English
Hindi
Kannada
English
HYATT HOTELS GIFT CARDS
View your Gift Card transaction statement here
- This Hyatt Gift Card is issued by Pine Labs Private Limited (“Pine Labs”) under the brand name of Qwikcilver. This Gift Card may be applied to eligible purchases at participating Hyatt hotels in India (for a list of participating hotels please refer [ https://www.qwikcilver.com/terms-and-conditions/hyatt-hotels]. Gift Card may not be used outside of India. Eligible purchases do not include casino purchases, advanced purchases, deposits, friends and family rates, payments for meetings, catering or group functions, negotiated rates (including volume, group, contracted, or other rates that have been previously negotiated and agreed in writing whether paid on a group or individual basis), and goods/services purchased through or provided by third parties, such as online or off-line travel agents. All other purchases made at participating Hyatt hotels in India are eligible. Use of this Gift Card constitutes acceptance of terms. Certain purchases (e.g., hotel stays) may have a minimum age requirement. Subject to these terms, the Gift Card can be redeemed at hotel-operated restaurants, spa, salon or other services provided directly by participating hotel.
- Hyatt Gift card needs to be registered before use. To register and activate your Hyatt Gift Card, please send a SMS from your mobile phone as follows: SMS ACT CardNumber CardPin FirstName LastName to 90042 13131. The sending of the said message to the designated mobile number and receipt of due acknowledgement thereto, shall constitute registration of the User. Hyatt / Pine Labs shall honor and consider requests for blocking of Gift Cards only from users who have registered in accordance with the terms above. The registration can also happen through logging in to the Self-serve portal
- Each Gift Card shall be single use and only one transaction can be performed on Gift Card, unless otherwise required by applicable law. Partial redemption of a Gift Card shall not be possible.
- The Gift Card balance is only valid for one (1) year from the date of issuance/activation. Gift Card may not be reloaded.
- Gift Card carries no value until activated. This Gift Card shall be deemed active upon loading of a minimum amount of Rs. 1000. The maximum denomination per card is limited to Rs 10,000 (Rupees ten thousand).
- No fees or charges apply to purchase or redemption of Gift Cards. Valid Gift Card in its original form has to be presented at the time of availment. Gift Card is issued in Indian Rupees.
- Gift Card is not returnable, refundable or redeemable for cash, and may not be resold or transferred for value, except to the extent required by law.
- Lost, stolen or damaged cards will not be cancelled or replaced without card number and proof of purchase.
- Gift Cards transferred fraudulently, unlawfully, or otherwise in violation of these terms, are subject to cancellation.
- The cardholder may request for the revalidation of the expired Gift Card. Upon receipt of such request the gift card may be revalidated after due verification and maybe subject to additional terms and conditions.
- Gift Card and these terms are governed by the laws of India. Any dispute relating to the Gift Card shall be subject to the exclusive jurisdiction of courts at Bangalore. Hyatt and related marks are trademarks of Hyatt International Corporation or its affiliates.
- Hyatt reserves the right to institute additional security and verification procedures at the time of card redemption for fraud prevention. Hyatt and/or Pine Labs reserve the entitlement to amend these terms and conditions from time to time.
- For complete Terms and Conditions, please visit [ https://www.qwikcilver.com/terms-and-conditions/hyatt-hotels] and for Check Balance Enquiries the consumers are invited to refer to [ https://www.woohoo.in/balenq]. Gift Cards issued by Pine Labs Private Limited. All rights reserved.
- Please refer the Customer Grievance policy for dispute resolution, unauthorized transactions and liability related aspects at [ https://www.qwikcilver.com/grievance-policy/].
