Skip to content
qwikcilver2024
  • About Us
    • Our Story
    • Our Clients
  • Solutions
    • Solutions submenu
      Prepaid Stack
      Engagement & Loyalty Stack
      Open Loop Prepaid Stack
      Card Issuing Stack For Banks
      Prepaid Stack
      P_tab
      Engagement & Loyalty Stack
      E_tab
      Open Loop Prepaid Stack
      O_tab
      Card Issuing Stack For Banks
      C_tab
      Boost customer acquisition and loyalty with gift cards, brand wallet, refunds and promotional vouchers from the market leader in prepaid solutions.
      Know more
      Brand Wallet
      Gift Cards
      Refunds
      Store Promotions
      Engage and reward channel partners, employees and consumers with solutions backed by our robust tech stack and expertise.
      Know more
      Channel Partner Loyalty Programs
      Consumer Promotions
      Employee R&R
      Sales & Influencer Incentive Programs
      Launch co-branded prepaid cards for an enhanced user experience. Issue and manage RuPay and Mastercard cards in real-time for multiple business needs.
      Know more
      Fuel and Fleet cards
      Expense
      Management cards
      Travel and Forex cards
      B2C Payment cards
      Scale your banking business with our modular and robust platform, powering a host of issuing solutions.
      Know more
      Issuer Processor Solutions
      Switching Solutions
      Embedded Solutions
  • Industries
    • Industry-megamenu
      Qwikcilver provides customised solutions for every industry catering to unique business needs. From gift cards to rewards and incentive programs, there is a solution for everyone.
      Know more
      Airlines
      Hospitality
      Retail & E-commerce
      Consumer goods
      Automobile
      Agro-chemical
      Pharma
      BFSI
      Travel & (OTAs)
  • Platform
  • Developers
  • Partners
    • Amadeus
  • Resources
    • Blog
    • Case Studies
Contact Us
Contact Us
qwikcilver2024
Contact Us
Contact Us
  • About Us
  • Solutions
  • Industries
  • Platform
  • Developer
  • Partners
  • Resources

  • Solutions
Prepaid Stack
  • View Overview
  • Brand wallet
  • Gift card
  • Refunds
  • Store promotions
Engagement & Loyalty Stack
  • View Overview
  • Channel Partner Loyalty Programs
  • Consumer Promotions
  • Employee R&R
  • Cafeteria Automation
Open Loop Prepaid Stack
  • View Overview
  • Fuel and Fleet cards
  • Expense management cards
  • B2C payment cards
  • B2B payment cards
Card Issuing Stack For Banks
  • View Overview
  • Issuer Processor Solutions
  • Switching Solutions
  • Embedded Solutions
  • B2B payment cards
  • Industries
  • View Overview
  • Airlines
  • Hospitality
  • Retail & Ecommerce
  • Consumer goods
  • Automobile
  • Agro-chemical
  • Pharma
  • BFSI
  • Travel & (OTAs)
  • Resources
  • Blogs
  • Case Studies
  • About Us
  • Our Story
  • Our Clients
  • Partners
  • Amadeus

Back to Terms & Conditions

English
Hindi
Kannada
English

Dineout Gift Card Terms and Conditions

  1. DineOut E- Gift Card is issued by Pine Labs Pvt. Ltd. which is a private limited company incorporated under the laws of India, and is authorised by the Reserve Bank of India (“RBI”) to issue such Gift Cards. The Gift cards are issued under the brand name of “Qwikcilver”.
  2. How to Redeem
    • Open your Dineout app, go to YOU>Promotions & Gift Cards and enter the 16-digit gift card number and the 6-digit PIN. The value of the Card will be added to your Dineout Earnings.
    • Book a table at a smartPay-enabled restaurant.
    • When you get the bill, tap “Pay Now” on the home screen of the app, enter the amount, selecting the “Use Dineout Earnings” checkbox.
  3. Product Features
    • Redeemable at more than 1700 smartPay-enabled restaurants across India, including much loved chains like Hard Rock Café, Mamagoto, California Pizza Kitchen, Chili’s, Social, Farzi Cafe and many more. To view all the smartPay restaurants, please visit https://www.dineout.co.in/smartpay-restaurants .
  4. Locations across 8 cities: Delhi, Mumbai, Bengaluru, Pune, Hyderabad, Chennai, Kolkata, Ahmedabad.
  5. All Gift Cards issued after January 01, 2018 shall have a minimum validity period of 1 (one) year from the date of last loading / reloading of the Gift Card.
  6. Multiple cards can be clubbed & availed to pay your restaurant bills over several meals.
  7. Restaurant discounts of up to 25% will still be applicable plus an additional 20% cashback on redemption when you pay the bill via the Dineout app (Upto a maximum of 300).
  8. Terms and Conditions
  9. Times Internet Limited/Dineout/Pine Labs shall not be responsible if the Gift Card/Paper Voucher/E-Voucher (collectively “Gift Card”) is lost, stolen or used without permission of the Cardholder.
  10. Times Internet Limited/Dineout/Pine Labs reserves the right to deny accepting any Gift Cards if it suspects they are fraudulent or duplicated.
  11. If a claim is raised, in no event will the liability of Times Internet Limited/Dineout/ Pine Labs exceed the unused amount available in the Gift Card.
  12. Times Internet Limited/Dineout/ Pine Labs reserves the right to change the terms and conditions at any time without any reason or intimation.
  13. All disputes are subject to Delhi jurisdiction.
  14. By applying for the Gift Card, the applicant/cardholder/user agrees to comply with and abide by the terms and conditions applicable to the Gift card.
  15. The Company shall, at all times, keep the passwords that are created by the Company or its customers/beneficiaries on the Website and the Gift Card Pin generated strictly confidential and not reveal the same to any person or entity.
  16. For queries call +91 7834860860 or write us at vouchers@dineout.co.in.
  17. No fees or charges apply to Gift Cards.
  18. Dineout (Times Internet Limited) shall honour and consider requests for blocking of Gift Cards only from users who have registered in accordance with the terms above.
  19. Please refer the Customer Grievance policy for dispute resolution, unauthorized transactions and liability related aspects at https://www.qwikcilver.com/grievance-policy/
  20. The cardholder may request for the revalidation of the expired Gift Card. Upon receipt of such request the Gift Card may be revalidated after due verification and maybe subject to additional terms and conditions.
Hindi

