued by Qwikcilver (Co-branded with Uber India Private Limited), in any manner, such as its use, acceptance, validity, redemption and user experience. Status quo will prevail over the existing valid prepaid gift card balances and no deduction or changes will be made thereto in any manner whatsoever.उबर गिफ़्ट कार्ड्स
अपना गिफ्ट कार्ड ट्रान्जैक्शन स्टेटमेंट यहाँ देखिए
- यह गिफ़्ट कार्ड पाइन लैब्स प्राइवेट लिमिटेड द्वारा जारी किया गया है और उबर पर इसका उपयोग किया जा सकता है। ये गिफ़्ट कार्ड्स “क्विकसिल्वर” ब्रांड के नाम से जारी किए गये हैं।
- यह गिफ़्ट कार्ड समझौता (”समझौता”), गिफ़्ट कार्ड (“गिफ़्ट कार्ड”) के खरीदार और/या रिडीमर (“आप”), और पाइन लैब्स प्राइवेट लिमिटेड (“पाइन लैब्स” या “जारीकर्ता”) के बीच है। पाइन लैब्स प्राइवेट लिमिटेड, भारत के कानून के तहत शुरू की गयी प्राइवेट लिमिटेड कंपनी है और यह इस तरह के गिफ़्ट कार्ड्स जारी करने के लिए भारतीय रिजर्व बैंक (“आरबीआई”) द्वारा अधिकृत है। गिफ़्ट कार्ड खरीदकर और/या रिडीम कर, आप निम्नलिखित नियमों व शर्तों को स्वीकार करते हैं:
गिफ़्ट कार्ड को रिडीम करने के लिए, आपके पास उबर का सक्रिय और मान्य खाता अवश्य होना चाहिए। गिफ़्ट कार्ड्स को भुगतान के केवल निम्नलिखित तरीकों – भारत के बैंकों द्वारा प्रदत्त क्रेडिट कार्ड, डेबिट कार्ड और इंटरनेट बैंकिंग का उपयोग कर अधिकृत वितरकों से ऑनलाइन खरीदा जा सकता है। भारत के जिन क्षेत्रों के भीतर उबर उपलब्ध है, उन क्षेत्रों में उपयोग के लिए गिफ़्ट कार्ड को केवल उबर ऐप्प के जरिए ही रिडीम किया जा सकता है। भारत के बाहर गिफ़्ट कार्ड का उपयोग नहीं किया जा सकता है।
गिफ़्ट कार्ड एक्टिवेशन की तिथि से लेकर 12 (बारह) महीनों तक उपयोग किया जा सकेगा और वैधता अवधि के भीतर इसका उपयोग नहीं किए जाने पर इसकी मान्यता समाप्त हो जाएगी।
कृपया उबर ऐप्प में गिफ़्ट कार्ड को रिडीम करने के लिए इन चरणों का पालन करें:- उबर ऐप्प में पेमेंट सेक्शन पर जाएँ;
- मेनू आइकॉन पर टैप करें और “पेमेंट” (भुगतान) सेलेक्ट करें
- “ऐड पेमेंट मेथॅड” (भुगतान विधि जोड़ें) पर टैप करें और “गिफ़्ट कार्ड” सेलेक्ट करें; और
- अपना गिफ़्ट कोड दर्ज करें (बिना स्पेस दिये)
- गिफ़्ट कार्ड की अवधि समाप्त हो जाने पर, कार्डधारक द्वारा उसके पुनर्वैधांकन के लिए अनुरोध किया जा सकता है। इस तरह का अनुरोध प्राप्त होने पर, गिफ़्ट कार्ड के सत्यापन के पश्चात इसका पुनर्वैधांकन किया जा सकता है और इस पर अतिरिक्त नियम व शर्तें लागू हो सकती हैं।
शेष राशि संबंधी जानकारी के लिए, कृपया अपने उबर ऐप्प के पेमेंट सेक्शन में जाएँ। आपके रिडेम्पशन पर सीमाएँ लागू हो सकती हैं या गिफ़्ट कार्ड का उपयोग कर खर्च करें।
अगर आपके उबर खाते में अन्य भुगतान विधियां हैं, तो गिफ्ट कार्ड के मूल्य को आपकी डिफ़ॉल्ट भुगतान विधि के रूप में सेट किया जा सकता है। यदि आप किसी अन्य भुगतान विधि का उपयोग करना चाहते हैं, तो उबर ऐप में भुगतान सेक्शन पर जाएं और सेवा प्रदान किये जाने से पहले भुगतान विधि का चयन करें।
खरीद के बाद, गिफ़्ट कार्ड में अतिरिक्त फंड नहीं डाला जा सकता है। एक बार खरीदने के बाद, गिफ़्ट कार्ड को क्रेता द्वारा रद्द नहीं किया जा सकता है, और न ही गिफ़्ट कार्ड को वापस कर, लौटा कर या रिडीम कर नकद पैसा या क्रेडिट लिया जा सकता है; हालांकि कानूनी रूप से आवश्यक होने की स्थिति में ऐसा किया जा सकता है। कोई भी रद्दोबदल उबर/पाइन लैब्स के पूर्णतः विवेकाधीन होगा। आप गिफ़्ट कार्ड से अन्य गिफ़्ट कार्ड नहीं खरीद सकते हैं, न ही क्रेडिट खाते पर भुगतान के लिए गिफ़्ट कार्ड का उपयोग कर सकते हैं। गिफ़्ट कार्ड की शेष राशि को किसी अन्य इंस्ट्रुमेंट में अंतरित नहीं किया जा सकता है।