- List of participating hotels that accept Hyatt Gift Card:
- Andaz DelhiGrand
- Hyatt Kochi Bolgatty
- Grand Hyatt Goa
- Grand Hyatt Mumbai
- Hyatt Centric Candolim Goa
- Hyatt Place Gurgaon Udyog Vihar
- Hyatt Place Hyderabad Banjara Hills
- Hyatt Regency ChandigarhHyatt Regency Delhi
- Hyatt Regency Gurgaon
- Hyatt Regency Lucknow
- Hyatt Regency Ludhiana
- Hyatt Ahmedabad
- Hyatt Centric MG Road Bangalore
- Hyatt Hyderabad Gachibowli
- Hyatt Place Hampi
- Hyatt Place Pune Hinjawadi
- Hyatt Pune
- Hyatt RaipurAhmedabad
- Hyatt Regency Chennai
- Hyatt Regency Kolkata
- Hyatt Regency Mumbai
- Hyatt Regency Pune
- Park Hyatt Chennai
- Park Hyatt Hyderabad
- Alila Fort Bushranger Japiur
- Alila Diwa Goa
- Hyatt Regency Thrissur
- Hyatt Regency Dharamshala
- Hyatt Regency Amritsar
- Gift Cards are Issued by Pine Labs under the Brand Name of Qwikcilver
Hindi
नियम व शर्तें
अपना गिफ्ट कार्ड ट्रान्जैक्शन स्टेटमेंट यहाँ देखिए-
- इस हयात गिफ़्ट कार्ड को क्विकसिल्वर सॉल्यूशंस प्राइवेट लिमिटेड द्वारा जारी किया गया है। इस गिफ्ट कार्ड का उपयोग भारत में प्रतिभागी हयात होटल्स में पात्र खरीदारी के लिए किया जा सकता है (कृपया प्रतिभागी होटल्स की सूची https://www.qwikcilver.com/terms-and-conditions/hyatt-hotels पर देखें)। गिफ्ट कार्ड का उपयोग भारत के बाहर नहीं किया जा सकता है। पात्र खरीदारियों में कैसीनो से जुड़ी खरीद, एडवांस्ड खरीद, डिपॉजिट्स, मित्रों व परिजनों के रेट्स, मीटिंग्स, कैटरिंग या सामूहिक आयोजनों के लिए भुगतान, तय दरें (जिसमें वॉल्यूम, ग्रुप, कॉन्ट्रैक्टेड, या ऐसी अन्य दरें शामिल हैं जो पहले ही तय हो चुकी हैं और सामूहिक या व्यक्तिगत आधार पर भुगतान हेतु लिखित रूप से सहमति बन चुकी है), और थर्ड पार्टीज जैसे कि ऑनलाइन या ऑफलाइन ट्रैवल एजेंट्स द्वारा प्रदत्त या उनके जरिए खरीदी गयी वस्तुएं/सेवाएं शामिल नहीं हैं। भारत में प्रतिभागी हयात होटल्स में की जाने वाली अन्य सभी खरीदारियां पात्र हैं। इस गिफ्ट कार्ड के उपयोग का आशय यह है कि आपको शर्तें स्वीकार हैं। कुछ खरीदारियों (जैसे कि होटल में ठहरना) के लिए न्यूनतम आयु आवश्यक हो सकती है। इन शर्तों के आधार पर, गिफ्ट कार्ड को होटल द्वारा चलाये जाने वाले रेस्टॉरेंट्स, स्पा, सैलॅन या प्रतिभागी होटल्स द्वारा प्रत्यक्ष रूप से प्रदान की जाने वाली अन्य सेवाओं के लिए रिडीम किया जा सकता है।