डाइनआउट गिफ़्ट कार्ड्स

  1. डाइन आउट ई-गिफ्ट कार्ड पाइन लैब्स प्राइवेट लिमिटेड द्वारा जारी किया गया है। पाइन लैब्स भारतीय अधिनियमों के अंतर्गत निगमित एक प्राइवेट लिमिटेड कंपनी है और ऐसे गिफ्ट कार्ड्स जारी करने के लिए रिज़र्व बैंक आफ इंडिया (“आरबीआई”) के द्वारा प्राधिकृत है।
  2. गिफ़्ट कार्ड्स को “क्विकसिल्वर” नामक ब्रांड के तहत जारी किया जाता है।
  3. रिडीम कैसे करें
    • अपना डाइन आउट एप खोलिए, YOU>Promotions & Gift Cards / यू<प्रमोशन्स एंड गिफ्ट कार्ड्स में जाइए और १६ अंकों वाला गिफ्ट कार्ड नंबर और ६ अंकोंवाला पिन एंटर कीजिए। कार्ड का मूल्य आपके डाइन आउट अर्निंग्स में जोड़ा जाएगा।
    • स्मार्ट पे एनेबल्ड रेस्तरां में टेबल बुक कीजिए।
    • जब आपको बिल मिलता है, तब एप के होम स्क्रीन पर “Pay Now” / पे नाऊ पर टैप कीजिए, राशि एंटर कीजिए, “Use Dineout Earnings” / यूज डाइनआउट अर्निंग्स चेकबाक्स चुनिए।
  4. उत्पाद की विशेषताएं
    • भारतभर में १७०० से भी ज्यादा स्मार्ट पे एनेबल्ड रेस्तरांओंमें रिडीमेबल. इनमें हार्ड राक कैफे, मामागोतो, कैलिफोर्निया पिज्ज़ा किचन, चिलीज़, सोशल, फर्ज़ी कैफे और कई रेस्तरांज़ शामिल हैं। सभी स्मार्ट पे रेस्तरांओं की सूचि देखने के लिए कृपया https://www.dineout.co.in/smartpay-restaurants पर देखिए।
  5. ८ शहरों में स्थित : दिल्ली, मुंबई, बेंगलुरु, पुणे, हैदराबाद, चेन्नै, कोलकाता, अहमदाबाद.
  6. १ जनवरी २०१८ के बाद जारी किए गए सभी गिफ्ट कार्ड्स के लिए गिफ्ट कार्ड के पिछले बार लोड या रीलोड करने की तारीख के बाद १ (एक) साल का न्यूनतम वैधता काल होगा।
  7. एक से अधिक कार्ड्स को साथ में इस्तेमाल कर के आप रेस्तरां के बिल्स को कई बार भर सकते हैं।
  8. जब आप डाइनआऊट एप से बिल भरते हैं, तब रेस्तरां के २५% तक के डिस्काऊंट्स और (अधिकतम ३०० रुपए तक का) अतिरिक्त २०% कैशबैक भी लागू होगा।
  9. शर्तें और नियम
  10. यदि गिफ्ट कार्ड/ पेपर वाऊचर/ ई- वाऊचर (सामूहिक रूप से गिफ्ट कार्ड) गुम जाता है, चोरी हो जाता है या कार्डहोल्डर की अनुमति के बिना प्रयोग में लाया जाता है, तो टाइम्स इंटरनेट लिमिटेड/ डाइनआऊट / पाइन लैब्स इस के लिए जिम्मेदार नहीं होंगे।
  11. अगर टाइम्स इंटरनेट लिमिटेड/ डाइनआऊट / पाइन लैब्स को संदेह होता है कि, कोई गिफ्ट कार्ड नकली या डुप्लिकेट हैं तो वे उन्हें अस्वीकार करने का अधिकार सुरक्षित रखते हैं।
  12. यदि दावा किया जाता है, तो किसी भी परिस्थिति में, टाइम्स इंटरनेट लिमिटेड/ डाइनआऊट / पाइन लैब्स का दायित्व गिफ्ट कार्ड में उपलब्ध इस्तेमाल न की गई राशि से ज्यादा नहीं होगा।
  13. टाइम्स इंटरनेट लिमिटेड/ डाइनआऊट / पाइन लैब्स कोई भी कारण के बिना या पूर्वसूचना के बिना शर्तें और नियम बदलने का अधिकार सुरक्षित रखते हैं।
  14. सभी विवाद दिल्ली न्यायाधिकार क्षेत्र के ही अधीन हैं।
  15. गिफ्ट कार्ड के लिए आवेदन करने के साथ ही, आवेदक/कार्डधारक/यूजर उस गिफ्ट कार्ड के शर्तों और नियमों का पालन करने के लिए सहमत होता है।
  16. कंपनी हर समय कंपनी ने या ग्राहकों / लाभार्थियों ने वेबसाइट पर बनाए गए पासवर्ड्स और जनरेट किए गए गिफ्ट कार्ड पिन गोपनीय रखेगी और उसे किसी भी व्यक्ति या संस्था को नहीं बताएगी।
  17. पूछताछ के लिए काल कीजिए +९१ ७८३४८६०८६० पर या vouchers@dineout.co.in को लिखिए।
  18. गिफ़्ट कार्ड्स के लिए कोई भी शुल्क या प्रभार लागू नहीं है।
  19. डाइनआउट (टाइम्स इंटरनेट लिमिटेड) केवल उन्हीं यूजर्स के गिफ़्ट कार्ड्स के ब्लॉक करने हेतु किये गये अनुरोधों पर विचार करेगा और उन्हें सम्मानित करेगा, जिन्होंने उपरोक्त शर्तों के अनुसार पंजीकरण किया हो
  20. कृपया शिकायत निपटारा, अनधिकृत ट्रांजेक्शन और देनदारी संबंधी पहलुओं के लिए https://www.qwikcilver.com/grievance-policy पर ग्राहक शिकायत नीति (कस्टमर ग्रिवांस पॉलिसी) देखें
  21. कार्डधार्क द्वारा समय सीमा समाप्त हो चुके गिफ़्ट कार्ड के पुनर्वैधांकन के लिए अनुरोध किया जा सकता है। इस तरह के अनुरोध की प्राप्ति पर, विधिवत सत्यापन के बाद गिफ़्ट कार्ड को पुनर्वैधांकित किया जा सकता है और उस पर अतिरिक्त नियम व शर्तें लागू हो सकती हैं।
Kannada

