Skip to content
qwikcilver2024
  • About Us
    • Our Story
    • Our Clients
  • Solutions
    • Solutions submenu
      Prepaid Stack
      Engagement & Loyalty Stack
      Open Loop Prepaid Stack
      Card Issuing Stack For Banks
      Prepaid Stack
      P_tab
      Engagement & Loyalty Stack
      E_tab
      Open Loop Prepaid Stack
      O_tab
      Card Issuing Stack For Banks
      C_tab
      Boost customer acquisition and loyalty with gift cards, brand wallet, refunds and promotional vouchers from the market leader in prepaid solutions.
      Know more
      Brand Wallet
      Gift Cards
      Refunds
      Store Promotions
      Engage and reward channel partners, employees and consumers with solutions backed by our robust tech stack and expertise.
      Know more
      Channel Partner Loyalty Programs
      Consumer Promotions
      Employee R&R
      Sales & Influencer Incentive Programs
      Launch co-branded prepaid cards for an enhanced user experience. Issue and manage RuPay and Mastercard cards in real-time for multiple business needs.
      Know more
      Fuel and Fleet cards
      Expense
      Management cards
      Travel and Forex cards
      B2C Payment cards
      Scale your banking business with our modular and robust platform, powering a host of issuing solutions.
      Know more
      Issuer Processor Solutions
      Switching Solutions
      Embedded Solutions
  • Industries
    • Industry-megamenu
      Qwikcilver provides customised solutions for every industry catering to unique business needs. From gift cards to rewards and incentive programs, there is a solution for everyone.
      Know more
      Airlines
      Hospitality
      Retail & E-commerce
      Consumer goods
      Automobile
      Agro-chemical
      Pharma
      BFSI
      Travel & (OTAs)
  • Platform
  • Developers
  • Partners
    • Amadeus
  • Resources
    • Blog
    • Case Studies
Contact Us
Contact Us
qwikcilver2024
Contact Us
Contact Us
  • About Us
  • Solutions
  • Industries
  • Platform
  • Developer
  • Partners
  • Resources

  • Solutions
Prepaid Stack
  • View Overview
  • Brand wallet
  • Gift card
  • Refunds
  • Store promotions
Engagement & Loyalty Stack
  • View Overview
  • Channel Partner Loyalty Programs
  • Consumer Promotions
  • Employee R&R
  • Cafeteria Automation
Open Loop Prepaid Stack
  • View Overview
  • Fuel and Fleet cards
  • Expense management cards
  • B2C payment cards
  • B2B payment cards
Card Issuing Stack For Banks
  • View Overview
  • Issuer Processor Solutions
  • Switching Solutions
  • Embedded Solutions
  • B2B payment cards
  • Industries
  • View Overview
  • Airlines
  • Hospitality
  • Retail & Ecommerce
  • Consumer goods
  • Automobile
  • Agro-chemical
  • Pharma
  • BFSI
  • Travel & (OTAs)
  • Resources
  • Blogs
  • Case Studies
  • About Us
  • Our Story
  • Our Clients
  • Partners
  • Amadeus