- हयात गिफ्ट कार्ड का उपयोग करने से पहले इसका पंजीकरण आवश्यक है। अपने हयात गिफ्ट कार्ड को पंजीकृत एवं एक्टिवेट करने के लिए, कृपया अपने मोबाइल फोन से ACTCardNumberCardPinFirstNameLastName, टाईप करके 90042 13131 पर एसएमएस करें। दिये गये मोबाइल नंबर पर कथित संदेश को भेजा जाना और उसका प्राप्ति संदेश मिलने का अर्थ है कि उपयोगकर्ता का पंजीकरण हो चुका है। हयात/क्विकसिल्वर उन्हीं उपयोगकर्ताओं के गिफ्ट कार्ड्स ब्लॉक करने का अनुरोध मानेगा और उस पर विचार करेगा जो गिफ्ट कार्ड के लिए ऊपर दी गयी शर्तों के अनुसार पंजीकृत हैं।पंजीकरण सेल्फ-सर्व पोर्टल में लॉग इन करके भी हो सकता है
- प्रत्येक गिफ्ट कार्ड को एक बार ही उपयोग किया जा सकेगा और गिफ्ट कार्ड पर केवल एक ट्रांजेक्शन किया जा सकता है, जब तक कि लागू नियम द्वारा आवश्यक नहीं हो। गिफ्ट कार्ड का आंशिक रिडेंप्शन संभव नहीं होगा।
- गिफ्ट कार्ड का बैलेंस, इसे जारी किये जाने/इसके एक्टिवेशन की तिथि से केवल एक (1) वर्ष के लिए ही मान्य है। गिफ्ट कार्ड को रिलोड नहीं किया जा सकता है।
- गिफ्ट कार्ड को एक्टिवेट किये जाने से पहले इसका कोई भी मूल्य नहीं होगा। न्यूनतम 1000 रु. की राशि लोड किये जाने के बाद ही, गिफ्ट कार्ड को एक्टिव माना जायेगा। एक कार्ड पर अधिकतम 10,000 रु. लोड किया जा सकता है।
- गिफ्ट कार्ड्स की खरीद या रिडेंप्शन पर कोई भी शुल्क या प्रभार लागू नहीं है। इसका लाभ उठाते समय मान्य ओरिजिनल गिफ्ट कार्ड को प्रस्तुत करना होगा। गिफ्ट कार्ड को भारतीय रुपये में जारी किया गया है।
- गिफ्ट कार्ड को नकद पैसे के लिए वापस, रिफंड या रिडीम नहीं किया जा सकता है, और कानूनी आवश्यकता की सीमा को छोड़कर, किसी मूल्य के लिए इसकी पुनर्बिक्री या हस्तांतरण नहीं किया जा सकता है।
- गुम, चोरी या क्षतिग्रस्त हुए कार्ड को कार्ड नंबर एवं खरीद के सबूत के बिना उसे रद्द नहीं किया जायेगा या उसके बदले नया कार्ड जारी नहीं होगा।
- धोखे से, गैरकानूनी तरीके से या इन शर्तों का उल्लंघन करके हस्तांतरित किये गये गिफ्ट कार्ड्स रद्द किये जा सकते हैं।