ಡೈನ್‍ಔಟ್ ಗಿಫ್ಟ್ ಕಾರ್ಡ್‌ಗಳು

  1. ಡೈನ್‍ಔಟ್ಇ-ಗಿಫ್ಟ್ಕಾರ್ಡ್ಅನ್ನು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನೀಡುತ್ತದೆ. ಇದುಭಾರತದಕಾನೂನುಗಳಅಡಿಯಲ್ಲಿಸಂಯೋಜಿಸಲ್ಪಟ್ಟಒಂದುಪ್ರೈವೇಟ್ಲಿಮಿಟೆಡ್ಕಂಪನಿಯಾಗಿದೆಮತ್ತುಅಂತಹಗಿಫ್ಟ್ಕಾರ್ಡ್‌ಗಳನ್ನುನೀಡಲುರಿಸರ್ವ್ಬ್ಯಾಂಕ್ಆಫ್ಇಂಡಿಯಾ (“ಆರ್‌ಬಿ‌ಐ”) ದಿಂದಅಧಿಕೃತಗೊಂಡಿದೆ. ಗಿಫ್ಟ್ ಕಾರ್ಡ್ ಗಳನ್ನು “ಕ್ವಿಕ್‌ಸಿಲ್ವರ್” ಬ್ಯಾಂಡ್ ಹೆಸರಿನ ಅಡಿಯಲ್ಲಿ ನೀಡಲಾಗುತ್ತದೆ
  2. ಬಳಸುವುದು ಹೇಗೆ
    • ನಿಮ್ಮಡೈನ್‍ಔಟ್ಅಪ್ಲಿಕೇಶನ್ತೆರೆಯಿರಿ, ನೀವು>ಪ್ರಚಾರಗಳುಮತ್ತುಗಿಫ್ಟ್ಕಾರ್ಡ್‌ಗಳಿಗೆಹೋಗಿಮತ್ತು 16-ಅಂಕಿಯಗಿಫ್ಟ್ಕಾರ್ಡ್ಸಂಖ್ಯೆಮತ್ತು 6-ಅಂಕಿಯಪಿನ್ಅನ್ನುನಮೂದಿಸಿ. ಕಾರ್ಡ್‌ನಮೌಲ್ಯವನ್ನುನಿಮ್ಮಡೈನ್‍ಔಟ್ಗಳಿಕೆಗಳಿಗೆಸೇರಿಸಲಾಗುತ್ತದೆ.
    • ಸ್ಮಾರ್ಟ್ಪೇ-ಬಳಸಬಹುದಾದರೆಸ್ಟೋರೆಂಟ್‌ನಲ್ಲಿಟೇಬಲ್ಬುಕ್ಮಾಡಿ.
    • ನೀವುಬಿಲ್ಪಡೆದಾಗ, ಅಪ್ಲಿಕೇಶನ್‌ನಮುಖಪುಟಪರದೆಯಲ್ಲಿ “ಈಗಪಾವತಿಸು” ಟ್ಯಾಪ್ಮಾಡಿ, ಮೊತ್ತವನ್ನುನಮೂದಿಸಿ, “ಡೈನೌಟ್ಗಳಿಕೆಗಳನ್ನುಬಳಸಿ” ಚೆಕ್‌ಬಾಕ್ಸ್ಅನ್ನುಆಯ್ಕೆಮಾಡಿ.
  3. ಉತ್ಪನ್ನದ(ಪ್ರೊಡಕ್ಟ್) ಲಕ್ಷಣಗಳು
    • ಹಾರ್ಡ್ರಾಕ್ಕೆಫೆ, ಮಾಮಾಗೊಟೊ, ಕ್ಯಾಲಿಫೋರ್ನಿಯಾಪಿಜ್ಜಾಕಿಚನ್, ಚಿಲಿಸ್, ಸೋಶಿಯಲ್, ಫರ್ಜಿಕೆಫೆಮತ್ತುಇನ್ನಿತರಹೆಚ್ಚುಇಷ್ಟಪಡುವಹೋಟೆಲ್‍ಗಳನ್ನುಒಳಗೊಂಡಂತೆಭಾರತದಾದ್ಯಂತ 1700 ಕ್ಕೂಹೆಚ್ಚುಸ್ಮಾರ್ಟ್‌ಪೇ-ಬಳಸಬಹುದಾದರೆಸ್ಟೋರೆಂಟ್‌ಗಳಲ್ಲಿಬಳಸಬಹುದಾಗಿದೆ. ಎಲ್ಲಾಸ್ಮಾರ್ಟ್‌ಪೇರೆಸ್ಟೋರೆಂಟ್‌ಗಳನ್ನುವೀಕ್ಷಿಸಲು, ದಯವಿಟ್ಟು https://www.dineout.co.in/smartpay-restaurants ಗೆಭೇಟಿನೀಡಿ.
  4. 8 ನಗರಗಳಲ್ಲಿಲೊಕೇಶನ್: ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಹೈದರಾಬಾದ್, ಚೆನ್ನೈ, ಕೋಲ್ಕತಾ, ಅಹಮದಾಬಾದ್.
  5. ಜನವರಿ 01, 2018 ರನಂತರನೀಡಲಾದಎಲ್ಲಾಗಿಫ್ಟ್ಕಾರ್ಡ್‌ಗಳುಗಿಫ್ಟ್ಕಾರ್ಡ್‌ನಕೊನೆಯಲೋಡಿಂಗ್ / ಮರುಲೋಡ್ದಿನಾಂಕದಿಂದಕನಿಷ್ಠ 1 (ಒಂದು) ವರ್ಷದಅವಧಿಗೆಮಾನ್ಯತೆಯನ್ನುಹೊಂದಿರುತ್ತವೆ.
  6. ಹಲವಾರುಭೋಜನಗಳಿಗೆನಿಮ್ಮರೆಸ್ಟೋರೆಂಟ್ಬಿಲ್‌ಗಳನ್ನುಪಾವತಿಸಲುಹಲವುಕಾರ್ಡ್‌ಗಳನ್ನುಕ್ಲಬ್ಮಾಡಬಹುದುಮತ್ತುಈಸೌಲಭ್ಯವನ್ನುಪಡೆಯಬಹುದು.
  7. 25% ವರೆಗಿನರೆಸ್ಟೋರೆಂಟ್ರಿಯಾಯಿತಿಗಳುಇನ್ನೂಅನ್ವಯವಾಗುತ್ತವೆಮತ್ತುನೀವುಡೈನ್‍ಔಟ್ಅಪ್ಲಿಕೇಶನ್‌ ಮೂಲಕಬಿಲ್ಪಾವತಿಸಿದಾಗಇದರೊಂದಿಗೆಹೆಚ್ಚುವರಿಯಾಗಿರೆಡೆಂಪ್ಶನ್ಮೇಲೆ 20% ಕ್ಯಾಶ್‍ಬ್ಯಾಕ್ಕೂಡಾಲಭ್ಯವಿದೆ (ಗರಿಷ್ಠ 300 ರವರೆಗೆ).
  8. ನಿಯಮಗಳುಮತ್ತುಷರತ್ತುಗಳು
  9. ಗಿಫ್ಟ್ಕಾರ್ಡ್ / ಪೇಪರ್ವೋಚರ್ / ಇ-ವೋಚರ್ (ಒಟ್ಟಾರೆಯಾಗಿ “ಗಿಫ್ಟ್ಕಾರ್ಡ್”) ಕಳೆದುಹೋದರೆ, ಕಳವಾದರೆಅಥವಾಕಾರ್ಡುದಾರರಅನುಮತಿಯಿಲ್ಲದೆಬಳಸಿದರೆಟೈಮ್ಸ್ಇಂಟರ್ನೆಟ್ಲಿಮಿಟೆಡ್ / ಡೈನ್‍ಔಟ್ / ಪೈನ್ ಲ್ಯಾಬ್ಸ್ ಜವಾಬ್ದಾರನಾಗಿರುವುದಿಲ್ಲ.
  10. ಟೈಮ್ಸ್ಇಂಟರ್ನೆಟ್ಲಿಮಿಟೆಡ್ / ಡೈನ್‍ಔಟ್ / ಪೈನ್ ಲ್ಯಾಬ್ಸ್ ಯಾವುದೇಗಿಫ್ಟ್ಕಾರ್ಡ್‌ಗಳನ್ನುಮೋಸದಅಥವಾನಕಲಿಎಂದುಶಂಕಿಸಿದರೆಅದನ್ನುನಿರಾಕರಿಸುವಹಕ್ಕನ್ನುಹೊಂದಿದೆ.