Back to Terms & Conditions

English
Hindi
Kannada
English

Flipkart Gift Card Terms and Conditions

View your Gift Card transaction statement here

  1. Flipkart Gift Cards (“GCs” or “Gift Cards”) are issued by Pine Labs Pvt. Ltd (“Pine Labs”) which is a private limited company incorporated under the laws of India, and is authorized by the Reserve Bank of India (“RBI”) to issue such Gift Cards. The gift cards are issued under the brand name of Qwikcilver
  2. The Gift Cards can be redeemed online against Sellers listed on www.flipkart.com or Flipkart Mobile App or Flipkart m-site (“Platform”) only.
  3. Gift Cards can be purchased on www.flipkart.com or Flipkart Mobile App using the following payment modes only – Credit Card, Debit Card and Net Banking.
  4. Gift Cards can be redeemed by selecting the payment mode as Gift Card. The Gift Card payment option is available for single orders with multiple sellers.
  5. Gift Cards cannot be used to purchase other Flipkart Gift Cards or Flipkart First subscriptions.
  6. Gift Cards cannot be used to make bulk purchases on the Platform.
  7. If the order value exceeds the Gift Card amount, the balance must be paid by Credit Card/Debit Card/Internet Banking. The Cash on Delivery payment option cannot be used to pay the balance amount.
  8. If the order value is less than the amount of the Gift Card, the outstanding balance (after deduction of order value) will reflect under the same Gift Card and can be used for subsequent transactions.
  9. Gift Cards are valid for a period of 12 months from the date of issuance.
  10. The cardholder may request for revalidation of the expired Gift Card. Upon receipt of such request the Gift Card may be revalidated after due verification and maybe subject to additional terms and conditions.
  11. Gift Cards cannot be redeemed for Cash or Credit.
  12. Gift Cards issued to you on account of damaged, defective, or missing products must not be transferred to any other account. Pine Labs/Flipkart reserves the right to cancel such Gift Cards if the same have been found to be transferred to any other account. You are solely responsible for the safety and security of the Gift Cards.
  13. www.flipkart.com/Pine Labs are not responsible for any acts of omission or commission if Gift Card is lost, stolen or used without permission.
  14. Once the Gift Card has been sent to you, you are bound to protect the Gift Card PIN or Gift Card number as confidential. In the event of any misuse of the Gift Card due to loss of any such confidential details due to the fault of the purchaser, Flipkart/ Pine Labs Pvt. Ltd. shall not be responsible for the same and no refund will be issued.
  15. You can combine a maximum of 15 Gift Cards in a single order at the time of checkout. In case you wish to redeem more than 15 Gift Cards on a single order, please add the Gift Cards to your Wallet.
  16. Flipkart.com/Pine Labs assume no responsibility for the products purchased using the Gift Cards and any liability thereof is expressly disclaimed.
  17. Gift Cards once purchased, cannot be cancelled by the Purchaser. Any cancellations shall be at the sole discretion of Flipkart/Pine Labs.
  18. You can only purchase 100 Gift Cards in a 30-day period and the aggregate value of the Gift Cards purchased cannot be more than Rs. 100,000/- (Rupees One Lakh only) in a month. Purchases exceeding these limits shall be cancelled automatically.
  19. Pine Labs/Flipkart reserves the right to cancel Gift Cards if the same have been found to be purchased using fraudulent means. In such cases, the funds shall be credited back to the same source from where these were received.
  20. In the event that the beneficiary/Know Your Customer (“KYC”) details as per RBI Guidelines are found to be incorrect/insufficient, www.flipkart.com/Pine Labs retain the right to cancel the Gift Card issued.
  21. You agree and understand that Gift Cards are a pre-paid payment instrument subjected to regulations by the RBI under the RBI guidelines. Flipkart/ Pine Labs Pvt. Ltd. may be required to share KYC details of the purchaser/ redeemer of the Gift Card and/or any other information with relation to the purchase of the Gift Cards and/or transaction undertaken using the Gift Card with RBI or such statutory authorities. Flipkart/ Pine Labs Pvt. Ltd. may contact the purchaser/redeemer of the Gift Card for any such information.
  22. There is no fee or other charges associated with Gift Card purchase.
  23. Gift Cards cannot be reloaded or resold.
  24. Any offer on Gift Cards including offers by banks and instant cash backs could be withdrawn anytime at the sole discretion of Flipkart/ Pine Labs.
  25. For Dispute and Liability – Please refer the Customer Grievance policy for dispute resolution, unauthorized transactions and liability related aspects at https://www.qwikcilver.com/grievance-policy/
  26. You can change the language for transaction alert via SMS notifications, please write to support@woohoo.in. You can choose to receive SMS in any of one languages – Hindi, Telugu, Tamil, Kannada, Marathi, Bengali, Gujarati, Odia, Punjabi, Malayalam and Assamese. While sending the email, please mention the registered mobile against your gift card number and your preferred language option for getting these SMS.
  27. Pine Labs/Flipkart will take upto 15 working days to update your SMS language preference. Please note, once your language preference is recorded for Flipkart Gift Card, all future transaction alert SMS will be sent on your mobile number in your preferred language.
Hindi