- गिफ्ट कार्ड की समय-सीमा समाप्त हो जाने पर, कार्डधारक द्वारा गिफ्ट कार्ड के रीवैलिडेशन के लिए अनुरोध किया जा सकता है। ऐसा अनुरोध प्राप्त होने पर, उचित सत्यापन के बाद गिफ्ट कार्ड को रीवैलिडेट किया जा सकता है और उस पर अतिरिक्त नियम व शर्तें लागू हो सकती हैं।
- गिफ्ट कार्ड और ये शर्तें, भारत के कानूनों के अधीन हैं। गिफ्ट कार्ड से जुड़े किसी भी विवाद की सुनवाई बेंगलुरू के न्यायालयों के अधिकार-क्षेत्र में होगी। हयात और संबंधित चिह्न, हयात इंटरनेशनल कॉर्पोरेशन या इसके सहभागियों के ट्रेडमार्क्स हैं।
- हयात को यह अधिकार प्राप्त है कि वह धोखाधड़ी से बचाव के लिए कार्ड के रिडेंप्शन के समय अतिरिक्त सुरक्षा एवं सत्यापन प्रक्रियाएं लागू कर सकता है। हयात और/या क्विकसिल्वर को समय-समय पर इन नियमों व शर्तों में संशोधन का अधिकार प्राप्त है।
- संपूर्ण नियमों व शर्तों के लिए, कृपया https://www.qwikcilver.com/terms-and-conditions/hyatt-hotels पर जाएं और बैलेंस की जानकारी के लिए, उपभोक्ता https://www.woohoo.in/balenq पर जा सकते हैं। ये गिफ्ट कार्ड्स, क्विकसिल्वर सॉल्यूशंस प्राइवेट लिमिटेड द्वारा जारी किये गये हैं। सर्वाधिकार सुरक्षित।
- कृपया विवाद निपटारा, अनधिकृत लेनदेन और देनदारी से जुड़े पहलुओं के लिए https://www.qwikcilver.com/grievance-policy/ पर ग्राहक शिकायत नीति (कस्टमर ग्रिवांस पॉलिसी) देखें।
- हयात गिफ्ट कार्ड को स्वीकार करने वाले प्रतिभागी होटलों की सूची:
-
- अंदाज़ दिल्ली
- ग्रैंड हयात कोच्चि बोलगट्टी
- ग्रैंड हयात गोवा
- ग्रैंड हयात मुंब
- हयात सेंट्रिक कैंडोलिम गोवा
- हयात प्लेस गुड़गांव उद्योग विहार
- हयात प्लेस हैदराबाद बंजारा हिल्स
- हयात रिजेंसी चंडीगढ़
- हयात रिजेंसी दिल्ली
- हयात रिजेंसी गुड़गांव
- हयात रिजेंसी लखनऊ
- हयात रिजेंसी लुधियाना
- हयात अहमदाबाद
- हयात सेंट्रिक एमजी रोड बेंगलोर
- हयात हैदराबाद गचिबोवली
- हयात प्लेस हम्पी
- हयात प्लेस पुणे हिंजावाड़ी
- हयात पुणे
- हयात रायपुर
- हयात रिजेंसी अहमदाबाद
- हयात रिजेंसी चेन्नई
- हयात रिजेंसी कोलकाता
- हयात रिजेंसी मुंबई
- हयात रिजेंसी पुणे
- पार्क हयात चेन्नई
- पार्क हयात हैदराबाद
- अलीला फोर्ट बिशनगढ़ जयपुर
- अलीला दिवा गोवा
- हयात रिजेंसी थ्रिसुर
- हयात रिजेंसी धर्मशाला
- हयात रिजेंसी अमृतसर
-
Kannada
ಹಯಾತ್ ಹೋಟೆಲ್ಗಳ ಗಿಫ್ಟ್ ಕಾರ್ಡ್ಗಳು
ಕ್ವಿಕ್ಸಿಲ್ವರ್ ಸಂಪರ್ಕ ಮಾಹಿತಿ: ವೆಬ್ಸೈಟ್ ವಿಳಾಸ:
- ಈ ಹಯಾತ್ ಗಿಫ್ಟ್ ಕಾರ್ಡನ್ನು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ (“ಪೈನ್ ಲ್ಯಾಬ್ಸ್”) ಕ್ವಿಕ್ಸಿಲ್ವರ್ ಬ್ರ್ಯಾಂಡ್ ಅಡಿಯಲ್ಲಿ ನೀಡುತ್ತದೆ. ಈ ಗಿಫ್ಟ್ ಕಾರ್ಡನ್ನು ಭಾರತದಲ್ಲಿ ಭಾಗವಹಿಸುವ ಹಯಾತ್ ಹೋಟೆಲ್ಗಳಲ್ಲಿ ಅರ್ಹ ಖರೀದಿಗಳಿಗೆ ಬಳಸಿಕೊಳ್ಳಬಹುದು (ಭಾಗವಹಿಸುವ ಹೋಟೆಲ್ಗಳ ಪಟ್ಟಿಗಾಗಿ ದಯವಿಟ್ಟು [https://www.qwikcilver.com/terms-and-conditions/hyatt-hotels] ಗೆ ಭೇಟಿ ನೀಡಿ.) ಈ ಗಿಫ್ಟ್ ಕಾರ್ಡನ್ನು ಭಾರತದ ಹೊರಗೆ ಬಳಸಲಾಗುವುದಿಲ್ಲ. ಅರ್ಹ ಖರೀದಿಗಳಲ್ಲಿ ಕ್ಯಾಸಿನೊ ಖರೀದಿಗಳು, ಮುಂಗಡ ಖರೀದಿಗಳು, ಠೇವಣಿಗಳು, ಸ್ನೇಹಿತರು ಮತ್ತು ಕುಟುಂಬದ ಖರ್ಚುಗಳು, ಸಭೆಗಳಿಗೆ ಮಾಡಲಾಗುವ ಪಾವತಿಗಳು, ಕ್ಯಾಟರಿಂಗ್ ಅಥವಾ ಸಮೂಹ ಸಮಾರಂಭಗಳು, ಒಪ್ಪಿಕೊಂಡ ದರಗಳು (ಅಂದರೆ ಪ್ರಮಾಣದಲ್ಲಿ, ಸಮೂಹಕ್ಕೆ, ಒಪ್ಪಂದದಡಿ, ಅಥವಾ ಒಂದು ಸಮೂಹಕ್ಕೆ ಅಥವಾ ಪ್ರತ್ಯೇಕವಾಗಿ ಪಾವತಿ ಮಾಡಿರಲಿ, ಅದಕ್ಕಾಗಿ ಈ ಹಿಂದೆ ಮಾತುಕತೆ ನಡೆಸಿ ಲಿಖಿತವಾಗಿ ಒಪ್ಪಿಕೊಂಡಿರುವ ಇತರ ದರಗಳನ್ನೂ ಒಳಗೊಂಡಂತೆ), ಮತ್ತು ಆನ್ಲೈನ್ ಅಥವಾ ಆಫ್-ಲೈನ್ ಟ್ರಾವೆಲ್ ಏಜೆಂಟ್ಗಳಂತಹ ಮೂರನೇ ಪಾರ್ಟಿಯು ಖರೀದಿಸಿದ ಅಥವಾ ಒದಗಿಸುವ ಸರಕು / ಸೇವೆಗಳು ಬರುವುದಿಲ್ಲ. ಭಾರತದಲ್ಲಿ ಭಾಗವಹಿಸುವ ಹಯಾತ್ ಹೋಟೆಲ್ಗಳಲ್ಲಿ ಮಾಡಿದ ಎಲ್ಲಾ ಇತರ ಖರೀದಿಗಳು ಅರ್ಹವಾದುದಾಗಿವೆ. ಈ ಗಿಫ್ಟ್ ಕಾರ್ಡ್ ನ ಬಳಕೆಯು ನಿಯಮಗಳನ್ನು ಒಪ್ಪಿಕೊಳ್ಳುವುದನ್ನು ಒಳಗೊಂಡಿದೆ. ಕೆಲವು ಖರೀದಿಗಳಿಗೆ (ಉದಾ., ಹೋಟೆಲ್ ವಾಸ್ತವ್ಯ) ಕನಿಷ್ಠ ವಯಸ್ಸಿನ ಅಗತ್ಯವನ್ನು ಕೇಳಬಹುದು. ಈ ನಿಯಮಗಳಿಗೆ ಒಳಪಟ್ಟು, ಹೋಟೆಲ್-ನಡೆಸುವ ರೆಸ್ಟೋರೆಂಟ್ಗಳು, ಸ್ಪಾ, ಸಲೂನ್ ಅಥವಾ ಭಾಗವಹಿಸುವ ಹೋಟೆಲ್ಗಳು ನೇರವಾಗಿ ಒದಗಿಸುವ ಇತರ ಸೇವೆಗಳಿಗೆ ಗಿಫ್ಟ್ ಕಾರ್ಡನ್ನು ಬಳಸಿಕೊಳ್ಳಬಹುದು.
- ಬಳಕೆಗೆ ಮೊದಲು ಹಯಾತ್ ಗಿಫ್ಟ್ ಕಾರ್ಡ್ ಅನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಹಯಾತ್ ಗಿಫ್ಟ್ ಕಾರ್ಡ್ ಅನ್ನು ನೋಂದಾಯಿಸಲು ಮತ್ತು ಸಕ್ರಿಯಗೊಳಿಸಲು, ದಯವಿಟ್ಟು ನಿಮ್ಮ ಮೊಬೈಲ್ ಫೋನ್ನಿಂದ 90042 13131ಗೆ ಈ ಕೆಳಗಿನಂತೆ ಒಂದು SMS ಕಳುಹಿಸಿ: ACTCardNumberCardPinFirstNameLastName. ಬಳಕೆದಾರರ ನೋಂದಣಿಯು ಈ ಮೆಸೇಜನ್ನು ಗೊತ್ತುಪಡಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸುವುದು ಮತ್ತು ಅದಕ್ಕೆ ಸರಿಯಾದ ಸ್ವೀಕೃತಿಯನ್ನು ಪಡೆಯುವುದನ್ನು ಒಳಗೊಂಡಿರುತ್ತದೆ. ಮೇಲಿನ ನಿಯಮಗಳಿಗೆ ಅನುಸಾರವಾಗಿ ನೋಂದಾಯಿಸಿಕೊಂಡ ಬಳಕೆದಾರರಿಂದ ಮಾತ್ರವೇ ಗಿಫ್ಟ್ ಕಾರ್ಡ್ಗಳನ್ನು ನಿರ್ಬಂಧಿಸುವ ವಿನಂತಿಗಳನ್ನು ಹಯಾತ್ / ಪೈನ್ ಲ್ಯಾಬ್ಸ್ ಮಾನ್ಯ ಮಾಡುತ್ತದೆ ಮತ್ತು ಪರಿಗಣಿಸುತ್ತದೆ. ಸ್ವಯಂ ಸೇವಾ ಪೋರ್ಟಲ್ಗೆ ಲಾಗ್ ಇನ್ ಮಾಡುವ ಮೂಲಕವೂ ನೋಂದಾಯಿಸಿಕೊಳ್ಳಬಹುದು
- ಪ್ರತಿಯೊಂದು ಗಿಫ್ಟ್ ಕಾರ್ಡ್ ಒಂದು ಬಾರಿ ಮಾತ್ರ ಬಳಸತಕ್ಕದ್ದಾಗಿರುತ್ತದೆ ಮತ್ತು ಅನ್ವಯವಾಗುವ ಕಾನೂನಿನ ಅಗತ್ಯವನ್ನು ಹೊರತುಪಡಿಸಿ ಗಿಫ್ಟ್ ಕಾರ್ಡ್ನಲ್ಲಿ ಕೇವಲ ಒಂದು ವಹಿವಾಟನ್ನು ಮಾತ್ರ ಮಾಡಬಹುದು. ಗಿಫ್ಟ್ ಕಾರ್ಡನ್ನು ಭಾಗಶಃ ಬಳಸಿಕೊಳ್ಳುವಂತಿಲ್ಲ.