  11. ಕ್ಲೈಮ್ಮಾಡಿದಲ್ಲಿ, ಯಾವುದೇಸಂದರ್ಭದಲ್ಲಿಟೈಮ್ಸ್ಇಂಟರ್ನೆಟ್ಲಿಮಿಟೆಡ್ / ಡೈನ್‍ಔಟ್ / ಪೈನ್ ಲ್ಯಾಬ್ಸ್ ನಹೊಣೆಗಾರಿಕೆಯುಗಿಫ್ಟ್ಕಾರ್ಡ್‌ನಲ್ಲಿಲಭ್ಯವಿರುವಬಳಕೆಯಾಗದಮೊತ್ತವನ್ನುಮೀರುವುದಿಲ್ಲ.
  12. ಯಾವುದೇಕಾರಣಅಥವಾಸೂಚನೆಯಿಲ್ಲದೆಯಾವುದೇಸಮಯದಲ್ಲಿನಿಯಮಗಳುಮತ್ತುಷರತ್ತುಗಳನ್ನುಬದಲಾಯಿಸುವಹಕ್ಕನ್ನುಟೈಮ್ಸ್ಇಂಟರ್ನೆಟ್ಲಿಮಿಟೆಡ್ / ಡೈನ್‍ಔಟ್ / ಪೈನ್ ಲ್ಯಾಬ್ಸ್ ಹೊಂದಿದೆ.
  13. ಎಲ್ಲಾವಿವಾದಗಳುದೆಹಲಿನ್ಯಾಯವ್ಯಾಪ್ತಿಗೆಒಳಪಟ್ಟಿರುತ್ತವೆ.
  14. ಗಿಫ್ಟ್ಕಾರ್ಡ್‌ಗೆಅರ್ಜಿಸಲ್ಲಿಸುವಮೂಲಕ, ಗಿಫ್ಟ್ಕಾರ್ಡ್‌ಗೆಅನ್ವಯವಾಗುವನಿಯಮಗಳುಮತ್ತುಷರತ್ತುಗಳನ್ನುಅನುಸರಿಸಲುಮತ್ತುಬದ್ಧರಾಗಲುಅರ್ಜಿದಾರ / ಕಾರ್ಡ್‌ಹೋಲ್ಡರ್ / ಬಳಕೆದಾರರುಒಪ್ಪುತ್ತಾರೆ.
  15. ಕಂಪನಿಯು, ಎಲ್ಲಾಸಮಯದಲ್ಲೂ, ಕಂಪನಿಯುಅಥವಾಅದರಗ್ರಾಹಕರು / ಫಲಾನುಭವಿಗಳು ರಚಿಸಿದ ಪಾಸ್‌ವರ್ಡ್‌ಗಳನ್ನು ವೆಬ್‌ಸೈಟ್‌ನಲ್ಲಿ ಇಟ್ಟುಕೊಳ್ಳಬೇಕು ಮತ್ತು ಗಿಫ್ಟ್ಕಾರ್ಡ್ಪಿನ್ಕಟ್ಟುನಿಟ್ಟಾಗಿಗೌಪ್ಯವಾಗಿಉತ್ಪತ್ತಿಯಾಗುತ್ತದೆಮತ್ತುಯಾವುದೇವ್ಯಕ್ತಿಅಥವಾಸಂಸ್ಥೆಗೆಅದನ್ನುಬಹಿರಂಗಪಡಿಸುವುದಿಲ್ಲ.
  16. ಯಾವುದೇಪ್ರಶ್ನೆಗಳಿದ್ದಲ್ಲಿ +91 7834860860 ಗೆಕರೆಮಾಡಿಅಥವಾನಮಗೆ vouchers@dineout.co.in ನಲ್ಲಿಬರೆಯಿರಿ.
  17. ಗಿಫ್ಟ್ಕಾರ್ಡ್‌ಗಳಿಗೆಯಾವುದೇಶುಲ್ಕಗಳುಅಥವಾಕರಗಳುಅನ್ವಯಿಸುವುದಿಲ್ಲ
  18. ಮೇಲಿನನಿಯಮಗಳಿಗೆಅನುಸಾರವಾಗಿನೋಂದಾಯಿಸಿದಬಳಕೆದಾರರಿಂದಮಾತ್ರಉಡುಗೊರೆಕಾರ್ಡ್‌ಗಳನ್ನುನಿರ್ಬಂಧಿಸುವವಿನಂತಿಗಳನ್ನುಡೈನ್‍ಔಟ್ (ಟೈಮ್ಸ್ಇಂಟರ್ನೆಟ್ಲಿಮಿಟೆಡ್) ಮಾನ್ಯಮಾಡುತ್ತದೆಮತ್ತುಪರಿಗಣಿಸುತ್ತದೆ.
  19. ವಿವಾದಪರಿಹಾರ, ಅನಧಿಕೃತ ವಹಿವಾಟು ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಅಂಶಗಳಿಗಾಗಿ ದಯವಿಟ್ಟು ಗ್ರಾಹಕ ಕುಂದುಕೊರತೆ ಪರಿಹಾರ ನೀತಿಯನ್ನು https://www.qwikcilver.com/grievance-policy ನಲ್ಲಿ ನೋಡಿ.
  20. ಅವಧಿಮೀರಿದಗಿಫ್ಟ್ಕಾರ್ಡ್‌ನಮರುಮಾನ್ಯತೆಗಾಗಿಕಾರ್ಡ್‌ಹೋಲ್ಡರ್ವಿನಂತಿಸಬಹುದು. ಅಂತಹವಿನಂತಿಯನ್ನುಸ್ವೀಕರಿಸಿದನಂತರಗಿಫ್ಟ್ಕಾರ್ಡ್ಅನ್ನುಸರಿಯಾದಪರಿಶೀಲಿಸಿನಂತರಪುನಃಮಾನ್ಯಮಾಡಬಹುದುಮತ್ತುಅದುಹೆಚ್ಚುವರಿನಿಯಮಗಳುಮತ್ತುಷರತ್ತುಗಳಿಗೆಒಳಪಟ್ಟಿರಬಹುದು.
  ಕ್ವಿಕ್‌ಸಿಲ್ವರ್ ಸಂಪರ್ಕ ಮಾಹಿತಿ: ವೆಬ್‌ಸೈಟ್ ವಿಳಾಸ: ಈ ನಿಯಮಗಳು ಮತ್ತು ಷರತ್ತುಗಳು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ (ಪೈನ್ ಲ್ಯಾಬ್ಸ್) ಕ್ವಿಕ್‌ಸಿಲ್ವರ್ ಬ್ರ್ಯಾಂಡ್‌ನಡಿಯಲ್ಲಿ ನೀಡಿದ ಮತ್ತು ಅಮೆಜಾನ್ ಪೇ (ಇಂಡಿಯಾ)ಪ್ರೈವೇಟ್ ಲಿಮಿಟೆಡ್ ನೊಂದಿಗೆ (“ಅಮೆಜಾನ್ ಪೇ”) ಸಹ-ಬ್ರಾಂಡ್‌ ಮಾಡಲಾದ ಅಮೆಜಾನ್ ಪೇ ಗಿಫ್ಟ್ ಕಾರ್ಡ್ಗಳಿಗೆ (ಗಿಫ್ಟ್ ಕಾರ್ಡ್ಗಳು) ಅನ್ವಯಿಸುತ್ತವೆ. ಪೈನ್ ಲ್ಯಾಬ್ಸ್ ಭಾರತದ ಕಾನೂನುಗಳ ಅಡಿಯಲ್ಲಿ ಸಂಘಟಿತವಾಗಿರುವ ಒಂದು ಖಾಸಗಿ ಲಿಮಿಟೆಡ್ ಕಂಪನಿಯಾಗಿದೆ ಮತ್ತು ಗಿಫ್ಟ್ ಕಾರ್ಡ್ಗಳನ್ನು ವಿತರಿಸುತ್ತದೆ. www.amazon.in ನಲ್ಲಿ ಲಭ್ಯವಿರುವ ವಿವಿಧ ಆಯ್ಕೆಗಳ ಮೂಲಕ, ಅನುಗುಣವಾದ ಮೊಬೈಲ್ ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ (“Amazon.in”) ಮೂಲಕ ನೀವು ಗಿಫ್ಟ್ ಕಾರ್ಡ್ಗಳನ್ನು ಖರೀದಿಸಬಹುದು ಮತ್ತು ಇಲ್ಲಿ ತಿಳಿಸಿದ ರೀತಿಯಲ್ಲಿ ಥರ್ಡ್ ಪಾರ್ಟಿಗಳು ನಿಮಗೆ ಒದಗಿಸಿದ ಗಿಫ್ಟ್ ಕಾರ್ಡ್ಗಳನ್ನು ಸಹ ಬಳಸಬಹುದು. ವೋಚರ್ ಅನ್ನು ಖರೀದಿಸುವ ಮೂಲಕ ಅಥವಾ ಬಳಸುವ ಮೂಲಕ, ನೀವು ಈ ನಿಯಮಗಳು ಮತ್ತು ಷರತ್ತುಗಳಿಗೆ ಸಮ್ಮತಿಸುತ್ತೀರಿ ಮತ್ತು ಒಪ್ಪಿಕೊಳ್ಳುತ್ತೀರಿ.