गिफ़्ट कार्ड के मूल्य से की गयी खरीदारियाँ वापस नहीं होंगी, बशर्ते यह कानूनी रूप से आवश्यक न हो। गिफ़्ट कार्ड्स का उपयोग कर खरीदे गये उत्पादों के लिए जारीकर्ता की कोई जिम्मेवारी नहीं होगी और उससे जुड़ी कोई भी जिम्मेवारी स्पष्ट रूप से अस्वीकृत की जाती हैं। प्रश्नों के लिए, कृपया उबर सपोर्ट से संपर्क करें। न तो उबर और न ही पाइन लैब्स गिफ़्ट कार्ड के उपयोग पर किसी तरह की परिवहन या लॉजिस्टिक सेवाएँ उपलब्ध करा रहा है और परिवहन या लॉजिस्टिक सेवाएँ थर्ड पार्टी परिवहन/लॉजिस्टिक सेवाप्रदाताओं द्वारा उपलब्ध कराई जाती हैं। न तो उबर और न ही क्विकसिल्वर भारत में परिवहन या लॉजिस्टिक सेवाओं की उपलब्धता का वचन देता है।
गिफ़्ट कार्ड की सुरक्षा एवं संरक्षा की जिम्मेवारी पूरी तरह से आप पर है। यदि गिफ़्ट कार्ड खो जाता है, चोरी हो जाता है या बिना अनुमति के उपयोग कर लिया जाता है, ऐसे में किसी भी भूल-चूक के लिए जारीकर्ता/पाइन लैब्स जिम्मेवार नहीं है। आपके पास गिफ़्ट कार्ड भेज दिये जाने के बाद, यह आपकी जिम्मेवारी है कि आप गिफ़्ट कार्ड पिन या गिफ़्ट कार्ड नंबर को गोपनीय रखें। यदि गिफ़्ट कार्ड काम नहीं कर रहा है, तो इसका एकमात्र उपाय (और उबर / पाइन लैब्स की इकलौती संभावित जिम्मेवारी) यह है कि आप इस तरह के गिफ़्ट कार्ड को बदल दें।
यदि जारीकर्ता / उबर को संदेह है कि गिफ़्ट कार्ड को धोखे से, गैरकानूनी तरीके से या इस समझौता का उल्लंघन कर हासिल किया गया या उपयोग किया गया, तो जारीकर्ता के पास गिफ़्ट कार्ड को रद्द करने का अधिकार है। जारीकर्ता / उबर कभी भी इस समझौते के किसी भी नियम व शर्त में परिवर्तन कर सकता है। गिफ़्ट कार्ड का रिडेम्पशन भी आपके उबर खाते के प्रयोग की शर्तों पर निर्भर है। ऐसी स्थितियों में, फंड्स उसी स्रोत में वापस जमा हो जायेगा, जहाँ से यह प्राप्त हुआ था।
आप इस बात से सहमत हैं और समझते हैं कि गिफ़्ट कार्ड्स प्री-पेड भुगतान इंस्ट्रुमेंट हैं, जो भारतीय रिजर्व बैंक (आरबीआई) के दिशानिर्देशों के तहत आरबीआई के विनियमों के अधीन जारी किये जाते हैं। जारीकर्ता को गिफ़्ट कार्ड के क्रेता/रिडीमर के केवाईसी की जानकारी और / या गिफ़्ट कार्ड्स की खरीद से संबंधित कोई अन्य जानकारी और / या गिफ़्ट कार्ड का उपयोग कर किये गये ट्रांजेक्शंस के बारे में जानकारी आरबीआई या इस तरह की सांविधिक प्राधिकरणों के साथ साझा करना पड़ सकता है। इस तरह की किसी भी सूचना दिये जाने की स्थिति में, उबर/पाइन लैब्स क्रेता/रिडीमर से संपर्क कर सकता है। यदि लाभार्थी/अपने ग्राहक को जानें (“केवाईसी”) से जुड़ी जानकारी आरबीआई दिशानिर्देशों के अनुसार गलत/अपर्याप्त पाई जाती है, तो जारीकर्ता के पास जारी किये गये गिफ़्ट कार्ड को ब्लॉक करने/रद्द करने का अधिकार है।
यदि इस समझौते के किसी भी शब्द को किसी भी अप्रवर्तनीय कारण से अमान्य, निरर्थक माना जाता है, तो ऐसे शब्द को पृथक्करणीय माना जायेगा और इससे इस समझौते के शेष किसी भी शब्द की मान्यता और प्रवर्तनीयता प्रभावित नहीं होगी। ग्राहक सेवा के लिए, कृपया https://www.uber.com/legal/gift पर जाएं।
उपयोगकर्ता के उबर एकाउंट में गिफ़्ट कार्ड वैल्यू शामिल करने की प्रक्रिया- गिफ़्ट कार्ड्स के प्रत्येक धारक को गिफ़्ट कार्ड्स के रिडेम्प्शन की पूर्व-शर्त के अनुसार उनके उबर यूजर एकाउंट में गिफ़्ट कार्ड का दावा कोड प्रविष्ट करना होगा। इससे इस तरह के कार्डधारक उबर ऐप्प/वेबसाइट पर इस तरह के दावा कोड के वैल्यू को रिडीम कर सेवाएँ हासिल कर सकेंगे
उबर केवल उन्हीं यूजर्स के गिफ़्ट कार्ड्स के ब्लॉक करने हेतु किये गये अनुरोधों पर विचार करेगा और मानेगा, जिन्होंने उपरोक्त शर्तों के अनुसार पंजीकरण किया हो।
कृपया शिकायत निपटारा, अनधिकृत ट्रांजेक्शन और देनदारी संबंधी पहलुओं के लिए https://www.qwikcilver.com/grievance-policy/ पर ग्राहक शिकायत नीति (कस्टमर ग्रिवांस पॉलिसी) देखें । एक्टिवेशन की तिथि से 12 महीने की अवधि के लिए वैध और वैधता अवधि के भीतर इसका लाभ न लिये जाने की स्थिति में यह समाप्त हो जायेगा।
संबंधित कानून और अधिकार-क्षेत्र