- ಗಿಫ್ಟ್ ಕಾರ್ಡನ್ನು ನೀಡಿದ / ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು (1) ವರ್ಷದ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ಗಿಫ್ಟ್ ಕಾರ್ಡನ್ನು ಮರುಭರ್ತಿ ಮಾಡಲಾಗುವುದಿಲ್ಲ.
- ಸಕ್ರಿಯಗೊಳ್ಳುವವರೆಗೆ ಗಿಫ್ಟ್ ಕಾರ್ಡ್ಗೆ ಯಾವುದೇ ಮೌಲ್ಯವಿರುವುದಿಲ್ಲ. ಕನಿಷ್ಠ ರೂ. 1000 ಭರ್ತಿ ಮಾಡಿದ ನಂತರ ಈ ಗಿಫ್ಟ್ ಕಾರ್ಡ್ ಸಕ್ರಿಯವಾಗುತ್ತದೆ. ಪ್ರತೀ ಗಿಫ್ಟ್ ಕಾರ್ಡ್ಗೆ ಗರಿಷ್ಠ ಮಿತಿ ರೂ.10,000 -(ಹತ್ತು ಸಾವಿರ ರೂಪಾಯಿಗಳು).
- ಗಿಫ್ಟ್ ಕಾರ್ಡ್ಗಳ ಖರೀದಿ ಅಥವಾ ಬಳಕೆಯ ಮೇಲೆ ಯಾವುದೇ ಶುಲ್ಕಗಳು ಅಥವಾ ವೆಚ್ಚಗಳು ಇರುವುದಿಲ್ಲ. ಬಳಸುವಾಗ ಮಾನ್ಯವಾದ ಗಿಫ್ಟ್ ಕಾರ್ಡನ್ನು ಅದರ ಮೂಲ ರೂಪದಲ್ಲಿ ಪ್ರಸ್ತುತಪಡಿಸಬೇಕು. ಗಿಫ್ಟ್ ಕಾರ್ಡನ್ನು ಭಾರತೀಯ ರೂಪಾಯಿಗಳಲ್ಲಿ ನೀಡಲಾಗುತ್ತದೆ.
- ಗಿಫ್ಟ್ ಕಾರ್ಡನ್ನು ಹಿಂತಿರುಗಿಸಲಾಗುವುದಿಲ್ಲ, ಮರುಪಾವತಿಸಲಾಗುವುದಿಲ್ಲ ಅಥವಾ ನಗದು ಪಡೆಯಲು ಬಳಸಲಾಗುವುದಿಲ್ಲ, ಮತ್ತು ಕಾನೂನಿನ ಅಗತ್ಯವಿರುವ ಮಟ್ಟಿಗೆ ಹೊರತುಪಡಿಸಿ ಮರುಮಾರಾಟ ಮಾಡಲಾಗುವುದಿಲ್ಲ ಅಥವಾ ಹಣಕ್ಕೆ ಬದಲಿಯಾಗಿ ವರ್ಗಾಯಿಸಲಾಗುವುದಿಲ್ಲ.
- ಕಾರ್ಡ್ ಸಂಖ್ಯೆ ಮತ್ತು ಖರೀದಿಯ ಪುರಾವೆ ಇಲ್ಲದಿದ್ದಲ್ಲಿ ಕಳೆದುಹೋದ, ಕಳವಾದ ಅಥವಾ ಹಾನಿಗೊಳಗಾದ ಕಾರ್ಡ್ಗಳನ್ನು ರದ್ದುಗೊಳಿಸಲಾಗುವುದಿಲ್ಲ ಅಥವಾ ಬದಲಾಯಿಸಲಾಗುವುದಿಲ್ಲ.