फ्लिपकार्ट गिफ्ट कार्ड

अपना गिफ्ट कार्ड ट्रान्जैक्शन स्टेटमेंट यहाँ देखिए

  1. फ्लिपकार्ट गिफ्ट कार्ड (“जीसी” या “गिफ्ट कार्ड”) पाइन लैब्स प्राइवेट लिमिटेड (“पाइन लैब्स”) द्वारा जारी किए जाते हैं जो भारत के कानूनों के तहत निगमित एक प्राइवेट लिमिटेड कंपनी है, और इस तरह के गिफ्ट कार्ड जारी करने के लिए भारतीय रिजर्व बैंक (“RBI”) द्वारा अधिकृत है। ये गिफ़्ट कार्ड “क्विकसिल्वर” के ब्रांड नाम के तहत जारी किए गए हैं।
  2. गिफ्ट कार्ड को केवल www.flipkart.com या फ्लिपकार्ट मोबाइल ऐप या फ्लिपकार्ट एम-साइट (“प्लेटफ़ॉर्म”) पर सूचीबद्ध विक्रेताओं से ही ऑनलाइन रिडीम जा सकता है।
  3. गिफ्ट कार्ड को केवल निम्नलिखित भुगतान मोड – क्रेडिट कार्ड, डेबिट कार्ड और नेट बैंकिंग का उपयोग करके www.flipkart.com या फ्लिपकार्ट मोबाइल ऐप पर खरीदा जा सकता है।
  4. गिफ़्ट कार्ड को गिफ़्ट कार्ड के रूप में भुगतान मोड का चयन करके रिडीम जा सकता है। गिफ्ट कार्ड भुगतान विकल्प कई विक्रेताओं के साथ एकल ऑर्डर के लिए उपलब्ध है।
  5. अन्य फ्लिपकार्ट गिफ्ट कार्ड या फ्लिपकार्ट फर्स्ट सब्सक्रिप्शन खरीदने के लिए गिफ्ट कार्ड का उपयोग नहीं किया जा सकता है।
  6. प्लेटफ़ॉर्म पर थोक खरीदारी करने के लिए गिफ्ट कार्ड का उपयोग नहीं किया जा सकता है।
  7. यदि ऑर्डर की कीमत गिफ्ट कार्ड राशि से अधिक है, तो शेष राशि का भुगतान क्रेडिट कार्ड/डेबिट कार्ड/इंटरनेट बैंकिंग द्वारा करना होगा। शेष राशि का भुगतान करने के लिए कैश ऑन डिलीवरी भुगतान विकल्प का उपयोग नहीं किया जा सकता है।
  8. यदि ऑर्डर की कीमत गिफ्ट कार्ड की राशि से कम है, तो बकाया शेष (ऑर्डर मूल्य की कटौती के बाद) उसी गिफ़्ट कार्ड में दिखाई देगा और इसका उपयोग बाद के लेनदेन के लिए किया जा सकता है।
  9. गिफ्ट कार्ड, जारी किये जाने की तारीख से 12 महीने की अवधि के लिए वैध हैं।
  10. कार्डधारक, समय सीमा समाप्त हो चुके गिफ्ट कार्ड के पुनर्वैधांकन के लिए अनुरोध कर सकते हैं। ऐसा अनुरोध प्राप्त होने पर उचित सत्यापन के बाद और अतिरिक्त नियमों और शर्तों के अधीन गिफ़्ट कार्ड को फिर से मान्य किया जा सकता है।
  11. गिफ्ट कार्ड को नकद या क्रेडिट के लिए रिडीम नहीं किया जा सकता है।
  12. क्षतिग्रस्त, दोषपूर्ण या खोए उत्पादों के कारण आपको जारी किए गए गिफ्ट कार्ड किसी अन्य खाते में स्थानांतरित नहीं किए जाने चाहिए। यदि इसे किसी अन्य खाते में स्थानांतरित किया जाता है, तो पाइन लैब्स/फ्लिपकार्ट के पास ऐसे गिफ्ट कार्ड को रद्द करने का अधिकार सुरक्षित है। कार्ड की सुरक्षा और संरक्षा की पूरी जिम्मेदारी आप पर है।
  13. यदि गिफ़्ट कार्ड खो जाता है, चोरी हो जाता है या अनुमति के बिना उपयोग किया जाता है, तो Flipkart.com/या पाइन लैब्स किसी भी भूल-चूक के लिए जिम्मेदार नहीं हैं।
  14. गिफ्ट कार्ड को भेज दिये जाने के बाद, आपके द्वारा इसके पिन या कार्ड नंबर को गोपनीय रूप से संरक्षित किया जाना आवश्यक है। खरीदार की गलती के कारण इस तरह के किसी भी गोपनीय विवरण के प्रकट होने के कारण गिफ्ट कार्ड के किसी भी दुरुपयोग की स्थिति में, फ्लिपकार्ट/ पाइन लैब्स प्राइवेट लिमिटेड इसके लिए जिम्मेदार नहीं होगा और कोई धनवापसी नहीं की जायेगी।
  15. आप चेक आउट के समय एक ही ऑर्डर में अधिकतम 15 गिफ़्ट कार्ड जोड़ सकते हैं। अगर आप एक ही ऑर्डर पर 15 से ज़्यादा गिफ़्ट कार्ड रिडीम करना चाहते हैं, तो कृपया अपने वॉलेट में गिफ़्ट कार्ड जोड़ें।
  16. www.flipkart.com पाइन लैब्स गिफ्ट कार्ड का उपयोग करके खरीदे गए उत्पादों के लिए कोई ज़िम्मेदारी नहीं लेता है और इसकी कोई भी देयता स्पष्ट रूप से अस्वीकृत है।
  17. खरीदे जा चुके गिफ्ट कार्ड्स को खरीदार द्वारा रद्द नहीं किया जा सकता है। कोई भी रद्दीकरण फ्लिपकार्ट/पाइन लैब्स के विवेकाधीन होगा।
  18. आप 30 दिनों की अवधि में केवल 100 गिफ्ट कार्ड खरीद सकते हैं और खरीदे गए गिफ्ट कार्ड का कुल मूल्य एक महीने में 100,000/- रु. (एक लाख रुपये मात्र) से अधिक नहीं हो सकता है। इन सीमाओं से अधिक की खरीद स्वतः रद्द हो जायेगी।
  19. यदि गिफ्ट कार्ड को धोखाधड़ी से खरीदा जाता है तो पाइन लैब्स/फ्लिपकार्ट के पास इसे रद्द करने का अधिकार सुरक्षित है। ऐसे मामलों में, निधियों को उसी स्रोत में वापस जमा किया जाएगा जहां से ये प्राप्त हुई थीं।
  20. यदि आरबीआई दिशानिर्देशों के अनुसार लाभार्थी/नो योर कस्टमर (“केवाईसी”) विवरण गलत/अपर्याप्त पाए जाते हैं, तो Flipkart.com/पाइन लैब्स को जारी किए गए गिफ्ट कार्ड को रद्द करने का अधिकार है।
  21. आप सहमत हैं और समझते हैं कि गिफ्ट कार्ड आरबीआई के दिशानिर्देशों के तहत नियमों के अधीन एक प्री – पेड भुगतान साधन हैं। फ्लिपकार्ट/पाइन लैब्स प्राइवेट लिमिटेड को गिफ्ट कार्ड के खरीदार/रिडीम करने वाले के केवाईसी विवरण और/या गिफ्ट कार्ड की खरीद और/या उसके उपयोग से किये गये लेनदेन से संबंधित जानकारी आरबीआई या ऐसे वैधानिक अधिकारियों के साथ कोई अन्य जानकारी साझा करने की आवश्यकता हो सकती है। फ्लिपकार्ट/ पाइन लैब्स प्राइवेट लिमिटेड इस तरह की किसी भी जानकारी के लिए गिफ्ट कार्ड के खरीदार/रिडीमर से संपर्क कर सकते हैं।
  22. ई-गिफ्ट कार्ड की खरीद पर कोई भी शुल्क या प्रभार देय नहीं है।
  23. गिफ़्ट कार्ड को दोबारा लोड नहीं किया जा सकता है और न ही इसकी पुनर्बिक्री की जा सकती है।
  24. गिफ्ट कार्ड पर कोई भी ऑफ़र जिसमें बैंक द्वारा ऑफ़र और तत्काल कैश बैक शामिल है, फ्लिपकार्ट/पाइन लैब्स के विवेकाधिकार पर कभी भी वापस लिया जा सकता है।
  25. विवाद और देनदारी के लिए: कृपया विवाद समाधान, अनधिकृत लेनदेन और देयता संबंधी पहलुओं के लिए https://www.qwikcilver.com/grievance-policy/पर ग्राहक शिकायत नीति देखें
  26. आप एसएमएस अधिसूचनाओं के माध्यम से लेनदेन चेतावनी के लिए भाषा बदल सकते हैं, कृपया support@woohoo.in पर लिखें। आप किसी भी भाषा में एसएमएस प्राप्त करने का विकल्प चुन सकते हैं-हिंदी, तेलुगु, तमिल, कन्नड़, मराठी, बंगाली, गुजराती, उड़िया, पंजाबी, मलयालम और असमिया। ईमेल भेजते समय, कृपया अपने उपहार कार्ड नंबर और इन एसएमएस को प्राप्त करने के लिए अपने पसंदीदा भाषा विकल्प के साथ पंजीकृत मोबाइल का उल्लेख करें।
  27. पाइन लैब्स/फ्लिपकार्ट को आपकी एसएमएस भाषा वरीयता को अपडेट करने में 15 कार्य दिवस तक का समय लगेगा। कृपया ध्यान दें, एक बार जब फ्लिपकार्ट गिफ्ट कार्ड के लिए आपकी भाषा वरीयता दर्ज हो जाती है, तो भविष्य में सभी लेनदेन अलर्ट एसएमएस आपकी पसंदीदा भाषा में आपके मोबाइल नंबर पर भेजे जाएंगे।
Kannada

ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್‌ಗಳು

ಕ್ವಿಕ್‌ಸಿಲ್ವರ್ ಸಂಪರ್ಕ ಮಾಹಿತಿ: ವೆಬ್‌ಸೈಟ್ ವಿಳಾಸ:

  1. ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್‌ಗಳನ್ನು (“ಜಿಸಿಗಳು” ಅಥವಾ “ಗಿಫ್ಟ್ ಕಾರ್ಡ್‌ಗಳು”) ಪೈನ್ ಲ್ಯಾಬ್ಸ್ ಪ್ರೈ.ಲಿ. (“ಪೈನ್ ಲ್ಯಾಬ್ಸ್”) ನೀಡುತ್ತದೆ, ಇದು ಭಾರತದ ಕಾನೂನುಗಳ ಅಡಿಯಲ್ಲಿ ಸಂಘಟಿತವಾದ ಒಂದು ಖಾಸಗಿ ಲಿಮಿಟೆಡ್ ಕಂಪನಿಯಾಗಿದೆ ಮತ್ತು ಅಂತಹ ಗಿಫ್ಟ್ ಕಾರ್ಡ್‌ಗಳನ್ನು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (“RBI”) ನಿಂದ ಅಧಿಕಾರ ಹೊಂದಿದೆ. ಗಿಫ್ಟ್ ಕಾರ್ಡ್‌ಗಳನ್ನು ಕ್ವಿಕ್‌ಸಿಲ್ವರ್ ಬ್ರಾಂಡ್ ಹೆಸರಿನಲ್ಲಿ ನೀಡಲಾಗುತ್ತದೆ.
  2. ಗಿಫ್ಟ್ ಕಾರ್ಡ್‌ಗಳನ್ನು ಆನ್‌ಲೈನ್‌ ಮೂಲಕ www.flipkart.com ಅಥವಾ ಫ್ಲಿಪ್‌ಕಾರ್ಟ್ ಮೊಬೈಲ್ ಅಪ್ಲಿಕೇಶನ್ ಅಥವಾ Flipkart m-site (“ಪ್ಲಾಟ್‌ಫಾರ್ಮ್”) ನಲ್ಲಿ ಪಟ್ಟಿ ಮಾಡಲಾದ ಮಾರಾಟಗಾರರೊಂದಿಗೆ ಮಾತ್ರವೇ ಬಳಸಿಕೊಳ್ಳಬಹುದು.
  3. ಗಿಫ್ಟ್ ಕಾರ್ಡ್‌ಗಳನ್ನು www.flipkart.com ಅಥವಾ ಫ್ಲಿಪ್‌ಕಾರ್ಟ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಈ ಕೆಳಗಿನ ಪಾವತಿ ವಿಧಾನಗಳನ್ನು ಬಳಸಿ ಮಾತ್ರ ಖರೀದಿಸಬಹುದು – ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್.
  4. ಪಾವತಿ ಮೋಡ್ ಅನ್ನು ಗಿಫ್ಟ್ ಕಾರ್ಡ್ ಎಂದು ಆಯ್ಕೆ ಮಾಡುವ ಮೂಲಕ ಗಿಫ್ಟ್ ಕಾರ್ಡ್‌ಗಳನ್ನು ಬಳಕೆ ಮಾಡಬಹುದು. ಹಲವು ಮಾರಾಟಗಾರರೊಂದಿಗೆ ಸಿಂಗಲ್ ಆರ್ಡರ್‌ಗಳಿಗೆ ಗಿಫ್ಟ್ ಕಾರ್ಡ್ ಮೂಲಕ ಪಾವತಿಸುವ ಆಯ್ಕೆಯು ಲಭ್ಯವಿದೆ.
  5. ಇತರ ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್‌ಗಳು ಅಥವಾ ಫ್ಲಿಪ್‌ಕಾರ್ಟ್ ನ ಮೊದಲ ಚಂದಾದಾರಿಕೆಗಳನ್ನು ಖರೀದಿಸಲು ಗಿಫ್ಟ್ ಕಾರ್ಡ್‌ಗಳನ್ನು ಬಳಸಲಾಗುವುದಿಲ್ಲ.
  6. ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಗಿಫ್ಟ್ ಕಾರ್ಡ್‌ಗಳನ್ನು ಬಳಸಲಾಗುವುದಿಲ್ಲ.
  7. ಆರ್ಡರ್ ಮೌಲ್ಯವು ಗಿಫ್ಟ್ ಕಾರ್ಡ್ ನ ಮೊತ್ತವನ್ನು ಮೀರಿದರೆ, ಬಾಕಿ ಮೊತ್ತವನ್ನು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು. ಬಾಕಿ ಮೊತ್ತವನ್ನು ಪಾವತಿಸಲು ಕ್ಯಾಶ್ ಆನ್ ಡೆಲಿವರಿ ಪಾವತಿ ಆಯ್ಕೆಯನ್ನು ಬಳಸಲಾಗುವುದಿಲ್ಲ.