यह समझौता विशेष रूप से भारत के कानूनों के अनुसार लागू होगा और इसका अर्थ समझा जायेगा, बशर्ते इसके नियमों और कानून के बीच कोई विरोधाभास न हो। कानून द्वारा अनुमत हद तक, 1) इस समझौते; 2) गिफ़्ट कार्ड; 3) गिफ़्ट कार्ड का आपके द्वारा अधिग्रहण; 4) उबर ऐप्प के भीतर उपयोग, या उपयोग की कोशिश के लिए गिफ़्ट कार्ड का आपका रिडेम्पशन; 5) गिफ़्ट कार्ड पर उपलब्ध फंड्स की राशि; 6) गिफ़्ट कार्ड से संबंधित विज्ञापन, प्रचार या मौखिक अथवा लिखित कथन; चाहे जैसे भी वर्णित हो, बताया गया हो या शैली में लिखा गया हो; से पैदा होने वाली या इनसे किसी भी तरह से संबंधित कोई भी दावा, विवाद, या विरोधाभास (“दावा”) का निपटारा भारत के कानून के अनुसार होगा और यह दिल्ली और बेंगलुरू के न्यायालयों के अधिकार-क्षेत्र में होगा।
यह कानून और अधिकार-क्षेत्र का प्रावधान: 1) इस समझौते की समाप्ति; 2) किसी भी पक्ष के दिवालिया हो जाने; या 3) गिफ़्ट कार्ड, या गिफ़्ट कार्ड पर बकाया किसी भी राशि का किसी अन्य व्यक्ति या एंटिटी को किसी भी तरह ट्रांसफर किये जाने, बिक्री किये जाने या सौंपे जाने तक लागू होगा। यदि इस प्रावधान का कोई भी हिस्सा अमान्य या अप्रवर्तनीय लगता है, तो शेष हिस्सा लागू रहेगा।
उबर ऐप्प में उबर गिफ़्ट कार्ड्स को कैसे जोड़ें
गिफ़्ट कार्ड्स, उबर क्रेडिट्स को उबर खाते में प्रयोग करता है। गिफ़्ट कार्ड को रिडीम करने के लिए:- आपके पास उबर ऐप्प का नवीनतम संस्करण होना चाहिए
- मेनू आइकॉन पर टैप करें और “पेमेंट” को सेलेक्ट करें
- “ऐड पेमेंट मेथॅड” (भुगतान विधि जोड़ें) पर टैप करें और “गिफ़्ट कार्ड” सेलेक्ट करें
- अपना गिफ़्ट कोड दर्ज करें (बिना स्पेस दिये)
उबर खाते से गिफ़्ट कार्ड जुड़ जाने के बाद, इसे ट्रांसफर नहीं किया जा सकता है। आप गिफ़्ट कार्ड को रीलोड नहीं कर सकते हैं, लेकिन आप अधिकतम 10,000 रु. की राशि तक अपनी इच्छानुसार कितने भी गिफ़्ट कार्ड्स जोड़ सकते हैं।
गिफ़्ट कार्ड्स का उपयोग कैसे करें
भारत में खरीदे गये उबर गिफ़्ट कार्ड्स का उपयोग भारत में केवल राइड्स के लिए ही किया जा सकता है। गिफ़्ट कार्ड क्रेडिट्स डिफॉल्ट रूप से आपकी अगली ट्रिप या ऑर्डर पर लागू हो जायेंगे, लेकिन आप अपना अनुरोध करने से पहले भुगतान की अन्य विधि का चुनाव कर सकते हैं:- अपना गंतव्य स्थान डालें
- अगली स्क्रीन के निचले हिस्से में दी गयी भुगतान विधि जानकारी पर टैप करें
- यदि आपकी एक से अधिक प्रोफाइल है, तो “चेंज पेमेंट मेथॅड” (भुगतान विधि बदलें) पर टैप करें
- “उबर क्रेडिट्स” को टॉगल कर उन्हें बंद करें (केवल उस राइड के लिए क्रेडिट बंद हो जायेगा)
यदि आपके क्रेडिट्स का पूरा उपयोग नहीं हो पाता है, तो शेष राशि का उपयोग आप अपनी अगली राइड या ऑर्डर पर कर सकते हैं।
भुगतान विधि को ऑथराइज किया जा सकता है, लेकिन गिफ़्ट कार्ड के चार्ज होने के बाद यह रद्द हो जायेगा।
गिफ़्ट कार्ड्स पर कोई शुल्क या प्रभार लागू नहीं है।
ಉಬರ್ ಗಿಫ್ಟ್ ಕಾರ್ಡ್ಗಳು
ಕ್ವಿಕ್ಸಿಲ್ವರ್ ಸಂಪರ್ಕ ಮಾಹಿತಿ: ವೆಬ್ಸೈಟ್ ವಿಳಾಸ:
ಈ ಗಿಫ್ಟ್ಕಾರ್ಡ್ ಅನ್ನು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನೀಡುತ್ತದೆ ಮತ್ತುಉಬರ್ನಲ್ಲಿಬಳಸಬಹುದಾಗಿದೆ. ಗಿಫ್ಟ್ ಕಾರ್ಡ್ಗಳನ್ನು ಕ್ವಿಕ್ಸಿಲ್ವರ್ ಬ್ರ್ಯಾಂಡ್ ಹೆಸರಿನ ಅಡಿಯಲ್ಲಿ ನೀಡಲಾಗುತ್ತದೆ.
ಈ ಗಿಫ್ಟ್ಕಾರ್ಡ್ ಒಪ್ಪಂದ (“ಒಪ್ಪಂದ”) ಗಿಫ್ಟ್ಕಾರ್ಡ್ನ (“ಗಿಫ್ಟ್ಕಾರ್ಡ್”) ಖರೀದಿದಾರಮತ್ತು / ಅಥವಾಬಳಕೆದಾರ (“ನೀವು”) ಮತ್ತು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ (“ಪೈನ್ ಲ್ಯಾಬ್ಸ್” ಅಥವಾ “ನೀಡುವವರು”) ನಡುವೆಮಾಡಿಕೊಂಡಒಪ್ಪಂದವಾಗಿದೆ. ಪೈನ್ ಲ್ಯಾಬ್ಸ್ ಒಂದು ಪ್ರೈವೇಟ್ಲಿಮಿಟೆಡ್ಕಂಪೆನಿಯಾಗಿದ್ದು ಭಾರತದ ಕಾನೂನುಗಳ ಅಡಿಯಲ್ಲಿ ಸಂಯೋಜಿಸಲ್ಪಟ್ಟಿದೆಮತ್ತುಇಂತಹ ಗಿಫ್ಟ್ ಕಾರ್ಡ್ಗಳನ್ನು ನೀಡಲು ಭಾರತೀಯ ರಿಸರ್ವ್ಬ್ಯಾಂಕ್ (“ಆರ್ಬಿಐ”) ನಿಂದ ಅಧಿಕಾರ ಹೊಂದಿದೆ. ಗಿಫ್ಟ್ಕಾರ್ಡ್ಖರೀದಿಸುವಮತ್ತು / ಅಥವಾ ಬಳಸುವ ಮೂಲಕ, ನೀವುಈಕೆಳಗಿನನಿಯಮಗಳುಮತ್ತುಷರತ್ತುಗಳನ್ನುಅಂಗೀಕರಿಸುತ್ತೀರ
ಗಿಫ್ಟ್ಕಾರ್ಡ್ಅನ್ನು ಬಳಸಲು ನೀವು ಸಕ್ರಿಯ ಮತ್ತು ಮಾನ್ಯ ಉಬರ್ಖಾತೆಯನ್ನುಹೊಂದಿರಬೇಕು. ಈಕೆಳಗಿನಪಾವತಿವಿಧಾನಗಳನ್ನುಮಾತ್ರಬಳಸಿಕೊಂಡುಅಧಿಕೃತವಿತರಕರಿಂದಗಿಫ್ಟ್ಕಾರ್ಡ್ಗಳನ್ನುಆನ್ಲೈನ್ನಲ್ಲಿಖರೀದಿಸಬಹುದು – ಕ್ರೆಡಿಟ್ಕಾರ್ಡ್, ಡೆಬಿಟ್ಕಾರ್ಡ್ಮತ್ತು ಭಾರತದಲ್ಲಿನ ಬ್ಯಾಂಕುಗಳು ಒದಗಿಸುವ ಇಂಟರ್ನೆಟ್ಬ್ಯಾಂಕಿಂಗ್. ಗಿಫ್ಟ್ಕಾರ್ಡ್ಅನ್ನು ಉಬರ್ಲಭ್ಯವಿರುವ ಪ್ರದೇಶಗಳಲ್ಲಿ ಭಾರತದೊಳಗೆ ಬಳಸಲು ಉಬರ್ಅಪ್ಲಿಕೇಶನ್ಮೂಲಕ ಮಾತ್ರಬಳಸಬಹುದು. ಗಿಫ್ಟ್ಕಾರ್ಡ್ಅನ್ನುಭಾರತದಹೊರಗೆಬಳಸಲಾಗುವುದಿಲ್ಲ.