- ವಂಚನೆಯಿಂದ, ಕಾನೂನುಬಾಹಿರವಾಗಿ ಅಥವಾ ಈ ನಿಯಮಗಳನ್ನು ಉಲ್ಲಂಘಿಸಿ ವರ್ಗಾಯಿಸಲಾದ ಗಿಫ್ಟ್ ಕಾರ್ಡ್ಗಳು ರದ್ದತಿಗೆ ಒಳಪಟ್ಟಿರುತ್ತವೆ.
- ಅವಧಿ ಮೀರಿದ ಗಿಫ್ಟ್ ಕಾರ್ಡನ್ನು ಮರುಮಾನ್ಯ ಮಾಡುವಂತೆ ಕಾರ್ಡ್ ಮಾಲೀಕರು ವಿನಂತಿಸಿಕೊಳ್ಳಬಹುದು. ಅಂತಹ ವಿನಂತಿಯನ್ನು ಸ್ವೀಕರಿಸಿದ ನಂತರ ಗಿಫ್ಟ್ ಕಾರ್ಡನ್ನು ಸರಿಯಾಗಿ ಪರಿಶೀಲಿಸಿ ನಂತರ ಮರು ಮಾನ್ಯ ಮಾಡಬಹುದು ಮತ್ತು ಇದು ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಡಬಹುದು.
- ಭಾರತದ ಕಾನೂನುಗಳು ಗಿಫ್ಟ್ ಕಾರ್ಡ್ ಮತ್ತು ಈ ನಿಯಮಗಳನ್ನು ನಿಯಂತ್ರಿಸುತ್ತವೆ. ಗಿಫ್ಟ್ ಕಾರ್ಡ್ಗೆ ಸಂಬಂಧಿಸಿದ ಯಾವುದೇ ವಿವಾದವು ಬೆಂಗಳೂರಿನ ನ್ಯಾಯಾಲಯಗಳ ವಿಶೇಷ ವ್ಯಾಪ್ತಿಯೊಳಗೆ ಬರುತ್ತದೆ. ಹಯಾತ್ ಮತ್ತು ಸಂಬಂಧಿತ ಗುರುತುಗಳು ಹಯಾತ್ ಇಂಟರ್ನ್ಯಾಷನಲ್ ಕಾರ್ಪೊರೇಶನ್ ಅಥವಾ ಅದರ ಅಂಗಸಂಸ್ಥೆಗಳ ಟ್ರೇಡ್ಮಾರ್ಕ್ಗಳಾಗಿವೆ.
- ವಂಚನೆಯನ್ನು ತಡೆಗಟ್ಟಲು ಕಾರ್ಡನ್ನು ಬಳಸುವ ಸಮಯದಲ್ಲಿ ಹೆಚ್ಚುವರಿ ಭದ್ರತೆ ಮತ್ತು ಪರಿಶೀಲನಾ ಪ್ರಕ್ರಿಯೆಗಳನ್ನು ಕೈಗೊಳ್ಳುವ ಹಕ್ಕನ್ನು ಹಯಾತ್ ಹೊಂದಿದೆ. ಈ ನಿಯಮಗಳು ಮತ್ತು ಷರತ್ತುಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡುವ ಹಕ್ಕು ಹಯಾತ್ ಮತ್ತು / ಅಥವಾ ಪೈನ್ ಲ್ಯಾಬ್ಸ್ಗೆ ಇರುತ್ತದೆ.
- ಸಂಪೂರ್ಣ ನಿಯಮಗಳು ಮತ್ತು ಷರತ್ತುಗಳಿಗಾಗಿ, ದಯವಿಟ್ಟು [https://www.qwikcilver.com/terms-and-conditions/hyatt-hotels] ಗೆ ಭೇಟಿ ನೀಡಿ ಮತ್ತು ಚೆಕ್ ಬ್ಯಾಲೆನ್ಸ್ ವಿಚಾರಣೆಗಾಗಿ ಗ್ರಾಹಕರು [https://www.woohoo.in/balenq] ನಲ್ಲಿ ನೋಡಬಹುದು. ಗಿಫ್ಟ್ ಕಾರ್ಡ್ಗಳನ್ನು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನೀಡುತ್ತದೆ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
- ವಿವಾದ ಪರಿಹಾರ, ಅನಧಿಕೃತ ವಹಿವಾಟು ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಅಂಶಗಳಿಗಾಗಿ ದಯವಿಟ್ಟು ಗ್ರಾಹಕರ ಕುಂದುಕೊರತೆ ಪಾಲಿಸಿಯನ್ನು[https://www.qwikcilver.com/grievance-policy] ನಲ್ಲಿ ನೋಡಿ .