      1. ಬಳಕೆ (ರಿಡೆಂಪ್ಷನ್):ಈ ಗಿಫ್ಟ್ ಕಾರ್ಡ್ಗಳನ್ನು www.amazon.in ಮತ್ತು ಅರ್ಹ ಗಿಫ್ಟ್ ಕಾರ್ಡ್ಗಳನ್ನು ಸ್ವೀಕರಿಸಲು ಸಕ್ರಿಯಗೊಳಿಸಲಾದ ಯಾವುದೇ ಥರ್ಡ್ ಪಾರ್ಟಿ ವ್ಯಾಪಾರಿಗಳಲ್ಲಿ ಅರ್ಹ ಉತ್ಪನ್ನಗಳ ಖರೀದಿಗೆ ಮಾತ್ರ ಬಳಸಿಕೊಳ್ಳಬಹುದು. ಖರೀದಿಗಳನ್ನು ರಿಡೀಮರ್‌ನ ಗಿಫ್ಟ್ ಕಾರ್ಡ್ ಬ್ಯಾಲೆನ್ಸ್ ನಿಂದ ಕಡಿತಗೊಳಿಸಲಾಗುತ್ತದೆ. ಯಾವುದೇ ಬಳಕೆಯಾಗದ ಗಿಫ್ಟ್ ಕಾರ್ಡ್ ಬ್ಯಾಲೆನ್ಸ್ ಮೊತ್ತ ರಿಡೀಮರ್‌ನ ಅಮೆಜಾನ್ ಪೇ ಬ್ಯಾಲೆನ್ಸ್ ಖಾತೆಯ ಜೊತೆಗೆ ಸೇರಿರುತ್ತದೆ ಮತ್ತು ಅತೀ ಹತ್ತಿರದ ಗಡುವಿನ ದಿನಾಂಕದ ಕ್ರಮಾನುಸಾರವಾಗಿ ಖರೀದಿಗಳಿಗೆ ಬಳಸಿಕೊಳ್ಳಲಾಗುತ್ತದೆ. ಖರೀದಿಯು ರಿಡೀಮರ್‌ನ ಗಿಫ್ಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಮೀರಿದರೆ, ಉಳಿದ ಮೊತ್ತವನ್ನು ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು. ಗಿಫ್ಟ್ ಕಾರ್ಡ್ ಗಳಿಗೆ ಯಾವುದೇ ಶುಲ್ಕಗಳು ಅಥವಾ ವೆಚ್ಚಗಳು ಅನ್ವಯಿಸುವುದಿಲ್ಲ. ಪೈನ್ ಲ್ಯಾಬ್ಸ್ ಗಿಫ್ಟ್ ಕಾರ್ಡ್ ಖರೀದಿದಾರರಿಗೆ ಅವರು ಖರೀದಿಸುವ ಅಥವಾ ಬಳಸುವ ಗಿಫ್ಟ್ ಕಾರ್ಡ್‌ಗಳ ರಿಡೆಂಪ್ಶನ್ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಒದಗಿಸಬಹುದು. ಕೆಲವು ವ್ಯಾಪಾರಿಗಳು ವ್ಯಾಪಾರಿಯು ಸೇವೆಯನ್ನು ಪೂರ್ಣಗೊಳಿಸುವವರೆಗೆ ನಿಮ್ಮ ಅಮೆಜಾನ್ ಪೇ ಬ್ಯಾಲೆನ್ಸ್: ಗಿಫ್ಟ್ ಕಾರ್ಡ್‌ನಲ್ಲಿ ಬ್ಯಾಲೆನ್ಸ್‌ಗಳನ್ನು ಹಿಡಿದಿಟ್ಟುಕೊಳ್ಳಲು ನೀವು ನಮಗೆ ಅನುಮತಿಸುವ ಪೂರ್ವ ಷರತ್ತಿನ ಮೇಲೆ ಮಾತ್ರ ನಿಮಗೆ ಸೇವೆಗಳನ್ನು ಒದಗಿಸಬಹುದು. ಆದಾಗ್ಯೂ, ಅಂತಹ ಬ್ಯಾಲೆನ್ಸ್‌ಗಳನ್ನು ಹಿಡಿದಿಟ್ಟುಕೊಳ್ಳುವ ಮೊದಲು ನಿಮ್ಮ ಪೂರ್ವ ಸಮ್ಮತಿಯನ್ನು ಪಡೆಯಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ನಮಗೆ: (i) ಸೇವೆ ಪೂರ್ಣಗೊಳ್ಳುವವರೆಗೆ ಬ್ಯಾಲೆನ್ಸ್ ಅನ್ನು ಹಿಡಿದಿಡಲು; ಮತ್ತು (ii) ಸೇವೆಗಳಿಗಾಗಿ ವ್ಯಾಪಾರಿಯು ವಿಧಿಸಿದ ಮೊತ್ತಕ್ಕಿಂತ ನಿಮ್ಮ ಅಮೆಜಾನ್ ಪೇ ಗಿಫ್ಟ್ ಕಾರ್ಡ್‌ನಲ್ಲಿರುವ ಬ್ಯಾಲೆನ್ಸ್ ಕಡಿಮೆಯಿದ್ದರೆ ವಹಿವಾಟನ್ನು ವಿಫಲಗೊಳಿಸಲು ನೀವು ಸಮ್ಮತಿಸುತ್ತೀರಿ ಮತ್ತು ನಮಗೆ ಅಧಿಕಾರ ನೀಡುತ್ತೀರಿ.
      2. ಮಿತಿಗಳು: ಯಾವುದೇ ಬಳಕೆಯಾಗದ ಗಿಫ್ಟ್ ಕಾರ್ಡ್‌ ಬ್ಯಾಲೆನ್ಸ್‌ಗಳನ್ನೂ ಒಳಗೊಂಡಂತೆ ಗಿಫ್ಟ್ ಕಾರ್ಡ್‌ಗಳ ಅವಧಿಯು, ವಿತರಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ಮುಗಿಯುತ್ತದೆ. ಯಾವುದೇ ಅವಧಿ ಮೀರಿದ ಗಿಫ್ಟ್ ಕಾರ್ಡ್‌ಗಳ ಮರುಮೌಲ್ಯಮಾಪನಕ್ಕಾಗಿ ನೀವು ವಿನಂತಿಸಬಹುದು. ಅಂತಹ ವಿನಂತಿಯನ್ನು ಸ್ವೀಕರಿಸಿದ ನಂತರ, ಗಿಫ್ಟ್ ಕಾರ್ಡ್‌ ಅನ್ನು ಸರಿಯಾದ ಪರಿಶೀಲಿಸಿದ ನಂತರ ಮರುಮೌಲ್ಯೀಕರಿಸಬಹುದು ಮತ್ತು ಇದು ಅನ್ವಯಿಸುವ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಗಿಫ್ಟ್ ಕಾರ್ಡ್‌ಗಳನ್ನು ರೂ. 10ರಿಂದ ರೂ. 