ಗಿಫ್ಟ್ಕಾರ್ಡ್ಸಕ್ರಿಯಗೊಂಡ ದಿನಾಂಕದಿಂದ 12(ಹನ್ನೆರಡು) ತಿಂಗಳುಗಳ ಅವಧಿಯಲ್ಲಿ ಅದರ ಮಾನ್ಯತೆ ಮುಕ್ತಾಯವಾಗುತ್ತದೆ.
ಉಬರ್ಅಪ್ಲಿಕೇಶನ್ನಲ್ಲಿ ಗಿಫ್ಟ್ಕಾರ್ಡ್ಅನ್ನು ಬಳಸಿಕೊಳ್ಳಲು ದಯವಿಟ್ಟು ಈ ಹಂತಗಳನ್ನು ಅನುಸರಿಸಿ:
- ಉಬರ್ಅಪ್ಲಿಕೇಶನ್ನಲ್ಲಿಪಾವತಿವಿಭಾಗಕ್ಕೆಹೋಗಿ;
- ಮೆನುಐಕಾನ್ಟ್ಯಾಪ್ಮಾಡಿಮತ್ತು “ಪಾವತಿ” ಆಯ್ಕೆಮಾಡಿ;
- “ಪಾವತಿ ವಿಧಾನವನ್ನುಸೇರಿಸಿ” ಟ್ಯಾಪ್ಮಾಡಿಮತ್ತು “ಗಿಫ್ಟ್ಕಾರ್ಡ್” ಆಯ್ಕೆಮಾಡಿ, ಮತ್ತು
- ನಿಮ್ಮಗಿಫ್ಟ್ಕೋಡ್ಅನ್ನುನಮೂದಿಸಿ (ಮಧ್ಯೆ ಖಾಲಿ ಜಾಗ ಬಿಡಬೇಡಿ).
- ಅವಧಿಮೀರಿದಗಿಫ್ಟ್ಕಾರ್ಡ್ನಮರುಮಾನ್ಯತೆಗಾಗಿಕಾರ್ಡ್ಹೋಲ್ಡರ್ವಿನಂತಿಸಬಹುದು. ಅಂತಹ ವಿನಂತಿಯನ್ನು ಸ್ವೀಕರಿಸಿದ ನಂತರ ಗಿಫ್ಟ್ಕಾರ್ಡ್ಅನ್ನು ಸರಿಯಾದ ಪರಿಶೀಲನೆಯ ನಂತರ ಪುನಃ ಮಾನ್ಯ ಮಾಡಬಹುದು ಮತ್ತು ಅದು ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರಬಹುದು.
ಬಾಕಿಮೊತ್ತದವಿಚಾರಣೆಗಾಗಿ, ದಯವಿಟ್ಟುನಿಮ್ಮಉಬರ್ಅಪ್ಲಿಕೇಶನ್ನಲ್ಲಿನ ಪಾವತಿ ವಿಭಾಗಕ್ಕೆಭೇಟಿನೀಡಿ. ಗಿಫ್ಟ್ಕಾರ್ಡ್ಉಪಯೋಗಿಸಲು ಅಥವಾ ಖರ್ಚುಮಾಡಲು ಮಿತಿಗಳು ಅನ್ವಯವಾಗಬಹುದು.