  8. ಆರ್ಡರ್ ಮೌಲ್ಯವು ಗಿಫ್ಟ್ ಕಾರ್ಡ್‌ನ ಮೊತ್ತಕ್ಕಿಂತ ಕಡಿಮೆಯಿದ್ದರೆ, (ಆರ್ಡರ್ ಮೌಲ್ಯದ ಕಡಿತದ ನಂತರ) ಬಾಕಿ ಉಳಿದಿರುವ ಹಣವು ಅದೇ ಗಿಫ್ಟ್ ಕಾರ್ಡ್‌ನಲ್ಲಿರುತ್ತದೆ ಮತ್ತು ಅದನ್ನು ಮುಂದಿನ ವಹಿವಾಟುಗಳಿಗೆ ಬಳಸಬಹುದು.
  9. ಗಿಫ್ಟ್ ಕಾರ್ಡ್‌ಗಳು ವಿತರಣೆಯ ದಿನಾಂಕದಿಂದ 12 ತಿಂಗಳ ಅವಧಿಗೆ ಮಾನ್ಯವಾಗಿರುತ್ತವೆ.
  10. ಅವಧಿ ಮೀರಿದ ಗಿಫ್ಟ್ ಕಾರ್ಡ್‌ನ ಮರುಮೌಲ್ಯಮಾಪನಕ್ಕಾಗಿ ಕಾರ್ಡ್‌ದಾರರು ವಿನಂತಿಸಬಹುದು. ಅಂತಹ ವಿನಂತಿಯನ್ನು ಸ್ವೀಕರಿಸಿದ ನಂತರ ಗಿಫ್ಟ್ ಕಾರ್ಡ್ ಅನ್ನು ಸರಿಯಾಗಿ ಪರಿಶೀಲಿಸಿ ನಂತರ ಅದನ್ನು ಮರುಮೌಲ್ಯೀಕರಿಸಬಹುದು ಮತ್ತು ಅದು ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರಬಹುದು.
  11. ಗಿಫ್ಟ್ ಕಾರ್ಡ್‌ಗಳನ್ನು ನಗದು ಅಥವಾ ಕ್ರೆಡಿಟ್‌ಗಾಗಿ ಬಳಕೆ ಮಾಡಲಾಗುವುದಿಲ್ಲ.
  12. ಹಾನಿಗೊಳಗಾದ, ದೋಷಪೂರಿತ ಅಥವಾ ಕಾಣೆಯಾದ ಉತ್ಪನ್ನಗಳ ಕಾರಣದಿಂದಾಗಿ ನಿಮಗೆ ನೀಡಲಾದ ಗಿಫ್ಟ್ ಕಾರ್ಡ್‌ಗಳನ್ನು ಯಾವುದೇ ಇತರ ಖಾತೆಗೆ ವರ್ಗಾಯಿಸಬಾರದು. ಅಂತಹ ಗಿಫ್ಟ್ ಕಾರ್ಡ್‌ಗಳನ್ನು ಬೇರೆ ಯಾವುದೇ ಖಾತೆಗೆ ವರ್ಗಾವಣೆ ಮಾಡಿರುವುದು ಕಂಡುಬಂದಲ್ಲಿ ಅದನ್ನು ರದ್ದುಗೊಳಿಸುವ ಹಕ್ಕನ್ನು ಪೈನ್ ಲ್ಯಾಬ್ಸ್ / ಫ್ಲಿಪ್‌ಕಾರ್ಟ್ ಕಾಯ್ದಿರಿಸಿದೆ. ಗಿಫ್ಟ್ ಕಾರ್ಡ್‌ಗಳ ಸುರಕ್ಷತೆ ಮತ್ತು ಭದ್ರತೆಗೆ ನೀವು ಮಾತ್ರ ಜವಾಬ್ದಾರರಾಗಿರುತ್ತೀರಿ.
  13. Flipkart.com ಗಿಫ್ಟ್ ಕಾರ್ಡ್ ಕಳೆದುಹೋದರೆ, ಕದ್ದಿದ್ದರೆ ಅಥವಾ ಅನುಮತಿಯಿಲ್ಲದೆ ಬಳಸಿದರೆ ಯಾವುದೇ ಲೋಪ ಅಥವಾ ಕಮಿಷನ್‌ಗೆ ಪೈನ್ ಲ್ಯಾಬ್‌ಗಳು ಜವಾಬ್ದಾರರಾಗಿರುವುದಿಲ್ಲ.
  14. ಗಿಫ್ಟ್ ಕಾರ್ಡ್ ಅನ್ನು ನಿಮಗೆ ಕಳುಹಿಸಿದ ನಂತರ, ನೀವು ಗಿಫ್ಟ್ ಕಾರ್ಡ್ ಪಿನ್ ಅಥವಾ ಗಿಫ್ಟ್ ಕಾರ್ಡ್ ಸಂಖ್ಯೆಯನ್ನು ಗೌಪ್ಯವಾಗಿ ರಕ್ಷಿಸಲು ಬದ್ಧರಾಗಿರುತ್ತೀರಿ. ಖರೀದಿದಾರರ ತಪ್ಪಿನಿಂದಾಗಿ ಅಂತಹ ಯಾವುದೇ ಗೌಪ್ಯ ವಿವರಗಳ ನಷ್ಟದಿಂದಾಗಿ ಗಿಫ್ಟ್ ಕಾರ್ಡ್‌ನ ಯಾವುದೇ ದುರ್ಬಳಕೆಯಾದ ಸಂದರ್ಭದಲ್ಲಿ, ಫ್ಲಿಪ್‌ಕಾರ್ಟ್ / ಪೈನ್ ಲ್ಯಾಬ್ಸ್ ಪ್ರೈ.ಲಿ. ಇದಕ್ಕೆ ಜವಾಬ್ದಾರರಾಗಿರುವುದಿಲ್ಲ ಮತ್ತು ಯಾವುದೇ ಮರುಪಾವತಿಯನ್ನು ನೀಡಲಾಗುವುದಿಲ್ಲ.
  15. ಚೆಕ್‌ಔಟ್ ಸಮಯದಲ್ಲಿ ನೀವು ಗರಿಷ್ಠ 15 ಗಿಫ್ಟ್ ಕಾರ್ಡ್‌ಗಳನ್ನು ಒಂದೇ ಆರ್ಡರ್‌ನಲ್ಲಿ ಸಂಯೋಜಿಸಬಹುದು. ಒಂದು ವೇಳೆ ನೀವು ಒಂದೇ ಆರ್ಡರ್‌ನಲ್ಲಿ 15 ಗಿಫ್ಟ್ ಕಾರ್ಡ್‌ಗಳನ್ನು ರಿಡೀಮ್ ಮಾಡಲು ಬಯಸಿದರೆ, ದಯವಿಟ್ಟು ನಿಮ್ಮ ವಾಲೆಟ್‌ಗೆ ಗಿಫ್ಟ್ ಕಾರ್ಡ್‌ಗಳನ್ನು ಸೇರಿಸಿ.