10,000ವರೆಗಿನ ಮೌಲ್ಯಗಳಲ್ಲಿ, ಅಥವಾ ಪೈನ್ ಲ್ಯಾಬ್ಸ್ ನಿರ್ಧರಿಸಿದಂತಹ ಇತರ ಮಿತಿಗಳಲ್ಲಿ ಮಾತ್ರ ಖರೀದಿಸಬಹುದು. ಈ ಗಿಫ್ಟ್ ಕಾರ್ಡ್‌ಗಳನ್ನು ಇತರ ಗಿಫ್ಟ್ ಕಾರ್ಡ್‌ಗಳನ್ನು ಖರೀದಿಸಲು ಬಳಸಲಾಗುವುದಿಲ್ಲ. ಗಿಫ್ಟ್ ಕಾರ್ಡ್‌ಗಳನ್ನು ಮರುಲೋಡ್ ಮಾಡಲು, ಮರುಮಾರಾಟ ಮಾಡಲು, ಮೌಲ್ಯಕ್ಕೆ ವರ್ಗಾಯಿಸಲು ಅಥವಾ ನಗದು ರೂಪದಲ್ಲಿ ರಿಡೀಮ್ ಮಾಡಲು ಸಾಧ್ಯವಿಲ್ಲ. ಇಲ್ಲಿ ಒದಗಿಸಿದ ನಿಯಮಗಳು ಅಥವಾ ಅನ್ವಯವಾಗುವ ಕಾನೂನಿನ ಹೊರತಾಗಿ, ಬೇರೆ ಯಾವುದೇ ಸಂದರ್ಭಗಳಲ್ಲಿ ನಿಮ್ಮ ಗಿಫ್ಟ್ ಕಾರ್ಡ್‌ಗಳಲ್ಲಿನ ಹಣವನ್ನು ನಿಮಗೆ ಮರುಪಾವತಿಸಲಾಗುವುದಿಲ್ಲ. ಯಾವುದೇ ಸಮಯದಲ್ಲಿ ಯಾವುದೇ ಮರುಪಾವತಿಯನ್ನು ನಗದು ರೂಪದಲ್ಲಿ ಒದಗಿಸಲಾಗುವುದಿಲ್ಲ. ಬಳಕೆಯಾಗದ ಗಿಫ್ಟ್ ಕಾರ್ಡ್‌ ಬ್ಯಾಲೆನ್ಸ್‌ಗಳನ್ನು ಮತ್ತೊಂದು ಬಳಕೆದಾರರ ಖಾತೆಗೆ ವರ್ಗಾಯಿಸಲಾಗುವುದಿಲ್ಲ. ಯಾವುದೇ ಗಿಫ್ಟ್ ಕಾರ್ಡ್‌ ಅಥವಾ ಗಿಫ್ಟ್ ಕಾರ್ಡ್‌ ಬ್ಯಾಲೆನ್ಸ್‌ಗಳಿಗೆ ಪೈನ್ ಲ್ಯಾಬ್ಸ್ ನಿಂದ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. Amazon.in ಅನ್ನು ಯಾವಾಗಲೂ ಅಡೆತಡೆಯಿಲ್ಲದೆ ಪ್ರವೇಶಿಸಬಹುದೆಂಬ ಯಾವುದೇ ಪ್ರಾತಿನಿಧ್ಯ ಅಥವಾ ಖಾತರಿಯನ್ನು ಪೈನ್ ಲ್ಯಾಬ್ಸ್ ನೀಡುವುದಿಲ್ಲ.
      3. ವಂಚನೆ: ಗಿಫ್ಟ್ ಕಾರ್ಡ್‌ ಕಳೆದುಹೋದರೆ, ಕಳವಾದರೆ, ನಾಶವಾದರೆ ಅಥವಾ ಅನುಮತಿಯಿಲ್ಲದೆ ಬಳಸಿದರೆ ಅದಕ್ಕೆ ಪೈನ್ ಲ್ಯಾಬ್ಸ್ ಜವಾಬ್ದಾರರಾಗಿರುವುದಿಲ್ಲ. ಮೋಸದಿಂದ ಪಡೆದ ಗಿಫ್ಟ್ ಕಾರ್ಡ್‌ ಅನ್ನು Amazon.in ನಲ್ಲಿ ರಿಡೀಮ್ ಮಾಡಿದರೆ ಮತ್ತು/ಅಥವಾ ಖರೀದಿಗಳನ್ನು ಮಾಡಲು ಬಳಸಿದರೆ ಅಮೆಜಾನ್ ಸೆಲ್ಲರ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಇದನ್ನು ಅಮೆಜಾನ್ ಪೇ ಜೊತೆಗೆ “ಅಮೆಜಾನ್” ಎಂದು ಉಲ್ಲೇಖಿಸಲಾಗುತ್ತದೆ) ಗ್ರಾಹಕರ ಖಾತೆಗಳನ್ನು ಮುಕ್ತಾಯಗೊಳಿಸುವ ಮತ್ತು ಪರ್ಯಾಯ ಪಾವತಿ ವಿಧಾನಗಳಿಂದ ಪಾವತಿಯನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.
      4. ಆಡಳಿತ ಕಾನೂನು ಮತ್ತು ನ್ಯಾಯವ್ಯಾಪ್ತಿ: ಈ ನಿಯಮಗಳು ಮತ್ತು ಷರತ್ತುಗಳನ್ನು ಭಾರತದ ಕಾನೂನುಗಳಿಗೆ ಅನುಸಾರವಾಗಿ ನಿರ್ವಹಿಸಲಾಗುತ್ತದೆ ಮತ್ತು ಅರ್ಥೈಸಲಾಗುತ್ತದೆ. ನೀವು, ಪೈನ್ ಲ್ಯಾಬ್ಸ್ ಮತ್ತು ಅಮೆಜಾನ್ ಮೂವರೂ ಬೆಂಗಳೂರಿನಲ್ಲಿರುವ ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿಗೆ ಒಳಗಾಗಲು ಒಪ್ಪುತ್ತೀರಿ. ನೀವು ಮಾಡುವ ಈ ಯಾವುದೇ ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಯಿಂದಾಗಿ ಪೈನ್ ಲ್ಯಾಬ್ಸ್ ಮತ್ತು ಅಮೆಜಾನ್ ಅಥವಾ ಅದರ ಅಂಗಸಂಸ್ಥೆಗಳ ವಿರುದ್ಧ ಥರ್ಡ್ ಪಾರ್ಟಿ ಮಾಡುವ ಎಲ್ಲಾ ಕ್ಲೈಮ್‌ಗಳಿಗೆ ಪೈನ್ ಲ್ಯಾಬ್ಸ್ ಮತ್ತು ಅಮೆಜಾನ್‌ಗೆ ನಷ್ಟ ಪರಿಹಾರ ನೀಡಲು ನೀವು ಒಪ್ಪುತ್ತೀರಿ.