- ಹಯಾತ್ ಗಿಫ್ಟ್ ಕಾರ್ಡನ್ನು ಸ್ವೀಕರಿಸುವ ಭಾಗೀದಾರ ಹೋಟೆಲ್ಗಳ ಪಟ್ಟಿ:
- ಅಂದಾಝ್, ದೆಹಲಿ
- ಗ್ರ್ಯಾಂಡ್ ಹಯಾತ್ ,ಕೊಚ್ಚಿ ಬೋಲ್ಗಟ್ಟಿ
- ಗ್ರ್ಯಾಂಡ್ ಹಯಾತ್, ಗೋವಾ
- ಗ್ರ್ಯಾಂಡ್ ಹಯಾತ್ ,ಮುಂಬೈ
- ಹಯಾತ್ ಸೆಂಟ್ರಿಕ್, ಕ್ಯಾಂಡೋಲಿಮ್ ,ಗೋವಾ
- ಹಯಾತ್ ಪ್ಲೇಸ್, ಗುರುಗ್ರಾಮ, ಉದ್ಯೋಗ್ವಿಹಾರ್
- ಹಯಾತ್ ಪ್ಲೇಸ್, ಹೈದರಾಬಾದ್, ಬಂಜಾರಾ ಹಿಲ್ಸ್
- ಹಯಾತ್ ರೀಜೆನ್ಸಿ, ಚಂಡೀಗಢ ..
- ಹಯಾತ್ ರೀಜೆನ್ಸಿ, ದೆಹಲಿ
- ಹಯಾತ್ ರೀಜೆನ್ಸಿ, ಗುರುಗ್ರಾಮ
- ಹಯಾತ್ ರೀಜೆನ್ಸಿ, ಲಕ್ನೋ
- ಹಯಾತ್ ರೀಜೆನ್ಸಿ, ಲೂಧಿಯಾನ
- ಹಯಾತ್ ಅಹಮದಾಬಾದ್
- ಹಯಾತ್ ಸೆಂಟ್ರಿಕ್, ಎಂ.ಜಿ. ರಸ್ತೆ, ಬೆಂಗಳೂರು
- ಹಯಾತ್ ಹೈದರಾಬಾದ್, ಗಚಿಬೌಲಿ
- ಹಯಾತ್ ಪ್ಲೇಸ್, ಹಂಪಿ
- ಹಯಾತ್ ಪ್ಲೇಸ್, ಪುಣೆ, ಹಿಂಜವಾಡಿ
- ಹಯಾತ್ ಪುಣೆ
- ಹಯಾತ್ ರಾಯ್ಪುರ
- ಹಯಾತ್ ರೀಜೆನ್ಸಿ, ಅಹಮದಾಬಾದ್
- ಹಯಾತ್ ರೀಜೆನ್ಸಿ, ಚೆನ್ನೈ
- ಹಯಾತ್ ರೀಜೆನ್ಸಿ, ಕೋಲ್ಕತಾ
- ಹಯಾತ್ ರೀಜೆನ್ಸಿ, ಮುಂಬೈ
- ಹಯಾತ್ ರೀಜೆನ್ಸಿ, ಪುಣೆ
- ಪಾರ್ಕ್ ಹಯಾತ್, ಚೆನ್ನೈ
- ಪಾರ್ಕ್ ಹಯಾತ್, ಹೈದರಾಬಾದ್
- ಅಲಿಲಾ ಫೋರ್ಟ್, ಬುಶ್ ರೇಂಜರ್, ಜೈಪುರ
- ಅಲಿಲಾದಿವಾ, ಗೋವಾ
- ಹಯಾತ್ ರೀಜೆನ್ಸಿ, ತ್ರಿಶೂರ್
- ಹಯಾತ್ ರೀಜೆನ್ಸಿ, ಧರ್ಮಶಾಲಾ
- ಹಯಾತ್ ರೀಜೆನ್ಸಿ,ಅಮೃತಸರ
- ಗಿಫ್ಟ್ ಕಾರ್ಡ್ಗಳನ್ನು ಪೈನ್ ಲ್ಯಾಬ್ಸ್, ಕ್ವಿಕ್ಸಿಲ್ವರ್ ಬ್ರ್ಯಾಂಡ್ ಅಡಿಯಲ್ಲಿ ನೀಡುತ್ತದೆ