ನಿಮ್ಮಉಬರ್ಖಾತೆಯಲ್ಲಿನೀವುಇತರಪಾವತಿವಿಧಾನಗಳನ್ನುಹೊಂದಿದ್ದರೆ, ಗಿಫ್ಟ್ಕಾರ್ಡ್ನಿಂದಮೌಲ್ಯವನ್ನುನಿಮ್ಮಡೀಫಾಲ್ಟ್ಪಾವತಿವಿಧಾನವಾಗಿಹೊಂದಿಸಬಹುದು. ನೀವುಇನ್ನೊಂದುಪಾವತಿವಿಧಾನವನ್ನುಬಳಸಲುಬಯಸಿದರೆ, ಉಬರ್ಅಪ್ಲಿಕೇಶನ್ನಲ್ಲಿನಪಾವತಿವಿಭಾಗಕ್ಕೆಹೋಗಿಮತ್ತುಸೇವೆಯನ್ನುಒದಗಿಸುವಮೊದಲುಪಾವತಿವಿಧಾನವನ್ನುಆಯ್ಕೆಮಾಡಿ
ಗಿಫ್ಟ್ಕಾರ್ಡ್ಖರೀದಿಸಿದನಂತರಅದನ್ನುಹೆಚ್ಚುವರಿಹಣದೊಂದಿಗೆಮರುಲೋಡ್ಮಾಡಲಾಗುವುದಿಲ್ಲ. ಕಾನೂನಿನಪ್ರಕಾರಅವಶ್ಯಕತೆಇರುವುದರಹೊರತಾಗಿ,ಒಮ್ಮೆಖರೀದಿಸಿದನಂತರ, ಗಿಫ್ಟ್ಕಾರ್ಡ್ಅನ್ನುಖರೀದಿದಾರರಿಂದರದ್ದುಮಾಡಲಾಗುವುದಿಲ್ಲ, ಅಥವಾಗಿಫ್ಟ್ಕಾರ್ಡ್ಮರುಪಾವತಿಸಲಾಗುವುದಿಲ್ಲ, ಹಿಂದಿರುಗಿಸಲಾಗುವುದಿಲ್ಲಅಥವಾನಗದುಅಥವಾಕ್ರೆಡಿಟ್ಗಾಗಿರಿಡೀಮ್ಮಾಡಲಾಗುವುದಿಲ್ಲ. ಯಾವುದೇರದ್ದತಿಗಳುಉಬರ್ / ಪೈನ್ ಲ್ಯಾಬ್ಸ್ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. ನೀವುಗಿಫ್ಟ್ಕಾರ್ಡ್ನೊಂದಿಗೆಇತರಗಿಫ್ಟ್ಕಾರ್ಡ್ಗಳನ್ನುಖರೀದಿಸಲುಸಾಧ್ಯವಿಲ್ಲ, ಅಥವಾ ಕ್ರೆಡಿಟ್ಖಾತೆಗೆ ಪಾವತಿಮಾಡಲು ನೀವುಗಿಫ್ಟ್ಕಾರ್ಡ್ ಅನ್ನು ಬಳಸಲಾಗುವುದಿಲ್ಲ. ಗಿಫ್ಟ್ಕಾರ್ಡ್ಬಾಕಿಯನ್ನು ಬೇರೆ ಯಾವುದೇ ಸಾಧನಕ್ಕೆ ವರ್ಗಾಯಿಸಲಾಗುವುದಿಲ್ಲ. ಗಿಫ್ಟ್ಕಾರ್ಡ್ನಿಂದ ಮೌಲ್ಯದೊಂದಿಗೆ ಮಾಡಿದ ಖರೀದಿಗಳನ್ನು ಕಾನೂನಿನ ಪ್ರಕಾರ ಹೊರತುಪಡಿಸಿ ಮರುಪಾವತಿಸಲಾಗುವುದಿಲ್ಲ. ಗಿಫ್ಟ್ಕಾರ್ಡ್ಗಳನ್ನು ಬಳಸಿಕೊಂಡು ಖರೀದಿಸಿದ ಉತ್ಪನ್ನಗಳಿಗೆಯಾವುದೇಜವಾಬ್ದಾರಿಯನ್ನುಕಾರ್ಡ್ನೀಡಿದವರುಹೊಂದಿರುವುದಿಲ್ಲಮತ್ತುಅದರಯಾವುದೇಹೊಣೆಗಾರಿಕೆಯನ್ನುಸ್ಪಷ್ಟವಾಗಿನಿರಾಕರಿಸಲಾಗುತ್ತದೆ. ಪ್ರಶ್ನೆಗಳಿಗೆ, ದಯವಿಟ್ಟು Uber Support ನ್ನುಸಂಪರ್ಕಿಸಿ. ಗಿಫ್ಟ್ಕಾರ್ಡ್ಬಳಕೆಯ ಮೇಲೆ ಉಬರ್ಅಥವಾ ಪೈನ್ ಲ್ಯಾಬ್ಸ್ ಯಾವುದೇ ಸಾರಿಗೆ ಅಥವಾ ಲಾಜಿಸ್ಟಿಕ್ಸೇವೆಗಳನ್ನು ಒದಗಿಸುತ್ತಿಲ್ಲ ಮತ್ತು ಸಾರಿಗೆ ಅಥವಾ ಲಾಜಿಸ್ಟಿಕ್ಸೇವೆಗಳನ್ನುಮೂರನೇಪಾರ್ಟಿಯಸಾರಿಗೆ / ಲಾಜಿಸ್ಟಿಕ್ಪೂರೈಕೆದಾರರು ಒದಗಿಸುತ್ತಾರೆ. ಭಾರತದಲ್ಲಿ ಸಾರಿಗೆ ಅಥವಾ ಲಾಜಿಸ್ಟಿಕ್ಸೇವೆಗಳ ಲಭ್ಯತೆಗೆ ಉಬರ್ಅಥವಾ ಪೈನ್ ಲ್ಯಾಬ್ಸ್ ಬದ್ಧರಾಗುವುದಿಲ್ಲ. ಗಿಫ್ಟ್ಕಾರ್ಡ್ನಭದ್ರತೆಮತ್ತುಸುರಕ್ಷತೆಗೆನೀವೇಸಂಪೂರ್ಣಜವಾಬ್ದಾರರಾಗಿರುತ್ತೀರಿ. ಗಿಫ್ಟ್ಕಾರ್ಡ್ಕಳೆದುಹೋದರೆ, ಕಳವಾದರೆ ಅಥವಾ ಅನುಮತಿಯಿಲ್ಲದೆ ಬಳಸಿದರೆ ಯಾವುದೇ ಲೋಪಕ್ಕೆ ಕಾರ್ಡ್ನೀಡಿದವರು / ಉಬರ್ಜವಾಬ್ದಾರನಾಗಿರುವುದಿಲ್ಲ. ಗಿಫ್ಟ್ಕಾರ್ಡ್ನಿಮಗೆಕಳುಹಿಸಿದನಂತರ, ನೀವು ಗಿಫ್ಟ್ಕಾರ್ಡ್ಪಿನ್ ಅಥವಾ ಗಿಫ್ಟ್ಕಾರ್ಡ್ಸಂಖ್ಯೆಯನ್ನುಗೌಪ್ಯವಾಗಿರಕ್ಷಿಸಲುಬದ್ಧರಾಗಿರುತ್ತೀರಿ. ಗಿಫ್ಟ್ಕಾರ್ಡ್ ಉಪಯೋಗಿಸಲು ಆಗದೇ ಇರುವ ಸಂದರ್ಭದಲ್ಲಿ, ನಿಮ್ಮಸಂಪೂರ್ಣಪರಿಹಾರ (ಮತ್ತು ಪೈನ್ ಲ್ಯಾಬ್ಸ್ / ಉಬರ್ನ ಸಂಪೂರ್ಣ ಸಂಭಾವ್ಯ ಹೊಣೆಗಾರಿಕೆ) ಹೆಚ್ಚಿನ ಗಿಫ್ಟ್ಕಾರ್ಡ್ನ ಬದಲಿಯಾಗಿರುತ್ತದೆ. ಈ ಒಪ್ಪಂದವನ್ನು ಉಲ್ಲಂಘಿಸಿ ಗಿಫ್ಟ್ಕಾರ್ಡ್ಪಡೆಯಲಾಗಿದೆ ಅಥವಾ ಮೋಸದಿಂದ, ಕಾನೂನುಬಾಹಿರವಾಗಿ ಅಥವಾ ಬಳಸಲಾಗಿದೆಯೆಂದು ವಿತರಕ / ಉಬರ್ಅನುಮಾನಿಸಿದರೆ ಗಿಫ್ಟ್ಕಾರ್ಡ್ ಅನ್ನು ರದ್ದುಗೊಳಿಸುವ ಹಕ್ಕನ್ನುಗಿಫ್ಟ್ಕಾರ್ಡ್ನೀಡುವವರು ಕಾಯ್ದಿರಿಸುತ್ತಾರೆ. ನೀಡುವವರು / ಉಬರ್ಈಒಪ್ಪಂದದ ಯಾವುದೇ ನಿಯಮಗಳು ಮತ್ತು ಷರತ್ತುಗಳನ್ನುಯಾವುದೇ ಸಮಯದಲ್ಲಿ ಮಾರ್ಪಡಿಸಬಹುದು. ಗಿಫ್ಟ್ಕಾರ್ಡ್ನ ಬಳಕೆಯು ನಿಮ್ಮ ಉಬರ್ಖಾತೆಯನ್ನು ನಿಯಂತ್ರಿಸುವ ಬಳಕೆಯ ನಿಯಮಗಳಿಗೆ ಒಳಪಟ್ಟಿರುತ್ತದೆ. ಅಂತಹ ಸಂದರ್ಭಗಳಲ್ಲಿ, ಹಣವನ್ನು ಸ್ವೀಕರಿಸಿದ ಅದೇ ಮೂಲಕ್ಕೆ ಮತ್ತೆ ಜಮಾ ಮಾಡಲಾಗುತ್ತದೆ.
ಗಿಫ್ಟ್ಕಾರ್ಡ್ಗಳು ಆರ್ಬಿಐನ ನಿಯಮಗಳಿಗೆ ಒಳಪಟ್ಟ ಪೂರ್ವ-ಪಾವತಿಸಿದ ಪಾವತಿ ಸಾಧನವಾಗಿವೆ ಎಂದು ನೀವು ಒಪ್ಪುತ್ತೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ. ಆರ್ಬಿಐಮಾರ್ಗಸೂಚಿಗಳಪ್ರಕಾರ, ಕಾರ್ಡ್ನೀಡುವವರುಗಿಫ್ಟ್ಕಾರ್ಡ್ಗಳ ಖರೀದಿದಾರ / ಬಳಕೆದಾರಮತ್ತು / ಅಥವಾಗಿಫ್ಟ್ಕಾರ್ಡ್ಗಳಕೆವೈಸಿಮಾಹಿತಿಯನ್ನು ಮತ್ತು / ಅಥವಾ ಗಿಫ್ಟ್ಕಾರ್ಡ್ಬಳಸಿಕೈಗೊಂಡ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಆರ್ಬಿಐ ಅಥವಾ ಅಂತಹ ಶಾಸನಬದ್ಧ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕಾಗಬಹುದು. ಅಂತಹ ಯಾವುದೇ ಮಾಹಿತಿಗಾಗಿ ಉಬರ್ / ಪೈನ್ ಲ್ಯಾಬ್ಸ್ ಗಿಫ್ಟ್ಕಾರ್ಡ್ನಖರೀದಿದಾರ / ಬಳಕೆದಾರರನ್ನುಸಂಪರ್ಕಿಸಬಹುದು.ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಫಲಾನುಭವಿ / ನಿಮ್ಮಗ್ರಾಹಕರ (“ಕೆವೈಸಿ”) ವಿವರಗಳು ತಪ್ಪಾಗಿದೆ / ಸಾಕಷ್ಟಿಲ್ಲವೆಂದು ಕಂಡುಬಂದಲ್ಲಿ, ನೀಡುವ ಗಿಫ್ಟ್ಕಾರ್ಡ್ಅನ್ನು ನಿರ್ಬಂಧಿಸುವ / ರದ್ದುಗೊಳಿಸುವ ಹಕ್ಕನ್ನು ಕಾರ್ಡ್ನೀಡುವವರು ಉಳಿಸಿಕೊಳ್ಳುತ್ತಾರೆ
ಈ ಒಪ್ಪಂದದ ಯಾವುದೇ ಪದವನ್ನು ಅಮಾನ್ಯ, ಅನೂರ್ಜಿತ ಅಥವಾ ಯಾವುದೇ ಕಾರಣಕ್ಕಾಗಿ ಜಾರಿಗೊಳಿಸಲಾಗದು ಎಂದು ಪರಿಗಣಿಸಿದರೆ, ಅಂತಹ ಪದವನ್ನು ಬೇರ್ಪಡಿಸಬಹುದು ಎಂದು ಪರಿಗಣಿಸಲಾಗುತ್ತದೆ ಮತ್ತು ಅದು ಈ ಒಪ್ಪಂದದ ಉಳಿದ ಯಾವುದೇ ನಿಯಮಗಳ ಸಿಂಧುತ್ವ ಮತ್ತು ಜಾರಿಗೊಳಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ಗ್ರಾಹಕಸೇವೆಗಾಗಿ, ದಯವಿಟ್ಟು https://www.uber.com/legal/gift ಗೆಭೇಟಿನೀಡಿ.