      5. ಹೊಣೆಗಾರಿಕೆಯ ಮಿತಿ: ಪೈನ್ ಲ್ಯಾಬ್ಸ್ ಅಥವಾ ಅಮೆಜಾನ್ ಯಾವುದೇ ಆಗಲೀ, ಗಿಫ್ಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ, ಯಾವುದೇ ಮಿತಿಯಿಲ್ಲದಿರುವುದನ್ನೂ ಒಳಗೊಂಡಂತೆ, ಯಾವುದೇ ಒಂದು ನಿರ್ದಿಷ್ಟ ಉದ್ದೇಶಕ್ಕೆ ಯಾವುದೇ ಸ್ಪಷ್ಟ ಅಥವಾ ಸೂಚ್ಯವಾದ ವಾರಂಟಿ, ವಹಿವಾಟಿನ ಸಾಮರ್ಥ್ಯತೆ ಅಥವಾ ಫಿಟ್ನೆಸ್ ಅನ್ನು ನೀಡುವುದಿಲ್ಲ. ಒಂದು ಗಿಫ್ಟ್ ಕಾರ್ಡ್‌ ಕಾರ್ಯನಿರ್ವಹಿಸದಿದ್ದಲ್ಲಿ, ನಿಮ್ಮ ಏಕೈಕ ಪರಿಹಾರವು ಅಂತಹ ಗಿಫ್ಟ್ ಕಾರ್ಡ್‌ನ ಬದಲಿಯಾಗಿದೆ. ಒಂದು ವೇಳೆ ಅನ್ವಯವಾಗುವ ಕಾನೂನು ಸೂಚ್ಯ ವಾರಂಟಿಗಳ ಮೇಲಿನ ಮಿತಿಗಳನ್ನು ಅಥವಾ ಕೆಲವು ಹಾನಿಗಳ ಹೊರಗಿಡುವಿಕೆ ಅಥವಾ ಮಿತಿಯನ್ನು ಅನುಮತಿಸದಿದ್ದರೆ, ಮೇಲಿನ ಕೆಲವು ಅಥವಾ ಎಲ್ಲಾ ಹಕ್ಕು ನಿರಾಕರಣೆಗಳು, ಹೊರಗಿಡುವಿಕೆಗಳು, ಮಿತಿಗಳು ನಿಮಗೆ ಅನ್ವಯವಾಗದಿರಬಹುದು, ಮತ್ತು ನೀವು ಹೆಚ್ಚಿನ ಹಕ್ಕುಗಳನ್ನು ಹೊಂದಿರಬಹುದು.
      6. ಪಾಸ್‌ವರ್ಡ್ ಭದ್ರತೆ: ನೀವು ಎಲ್ಲಾ ಸಮಯದಲ್ಲೂ, Amazon.in ನಲ್ಲಿ ನಿಮ್ಮಿಂದ ಅಥವಾ ನಿಮ್ಮ ಗ್ರಾಹಕರು/ಫಲಾನುಭವಿಗಳಿಂದ ರಚಿಸಿದ ಪಾಸ್‌ವರ್ಡ್‌ಗಳನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿ ಇಟ್ಟುಕೊಳ್ಳಬೇಕು ಮತ್ತು ಅದನ್ನು ಬೇರೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಬಹಿರಂಗಪಡಿಸಬಾರದು.
      7. ಸಾಮಾನ್ಯ ನಿಯಮಗಳು: Amazon.in ಬಳಸಲು ಪಾಲಿಸಬೇಕಾದ ಷರತ್ತುಗಳು ಗಿಫ್ಟ್ ಕಾರ್ಡ್‌ಗಳಿಗೆ ಅನ್ವಯಿಸುತ್ತವೆ. ಈ ಗಿಫ್ಟ್ ಕಾರ್ಡ್‌ನ ನಿಯಮಗಳು ಮತ್ತು ಷರತ್ತುಗಳನ್ನು ಕಾಲಕಾಲಕ್ಕೆ ತನ್ನ ವಿವೇಚನೆಯಿಂದ ಮತ್ತು ನಿಮಗೆ ಪೂರ್ವ ಸೂಚನೆ ಇಲ್ಲದೆ ಬದಲಾಯಿಸುವ ಹಕ್ಕನ್ನು ಪೈನ್ ಲ್ಯಾಬ್ಸ್ ಕಾಯ್ದಿರಿಸಿಕೊಂಡಿದೆ. ಎಲ್ಲಾ ನಿಯಮಗಳು ಮತ್ತು ಷರತ್ತುಗಳು ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ ಅನ್ವಯಿಸುತ್ತವೆ.
      8. ಸಂಪರ್ಕ ಮಾಹಿತಿ: ವೆಬ್‌ಸೈಟ್ ವಿಳಾಸ: www.qwikcilver.com
      9. ನಿಮ್ಮ ಗಿಫ್ಟ್ ಕಾರ್ಡ್‌ ವಹಿವಾಟಿನ ವಿವರಗಳನ್ನು ವೀಕ್ಷಿಸಿ: https://amazonbal.qwikcilver.com
      1. ದಯವಿಟ್ಟು ಗಮನಿಸಿ: ಅಮೆಜಾನ್ ಪೇ ಗಿಫ್ಟ್ ಕಾರ್ಡ್‌ಗಳ ಕಾರ್ಪೊರೇಟ್ ಗ್ರಾಹಕರು, ಮರು-ಮಾರಾಟಗಾರರು, ವಿತರಕರು ಅಥವಾ ಉಪ-ವಿತರಕರು
      1. http://www.amazon.in/CorporateGiftCardBrandUseGuidelines ನಲ್ಲಿ ಕಂಡುಬರುವ ಬ್ರ್ಯಾಂಡ್ ಬಳಕೆಯ ಸಂಪನ್ಮೂಲ ಕೇಂದ್ರದಲ್ಲಿ ಸೂಚಿಸಲಾದ, ಹಾಗೂ ಅಮೆಜಾನ್ ಕಾಲಕಾಲಕ್ಕೆ ತನ್ನ ಸ್ವಂತ ವಿವೇಚನೆಯಿಂದ ಮಾರ್ಪಡಿಸಿ ನಿಗದಿಪಡಿಸಿದ, ಬ್ರ್ಯಾಂಡ್ ಬಳಕೆಯ ಅಗತ್ಯತೆಗಳಿಗೆ ಅನುಗುಣವಾದ ಅಂಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಮೆಜಾನ್ ಟ್ರೇಡ್‌ಮಾರ್ಕ್‌ಗಳು, ಲೋಗೋಗಳು ಮತ್ತು ಸಂಬಂಧಿತ ಟ್ಯಾಗ್‌ಲೈನ್‌ಗಳನ್ನು ಬಳಸಲು ನಿಮಗೆ ಅನುಮತಿ ಇಲ್ಲ.
        1. ಅನುಮೋದಿತ ಬ್ರ್ಯಾಂಡ್ ಬಳಕೆಯ ಮಾರ್ಗಸೂಚಿಗಳನ್ನು
      https://www.amazon.in/l/17543658031
         ಇಲ್ಲಿ ಕಾಣಬಹುದು. ನೀವು ಇಲ್ಲಿ ನಿಗದಿಪಡಿಸಿದ ಯಾವುದೇ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ಅಮೆಜಾನ್ ಯಾವುದೇ ದಂಡವನ್ನು ವಿಧಿಸಿದರೆ ಅದರಿಂದಾಗಿ ಪೈನ್ ಲ್ಯಾಬ್ಸ್ ಗೆ ಉಂಟಾದ ನಷ್ಟವನ್ನು ಭರಿಸಲು ನೀವು ಒಪ್ಪುತ್ತೀರಿ.
Linkedin-in X-twitter Facebook-f Instagram Youtube
Location
  • Australia and New Zealand
  • Dubai
  • India
  • Singapore
  • USA