  16. ಗಿಫ್ಟ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದ ಉತ್ಪನ್ನಗಳಿಗೆ Flipkart.com ಪೈನ್ ಲ್ಯಾಬ್ಸ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅದರ ಯಾವುದೇ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಲಾಗುತ್ತದೆ.
  17. ಗಿಫ್ಟ್ ಕಾರ್ಡ್‌ಗಳನ್ನು ಖರೀದಿಸಿದ ಮೇಲೆ, ಅದನ್ನು ಖರೀದಿದಾರರಿಂದ ರದ್ದುಗೊಳಿಸಲಾಗುವುದಿಲ್ಲ. ಯಾವುದೇ ರದ್ದತಿಗಳು ಫ್ಲಿಪ್‌ಕಾರ್ಟ್ / ಪೈನ್ ಲ್ಯಾಬ್ಸ್ ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತವೆ.
  18. ನೀವು 30 ದಿನಗಳ ಅವಧಿಯಲ್ಲಿ 100 ಗಿಫ್ಟ್ ಕಾರ್ಡ್‌ಗಳನ್ನು ಮಾತ್ರ ಖರೀದಿಸಬಹುದು ಮತ್ತು ಖರೀದಿಸಿದ ಗಿಫ್ಟ್ ಕಾರ್ಡ್‌ಗಳ ಒಟ್ಟು ಮೌಲ್ಯವು ಒಂದು ತಿಂಗಳಲ್ಲಿ ರೂ. 100,000/- ಕ್ಕಿಂತ (ಒಂದು ಲಕ್ಷ ರೂಪಾಯಿಗಳು ಮಾತ್ರ) ಹೆಚ್ಚಿರಬಾರದು. ಈ ಮಿತಿಗಳನ್ನು ಮೀರಿದ ಖರೀದಿಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ.
  19. ಗಿಫ್ಟ್ ಕಾರ್ಡ್‌ಗಳನ್ನು ಮೋಸದಿಂದ ಖರೀದಿಸಿರುವುದು ಕಂಡುಬಂದಲ್ಲಿ ಅದನ್ನು ರದ್ದುಗೊಳಿಸುವ ಹಕ್ಕನ್ನು ಪೈನ್ ಲ್ಯಾಬ್ಸ್ / ಫ್ಲಿಪ್‌ಕಾರ್ಟ್ ಕಾಯ್ದಿರಿಸಿಕೊಂಡಿದೆ. ಅಂತಹ ಸಂದರ್ಭಗಳಲ್ಲಿ, ಹಣವನ್ನು ಸ್ವೀಕರಿಸಿದ ಅದೇ ಮೂಲಕ್ಕೆ ಹಣವನ್ನು ಹಿಂತಿರುಗಿಸಲಾಗುತ್ತದೆ.
  20. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಫಲಾನುಭವಿ / ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (“ಕೆವೈಸಿ”) ವಿವರಗಳು ತಪ್ಪಾಗಿವೆ / ಸಾಕಷ್ಟಿಲ್ಲ ಎಂದು ಕಂಡುಬಂದಲ್ಲಿ, ನೀಡಲಾದ ಗಿಫ್ಟ್ ಕಾರ್ಡ್ ಅನ್ನು ರದ್ದುಗೊಳಿಸುವ ಹಕ್ಕನ್ನು Flipkart.com ಪೈನ್ ಲ್ಯಾಬ್ಸ್ ಉಳಿಸಿಕೊಳ್ಳುತ್ತದೆ.
  21. ಗಿಫ್ಟ್ ಕಾರ್ಡ್‌ಗಳು ಆರ್‌ಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಆರ್‌ಬಿಐ ನಿಯಮಗಳಿಗೆ ಒಳಪಟ್ಟಿರುವ ಪೂರ್ವ-ಪಾವತಿಸಿದ ಪಾವತಿ ಸಾಧನವಾಗಿವೆ ಎಂದು ನೀವು ಒಪ್ಪುತ್ತೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ. ಫ್ಲಿಪ್‌ಕಾರ್ಟ್ / ಪೈನ್ ಲ್ಯಾಬ್ಸ್ ಪ್ರೈ.ಲಿ., ಗಿಫ್ಟ್ ಕಾರ್ಡ್‌ನ ಖರೀದಿದಾರರ / ರಿಡೀಮರ್‌ನ ಕೆವೈಸಿ ವಿವರಗಳನ್ನು ಮತ್ತು / ಅಥವಾ ಗಿಫ್ಟ್ ಕಾರ್ಡ್‌ಗಳ ಖರೀದಿ ಮತ್ತು/ಅಥವಾ ಗಿಫ್ಟ್ ಕಾರ್ಡ್ ಬಳಸಿ ಕೈಗೊಂಡ ವಹಿವಾಟಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಆರ್‌ಬಿಐ ಅಥವಾ ಅಂತಹ ಶಾಸನಬದ್ಧ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕಾಗಬಹುದು. ಫ್ಲಿಪ್‌ಕಾರ್ಟ್ / ಪೈನ್ ಲ್ಯಾಬ್ಸ್ ಪ್ರೈ.ಲಿ. ಅಂತಹ ಯಾವುದೇ ಮಾಹಿತಿಗಾಗಿ ಗಿಫ್ಟ್ ಕಾರ್ಡ್‌ನ ಖರೀದಿದಾರ/ರಿಡೀಮರ್ ಅನ್ನು ಸಂಪರ್ಕಿಸಬಹುದು.