ಗಿಫ್ಟ್ಕಾರ್ಡ್ನಮೌಲ್ಯವನ್ನುಬಳಕೆದಾರರಉಬರ್ಖಾತೆಗೆಲೋಡ್ಮಾಡುವಪ್ರಕ್ರಿಯೆ – ಗಿಫ್ಟ್ಕಾರ್ಡ್ಗಳನ್ನು ಬಳಸುವುದಕ್ಕೆ ಪೂರ್ವಭಾವಿಯಾಗಿ ಗಿಫ್ಟ್ಕಾರ್ಡ್ಗಳನ್ನು ಹೊಂದಿರುವ ಪ್ರತಿಯೊಬ್ಬರೂ ಗಿಫ್ಟ್ಕಾರ್ಡ್ನಕ್ಲೈಮ್ಕೋಡ್ ಅನ್ನು ತಮ್ಮ ಉಬರ್ಬಳಕೆದಾರ ಖಾತೆಗೆ ಸೇರಿಸುವಅಗತ್ಯವಿದೆ. ಉಬರ್ಅಪ್ಲಿಕೇಶನ್ / ವೆಬ್ಸೈಟ್ನಲ್ಲಿನ ಸೇವೆಗಳಿಗೆ ಅಂತಹ ಕ್ಲೈಮ್ಕೋಡ್ನ ಮೌಲ್ಯವನ್ನು ಬಳಸಿಕೊಳ್ಳಲು ಇದು ಅಂತಹ ಕಾರ್ಡ್ಹೊಂದಿರುವವರಿಗೆ ಅರ್ಹತೆಯನ್ನುನೀಡುತ್ತದೆ. ಮೇಲಿನ ನಿಯಮಗಳಿಗೆ ಅನುಸಾರವಾಗಿ ನೋಂದಾಯಿಸಿದ ಬಳಕೆದಾರರಿಂದ ಮಾತ್ರ ಗಿಫ್ಟ್ ಕಾರ್ಡ್ಗಳನ್ನು ನಿರ್ಬಂಧಿಸುವ ವಿನಂತಿಗಳನ್ನು ಉಬರ್ ಮಾನ್ಯ ಮಾಡುತ್ತದೆ ಮತ್ತು ಪರಿಗಣಿಸುತ್ತದೆ.
ವಿವಾದಪರಿಹಾರ, ಅನಧಿಕೃತ ವಹಿವಾಟು ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಅಂಶಗಳಿಗಾಗಿ ದಯವಿಟ್ಟು ಗ್ರಾಹಕ ಕುಂದುಕೊರತೆ ಪರಿಹಾರ ನೀತಿಯನ್ನುhttps://www.qwikcilver.com/grievance-policy/ನಲ್ಲಿನೋಡಿ.
ಸರ್ಕಾರದ ಕಾನೂನು ಮತ್ತು ನ್ಯಾಯ ವ್ಯಾಪ್ತಿ ಈ ಒಪ್ಪಂದವನ್ನು ನಿರ್ದಿಷ್ಟವಾಗಿ ಕಾನೂನುಗಳ ಸಂಘರ್ಷಗಳ ಮೇಲಿನ ನಿಯಮಗಳನ್ನು ಹೊರತುಪಡಿಸಿ, ಭಾರತದಕಾನೂನುಗಳಿಗೆಅನುಗುಣವಾಗಿನಿಯಂತ್ರಿಸಲಾಗುತ್ತದೆಮತ್ತುನಿರ್ಣಯಿಸಲಾಗುತ್ತದೆ. ಕಾನೂನಿನಿಂದಅನುಮತಿಸಲಾದಮಟ್ಟಿಗೆ, ಯಾವುದೇಕ್ಲೈಮ್, ವಿವಾದ, ಅಥವಾತಕರಾರು (“ಕ್ಲೈಮ್”) ಈಕೆಳಗಿನವುಗಳಿಗೆಸಂಬಂಧಪಟ್ಟಂತೆ: i) ಈಒಪ್ಪಂದ; ii) ಗಿಫ್ಟ್ಕಾರ್ಡ್; iii) ನಿಮ್ಮಗಿಫ್ಟ್ಕಾರ್ಡ್ಸ್ವಾಧೀನ; iv) ಉಬರ್ಅಪ್ಲಿಕೇಶನ್ನಲ್ಲಿಬಳಕೆಗಾಗಿಅಥವಾಬಳಕೆಯಪ್ರಯತ್ನಕ್ಕಾಗಿನಿಮ್ಮಿಂದಗಿಫ್ಟ್ಕಾರ್ಡ್ನಬಳಕೆ; v) ಗಿಫ್ಟ್ಕಾರ್ಡ್ನಲ್ಲಿಲಭ್ಯವಿರುವಹಣದಮೊತ್ತ; ಅಥವಾ vi) ಗಿಫ್ಟ್ಕಾರ್ಡ್ಗೆಸಂಬಂಧಿಸಿದಜಾಹೀರಾತುಗಳು, ಪ್ರಚಾರಗಳುಅಥವಾಮೌಖಿಕಅಥವಾಲಿಖಿತಹೇಳಿಕೆಗಳು; ಯಾವುದೇರೀತಿಯಲ್ಲಿಉಂಟಾದಲ್ಲಿಎಷ್ಟೇವಿವರಿಸಿದರೂ, ಮನವಿಮಾಡಿದರೂ, ಶೈಲಿಯಲ್ಲಿದ್ದರೂ, ಭಾರತದಕಾನೂನುಗಳಿಗೆಒಳಪಟ್ಟಿರುತ್ತದೆಮತ್ತುದೆಹಲಿ / ಬೆಂಗಳೂರಿನನ್ಯಾಯಾಲಯಗಳುವಿಶೇಷನ್ಯಾಯವ್ಯಾಪ್ತಿಯನ್ನುಹೊಂದಿರುತ್ತವೆ
ಈಆಡಳಿತಕಾನೂನುಮತ್ತುನ್ಯಾಯವ್ಯಾಪ್ತಿಯನಿಬಂಧನೆಯುಇವುಗಳಿಗೆಅಸ್ತಿತ್ವದಲ್ಲಿರುತ್ತದೆ: i) ಈಒಪ್ಪಂದದಮುಕ್ತಾಯ; ii) ಯಾವುದೇಪಕ್ಷದದಿವಾಳಿತನ; ಅಥವಾ iii) ಗಿಫ್ಟ್ಕಾರ್ಡ್ನಯಾವುದೇವರ್ಗಾವಣೆ, ಮಾರಾಟಅಥವಾನಿಯೋಜನೆ, ಅಥವಾಗಿಫ್ಟ್ಕಾರ್ಡ್ನಲ್ಲಿ ಬೇರೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ನೀಡಬೇಕಾದ ಯಾವುದೇ ಮೊತ್ತ. ಈ ನಿಬಂಧನೆಯ ಯಾವುದೇ ಭಾಗವನ್ನು ಅಮಾನ್ಯ ಅಥವಾ ಕಾರ್ಯಗತಗೊಳಿಸಲಾಗದು ಎಂದು ಪರಿಗಣಿಸಿದರೆ, ಉಳಿದ ಭಾಗಗಳು ಜಾರಿಯಲ್ಲಿರುತ್ತವೆ.