Address

  • #111, Brigade Manae Court, 1st Floor, 5th Block, Koramangala, Bangalore 560095

About Us

  • Our Story

Solutions

  • Prepaid Solutions
  • Engagement & Loyalty Solutions
  • Open Loop Prepaid Solutions
  • Card Issuing Solutions

Platform

  • Isssuing
  • Processing
  • Distribution

Industries

  • Airlines
  • Hospitality
  • Travel (OTAs)
  • BFSI
  • Pharma
  • Consumer Goods
  • Retail
  • Fintech
  • Automobile
  • Agro-Chemical
  • Our Policies
  • Legal
  • Privacy
  • FAQs
  • Report fraud / Unauthorised transaction
© 2025 Qwikcilver
Subscribe to our Newsletter

Error: Contact form not found.

  • Solutions
  • Platform
  • Services
  • Developer
  • Industry
Prepaid
  • Gig Economy Payment
  • Expense Management
  • PPI Wallet
  • Refunds
Gifting
  • Gift Cards
  • Bulk Gifting
Rewards
  • Employee Rewards
  • Consumer Promotions
  • Channel Loyalty
  • Corporate Rewards
  • Clients
  • Contact Us
Resources
  • Whitepaper
  • Case Studies
  • Blogs
  • Newsletter
  • Legal
  • Privacy
  • FAQs
  • To report Fraud/ Unauthorized transaction
© 2025 Copyrights Qwikcilver. All Rights Reserved