  22. ಗಿಫ್ಟ್ ಕಾರ್ಡ್ ಖರೀದಿಗೆ ಸಂಬಂಧಿಸಿದಂತೆ ಇತರ ಯಾವುದೇ ಶುಲ್ಕ ಅಥವಾ ಇತರ ವೆಚ್ಚಗಳಿರುವುದಿಲ್ಲ.
  23. ಗಿಫ್ಟ್ ಕಾರ್ಡ್‌ಗಳನ್ನು ಮರುಲೋಡ್ ಮಾಡಲಾಗುವುದಿಲ್ಲ ಅಥವಾ ಮರುಮಾರಾಟ ಮಾಡಲಾಗುವುದಿಲ್ಲ.
  24. ಬ್ಯಾಂಕ್‌ಗಳ ಕೊಡುಗೆಗಳು ಮತ್ತು ತ್ವರಿತ ಕ್ಯಾಶ್‌ಬ್ಯಾಕ್‌ಗಳೂ ಸೇರಿದಂತೆ ಗಿಫ್ಟ್ ಕಾರ್ಡ್‌ಗಳ ಮೇಲಿನ ಯಾವುದೇ ಕೊಡುಗೆಯನ್ನು ಫ್ಲಿಪ್‌ಕಾರ್ಟ್ / ಪೈನ್ ಲ್ಯಾಬ್ಸ್ ನ ಸ್ವಂತ ವಿವೇಚನೆಯ ಮೇರೆಗೆ ಯಾವಾಗ ಬೇಕಾದರೂ ಹಿಂಪಡೆಯಬಹುದು.
  25. ವಿವಾದ ಮತ್ತು ಹೊಣೆಗಾರಿಕೆಗಾಗಿ – ದಯವಿಟ್ಟು ವಿವಾದ ಪರಿಹಾರ, ಅನಧಿಕೃತ ವಹಿವಾಟುಗಳು ಮತ್ತು ಹೊಣೆಗಾರಿಕೆ ಸಂಬಂಧಿತ ಅಂಶಗಳಿಗಾಗಿ https://www.qwikcilver.com/grievance-policy/ ನಲ್ಲಿ ಗ್ರಾಹಕರ ದೂರುಪರಿಹಾರ ನೀತಿಯನ್ನು ನೋಡಿ.
  26. SMS ಅಧಿಸೂಚನೆಗಳ ಮೂಲಕ ವಹಿವಾಟು ಎಚ್ಚರಿಕೆಗಾಗಿ ಭಾಷೆಯನ್ನು ಬದಲಾಯಿಸಬಹುದು, ದಯವಿಟ್ಟು support@woohoo.in ಗೆ ಬರೆಯಿರಿ. ನೀವು ಹಿಂದಿ, ತೆಲುಗು, ತಮಿಳು, ಕನ್ನಡ, ಮರಾಠಿ, ಬಂಗಾಳಿ, ಗುಜರಾತಿ, ಒಡಿಯಾ, ಪಂಜಾಬಿ, ಮಲಯಾಳಂ ಮತ್ತು ಅಸ್ಸಾಮೀಸ್ – ಯಾವುದಾದರೂ ಒಂದು ಭಾಷೆಯಲ್ಲಿ SMS ಸ್ವೀಕರಿಸಲು ಆಯ್ಕೆ ಮಾಡಬಹುದು. ಇಮೇಲ್ ಕಳುಹಿಸುವಾಗ, ದಯವಿಟ್ಟು ನಿಮ್ಮ ಉಡುಗೊರೆ ಕಾರ್ಡ್ ಸಂಖ್ಯೆಯ ವಿರುದ್ಧ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಮತ್ತು ಈ SMS ಪಡೆಯಲು ನಿಮ್ಮ ಆದ್ಯತೆಯ ಭಾಷಾ ಆಯ್ಕೆಯನ್ನು ನಮೂದಿಸಿ.
  27. ನಿಮ್ಮ SMS ಭಾಷಾ ಆದ್ಯತೆಯನ್ನು ನವೀಕರಿಸಲು ಪೈನ್ ಲ್ಯಾಬ್ಸ್/ಫ್ಲಿಪ್‌ಕಾರ್ಟ್ ನಮಗೆ 15 ಕೆಲಸದ ದಿನಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ದಯವಿಟ್ಟು ಗಮನಿಸಿ, ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್‌ಗಾಗಿ ನಿಮ್ಮ ಭಾಷಾ ಆದ್ಯತೆಯನ್ನು ದಾಖಲಿಸಿದ ನಂತರ, ಭವಿಷ್ಯದ ಎಲ್ಲಾ ವಹಿವಾಟು ಎಚ್ಚರಿಕೆ SMS ಅನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ನಿಮ್ಮ ಆದ್ಯತೆಯ ಭಾಷೆಯಲ್ಲಿ ಕಳುಹಿಸಲಾಗುತ್ತದೆ.
Linkedin-in X-twitter Facebook-f Instagram Youtube
Location
  • Australia and New Zealand
  • Dubai
  • India
  • Singapore
  • USA