ಉಬರ್ಗಿಫ್ಟ್ಕಾರ್ಡ್ಗಳನ್ನುಉಬರ್ಅಪ್ಲಿಕೇಶನ್ಗೆ ಸೇರಿಸುವುದು ಹೇಗೆ ಗಿಫ್ಟ್ಕಾರ್ಡ್ಗಳುಉಬರ್ಕ್ರೆಡಿಟ್ಗಳನ್ನುಉಬರ್ಖಾತೆಗೆನೀಡುತ್ತವೆ. ಗಿಫ್ಟ್ಕಾರ್ಡ್ಅನ್ನುಬಳಕೆಮಾಡಲು:
- ನೀವುಉಬರ್ಅಪ್ಲಿಕೇಶನ್ನಇತ್ತೀಚಿನಆವೃತ್ತಿಯನ್ನುಹೊಂದಿರುವಿರಿಎಂದುಖಚಿತಪಡಿಸಿಕೊಳ್ಳಿ
- ಮೆನುಐಕಾನ್ಟ್ಯಾಪ್ಮಾಡಿಮತ್ತು “ಪಾವತಿ” ಯನ್ನುಆಯ್ಕೆಮಾಡಿ
- “ಪಾವತಿ ವಿಧಾನವನ್ನು ಸೇರಿಸಿ” ಟ್ಯಾಪ್ಮಾಡಿಮತ್ತು “ಗಿಫ್ಟ್ಕಾರ್ಡ್” ಆಯ್ಕೆಮಾಡಿ
- ನಿಮ್ಮಗಿಫ್ಟ್ಕೋಡ್ಅನ್ನುನಮೂದಿಸಿ (ಮಧ್ಯಖಾಲಿಸ್ಥಳಬಿಡಬೇಡಿ)
ಗಿಫ್ಟ್ಕಾರ್ಡ್ ಅನ್ನುಒಮ್ಮೆಉಬರ್ಖಾತೆಗೆ ಸೇರಿಸಿದ ನಂತರ, ಅದನ್ನು ವರ್ಗಾಯಿಸಲಾಗುವುದಿಲ್ಲ. ನೀವು ಗಿಫ್ಟ್ಕಾರ್ಡ್ ಅನ್ನು ಮರುಲೋಡ್ಮಾಡಲು ಸಾಧ್ಯವಿಲ್ಲ, ಆದರೆನೀವುಇಷ್ಟಪಡುವಷ್ಟು, ಪ್ರತಿಯೊಂದರಲ್ಲೂಗರಿಷ್ಠ 10,000 ರೂ. ಮೊತ್ತವಿರುವಗಿಫ್ಟ್ಕಾರ್ಡ್ಗಳನ್ನು ಸೇರಿಸಬಹುದು.
ಉಬರ್ಗಿಫ್ಟ್ಕಾರ್ಡ್ಗಳನ್ನುಹೇಗೆಬಳಸುವುದು ಗಿಫ್ಟ್ಕಾರ್ಡ್ಕ್ರೆಡಿಟ್ಗಳುನಿಮ್ಮಮುಂದಿನಪ್ರವಾಸಅಥವಾಆರ್ಡರ್ಗಳಿಗೆಪೂರ್ವನಿಯೋಜಿತವಾಗಿಅನ್ವಯಿಸುತ್ತದೆ, ಆದರೆನಿಮ್ಮವಿನಂತಿಯನ್ನುಮಾಡುವಮೊದಲುನೀವುಬೇರೆಪಾವತಿವಿಧಾನವನ್ನುಆಯ್ಕೆಮಾಡಬಹುದು:
- ನಿಮ್ಮಗಮ್ಯಸ್ಥಾನವನ್ನು (ಡೆಸ್ಟಿನೇಶನ್) ನಮೂದಿಸಿ
- ಮುಂದಿನಪರದೆಯಕೆಳಭಾಗದಲ್ಲಿಪಾವತಿವಿಧಾನದಮಾಹಿತಿಯನ್ನುಟ್ಯಾಪ್ಮಾಡಿ
- ನೀವುಒಂದಕ್ಕಿಂತಹೆಚ್ಚುಪ್ರೊಫೈಲ್ಹೊಂದಿದ್ದರೆ, “ಪಾವತಿವಿಧಾನವನ್ನುಬದಲಾಯಿಸಿ” ಟ್ಯಾಪ್ಮಾಡಿ
- ಅವುಗಳನ್ನುಆಫ್ಮಾಡಲು “ಉಬರ್ಕ್ರೆಡಿಟ್ಗಳನ್ನು” ಟಾಗಲ್ಮಾಡಿ (ಆಪ್ರಯಾಣಕ್ಕೆಮಾತ್ರಕ್ರೆಡಿಟ್ಗಳನ್ನುಆಫ್ಮಾಡಲಾಗುತ್ತದೆ)
ನಿಮ್ಮಕ್ರೆಡಿಟ್ಗಳನ್ನುಸಂಪೂರ್ಣವಾಗಿಬಳಸದಿದ್ದರೆ, ಉಳಿದಮೊತ್ತವನ್ನು ನಿಮ್ಮ ಮುಂದಿನ ಪ್ರಯಾಣಕ್ಕೆ ಅಥವಾ ಆರ್ಡರ್ಗೆ ಅನ್ವಯಿಸಬಹುದು. ಆಪಾವತಿವಿಧಾನದಲ್ಲಿದೃಢೀಕರಣವನ್ನುಮಾಡಬಹುದು, ಆದರೆ ಗಿಫ್ಟ್ಕಾರ್ಡ್ಗೆಚಾರ್ಜ್ಮಾಡಿದ ನಂತರ ಅದನ್ನು ರದ್ದುಗೊಳಿಸಲಾಗುತ್ತದೆ. ಗಿಫ್ಟ್ಕಾರ್ಡ್ಗಳಿಗೆಯಾವುದೇಶುಲ್ಕಗಳುಅಥವಾಕರಗಳುಅನ್ವಯಿಸುವುದಿಲ್ಲ.