Address

  • #111, Brigade Manae Court, 1st Floor, 5th Block, Koramangala, Bangalore 560095

About Us

  • Our Story

Solutions

  • Prepaid Solutions
  • Engagement & Loyalty Solutions
  • Open Loop Prepaid Solutions
  • Card Issuing Solutions

Platform

  • Isssuing
  • Processing
  • Distribution

Industries

  • Airlines
  • Hospitality
  • Travel (OTAs)
  • BFSI
  • Pharma
  • Consumer Goods
  • Retail
  • Fintech
  • Automobile
  • Agro-Chemical
  • Our Policies
  • Legal
  • Privacy
  • FAQs
  • Report fraud / Unauthorised transaction
© 2025 Qwikcilver
Subscribe to our Newsletter

Error: Contact form not found.

  • Solutions
  • Platform
  • Services
  • Developer
  • Industry
Prepaid
  • Gig Economy Payment
  • Expense Management
  • PPI Wallet
  • Refunds
Gifting
  • Gift Cards
  • Bulk Gifting
Rewards
  • Employee Rewards
  • Consumer Promotions
  • Channel Loyalty
  • Corporate Rewards
  • Clients
  • Contact Us
Resources
  • Whitepaper
  • Case Studies
  • Blogs
  • Newsletter
  • Legal
  • Privacy
  • FAQs
  • To report Fraud/ Unauthorized transaction
© 2025 Copyrights Qwikcilver. All Rights Reserved